ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸಂಕಷ್ಟ ಸೂತ್ರವೊಂದೇ ಪರಿಹಾರ

ಜುಲೈ ೧೩ ಲೇಖನ ೪೧ ವೀಕ್ಷಣೆ

ಕಳೆದ ವರ್ಷವಿಡೀ ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕ ರಾಜ್ಯವನ್ನು ಕಟಕಟೆಯಲ್ಲಿ ನಿಲ್ಲಿಸಿದ ತಮಿಳುನಾಡು ಈ ಬಾರಿ ಮುಂಗಾರು ಆರಂಭದಲ್ಲಿಯೇ ತನ್ನ ಪಾಲಿನ ನೀರಿಗಾಗಿ ಕ್ಯಾತೆ ತೆಗೆದಿದೆ. ತಮಿಳುನಾಡು ಒತ್ತಡ ತಂತ್ರದ ಫಲವಾಗಿ ಕಳೆದ ವರ್ಷ ಕಾವೇ...

ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ

ಜುಲೈ ೧೨ ಪುಸ್ತಕ ವಿಮರ್ಶೆ ೮೬ ವೀಕ್ಷಣೆ

‘ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ' ಎನ್ನುವುದು ಪ್ರಮೋದ ಕರಣಂ ಅವರ ಎರಡನೇ ಕೃತಿ. ೮೫ ಪುಟಗಳ ಪುಟ್ಟ ಕಾದಂಬರಿಯೇ ಆದರೂ ಇದು ಹೇಳುವ ಭಾವನೆಗಳು ಹಲವಾರು. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಎ.ಕೆ.ರಾಮೇಶ್ವರ. ಇವರು ತಮ್ಮ ಪುಟ್ಟ ಮು...

ಹಾಡುವ ಕೋಗಿಲೆಗಳ ದುರಂತ ಕಥನ

ಜುಲೈ ೧೧ ಲೇಖನ ೪೪ ವೀಕ್ಷಣೆ

ಯಾವುದೇ ಹಾಡುಗಾರನಿಗೆ ತನ್ನ ಕಂಠವೇ ಅಮೂಲ್ಯ ಸಾಧನ. ಆ ಕಂಠದಿಂದ ಸುಮಧುರ ಸಂಗೀತ ಗಾನ ಹೊರಬರದೇ ಇದ್ದರೆ ಆತನ ಅಥವಾ ಆಕೆಯ ಜೀವನವೇ ಬರಡು. ಅವರ ನಂತರದ ಜೀವನ ಬದುಕಿದ್ದೂ ಸತ್ತಂತೆಯೇ. ಈ ಕಾರಣದಿಂದಲೇ ಎಲ್ಲಾ ಗಾಯಕರು ತಮ್ಮ ಕಂಠವನ್ನು ಬಹಳ ಜೋಪಾನ ಮಾ...

ಭಾರತ ಯುದ್ಧ ನಿಲ್ಲಿಸುವುದೇ?

ಜುಲೈ ೧೧ ಲೇಖನ ೪೩ ವೀಕ್ಷಣೆ

ಭಾರತದ ರಾಜತಾಂತ್ರಿಕತೆಯು ಶಾಂತಿ, ಸಹಬಾಳ್ವೆಯ ಬುನಾದಿ ಮೇಲೆ ಕಟ್ಟಿದ ಅಲಿಪ್ತ ನೀತಿಯ ಮೇಲೆ ನಿಂತಿದೆ ಎನ್ನುವುದನ್ನು ಹೊಸದಿಲ್ಲಿ ಪುನಃ ಜಗತ್ತಿಗೆ ಸಮರ್ಥವಾಗಿ ಸಾರಿ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ೨ ದಿನಗಳ ರಷ್ಯಾ ಭೇಟಿಯು ದ್ವಿಪಕ್ಷೀಯ...

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೪

ಜುಲೈ ೧೦ ಲೇಖನ ೧೧೩ ವೀಕ್ಷಣೆ

ಪಂಜೆ ಮಂಗೇಶರಾಯರ ಹಳೆಯದಾದ ಮಕ್ಕಳ ಪದ್ಯಗಳು ಇಂದೂ ಪ್ರಸ್ತುತವೇ. ಈ ಬಾರಿ ನಾವು ‘ಜೇಡನೂ ನೊಳವೂ’ ಎನ್ನುವ ಸೊಗಸಾದ ಮಕ್ಕಳ ಪದ್ಯವನ್ನು ಆರಿಸಿ ಪ್ರಕಟ ಮಾಡಿದ್ದೇವೆ. ಜೇಡನೂ ನೊಳವೂ ಬಾ ನೊಳವೆ, ಬಾ ನೊಳವೆ, ಬಾ ನನ್ನ ಮನೆಗೆ, ಬಾನೊಳಗೆ ಹಾರಿ ಬಲು ದಣ...

ಜೀವ ಜಾತ್ರೆ

ಜುಲೈ ೧೦ ಪುಸ್ತಕ ವಿಮರ್ಶೆ ೬೯ ವೀಕ್ಷಣೆ

ಜೀವ ಜಾತ್ರೆ’ ಮೌನೇಶ ಬಡಿಗೇರ ಅವರ ನೂತನ ಕಾದಂಬರಿಯಾಗಿದೆ. ಇದಕ್ಕೆ ಎಚ್. ಎಸ್. ರಾಘವೇಂದ್ರ ರಾವ್ ಅವರ ಬೆನ್ನುಡಿ ಬರಹವಿದೆ; ಕಥೆ, ಕವಿತೆ, ಕಾದಂಬರಿ ಮುಂತಾದ ಪ್ರಕಾರಗಳ ಸಾಧ್ಯತೆಗಳನ್ನು ಅರಸುವ ಕೆಲಸವು 'ಸೃಜನಶೀಲ ಕಲ್ಪನೆ' ಮತ್ತು 'ಮಾಧ್ಯಮ ಶೋಧ...

ಮನುಷ್ಯನ ಮೆದುಳು ತಿನ್ನುವ ಅಪಾಯಕಾರಿ ಅಮೀಬಾ

ಜುಲೈ ೦೯ ಲೇಖನ ೭೨ ವೀಕ್ಷಣೆ

ಅಮೀಬಿಕ್ ಮೆನಿಂಗೋ ಎನ್ಸೆಫಲಿಟಿಸ್ ಹೆಸರಿನ ಅಪರೂಪದ, ಆದರೆ ಅಷ್ಟೇ ಅಪಾಯಕಾರಿಯಾದ ಮಾರಣಾಂತಿಕ ಕಾಯಿಲೆ ಕೇರಳ ರಾಜ್ಯವನ್ನು ಬಾಧಿಸತೊಡಗಿದೆ. ನೆಗ್ಲೇರಿಯಾ ಫೌಲೇರಿ ಎಂಬ ಅಮೀಬಾ, ಮನುಷ್ಯನ ಮೂಗಿನ ಮೂಲಕ ಒಳಹೋಗಿ, ಮೆದುಳಿಗೆ ತಲುಪಿ ಕೊನೆಗೆ ಜೀವವನ್ನೇ...

ಮಾನ್ಸೂನ್ ಮಾರುತಗಳು ಏನು ಮತ್ತು ಹೇಗೆ?

ಜುಲೈ ೦೯ ಲೇಖನ ೧೮೪ ವೀಕ್ಷಣೆ

ಮಾನ್ಸೂನ್ (ಮಳೆಗಾಲ) ಎಂಬ ಪದವು ಅರೇಬಿಕ್ ಭಾಷೆಯ ಪದವಾಗಿದೆ ಇದರ ಅರ್ಥ ಮೌಸಮ್ ಎಂಬುದಾಗಿದೆ. ಪ್ರಸಕ್ತ ಋತುಮಾನದ ಗಾಳಿಯು ಹಿಮ್ಮುಖವಾಗಿ ಬೀಸಿದರೆ ಅದನ್ನು ಮಾನ್ಸೂನ್ ಎಂದು ಕರೆಯಲಾಗುತ್ತದೆ. ಹೀಗೆ ಮಾನ್ಸೂನ್ ರೂಪಾಂತರಗೊಳ್ಳುವ ಸಮಯದಲ್ಲಿ ಗಾಳಿಯ...

ಒಮ್ಮೆ ಬಳಸಿದ ಎಣ್ಣೆಯ ಪುನರ್ ಬಳಕೆ ಅಪಾಯಕಾರಿಯೇ?

ಜುಲೈ ೦೮ ಲೇಖನ ೫೪ ವೀಕ್ಷಣೆ

ನಾವು ಮನೆಯಲ್ಲಿ ಕುರುಕುರು ತಿಂಡಿ ತಯಾರಿಸಲು ಅಥವಾ ಪೋಡಿ, ವಡೆ, ಬೋಂಡಾ ಕರಿಯಲು ಅಡುಗೆ ಎಣ್ಣೆಯನ್ನು ಬಳಸುತ್ತೇವೆ. ನೀವು ಬಳಸುವ ಎಣ್ಣೆಯು ತೆಂಗಿನ ಎಣ್ಣೆ, ತಾಳೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಎಳ್ಳೆಣ್ಣೆ ಯಾವುದೇ ಆಗಿರಬಹುದು. ಕರಿಯಲು ಅಗತ್ಯಕ...

ಶಾಂತೇಶ್ವರನ ವಚನಗಳು

ಜುಲೈ ೦೮ ಪುಸ್ತಕ ವಿಮರ್ಶೆ ೧೨೩ ವೀಕ್ಷಣೆ

ಶಾಲಾ ಶಿಕ್ಷಕರಾಗಿರುವ ಜನಾರ್ದನ ದುರ್ಗ ಅವರ ಚೊಚ್ಚಲ ಕೃತಿ ‘ಶಾಂತೇಶ್ವರನ ವಚನಗಳು' ಬಿಡುಗಡೆಯಾಗಿದೆ. ಸಂತೋಷದ ಸಂಗತಿ ಎಂದರೆ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಚೊಚ್ಚಲ ಕೃತಿಗೆ ನೀಡಲಾಗುವ ಪ್ರೋತ್ಸಾಹ ಧನವನ್ನು ಈ ಕೃತಿಯು...

‘ಮಯೂರ' ಹಾಸ್ಯ - ಭಾಗ ೭೭

ಜುಲೈ ೦೬ ಲೇಖನ ೧೦೭ ವೀಕ್ಷಣೆ

ಸ್ಮಾಲ್ ಅಂಕಲ್ಸ್ ನನ್ನ ಅಕ್ಕನ ಮಗ ಅವ್ಯಾನ್ ಆಗ ತಾನೇ ಪ್ಲೇ ಸ್ಕೂಲಿಗೆ ಹೊರಟಿದ್ದ. ಹೊಸ ಹೊಸ ಪದ ಹೇಳುವುದನ್ನು ಬಣ್ಣಗಳ ಗುರುತಿಸುವುದನ್ನು ಕಲಿತಿದ್ದ. ಅಮ್ಮ ಅಂದ್ರೆ ಮದರ್, ಅಪ್ಪ ಅಂದ್ರೆ ಫಾದರ್, ಅಜ್ಜ ಅಂದ್ರೆ ಗ್ರಾಂಡ್ ಫಾದರ್ ಅನ್ನುವುದನ್ನೆ...

ಬದಲಾವಣೆಯತ್ತ ಬ್ರಿಟನ್

ಜುಲೈ ೦೬ ಲೇಖನ ೫೧ ವೀಕ್ಷಣೆ

ಬ್ರಿಟನ್ ದೊಡ್ಡ ಪ್ರಮಾಣದ ಬದಲಾವಣೆಯತ್ತ ಸಾಗಿದೆ. ಬ್ರಿಟನ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಲೇಬರ್ ಪಕ್ಷವು ಅಭೂತಪೂರ್ವ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. ಕಳೆದ ೧೪ ವರ್ಷಗಳಿಂದ ಅಧಿಕಾರದಲ್ಲಿದ್ದ ಕನ್ಸರ್ವೇಟಿವ್ ಪಕ್ಷವು ಹೀನಾಯವಾಗಿ ಸೋಲು...