ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಬೆಳೆಗಳಿಗೆ ಕಾಡುವ ಹಿಟ್ಟು ತಿಗಣೆಯ ನಿಯಂತ್ರಣ

ಆಗಸ್ಟ್ ೨೦ ಲೇಖನ ೬೫ ವೀಕ್ಷಣೆ

ಬಿಳಿ ಮೈಬಣ್ಣದ ಅಂಟುವ ಕೀಟ ಬಹುತೇಕ ಸಸ್ಯಗಳಲ್ಲಿ ರಸ ಹೀರುವ ಕೀಟವಾಗಿ ಬೆಳೆಗಳಿಗೆ ತೊಂದರೆ ಮಾಡುತ್ತದೆ. ತರಕಾರಿಗಳಾದ ಅಲಸಂಡೆ, ಬೆಂಡೆ, ಬದನೆ ಬೆಳೆಗಳು, ಹೂವಿನ ಗಿಡಗಳಾದ ದಾಸವಾಳ, ಗುಲಾಬಿ, ತೋಟಗಾರಿಕಾ ಬೆಳೆಗಳಾದ ಮಾವು,ಪಪ್ಪಾಯ, ಮುಸಂಬಿ, ಲಿಂಬ...

ಆಡಳಿತ ಸುಧಾರಣೆ ಮುಖ್ಯ

ಆಗಸ್ಟ್ ೨೦ ಲೇಖನ ೫೬ ವೀಕ್ಷಣೆ

ಕೇಂದ್ರದ ವಿವಿಧ ಸಚಿವಾಲಯಗಳ ಜಂಟಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ನಿರ್ದೇಶಕ ಮುಂತಾದ ಮಹತ್ವದ ಹುದ್ದೆಗಳಿಗೆ ಆಯಾ ಕ್ಷೇತ್ರಗಳ ತಜ್ಞರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿರುವುದು ಈಗ ವಿವಾದದ ವಿಷಯವಾಗಿ ಪರಿಣಮಿಸಿದೆ. ಕಾಂಗ್ರೆಸ್ ನಾಯಕರು...

ಒಲಂಪಿಕ್ಸ್ ಆಟಗಳಲ್ಲಿರುವ ವಿಚಿತ್ರ ನಿಯಮಗಳು

ಆಗಸ್ಟ್ ೧೯ ಲೇಖನ ೬೦ ವೀಕ್ಷಣೆ

ಕೇವಲ ನೂರು ಗ್ರಾಂ ಅಧಿಕ ಭಾರ ಹೊಂದಿದ್ದ ಕಾರಣ ಪದಕದ ಭರವಸೆ ಮೂಡಿಸಿದ ಕುಸ್ತಿ ಪಟು ವಿನೇಶ್ ಪೋಗಟ್ ಅನರ್ಹಗೊಂಡದ್ದು ನಮಗಿನ್ನೂ ನುಂಗಲಾರದ ತುತ್ತಾಗಿದೆ. ಸೆಮಿ ಫೈನಲ್ ನಲ್ಲಿ ಸೆಣಸಾಡುವಾಗ ಸರಿಯಾಗಿದ್ದ ಭಾರ ಫೈನಲ್ ವೇಳೆಗೆ ಹೆಚ್ಚಾದದ್ದು ದುರದೃಷ...

ಖದೀಜಾ

ಆಗಸ್ಟ್ ೧೯ ಪುಸ್ತಕ ವಿಮರ್ಶೆ ೫೬ ವೀಕ್ಷಣೆ

“ನೀವು ಇಸ್ಲಾಂ ಧರ್ಮದ ಕುರಿತು ಹಲವಾರು ಕಥೆ ಮತ್ತು ಕಾದಂಬರಿಗಳನ್ನು ಓದಿರಬಹುದು. ಅವೆಲ್ಲವನ್ನು ಬರೆದಿರುವುದು ಇಸ್ಲಾಂ ಧರ್ಮದ ಕುರಿತು. ಆದರೆ ಈ ‘ಖದೀಜಾ’ ಕಾದಂಬರಿ ಇಸ್ಲಾಂ ಕುರಿತಾಗಿ ಅಲ್ಲ; ಒಬ್ಬಳು ಮಾನವತಾವಾದಿ, ಹೃದಯವಂತಿಕೆಯುಳ್ಳವರ ಕುರಿತ...

‘ಮಯೂರ' ಹಾಸ್ಯ - ಭಾಗ ೮೨

ಆಗಸ್ಟ್ ೧೭ ಲೇಖನ ೧೧೪ ವೀಕ್ಷಣೆ

ಟೆನ್ ಟೆನ್ ಹಳ್ಳಿಯ ಗೌಡನೊಬ್ಬ ತನ್ನ ಶ್ರೀಮಂತಿಕೆಯನ್ನು ತೋರಿಸಿಕೊಳ್ಳಲು ಹೊಸದಾಗಿ ಬಿಡುಗಡೆಯಾದ ಒಂದು ಪ್ರತಿಷ್ಟಿತ ಕಂಪೆನಿಯ ಕೈಗಡಿಯಾರವನ್ನು ಕೊಂಡು ಅದಕ್ಕೆ ಬಂಗಾರದ ಚೈನು ಹಾಕಿಸಿಕೊಂಡು, ಎಲ್ಲರಿಗೂ ಕಾಣುವಂತೆ ತನ್ನ ಎಡಗೈಯನ್ನೇ ಮುಂದೆ ಮಾಡುತ...

ನೆರೆದೇಶಕ್ಕೂ ಮಂಕಿಪಾಕ್ಸ್ : ಭಾರತಕ್ಕೆ ಎಚ್ಚರಿಕೆಯ ಗಂಟೆ

ಆಗಸ್ಟ್ ೧೭ ಲೇಖನ ೪೮ ವೀಕ್ಷಣೆ

ಜಗತ್ತಿನ ೧೩೦ಕ್ಕೂ ಹೆಚ್ಚು ದೇಶಗಳಿಗೆ ಹರಡಿರುವ ಮಾರಕ ಮಂಕಿಪಾಕ್ಸ್ ವೈರಸ್ ಇದೀಗ ಪಾಕಿಸ್ತಾನಕ್ಕೂ ಪ್ರವೇಶಿಸಿದೆ. ಕೋವಿಡ್ ನ ಮಾರಕ ಹೊಡೆತದಿಂದ ಚೇತರಿಸಿಕೊಂಡ ಎರಡೇ ವರ್ಷದಲ್ಲಿ ಈ ಸೋಂಕು ಮತ್ತೆ ಜಗತ್ತನ್ನು ಕಾಡುವ ಭೀತಿ ಎದುರಾಗಿದೆ. ವಿಶ್ವ ಆರೋ...

ಅಭಯಳಿಗೆ ಸಿಗುವುದೇ ನ್ಯಾಯ?

ಆಗಸ್ಟ್ ೧೬ ಲೇಖನ ೫೭ ವೀಕ್ಷಣೆ

ಕೋಲ್ಕತ್ತಾದ ಆರ್ ಜಿ ಕರ್ ಆಸ್ಪತ್ರೆಯಲ್ಲಿ ತರಬೇತಿ ನಿರತ ವೈದ್ಯರೊಬ್ಬರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ನಿಜಕ್ಕೂ ನ್ಯಾಯ ಸಿಗುವುದೇ ಎಂಬ ಅಪನಂಬಿಕೆ ಶುರುವಾಗುವಷ್ಟರ ಮಟ್ಟಿಗೆ ಬೆಳವಣಿಗೆಗಳು ಸಂಭವಿಸಿರುವುದು ಆಘಾತಕಾರಿ. ಘಟನೆ ಖಂಡಿಸಿ,...

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೮

ಆಗಸ್ಟ್ ೧೪ ಲೇಖನ ೯೯ ವೀಕ್ಷಣೆ

ಮಕ್ಕಳ ಸಾಹಿತಿ ಪಂಜೆ ಮಂಗೇಶರಾಯರ ‘ಸ್ವದೇಶಾಭಿಮಾನಿ' ಎನ್ನುವ ಕವನ ಸಂಕಲನದಿಂದ ಆಯ್ದ ಒಂದು ಅಪರೂಪದ ಕವನವನ್ನು ಹಾಗೂ ‘ಕವಿಶಿಷ್ಯ' ಕವನ ಸಂಕಲನದಿಂದ ಆಯ್ದ ಒಂದು ಪುಟ್ಟ ಕವನವನ್ನು ಈ ವಾರ ಪ್ರಕಟ ಮಾಡಿದ್ದೇವೆ. ಇಡು ಭಕ್ತಿ, ನಡೆ ಮುಂದೆ ಅನುದಿನವು...

ರಾಮಾಯಣ ಮತ್ತು ಮಹಾಭಾರತ

ಆಗಸ್ಟ್ ೧೪ ಪುಸ್ತಕ ವಿಮರ್ಶೆ ೧೦೬ ವೀಕ್ಷಣೆ

ಕೆ ಎಂ ಕೃಷ್ಣ ಭಟ್ ಇವರು ‘ರಾಮಾಯಣ ಮತ್ತು ಮಹಾಭಾರತ' ಎನ್ನುವ ಕುತೂಹಲ ಕೆರಳಿಸುವ ಪ್ರಬಂಧಗಳ ಸಂಕಲನವನ್ನು ಹೊರತಂದಿದ್ದಾರೆ. ರಾಮಾಯಣ ಹಾಗೂ ಮಹಾಭಾರತದ ಕುರಿತಾದ ಕೆಲವು ಸಂಶಯಗಳು, ದೃಷ್ಟಿಕೋನಗಳು, ಅಭಿಪ್ರಾಯ ಭೇದಗಳನ್ನು ವಿಮರ್ಶೆ ಮಾಡುವ ಪ್ರಯತ್ನ...

ಹುಳ ರಹಿತ ಬದನೆ ಬೆಳೆಯುವ ಕ್ರಮ

ಆಗಸ್ಟ್ ೧೩ ಲೇಖನ ೬೩ ವೀಕ್ಷಣೆ

ಜನ ಬದನೆಯನ್ನು ಇಷ್ಟಪಡುತ್ತಾರೆ. ಆದರೆ ಅದರಲ್ಲಿರುವ ಹುಳಕ್ಕಾಗಿ ಅಂಜುತ್ತಾರೆ. ಹುಳವಿಲ್ಲದ ಬದನೆ ಹುಡುಕುವುದೇ ಸಾಹಸ. ಬದನೆ ರಾಜ್ಯದ ಪ್ರಮುಖ ತರಕಾರಿ ಬೆಳೆ. ಸ್ಥಳೀಯ ತಳಿ, ಹೈಬ್ರೀಡ್ ತಳಿ ಹೀಗೆ ಹಲವಾರು ತಳಿಗಳನ್ನು ಬೆಳೆಸಲಾಗುತ್ತಿದ್ದು, ಈ ಬೆ...

ಅಣೆಕಟ್ಟುಗಳ ನಿರ್ವಹಣೆಗೆ ಸ್ಪಷ್ಟ ಮಾರ್ಗಸೂಚಿ ಅಗತ್ಯ

ಆಗಸ್ಟ್ ೧೩ ಲೇಖನ ೬೦ ವೀಕ್ಷಣೆ

ತುಂಗಭದ್ರಾ ಜಲಾಶಯದ ೧೯ನೇ ಕ್ರಸ್ಟ್ ಗೇಟ್ ನ ಚೈನ್ ತುಂಡಾಗಿ ಗೇಟ್ ಮುರಿದ ಪರಿಣಾಮ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ವ್ಯರ್ಥವಾಗಿ ನದಿ ಸೇರುತ್ತಿದೆ. ಹೊಸ ಗೇಟ್ ಅಳವಡಿಸಲು ಜಲಾಶಯದಲ್ಲಿ ಸಂಗ್ರಹವಿರುವ ನೀರಿನ ಪ್ರಮಾಣವನ್ನು ಕಡಿಮೆ ಮಾಡುವ ಅನ...

ಶಾಲಾ ಮಕ್ಕಳಿಗೆ ಮಳೆಗಾಲದಲ್ಲೂ ರಜೆ ಇರಲಿ !

ಆಗಸ್ಟ್ ೧೨ ಲೇಖನ ೬೬ ವೀಕ್ಷಣೆ

ಹೌದು, ಈ ವರ್ಷದ ಮಳೆಗಾಲದ ಮಳೆಯ ರೌದ್ರಾವತಾರ ಕಂಡು ನನ್ನ ಮನದಲ್ಲಿ ಮೂಡಿದ ಭಾವನೆ ಇದು. ಈ ಮಳೆಗಾಲದಲ್ಲಿ ಪ್ರತೀ ರಾತ್ರಿ ನಮ್ಮ ಕಾಲೇಜಿನ ವಾಟ್ಸಾಪ್ ಬಳಗದಲ್ಲಿ ಕಂಡು ಬರುತ್ತಿದ್ದ ಮೆಸೇಜ್ ಅಂದರೆ ‘ನಾಳೆ ಶಾಲೆಗೆ ರಜೆ ಉಂಟಾ?’ ಎಂಬುದಾಗಿರುತ್ತಿತ್...