ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಬಲು ಅಪರೂಪದ ಚೌಸಟ್ ಯೋಗಿನಿ ದೇಗುಲ

ಮೇ ೩೧ ಲೇಖನ ೭೨ ವೀಕ್ಷಣೆ

ನಮ್ಮಲ್ಲಿ ಒಂದು ಮಾತಿದೆ - ೬೪ ಬಗೆಯ ವಿದ್ಯೆಗಳನ್ನು ಕಲಿತವನಿಗೆ ಜೀವನದಲ್ಲಿ ಸೋಲು ಉಂಟಾಗದು ಎಂದು. ಈ ಅರವತ್ತ ನಾಲ್ಕು ವಿದ್ಯೆಗಳ ಸಮ್ಮಿಳಿತವೇ ಆಗಿರುವ ಚೌಸಟ್ (ಹಿಂದಿಯಲ್ಲಿ ೬೪) ಯೋಗಿನಿ ದೇಗುಲವು ಬಹಳ ಅಪರೂಪದ ದೇವಸ್ಥಾನಗಳಲ್ಲಿ ಒಂದು. ಭಾರತದ...

ಸ್ವಾತಂತ್ರ್ಯ ದೇವಿಯ ಕರುಣೆಯ ಕಗ್ಗ

ಮೇ ೩೧ ಪುಸ್ತಕ ವಿಮರ್ಶೆ ೮೪ ವೀಕ್ಷಣೆ

ಕಳೆದ ಹಲವಾರು ವರ್ಷಗಳಿಂದ ಅಮೇರಿಕದಲ್ಲಿರುವ ಬರಹಗಾರ ಮೈ ಶ್ರೀ ನಟರಾಜ ಅವರು ಬರೆದ ವಿಡಂಬನಾತ್ಮಕ ಕವಿತೆಗಳ ಸಂಗ್ರಹವೇ ‘ಸ್ವಾತಂತ್ರ್ಯ ದೇವಿಯ ಕರುಣೆಯ ಕಗ್ಗ’ ಎಂಬ ಕೃತಿ. ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಅಂಕಣಕಾರ, ಲೇಖಕ ಜೋಗಿಯವ...

ಕುಸಿದ ರಾಜಕೀಯ ಮೌಲ್ಯಗಳು

ಮೇ ೩೦ ಲೇಖನ ೯೪ ವೀಕ್ಷಣೆ

ಕರ್ನಾಟಕದ ರಾಜಕಾರಣದ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಪ್ರಜ್ಞಾವಂತ ಜನರ ಈ ನಾಡಿನಲ್ಲಿ ತೀವ್ರ ಕಳವಳವನ್ನು ಸೃಷ್ಟಿಸಿದೆ. ಒಂದೆಡೆ ಪೆನ್ ಡ್ರೈವ್ ಪ್ರಕರಣದ ಅಪಕೀರ್ತಿಯಿಂದ ಇಡೀ ರಾಜ್ಯ ತಲೆತಗ್ಗಿಸುವಂತಹ ವಾತಾವರಣ ಸೃಷ್ಟಿಯಾದ ಬೆನ್ನ...

ಹೊಸಗನ್ನಡ ಕಾವ್ಯಶ್ರೀ (ಭಾಗ ೫೫) - ವಿ.ಸೀ.

ಮೇ ೨೯ ಲೇಖನ ೧೦೬ ವೀಕ್ಷಣೆ

ಕವಿ, ವಿದ್ವಾಂಸ, ವಿಮರ್ಶಕ, ಕಲಾರಾಧಕರಾಗಿದ್ದ ವಿ. ಸೀತಾರಾಮಯ್ಯ (ವಿ ಸೀ) ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಲೇಖಕರರಲ್ಲಿ ಒಬ್ಬರು. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ ೧೮೯೯ರ ಅಕ್ಟೋಬರ್ ೨ರಂದು ಜನಿಸಿದರು. ತಂದೆ ವೆಂಕಟರಾಮಯ್ಯ ಮತ್ತು ತಾಯ...

ರಾಗಂ - ಬರಹ ಬೆರಗು

ಮೇ ೨೯ ಪುಸ್ತಕ ವಿಮರ್ಶೆ ೧೦೫ ವೀಕ್ಷಣೆ

‘ನಾವು ನಮ್ಮ ಸಾಧಕರು' ಮಾಲಿಕೆಯ ೧೭ನೇ ಕೃತಿಯಾಗಿ ಹೊರಬಂದಿದೆ ಅನುಸೂಯ ಯತೀಶ್ ಅವರ ‘ರಾಗಂ-ಬರಹ ಬೆರಗು'. ಈ ಕೃತಿಯಲ್ಲಿ ಅನುಸೂಯ ಯತೀಶ್ ಅವರು ‘ರಾಗಂ’ ಅಂದರೆ ಡಾ. ರಾಜಶೇಖರ ಮಠಪತಿ ಎನ್ನುವ ಪ್ರಬುದ್ಧ ಸಂವೇದನಾಶೀಲ ಲೇಖಕರ ಪರಿಚಯವನ್ನು ಮಾಡಿಕೊಟ್ಟ...

ಫಲವತ್ತಾದ ಮಣ್ಣು ಕೃಷಿಯ ಜೀವಾಳ (ಭಾಗ ೩)

ಮೇ ೨೮ ಲೇಖನ ೧೨೦ ವೀಕ್ಷಣೆ

ಸಚ್ಛಿದ್ರತೆ : ಸಚ್ಛಿದ್ರತೆಯು ಮಣ್ಣಿನ ಸ್ವರೂಪ, ಕಣಗಳ ಗಾತ್ರ, ರಚನೆ, ಸಾವಯವ ಪದಾರ್ಥಗಳ ಮಟ್ಟ ಇವುಗಳ ಮೇಲೆ ಅವಲಂಬಿತವಾಗಿರುತ್ತದೆ. ಮಣ್ಣಿನಲ್ಲಿ ದೊಡ್ಡ ಹಾಗೂ ಸೂಕ್ಷ್ಮ ಛಿದ್ರಗಳಿರುತ್ತವೆ. ದೊಡ್ಡ ಛಿದ್ರಗಳ ಮುಖಾಂತರ ಮಳೆಯ ನೀರು ಗುರುತ್ವಾಕರ್...

ಮಹಾರಾಷ್ಟ್ರದ ನಡೆ ಅಕ್ಷಮ್ಯ

ಮೇ ೨೮ ಲೇಖನ ೫೮ ವೀಕ್ಷಣೆ

ಕರ್ನಾಟಕದ ಗಡಿ ಮತ್ತು ಭಾಷೆಯ ವಿಷಯದಲ್ಲಿ ನೆರೆಯ ಮಹಾರಾಷ್ಟ್ರ ಸರ್ಕಾರ ತಗಾದೆ ತೆಗೆಯುವುದು, ಕಾಲು ಕೆದರಿ ಜಗಳಕ್ಕೆ ಬರುವುದು ಹೊಸ ವಿಷಯವೇನಲ್ಲ. ಪ್ರತಿ ಬಾರಿ ಬೆಳಗಾವಿಯಲ್ಲಿ ಕರ್ನಾಟಕ ವಿಧಾನಮಂಡಲದ ಅಧಿವೇಶನ ನಡೆಯುವ ಸಮಯದಲ್ಲೂ ಮಹಾರಾಷ್ಟ್ರದ ಕ...

ಕೆಲವು ಝೆನ್ ಕಥೆಗಳು

ಮೇ ೨೭ ಲೇಖನ ೭೦ ವೀಕ್ಷಣೆ

ಕಷ್ಟದ ಕೆಲಸ ಹೊಗೆನ್ ಎಂಬ ಸನ್ಯಾಸಿ ನಗರದ ಹೊರಗಿನ ಒಂದು ಸಣ್ಣ ಗುಡಿಯಲ್ಲಿ ವಾಸವಾಗಿದ್ದರು. ನಾಲ್ಕು ಜನ ಬೌದ್ಧ ಭಿಕ್ಷುಗಳ ತಂಡವೊಂದು ಅಲ್ಲಿಗೆ ಬಂತು. ಅಂದು ಸಂಜೆ ಅವರು ಅಲ್ಲೇ ಉಳಕೊಳ್ಳುವವರಿದ್ದರು. ರಾತ್ರಿ ಮಲಗುವ ಮುನ್ನ ಅವರು ನಾಲ್ಕೂ ಮಂದಿ...

ಅನಾಥ ಹಕ್ಕಿಯ ಕೂಗು

ಮೇ ೨೭ ಪುಸ್ತಕ ವಿಮರ್ಶೆ ೭೭ ವೀಕ್ಷಣೆ

‘ಮಲೆನಾಡಿನ ರೋಚಕ ಕಥೆಗಳು' ಎಂಬ ಸರಣಿಗಳ ಮೂಲಕ ಪ್ರಸಿದ್ಧಿಯನ್ನು ಪಡೆದಿರುವ ಕಾದಂಬರಿಕಾರರಾದ ಗಿರಿಮನೆ ಶ್ಯಾಮರಾವ್ ಅವರು ಬರೆದ ಮನೋವೈಜ್ಞಾನಿಕ ಕಾದಂಬರಿ ‘ಅನಾಥ ಹಕ್ಕಿಯ ಕೂಗು'. ಮಲೆನಾಡಿನ ರೋಚಕ ಕಥೆಗಳು ಬಹುತೇಕ ಪರಿಸರಕ್ಕೆ ಸಂಬಂಧಿಸಿದ ಕಥನಗಳಾ...

‘ಮಯೂರ' ಹಾಸ್ಯ - ಭಾಗ ೭೨

ಮೇ ೨೫ ಲೇಖನ ೧೦೩ ವೀಕ್ಷಣೆ

ಶಾರ್ಟ್ ಹ್ಯಾಂಡ್ ! ನಾನು ಎಸ್ಸೆಸ್ಸೆಲ್ಸಿ ಓದುತ್ತಿದ್ದಾಗ ಪಾಂಡುರಂಗ ಎಂಬ ನನ್ನ ಸಹಪಾಠಿಯೊಬ್ಬನಿದ್ದ. ಅವನು ತುಂಬಾ ಹಾಸ್ಯ ಪ್ರವೃತ್ತಿಯವನು. ಎಸ್ಸೆಸ್ಸೆಲ್ಸಿ ಮುಗಿದ ಮೇಲೆ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಚದುರಿಹೋಗಿದ್ದೆವು. ಬಳಿಕ, ಅಪರೂಪಕ್...

ಕುಡಿಯುವ ನೀರು : ಸ್ಥಳೀಯ ಆಡಳಿತಗಳ ನಿಗಾ ಅತ್ಯಗತ್ಯ

ಮೇ ೨೫ ಲೇಖನ ೬೦ ವೀಕ್ಷಣೆ

ಮೈಸೂರಿನಲ್ಲಿ ಕಲುಷಿತ ನೀರು ಕುಡಿದು ಒಬ್ಬ ವ್ಯಕ್ತಿ ಮೃತಪಟ್ಟು, ಕೆಲವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಘಟನೆಯ ಬೆನ್ನಲ್ಲೇ ಮುಖ್ಯಮಂತ್ರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಪ್ರತಿನಿತ್ಯ ಸ್ಥಳೀಯಾಡಳಿತಗಳು ಕುಡಿಯುವ ನೀರಿನ ಪರೀಕ್ಷೆಯನ್ನು ಕ...

ಗುಲಾಬಿ ದಳಗಳ ಉಪಯೋಗ

ಮೇ ೨೪ ಲೇಖನ ೫೧ ವೀಕ್ಷಣೆ

ಗುಲಾಬಿ ಹೂವುಗಳ ಸೌಂದರ್ಯವನ್ನು ವರ್ಣಿಸಲು ಅಸಾಧ್ಯ ಎನ್ನುತ್ತಾರೆ. ಹಲವಾರು ಬಗೆಯ ಬಣ್ಣ ಬಣ್ಣದ ಗುಲಾಬಿ ಹೂವುಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಗುಲಾಬಿ ಹೂವಿನ ದಳಗಳಿಂದಲೂ ಬಹಳ ಪ್ರಯೋಜನವಿದೆ ಎನ್ನುವ ಸಂಗತಿ ನಿಮಗೆ ಗೊತ್ತೇ? ಗುಲಾಬಿಯ ದಳಗಳ...