2% ಕ್ರೀಡಾ ಮೀಸಲು ನಿರ್ಧಾರ : ಬಹಳ ದಿನದ ಬೇಡಿಕೆ ಈಡೇರಿಕೆ
ರಾಜ್ಯದ ಎಲ್ಲ ಇಲಾಖೆಗಳಲ್ಲೂ ಕ್ರೀಡಾಪಟುಗಳಿಗೆ ಶೇ. ೨ರಷ್ಟು ಉದ್ಯೋಗ ಮೀಸಲು ನೀಡುವ ಸಂಬಂಧ ನಿಯಮಾವಳಿಗಳಿಗೆ ತಿದ್ದುಪಡಿ ತರಲು ಸರಕಾರ ಮುಂದಾಗಿರುವುದರಿಂದ ಕ್ರೀಡಾಕ್ಷೇತ್ರದ ಬಹಳ ದಿನಗಳ ಬೇಡಿಕೆಯೊಂದು ಈಡೇರುವ ದಿನ ಸಮೀಪಿಸಿದಂತಾಗಿದೆ. ಕರ್ನಾಟಕ...