ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ವಿಧಾನಮಂಡಲದ ಸಂಪೂರ್ಣ ಕಲಾಪ ಗದ್ದಲಕ್ಕೆ ವ್ಯರ್ಥವೇ?

ಜುಲೈ ೨೦ ಲೇಖನ ೪೬ ವೀಕ್ಷಣೆ

ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನ ಮೊದಲ ವಾರ ಪೂರ್ತಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ೧೮೭ ಕೋಟಿ ರೂಪಾಯಿ ಅವ್ಯವಹಾರದ ಗದ್ದಲಕ್ಕೆ ವ್ಯರ್ಥವಾಗಿದೆ. ಪ್ರತಿಪಕ್ಷಗಳು ಈ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಹಾಗೂ ಮುಖ್ಯ...

ಎಮೋಜಿಗಳಿಗೂ ಒಂದು ದಿನ !

ಜುಲೈ ೧೯ ಲೇಖನ ೫೪ ವೀಕ್ಷಣೆ

ಅಪ್ಪ, ಅಮ್ಮ, ಸಹೋದರ-ಸಹೋದರಿ, ಅಜ್ಜ-ಅಜ್ಜಿ, ಆಮೆ, ಜೇನುನೊಣ, ನಾಯಿ, ಬೆಕ್ಕು, ಪರಿಸರ, ಸಾಗರ, ಆರೋಗ್ಯ, ಯೋಗ, ವೈದ್ಯ, ನ್ಯಾಯ ಹೀಗೆ ಪ್ರತೀ ದಿನವೂ ಒಂದಲ್ಲಾಒಂದು ವಿಷಯದ ದಿನಾಚರಣೆಯೇ ಆಗಿದೆ. ಇದೇ ಸಾಲಿಗೆ ಸೇರಲಿದೆ ‘ವಿಶ್ವ ಎಮೋಜಿ ದಿನ'. ಸಾಮಾ...

ನೆಲ್ಲಿ

ಜುಲೈ ೧೯ ಪುಸ್ತಕ ವಿಮರ್ಶೆ ೫೩ ವೀಕ್ಷಣೆ

ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೧೨ನೇ ಪುಸ್ತಕವೇ ನೆಲ್ಲಿ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗ...

‘ಗುಡ್ಡದ ಭೂತ' ಖ್ಯಾತಿಯ ಸದಾನಂದ ಸುವರ್ಣ ನೆನಪಿನಲ್ಲಿ…

ಜುಲೈ ೧೮ ಲೇಖನ ೭೫ ವೀಕ್ಷಣೆ

ಖ್ಯಾತ ನಿರ್ದೇಶಕ, ನಿರ್ಮಾಪಕ ಸದಾನಂದ ಸುವರ್ಣ ಇನ್ನಿಲ್ಲ (ನಿಧನ: ಜುಲೈ ೧೬) ಎಂಬ ಸುದ್ದಿ ಕೇಳಿ ನನ್ನ ಮನಸ್ಸು ೯೦ರ ದಶಕದತ್ತ ವಾಲಿತು. ಆ ಸಮಯದಲ್ಲಿ ಸದಾನಂದ ಸುವರ್ಣರು ಮಂಗಳೂರಿನಲ್ಲಿ ಹಲವು ನಾಟಕಗಳ ನಿರ್ದೇಶನ ಮಾಡುತ್ತಿದ್ದರು. ನಾನು ಪದವಿಯ ಕ...

ಭ್ರಷ್ಟಾಚಾರ ನಿಯಂತ್ರಣದಲ್ಲಿ ವಿಫಲ

ಜುಲೈ ೧೮ ಲೇಖನ ೫೭ ವೀಕ್ಷಣೆ

ಹಿಂದಿನ ಬಿಜೆಪಿ ಸರಕಾರದ ವಿರುದ್ಧ ಭ್ರಷ್ಟಾಚಾರದ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದ ಕಾಂಗ್ರೆಸ್ ಸರಕಾರ ಈಗ ತಾನೇ ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿರುವುದು ಅಣಕವೇ ಸರಿ. ದಿನಕ್ಕೊಂದರಂತೆ ಹೊಸ ಹೊಸ ಹಗರಣಗಳು ಸರಕಾರವನ್ನು...

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೫

ಜುಲೈ ೧೭ ಲೇಖನ ೮೮ ವೀಕ್ಷಣೆ

ಎಂಟು ಬೇಡರು ಮಗುವೆ, ನಿನ್ನಯ ಮೈಗೆ ಗುರಿ ಇಟ್ಟು ಹೊಡೆವಾ ಬಗೆ ಬಗೆಯ ಬೇಡರಿಂದಲಿ ದೂರವಾಗು. ಹೊತ್ತನ್ನು ತಿಂಬ ಸೋಮಾರಿತನ ಬೇಡ ! ಮತ್ತು ಹಿಡಿಸುತ ಮೈ ಕೊಲುವ ಕಳ್ಳು ಬೇಡ ! ಕತ್ತು ಕೊಯ್ಕರ ಕೊಡೆ ನಂಟುಬೇಡತನ ! ಉತ್ತಮೋತ್ತಮರಲ್ಲಿ ನಿನ್ನ ಹಗೆ ಬೇಡ...

ಲೋಳೆಸರ

ಜುಲೈ ೧೭ ಪುಸ್ತಕ ವಿಮರ್ಶೆ ೪೯ ವೀಕ್ಷಣೆ

ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೭ನೇ ಪುಸ್ತಕವೇ ಲೋಳೆಸರ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ...

ಉಪ್ಪು ಮಿಶ್ರಿತ ಹಿನ್ನೀರು ಸಿಗಡಿ ಕೃಷಿ

ಜುಲೈ ೧೬ ಲೇಖನ ೫೬ ವೀಕ್ಷಣೆ

ಭಾರತದ ಕರಾವಳಿಯಲ್ಲಿ ಕಡಲಿನ ಚಿನ್ನದ ಗಣಿ ಎಂದು ಕರೆಯುವ ಸಿಗಡಿ ಸಂಪನ್ಮೂಲವು ಹೇರಳವಾಗಿ ದೊರೆಯುತ್ತದೆ. ನಮ್ಮ ದೇಶದ ಸಿಗಡಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಭಾರತವು ಅತಿಹೆಚ್ಚು ಸಿಗಡಿ ಉತ್ಪಾದಿಸುವ ದೇಶಗಳಲ್ಲಿ ಒಂದಾ...

ಎಸೆಸೆಲ್ಸಿ ಫಲಿತಾಂಶ ಸುಧಾರಣ ಕ್ರಮಕ್ಕೆ ಯಶ ಸಿಗಲಿ

ಜುಲೈ ೧೬ ಲೇಖನ ೫೬ ವೀಕ್ಷಣೆ

ಈ ಬಾರಿ ರಾಜ್ಯದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆಯು ನಿರಾಶಾದಾಯಕವಾಗಿದ್ದ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆಯು ಸಾಕಷ್ಟು ಮುಂಚಿತವಾಗಿ ಎಚ್ಚೆತ್ತುಕೊಂಡಿರುವುದು ಒಂದು ಒಳ್ಳೆಯ ಸೂಚನೆ. ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತ...

ಯಶಸ್ಸಿಗೆ ‘ಟೀಂ ವರ್ಕ್' ಎಂಬ ಅದ್ಭುತ ಮಂತ್ರ !

ಜುಲೈ ೧೫ ಲೇಖನ ೫೧ ವೀಕ್ಷಣೆ

‘ಒಗ್ಗಟ್ಟಿನಲ್ಲಿ ಬಲವಿದೆ' ಎನ್ನುವುದು ಬಹಳ ಹಿಂದಿನ ಗಾದೆ ಮಾತು. ಬದುಕಿನ ಪ್ರತೀ ಹಂತದಲ್ಲಿ ಒಗ್ಗಟ್ಟಿನ ಮಂತ್ರವನ್ನು ನಾವು ಜಪಿಸುತ್ತಾ ಇರಬೇಕು. ಏಕೆಂದರೆ ಯಾವುದೇ ಕೆಲಸ ಮಾಡಲು ಹೊರಟಾಗ ನಮಗೆ ಕಷ್ಟಗಳು ಬಂದಾಗ ಅದನ್ನು ನಿವಾರಿಸಲು ನಮಗೆ ಇನ್ನಷ...

ಹುಣಸೇ ಚಿಗುರು

ಜುಲೈ ೧೫ ಪುಸ್ತಕ ವಿಮರ್ಶೆ ೫೨ ವೀಕ್ಷಣೆ

ದೀಪದ ಮಲ್ಲಿ ಬರೆದಿರುವ ‘ಹುಣಸೇ ಚಿಗುರು ಮತ್ತು ಇತರ ಕಥೆಗಳು' ಎಂಬ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ಉದಯೋನ್ಮುಖ ಕಥೆಗಾರ್ತಿಯಾಗಿ ಗುರುತಿಸಲ್ಪಡುತ್ತಿರುವ ದೀಪದ ಮಲ್ಲಿಯವರ ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಸಾಹಿತಿ ದಯ...

'ಮಯೂರ' ಹಾಸ್ಯ - ಭಾಗ ೭೮

ಜುಲೈ ೧೩ ಲೇಖನ ೧೦೨ ವೀಕ್ಷಣೆ

ಮೈತ್ರಿಯಿಂದ ನಷ್ಟ ಸರಕಾರಿ ಪದವಿ ಪೂರ್ವ ಕಾಲೇಜಿನ ಪಿಯುಸಿ ತರಗತಿಗಳನ್ನು ತೆಗೆದುಕೊಳ್ಳುವಾಗ ನಡೆದ ಘಟನೆ. ಅದೊಂದು ದಿನ ‘ಪಕ್ಷ ಪದ್ಧತಿ ಸ್ವರೂಪದಲ್ಲಿ ಮೈತ್ರಿ ಸರಕಾರ' ದ ಕುರಿತು ಪಾಠ ಮಾಡುವಾಗ, ‘ಮೈತ್ರಿಯಿಂದ ನಮ್ಮ ರಾಷ್ಟ್ರಕ್ಕೆ ಲಾಭಕ್ಕಿಂತ ನ...