ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ನಾತಿಚರಾಮಿ

ಜುಲೈ ೦೫ ಪುಸ್ತಕ ವಿಮರ್ಶೆ ೮೭ ವೀಕ್ಷಣೆ

ನಾತಿಚರಾಮಿ’ ಕೃತಿಯು ಎನ್. ಸಂಧ್ಯಾರಾಣಿ ಅವರ ಕಾದಂಬರಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ಸಾಲುಗಳು ಹೀಗಿವೆ; ಮದುವೆಯ ಪ್ರಮಾಣದಲ್ಲಿ ‘ನಾತಿಚರಾಮಿ’ ನಿನ್ನ ಹೊರತಾಗಿ ಅಲ್ಲ ಎನ್ನುವ ಮಾತು ಧರ್ಮ, ಅರ್ಥ, ಮೋಕ್ಷಗಳ ಜೊತೆಯಲ್ಲಿ ಕಾಮಕ್ಕೂ ಅನ್ವಯವಾಗು...

ತೆಳು ಪ್ಲಾಸ್ಟಿಕ್ ಬಳಕೆ ತಡೆಗೆ ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯ

ಜುಲೈ ೦೪ ಲೇಖನ ೬೪ ವೀಕ್ಷಣೆ

ಮತ್ತೊಂದು ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ ಬಂದುಹೋಗಿದೆ. ಪ್ಲಾಸ್ಟಿಕ್ ನಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ತೀವ್ರತೆಯನ್ನು ಮನಗಂಡು ೨೦೦೮ರಿಂದ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಜಗತ್ತಿನಾದ...

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೩

ಜುಲೈ ೦೩ ಲೇಖನ ೧೩೫ ವೀಕ್ಷಣೆ

ಉದಯ ರಾಗ ಮೂಡುವನು ರವಿ ಮೂಡುವನು ; ಕತ್ತಲೊಡನೆ ಜಗಳಾಡುವನು ; ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು, ಕುಣಿದಾಡುವನು. ಬೆಳಕಿನ ಕಣ್ಣುಗಳಿಂದಾ ಸೂರ್ಯನು ನೋಡುವನು, ಬಿಸಿಲೂಡುವನು ; ಚಿಳಿಪಿಳಿ ಹಾಡನು ಹಾಡಿಸಿ, ಹಕ್ಕಿಯ ಗೂಡಿನ ಹೊರಹೊರದೂಡುವನು. ಬ...

ಹೀಗೊಂದು ಲವ್ ಸ್ಟೋರಿ ಮತ್ತು ಇತರ ಪೋಲೀಸ್ ಕಥೆಗಳು

ಜುಲೈ ೦೩ ಪುಸ್ತಕ ವಿಮರ್ಶೆ ೫೪ ವೀಕ್ಷಣೆ

ನಿವೃತ್ತ ಪೋಲೀಸ್ ಮಹಾ ನಿರ್ದೇಶಕರಾದ ಡಾ. ಡಿ ವಿ ಗುರುಪ್ರಸಾದ್ ಅವರ ಹೊಸ ಕೃತಿ ‘ಹೀಗೊಂದು ಲವ್ ಸ್ಟೋರಿ ಮತ್ತು ಇತರ ಪೋಲೀಸ್ ಕಥೆಗಳು' ಅಪರಾಧ ಜಗತ್ತಿನ ನೈಜ ಕಥೆಗಳನ್ನು ನಮ್ಮ ಮುಂದೆ ಪತ್ತೇದಾರಿ ಕಥೆಗಳಂತೆ ನಿರೂಪಿಸುತ್ತದೆ. ಸುಮಾರು ೧೫೦ ಪುಟಗಳ...

ನಿಸರ್ಗ ಸೌಂದರ್ಯ : ಮೈಮರೆಯದಿರಿ

ಜುಲೈ ೦೨ ಲೇಖನ ೫೦ ವೀಕ್ಷಣೆ

ಮಳೆಗಾಲ ಆರಂಭವಾದೊಡನೆ ಪಶ್ಚಿಮ ಘಟ್ಟ ಸಹಿತ ವಿವಿಧ ಬೆಟ್ಟ -ಗುಡ್ಡಗಳಲ್ಲಿ ಹರಿಯುವ ನದಿ, ಹಳ್ಳ, ತೊರೆಗಳಿಂದ ನೀರು ಧುಮ್ಮಿಕ್ಕುತ್ತಿರುತ್ತದೆ. ಘಾಟಿ ಪ್ರದೇಶಗಳಲ್ಲಂತೂ ಇಂತಹ ಹತ್ತು ಹಲವು ಜಲಪಾತಗಳು, ಝರಿಗಳು, ಅಬ್ಬಿಗಳು ನಿಸರ್ಗಪ್ರಿಯರು ಮತ್ತು...

ಸೂಡೋಮೊನಾಸ್ : ಉತ್ಪಾದನಾ ತಾಂತ್ರಿಕತೆ ಮತ್ತು ರೋಗ ನಿಯಂತ್ರಣದಲ್ಲಿ ಪಾತ್ರ

ಜುಲೈ ೦೨ ಲೇಖನ ೫೮ ವೀಕ್ಷಣೆ

ಆಧುನಿಕ ಕೃಷಿಯಲ್ಲಿ ಬೆಳೆಗಳಿಗೆ ಅನೇಕ ರೋಗಗಳು ತಗಲುತ್ತವೆ. ರೋಗಗಳು ಶಿಲೀಂಧ್ರ ದುಂಡಾಣು, ನಂಜಾಣು ಜಂತು, ಪೈಟೊಪ್ಲಾಸ್ಮ ವೈರಸ್‌ಗಳಿಂದ ಬರುತ್ತವೆ. ಈ ರೋಗಾಣುಗಳು ಪೈರುಗಳ ಭಾಗಗಳಿಗೆ ಅಂಟಿಕೊಂಡು ಜೀವನ ಚಕ್ರಕ್ಕೆ ಅವಶ್ಯಕವಾದ ಆಹಾರವನ್ನು ಪರಾವಲಂ...

‘ಮಯೂರ' ಹಾಸ್ಯ - ಭಾಗ ೭೬

ಜುಲೈ ೦೧ ಲೇಖನ ೧೧೪ ವೀಕ್ಷಣೆ

ತಲೆಯ ಮೇಲೆ ಬಹಳ ವರ್ಷಗಳ ಹಿಂದೆ ನಡೆದದ್ದು. ಅಂದು ಭಾನುವಾರ ರಜೆ ಇತ್ತು. ನಮ್ಮ ಮೈದುನ ತನ್ನ ಹೆಂಡತಿ ಮಕ್ಕಳೊಂದಿಗೆ ಸಂಜೆ ನಮ್ಮ ಮನೆಗೆ ಬಂದರು. ಪಡಸಾಲೆಯಲ್ಲಿ ಎಲ್ಲರೂ ಮಾತನಾಡುತ್ತಾ ಕುಳಿತುಕೊಂಡಿದ್ದೆವು. ಮಕ್ಕಳ ಆಟ, ಚೀರಾಟ, ಗಲಾಟೆ ನಮ್ಮ ಮಾತ...

ಹೊಂಬಳ್ಳಿ

ಜುಲೈ ೦೧ ಪುಸ್ತಕ ವಿಮರ್ಶೆ ೬೬ ವೀಕ್ಷಣೆ

ಹೊಂಬಳ್ಳಿ' ಹಿರಿಯ ಲೇಖಕಿ ಎಂ.ಆರ್. ಕಮಲ ಅವರ ಹಗುರ ಪ್ರಬಂಧಗಳ ಸಂಕಲನ. ಬಯಲು ಸೀಮೆಯ ಬೇಲಿಗಳಲ್ಲಿ, ತೆಂಗಿನ ತೋಟಗಳಲ್ಲಿ, ಎಲ್ಲೆಂದರಲ್ಲಿ ಹಬ್ಬುವ ಬಳ್ಳಿಯೇ `ಹೊಂಬಳ್ಳಿ’. ತೋಟದಲ್ಲಿ ಬಿದ್ದಿರುವ ಕುರುಂಬಾಳೆ, ಹೆಡೆಮಟ್ಟೆ, ಸೀಬಿ, ಸೋಗೆ ಮುಂತಾದ ತ...

ನಾಲ್ಕು ಝೆನ್ ಕಥೆಗಳು

ಜೂನ್ ೧೭ ಲೇಖನ ೧೦೬ ವೀಕ್ಷಣೆ

ಒಂದು : ಓ, ಹೌದಾ! ಒಬ್ಬರು ಝೆನ್‌ ಗುರು ಇದ್ದರು. ಅವರ ಆಶ್ರಮದಲ್ಲಿ ನೂರಾರು ಮಂದಿ ತರುಣ ತರುಣಿಯರು ಇದ್ದರು. ಒಮ್ಮೆ ಅದೇ ಗ್ರಾಮದ ಒಬ್ಬ ತರುಣಿ ಮದುವೆಯಾಗದೇ ಗರ್ಭಿಣಿಯಾದಳು. ಆಕೆ ಭಯದಿಂದ, ಈ ಗರ್ಭಕ್ಕೆ ಝೆನ್‌ ಗುರುವೇ ಕಾರಣ ಎಂದು ತಂದೆ ತಾಯಿಯ...

ಕ್ಯಾನ್ಸರ್ ಗೆ ಆನ್ಸರ್

ಜೂನ್ ೧೭ ಪುಸ್ತಕ ವಿಮರ್ಶೆ ೬೬ ವೀಕ್ಷಣೆ

ಕ್ಯಾನ್ಸರ್ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ವೈದ್ಯರಾದ ಡಾ. ಅಪರ್ಣಾ ಶ್ರೀವತ್ಸ ಅವರು ಬರೆದ ಪುಸ್ತಕವೇ ‘ಕ್ಯಾನ್ಸರ್ ಗೆ ಆನ್ಸರ್'. ಈ ಕೃತಿಯಲ್ಲಿ ಅವರು ಕ್ಯಾನ್ಸರ್ ಪತ್ತೆ, ಅವರ ಗುಣಲಕ್ಷಣಗಳು, ವೈದ್ಯೋಪಚಾರ ಮೊದಲಾದುವುಗಳನ್ನು ಸರಳವಾಗಿ ವಿವರಿಸು...

‘ಮಯೂರ' ಹಾಸ್ಯ - ಭಾಗ ೭೫

ಜೂನ್ ೧೫ ಲೇಖನ ೯೯ ವೀಕ್ಷಣೆ

ಯಾರ ಮನೆ? ಲಾಕ್ ಡೌನ್ ಸಮಯದಲ್ಲಿ ನಾನು ಹಾಗೂ ಪತ್ನಿ ಇಬ್ಬರೂ ಮನೆಯಿಂದಲೇ ಕೆಲಸ ಮಾಡುತ್ತಿದ್ದೆವು. ಯಾವಾಗಲೂ ಮುಚ್ಚಿಕೊಂಡೇ ಇರುತ್ತಿದ್ದ ನಮ್ಮನೆಯ ಬಾಗಿಲು ಅಪರೂಪಕ್ಕೆ ಹಗಲು ಹೊತ್ತಿನಲ್ಲೂ ತೆರೆದಿರುವುದನ್ನು ನೋಡಿ ನಮ್ಮ ಮನೆ ಮಾಲೀಕರ ಮಗ ಐದು ವ...

ಎತ್ತಿನಹೊಳೆ : ಮುಗಿಯದ ಕಾಮಗಾರಿ

ಜೂನ್ ೧೫ ಲೇಖನ ೬೫ ವೀಕ್ಷಣೆ

ಎತ್ತಿನ ಹೊಳೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿರುವ ೫೦೦ ಎಕರೆ ಅರಣ್ಯ ಭೂಮಿಯನ್ನು ಒದಗಿಸಲು ಅರಣ್ಯ ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಕುಡಿಯುವ ನೀರು ಒದಗಿಸುವ ಹೆಸರಿನಲ್ಲಿ ಜಾರಿಗೆ...