ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೫೨ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

‘ಮಯೂರ' ಹಾಸ್ಯ - ಭಾಗ ೫೮

ಫೆಬ್ರ ೧೭ ಲೇಖನ ೮೯ ವೀಕ್ಷಣೆ

ಬಾವಿಯಲ್ಲಿ ಬಿದ್ರೆ ಯೇಳ್ರೀ… ನಾನು ಚಿಕ್ಕವನಿದ್ದಾಗ ರಜೆ ಕಳೆಯಲು ತಮಿಳುನಾಡಿನಿಂದ ಬೆಂಗಳೂರಿನಲ್ಲಿದ್ದ ನಮ್ಮ ದೊಡ್ಡಪ್ಪನ ಮನೆಗೆ ಬಂದಿದ್ದೆವು. ನಾವು ಮಾತನಾಡುವ ಕನ್ನಡಕ್ಕೂ ಬೆಂಗಳೂರಿನ ಕನ್ನಡಕ್ಕೂ ವ್ಯತ್ಯಾಸವಿತ್ತು. ಒಂದು ದಿನ ರಸ್ತೆಯಲ್ಲಿ ಒ...

ಉಚಿತ ಯೋಜನೆಗಳ ದಾಟಿ ಅಭಿವೃದ್ಧಿಗೆ ಒತ್ತು ನೀಡಲೆತ್ನ

ಫೆಬ್ರ ೧೭ ಲೇಖನ ೪೨ ವೀಕ್ಷಣೆ

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದಾಖಲೆಯ ೧೫ನೇ ಬಜೆಟ್ ಮಂಡಿಸಿದ್ದಾರೆ. ಗಾತ್ರ ಬರೋಬ್ಬರಿ ೩.೭ ಲಕ್ಷ ಕೋಟಿ ರೂಪಾಯಿ. ಅದೂ ದಾಖಲೆಯೇ. ಎಂದಿನಂತೆ ಇದರಲ್ಲಿ ಸುಮಾರು ೧ ಲಕ್ಷ ಕೋಟಿ ರೂ. ನಷ್ಟು ಹಣವನ್ನು ಸಲದ ರೂಪದಲ್ಲು ತಂದು ರಾಜ್ಯದ ಅಭಿವೃದ್ಧಿಗ...

ಸುಮ್ಮನೇ ಯಾರೂ ದೊಡ್ಡ ಮನುಷ್ಯರಾಗೋಲ್ಲ !

ಫೆಬ್ರ ೧೬ ಲೇಖನ ೬೧ ವೀಕ್ಷಣೆ

ನಾವು ನಮ್ಮ ಜೀವನದಲ್ಲಿ ಬಹಳಷ್ಟು ಮಹನೀಯರ ವಿಚಾರಗಳನ್ನು ಕೇಳಿರುತ್ತೇವೆ. ನೋಡಿರುತ್ತೇವೆ. ಕೆಲವರ ಜೀವನದಲ್ಲಾದ ಘಟನೆಗಳನ್ನು ಗಮನಿಸುವಾಗ ಇಂಥವರೂ ಇರ್ತಾರಾ ಎಂಬ ಭಾವ ನಮ್ಮಲ್ಲಿ ಮೂಡುತ್ತದೆ. ಆ ಮಹನೀಯರ ಸರಳತೆಯಾಗಲೀ, ಪ್ರಾಮಾಣಿಕತೆಯಾಗಲೀ ಇಂದಿನ...

ಕನ್ನಡ ಮಹಿಳಾ ಕಾವ್ಯ

ಫೆಬ್ರ ೧೬ ಪುಸ್ತಕ ವಿಮರ್ಶೆ ೨೭೧ ವೀಕ್ಷಣೆ

ಕನ್ನಡ ಮಹಿಳಾ ಕಾವ್ಯ’ ಪ್ರಾತಿನಿಧಿಕ ಸಂಗ್ರಹ ೨೦೨೦-೨೦೨೧- ಎಚ್.ಎಸ್. ಅನುಪಮಾ ಅವರ ಕವಿ ಪ್ರಕಾಶನದಿಂದ ಪ್ರಕಟಗೊಂಡಿರುವ ಈ ಕೃತಿಯನ್ನು ಪ್ರೊ. ಸಬಿಹಾ ಭೂಮಿಗೌಡ ಅವರು ಸಂಪಾದಿಸಿದ್ದಾರೆ. ಈ ಕೃತಿಯ ಕುರಿತು ತಿಳಿಸುತ್ತಾ ‘ಕನ್ನಡ ಸಾಹಿತ್ಯದ ಪ್ರಾತಿ...

ಹೆಲ್ಮೆಟ್ ಧರಿಸುವಿಕೆಯಿಂದ ಕೂದಲು ಉದುರುತ್ತಿದೆಯೇ?

ಫೆಬ್ರ ೧೫ ಲೇಖನ ೭೬ ವೀಕ್ಷಣೆ

ದ್ವಿಚಕ್ರ ವಾಹನ ಸವಾರರಿಗೆ ತಲೆಗೆ ಹೆಲ್ಮೆಟ್ ಧರಿಸುವುದು ಒಂದು ಕಿರಿಕಿರಿಯ ಸಂಗತಿ ಎಂದು ಅನಿಸುವುದು ಸಹಜ. ಆದರೆ ಹೆಲ್ಮೆಟ್ ವ್ಯಕ್ತಿಯೊಬ್ಬನ ಜೀವವನ್ನು ಉಳಿಸುವ ಸಾಧನ ಎಂಬ ವಿಷಯವನ್ನೂ ಮರೆಯುವಂತಿಲ್ಲ. ಹೆಲ್ಮೆಟ್ ಧರಿಸುವುದರಿಂದ ಕೂದಲು ಉದುರುತ...

ಹೆಚ್ಚು ಆಡಳಿತ - ಕಡಿಮೆ ಸರಕಾರ

ಫೆಬ್ರ ೧೫ ಲೇಖನ ೬೨ ವೀಕ್ಷಣೆ

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ “ಹೆಚ್ಚು ಆಡಳಿತ - ಕಡಿಮೆ ಸರಕಾರ" ಎಂಬ ತಮ್ಮ ಘೋಷಣೆಯನ್ನು ಸಾಕಾರಗೊಳಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ದುರದೃಷ್ಟವಶಾತ್ ದೇಶದಲ್ಲಿ ‘ಇನ್ಸ್ಪೆಕ್ಟರ್ ರಾಜ್' ವ್ಯವಸ್ಥೆಯಲ್ಲಿ ಬೆಳೆದು ಬಂ...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೦) - ಆನಂದಕಂದ

ಫೆಬ್ರ ೧೪ ಲೇಖನ ೧೦೨ ವೀಕ್ಷಣೆ

ಬೆಟಗೇರಿ ಕೃಷ್ಣಶರ್ಮರ ಕಾವ್ಯನಾಮ-ಆನಂದಕಂದ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ೧೯೦೦ರ ಏಪ್ರಿಲ್ ೧೬ರಂದು ಜನಿಸಿದರು. ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ. ಕೃಷ್ಣಶರ್ಮರು ೧೨ನೇ ವರ್ಷದವನಿರುವಾಗ ತಂದೆ, ೧೫ನೇ ವರ್ಷಕ...

ಯೋಗಪ್ರವೇಶ

ಫೆಬ್ರ ೧೪ ಪುಸ್ತಕ ವಿಮರ್ಶೆ ೪೮ ವೀಕ್ಷಣೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ ಅಜಿತ ಕುಮಾರ ಇವರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲಿನಲ್ಲಿ ಆತ್ಮಸ್ಥೈರ್ಯ ಮತ್ತು ಆರೋಗ್ಯ ಕಾಪಾಡಲು ಕೈಗೊಂಡ ಯೋಗಾಭ್ಯಾಸದ ಕುರಿತಾದ ಸಮಗ್ರ ಪುಸ್ತಕ ‘ಯೋಗ ಪ್ರವೇಶ'. ೧೯೮೪ರಲ್ಲಿ ಪ್ರಥಮ ಮುದ್...

ರೇಡಿಯೋ ಆಲಿಸೋಣ, ಬನ್ನಿ !

ಫೆಬ್ರ ೧೩ ಲೇಖನ ೪೮ ವೀಕ್ಷಣೆ

ಇಂದು ಫೆಬ್ರವರಿ ೧೩, ವಿಶ್ವ ರೇಡಿಯೋ ದಿನ. ವಿಶ್ವಸಂಸ್ಥೆಯ ರೇಡಿಯೋ ವಾಹಿನಿ -ಯುಎನ್ ರೇಡಿಯೋ ಪ್ರಾರಂಭವಾದ ದಿನದ ನೆನಪಿನಲ್ಲಿ ಪ್ರತೀ ವರ್ಷ ಈ ದಿನವನ್ನು ವಿಶ್ವ ರೇಡಿಯೋ ದಿನವನ್ನಾಗಿ ಆಚರಿಸಲಾಗುತ್ತದೆ. ಒಂದು ಕಾಲದಲ್ಲಿ ರೇಡಿಯೋಗೆ ರಾಜ ಮರ್ಯಾದೆ...

ಎಲ್ಲ ಇಲಾಖೆಗಳಿಗೆ ಪ್ರಾದೇಶಿಕ ಭಾಷೆಗಳಲ್ಲೇ ಪರೀಕ್ಷೆ ನಡೆಯಲಿ

ಫೆಬ್ರ ೧೩ ಲೇಖನ ೩೮ ವೀಕ್ಷಣೆ

ಕೇಂದ್ರ ಸರಕಾರದ ಗೃಹ ಸಚಿವಾಲಯದ ವ್ಯಾಪ್ತಿಯಲ್ಲಿರುವ ಕೇಂದ್ರ ಸಶಸ್ತ್ರ ಪಡೆ (ಸಿಎಪಿಎಫ್) ಮತ್ತು ಇದರ ಅಧೀನದಲ್ಲಿರುವ ಇತರ ಕೇಂದ್ರೀಯ ಭದ್ರತಾ ಪಡೆಗಳ ಕಾನ್ ಸ್ಟೇಬಲ್ ಹುದ್ದೆಗಳಿಗೆ ನಡೆಸಲಾಗುವ ಪ್ರವೇಶ ಪರೀಕ್ಷೆಯನ್ನು ಇನ್ನು ಮುಂದೆ ಕನ್ನಡ, ಕೊಂ...

ಎಲೆಗಳಿಗೆ ಗೊಬ್ಬರ ಸಿಂಪರಣೆ ಮಾಡುವುದರಿಂದ ಪ್ರಯೋಜನಗಳು

ಫೆಬ್ರ ೧೨ ಲೇಖನ ೪೮ ವೀಕ್ಷಣೆ

ಸಸ್ಯಗಳು ಪೋಷಕಾಂಶಗಳನ್ನು ಬೇರಿನ ಮೂಲಕ ಹೀರಿಕೊಳ್ಳುತ್ತವೆ. ಬೇರಿನ ಸಾಂದ್ರತೆ, ಮತ್ತು ಅವುಗಳ ಹೀರಿಕೊಳ್ಳುವ ಸಾಮರ್ಥ್ಯದ ಮೇಲೆ ಪೋಷಕಗಳು ಬೆಳೆಗೆ ಲಭ್ಯವಾಗುತ್ತದೆ. ಎಲೆಗಳಿಗೆ ಗೊಬ್ಬರ ಸಿಂಪರಣೆ ಎಂಬುದು ಒಂದು ಶಾರ್ಟ್ ಕಟ್. ಇಲ್ಲಿ ಬೇರುಗಳ ಸ್ಥಿ...

ಮಿಲಿಂದ ಪ್ರಶ್ನೆ

ಫೆಬ್ರ ೧೨ ಪುಸ್ತಕ ವಿಮರ್ಶೆ ೪೩ ವೀಕ್ಷಣೆ

ಬೆಂಗಳೂರಿನ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಹೊರ ತಂದ ‘ಮಿಲಿಂದ ಪ್ರಶ್ನೆ' ಎಂಬ ಕೃತಿ ಮೂಲತಃ ಪಾಲಿ ಭಾಷೆಯಲ್ಲಿ ಬರೆಯಲ್ಪಟ್ಟಿದೆ ಎಂದು ಕೃತಿಯ ಅನುವಾದಕರಾದ ಖ್ಯಾತ ಸಾಹಿತಿ ಜಿ ಪಿ ರಾಜರತ್ನಂ ಅವರು ತಮ್ಮ ಮುನ್ನುಡಿಯಲ್ಲಿ ತಿಳಿಸುತ್ತಾರೆ. ಜಿ...