ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಹೊನ್ನರಶ್ಮಿ

ಮೇ ೨೪ ಪುಸ್ತಕ ವಿಮರ್ಶೆ ೬೧ ವೀಕ್ಷಣೆ

ನಿವೃತ್ತ ಮುಖ್ಯ ಶಿಕ್ಷಕಿ, ಸಾಹಿತಿ ರತ್ನಾ ಕೆ ಭಟ್ ಅವರು ಬರೆದ ಕವನಗಳ ಸಂಕಲನವೇ ‘ಹೊನ್ನರಶ್ಮಿ'. ಕವಯತ್ರಿ ವಿವಿಧ ಸಂದರ್ಭಗಳಲ್ಲಿ ಬರೆದ ಕವನಗಳನ್ನು ಒಟ್ಟು ಸೇರಿಸಿ ‘ಹೊನ್ನರಶ್ಮಿ' ಎನ್ನುವ ಸಂಕಲನ ಹೊರತಂದಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು...

‘ಕ್ಯಾಟ್ ಐಲ್ಯಾಂಡ್' ಎಂಬ ಅಪರೂಪದ ದ್ವೀಪ

ಮೇ ೨೩ ಲೇಖನ ೭೯ ವೀಕ್ಷಣೆ

ಯಾಕೋ ಕಳೆದ ಎರಡು ದಿನಗಳಿಂದ ನಮ್ಮ ಮನೆಯ ಬೆಕ್ಕು ‘ಸಿಂಬಾ’ ಬಹಳ ಕೋಪದಲ್ಲಿತ್ತು. ಬಹುಷಃ ನನ್ನವಳು ಅದಕ್ಕೆ ಎರಡು ದಿನಗಳಿಂದ ಊಟಕ್ಕೆ ಮೀನು ಕೊಡದಿದ್ದುದೇ ಕಾರಣವಿರಬಹುದು. ಅದರ ಹಾರಾಟ, ಎಗರಾಟ, ಸೋಫಾದ ಕವರ್ ಹರಿಯುವುದು, ಗಿಡಗಳನ್ನು ಹಾಳು ಮಾಡುವ...

ಕಾಶ್ಮೀರದಲ್ಲಿ ಹೆಚ್ಚಿದ ಮತದಾನ

ಮೇ ೨೩ ಲೇಖನ ೬೭ ವೀಕ್ಷಣೆ

ಕಾಶ್ಮೀರ ನಿಜಕ್ಕೂ ಬದಲಾಗಿದೆ. ೩೭೦ನೇ ವಿಧಿ ರದ್ದುಪಡಿಸಿ, ಅದರ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿ ಅದನ್ನು ನಿಜವಾಗಿಯೂ ಭಾರತದ ಅಂಗವನ್ನಾಗಿಸಿದಂದಿನಿಂದ ಕಾಶ್ಮೀರ ಬದಲಾಗುತ್ತಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲೂ ಅದು ಸ್ಪಷ್ಟವಾಗಿದೆ. ಶ್ರೀ...

ಹೊಸಗನ್ನಡ ಕಾವ್ಯಶ್ರೀ (ಭಾಗ ೫೪) - ಪು.ತಿ.ನರಸಿಂಹಾಚಾರ್

ಮೇ ೨೨ ಲೇಖನ ೧೯೧ ವೀಕ್ಷಣೆ

ಪುತಿನ ಎಂದು ಚಿರಪರಿಚಿತರಾಗಿದ್ದ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರು ಕನ್ನಡ ನವೋದಯ ಕವಿಗಳಲ್ಲಿ ಪ್ರಮುಖರು. ಮೇಲುಕೋಟೆಯಲ್ಲಿ ೧೯೦೫ರ ಮಾರ್ಚ್ ೧೭ರಂದು ಜನಿಸಿದರು. ತಂದೆ ತಿರುನಾರಾಯಣ ಅಯ್ಯಂಗಾರ್, ತಾಯಿ ಶಾಂತಮ್ಮ. ಬಾಲ್ಯದ ವಿದ್ಯಾಭ್ಯಾಸವ...

ಬೆಳಕ ಬೆನ್ನ ಹಿಂದೆ

ಮೇ ೨೨ ಪುಸ್ತಕ ವಿಮರ್ಶೆ ೪೦ ವೀಕ್ಷಣೆ

ಸಾರಿಕ ಶೋಭಾ ವಿನಾಯಕ ಎನ್ನುವ ಕವಯತ್ರಿ ‘ಬೆಳಕ ಬೆನ್ನ ಹಿಂದೆ' ಎನ್ನುವ ಚುಟುಕು ಮತ್ತು ಕವನಗಳ ಸಂಕಲನವನ್ನು ಹೊರತಂದಿದ್ದಾರೆ. ಈ ಕೃತಿಗೆ ಮೈಸೂರು ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಆದ ಡಾ. ಎಸ್ ಎನ್ ಮಂಜುನಾಥ ಇವರು ಬೆನ್ನುಡಿಯನ್ನು ಬರೆದು ಪ್ರೋತ್...

ಫಲವತ್ತಾದ ಮಣ್ಣು ಕೃಷಿಯ ಜೀವಾಳ (ಭಾಗ ೨)

ಮೇ ೨೧ ಲೇಖನ ೧೦೨ ವೀಕ್ಷಣೆ

ಸ್ಪರ್ಶದಿಂದ ಸ್ವರೂಪ ತಿಳಿಯುವಿಕೆ : ಮಣ್ಣಿನ ಫಲವತ್ತತೆಯು ಅದರ ಸ್ವರೂಪವನ್ನು ಅವಲಂಭಿಸಿರುವುದರಿಂದ ವ್ಯವಸಾಯ ಮಾಡುವವರು ಯಾವುದಾದರೊಂದು ಮಣ್ಣು ಯಾವ ಸ್ವರೂಪದ್ದೆಂದು ಹೇಳಲು ಶಕ್ತರಾಗಬೇಕು. ಪ್ರಯೋಗಶಾಲೆಯಲ್ಲಿ ಅದನ್ನು ಪರೀಕ್ಷಿಸಲು ತಡವಾಗುವುದರ...

ನೀತಿ ಸಂಹಿತೆ ಸಡಿಲಿಕೆ : ಆಡಳಿತ ಯಂತ್ರ ಚುರುಕಾಗಲಿ

ಮೇ ೨೧ ಲೇಖನ ೪೮ ವೀಕ್ಷಣೆ

ದೇಶದಲ್ಲೀಗ ನಡೆಯುತ್ತಿರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕಳೆದೆರಡು ತಿಂಗಳಿಂದ ಜಾರಿಯಲ್ಲಿರುವ ಚುನಾವಣ ನೀತಿ ಸಂಹಿತೆಯಲ್ಲಿ ಕೆಲವು ಸಡಿಲಿಕೆಗಳನ್ನು ಮಾಡಲು ಕೇಂದ್ರ ಚುನಾವಣ ಆಯೋಗ ರಾಜ್ಯ ಸರಕಾರಕ್ಕೆ ಅನುಮತಿ ನೀಡಿದೆ. ರಾಜ್ಯದಲ...

ಕ್ಷಮಾಪಣೆಯಿಂದ ಶಿಕ್ಷೆಗೆ ಮುಕ್ತಿ ಸಿಗುವುದೇ?

ಮೇ ೨೦ ಲೇಖನ ೪೭ ವೀಕ್ಷಣೆ

ನೀವು ತಿಳಿದೋ / ತಿಳಿಯದೆಯೋ ಮಾಡುವ ಯಾವುದೇ ತಪ್ಪಿಗೆ ಕ್ಷಮೆ ಎಂಬುದು ಇರುತ್ತದೆ ಎಂಬುದು ಬಹಳ ಹಿಂದಿನ ಮಾತು. ಆದರೆ ಪ್ರತಿಯೊಂದು ತಪ್ಪಿಗೆ ತನ್ನದೇ ಆದ ಶಿಕ್ಷೆ ಇದ್ದೇ ಇರುತ್ತದೆ. ತಪ್ಪು ಮಾಡಿದವನು ಅದರ ಪ್ರತಿಫಲ ಉಣ್ಣಲೇ ಬೇಕು. ಕೆಲವು ತಪ್ಪುಗ...

ಅಬೋಟ್ಟಾಬಾದ್

ಮೇ ೨೦ ಪುಸ್ತಕ ವಿಮರ್ಶೆ ೪೧ ವೀಕ್ಷಣೆ

ಸಂತೋಷಕುಮಾರ ಮೆಹೆಂದಳೆ ಅವರ ಕೃತಿಗಳಲ್ಲಿ ಒಂದು ವಿಶೇಷತೆ ಸದಾ ಇರುತ್ತದೆ. ಅವರು ಆಯ್ದುಕೊಳ್ಳುವ ವಿಷಯ ಮತ್ತು ಅದನ್ನು ಪ್ರಸ್ತುತ ಪಡಿಸುವ ರೀತಿ ಎರಡೂ ಅದ್ಭುತ. ಅವರು ಯಾವ ವಿಷಯ ಆಯ್ದುಕೊಂಡರೂ ಅದರ ಬಗ್ಗೆ ಆಳವಾದ ಅಧ್ಯಯನ ಮಾಡುತ್ತಾರೆ. ಅದು ಕಾಶ...

‘ಮಯೂರ' ಹಾಸ್ಯ - ಭಾಗ ೭೧

ಮೇ ೧೮ ಲೇಖನ ೧೦೫ ವೀಕ್ಷಣೆ

ಕೂಬಸ್ ಮಾರುಕಟ್ಟೆಗೆ ಹೋದಾಗ ತಂಗಿಯ ಮಗ ಆಟದ ಸಾಮಾನಿನ ಅಂಗಡಿಯ ಮುಂದೆ ನಿಂತು ‘ಕೂಬಸ್' ಬೇಕು ಎಂದು ಹಠ ಮಾಡತೊಡಗಿದ. ಸರಿ, ಅಂಗಡಿಯವನಿಗೆ ಬಸ್ಸು ತೋರಿಸಪ್ಪಾ ಎಂದಿದ್ದಾಯಿತು. ಯಾವುದನ್ನು ತೋರಿಸಿದರೂ, ಇದಲ್ಲ ‘ಕೂಬಸ್' ಬೇಕು ಎನ್ನತೊಡಗಿದ. ತಲೆಕೆ...

ರಾಜಕಾಲುವೆ ತೆರವಿಗೆ ಇನ್ನೆಷ್ಟು ವರ್ಷ ಬೇಕು?

ಮೇ ೧೮ ಲೇಖನ ೪೭ ವೀಕ್ಷಣೆ

ಬೆಂಗಳೂರಿನಲ್ಲಿ ಕಳೆದ ಮೇ ೬ ರಿಂದ ೧೨ ರ ನಡುವೆ ಸುರಿದ ಭಾರೀ ಮಳೆ ಮತ್ತು ಬಿರುಗಾಳಿಗೆ ೧ ಸಾವಿರಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಯಿತು. ಅಲ್ಪಸ್ವಲ್ಪ ಮಳೆಗೇ ರಸ್ತೆಗಳಲ...

'ಬ್ಲ್ಯಾಕ್ ಕಾಫಿ’ ಸೇವನೆಯಿಂದ ಲಾಭವಿದೆಯೇ?

ಮೇ ೧೭ ಲೇಖನ ೬೧ ವೀಕ್ಷಣೆ

ಮೊದಲೆಲ್ಲಾ ಕಾಫಿ ಹುಡಿಯನ್ನು ಡಿಕಾಕ್ಷನ್ ಮಾಡಿ, ಅದಕ್ಕೆ ಸಕ್ಕರೆ ಮತ್ತು ಹಾಲನ್ನು ಸೇರಿಸಿ ಕುಡಿಯುವುದು ಬಹಳ ಆಹ್ಲಾದವೆನಿಸುತ್ತಿತ್ತು. ಕ್ರಮೇಣ ಇನ್ ಸ್ಟಂಟ್ ಕಾಫಿ ಹುಡಿಗಳು ಬಂದವು. ಈಗ ಇನ್ ಸ್ಟಂಟ್ ಕಾಫಿಯೇ ಬಂದಿದೆ. ಪ್ಯಾಕೆಟ್ ತುಂಡರಿಸಿ ಬಿ...