ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೫೫ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ರಕ್ತದೊತ್ತಡದ ಏರಿಳಿತ ಹೃದಯಾಘಾತಕ್ಕೆ ಕಾರಣವಾಗಬಹುದೇ?

ನವೆಂ ೦೯ ಲೇಖನ ೨೯ ವೀಕ್ಷಣೆ

ಈಗಿನ ಯಾಂತ್ರಿಕ ಜಗತ್ತಿನಲ್ಲಿ ಯಾರಿಗೂ ಯಾವ ವಿಷಯಕ್ಕೂ ಸಮಯವಿಲ್ಲ. ಪ್ರತೀ ದಿನದ ಕೆಲಸದ ಒತ್ತಡ, ಪ್ರಯಾಣದ ಒತ್ತಡ, ಮನೆಯಲ್ಲಿನ ಪರಿಸ್ಥಿತಿಗಳ ಧಾವಂತ ಮುಂತಾದುವುಗಳಿಂದ ಮಾನಸಿಕ ಒತ್ತಡ ಹೆಚ್ಚಾಗಿ ಬಹುತೇಕರಿಗೆ ಈಗ ಆರೋಗ್ಯ ಸಮಸ್ಯೆ ಕಾಡಲಾರಂಭಿಸಿದ...

ಜಾತಿಗಣತಿಗೆ ರಾಜಕೀಯವೇಕೆ?

ನವೆಂ ೦೯ ಲೇಖನ ೩೪ ವೀಕ್ಷಣೆ

ಬಿಹಾರವು ದೇಶದಲ್ಲೇ ಮೊದಲ ಜಾತಿ ಗಣತಿ ವರದಿ ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದೆ. ಜಾತಿಗಣತಿಯ ಜತೆಜತೆಗೆ ಈ ವರದಿ ಸಾಮಾಜಿಕ ವ್ಯವಸ್ಥೆಯ ಹಲವು ವಾಸ್ತವಗಳನ್ನೂ ಹೊರಗೆಡವಿದೆ. ಅಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇ. ೨೭. ಅತ್ಯಂತ ಹಿಂದುಳಿದ ವ...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೬) - ಜಿ ವರದರಾಜ ರಾವ್

ನವೆಂ ೦೮ ಲೇಖನ ೭೧ ವೀಕ್ಷಣೆ

ಕವಿ ಜಿ.ವರದರಾಜರಾವ್‌ ಅವರು ೧೯೧೮ ಜನವರಿ ೩ರಂದು ಬೆಂಗಳೂರಿನಲ್ಲಿ ಜನಿಸಿದರು. ಆದರೆ ಇವರು ಶಿಕ್ಷಣ ಪಡೆದಿದ್ದು ಮೈಸೂರಿನಲ್ಲಿ, ನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕರ್ನಾಟಕ ರಾಜ್ಯ ಸರ್ಕಾರದ ಕನ್ನಡ ಭಾಷಾಂತರ ಕಚೇರಿಯಲ್ಲಿ ವೃತ್ತಿ...

ಜಾಲ

ನವೆಂ ೦೮ ಪುಸ್ತಕ ವಿಮರ್ಶೆ ೪೦ ವೀಕ್ಷಣೆ

ಖ್ಯಾತ ತೆಲುಗು ಲೇಖಕ ಪೆದ್ದಿಂಟಿ ಅಶೋಕ್ ಕುಮಾರ್ ಅವರು ಬರೆದ ವಿಭಿನ್ನ ಶೈಲಿಯ ಕಥೆಗಳನ್ನು ಎಂ ಜಿ ಶುಭಮಂಗಳ ಇವರು “ಜಾಲ" ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕಿ ಡಾ. ಪಾರ್...

ಬೇವಿಗೆ ಕಂಟಕ – ಒಣಗುತ್ತಿರುವ ಸಂಜೀವಿನಿ

ನವೆಂ ೦೭ ಲೇಖನ ೩೫ ವೀಕ್ಷಣೆ

ಬೇವನ್ನು ಆರೋಗ್ಯ ಸಂಜೀವಿನಿ ಎಂದು ಹೇಳುತ್ತೇವೆ. ಪುರಾತನ ಕಾಲದಿಂದಲೂ ಬೇವು ಔಷಧೀಯ ಗುಣಗಳಿಂದ ಅನೇಕ ರೋಗಗಳ ನಿರ್ವಹಣೆಗೆ ಸಹಕಾರಿಯಾಗಿದೆ. ಬಹಳಷ್ಟು ಉಪಯೋಗಗಳನ್ನು ಹೊಂದಿರುವ ಈ ಬೇವಿಗೆ ಇತ್ತೀಚಿನ ದಿನಗಳಲ್ಲಿ ಚಹಾ ಸೊಳ್ಳೆಯ ತಿಗಣೆಯ (Tea mosqu...

ಯೋಜನೆ ಜಾರಿಯ ಬದ್ಧತೆ ಬೇಕು

ನವೆಂ ೦೭ ಲೇಖನ ೩೮ ವೀಕ್ಷಣೆ

ಆಡಳಿತ ಸುಧಾರಣೆ, ವಿವಿಧ ಕ್ಷೇತ್ರಗಳ ಅಭಿವೃದ್ದಿಯ ನಿಟ್ಟಿನಲ್ಲಿ ಸರ್ಕಾರ ಹೊಸ ಯೋಜನೆಗಳನ್ನು ಘೋಷಿಸುವುದು ಸ್ವಾಭಾವಿಕ. ಆದರೆ, ಅದೆಷ್ಟೋ ಯೋಜನೆಗಳು ಜಾರಿಯ ಹಂತದಲ್ಲಿ ಹಳಿ ತಪ್ಪುತ್ತವೆ. ರಾಜ್ಯ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿಗಳು ಆರಂಭದಲ್ಲ...

ನೂರೆಂಟು ವಿಘ್ನಗಳನ್ನು ದಾಟಿ ಹೊರ ಬಂದಿದ್ದ ‘ಭಕ್ತ ಕುಂಬಾರ'

ನವೆಂ ೦೬ ಲೇಖನ ೩೩ ವೀಕ್ಷಣೆ

ನೀವು ಅಂದುಕೊಳ್ಳುತ್ತಿರುವುದು ಸುಳ್ಳು ಎಂದು ಮೊದಲೇ ಹೇಳಿ ಬಿಡುತ್ತೇನೆ. ಏಕೆಂದರೆ ಇದು ವರನಟ ಡಾ. ರಾಜಕುಮಾರ್ ನಟಿಸಿದ ‘ಭಕ್ತ ಕುಂಬಾರ' ಚಿತ್ರದ ಕಥೆ ಅಲ್ಲ. ಇದು ಸುಮಾರು ೭೫ ವರ್ಷಗಳ ಹಿಂದೆ ಅಪ್ರತಿಮ ಸಾಹಸಿ, ಸುಂದರ ಕಲಾವಿದ ಹೊನ್ನಪ್ಪ ಭಾಗವತರ...

ಅರಿವಿನ ಜಾಡು

ನವೆಂ ೦೬ ಪುಸ್ತಕ ವಿಮರ್ಶೆ ೪೨ ವೀಕ್ಷಣೆ

‘ಅರಿವಿನ ಜಾಡು' ಎಂಬ ಲೇಖನಗಳ ಸಂಗ್ರಹವನ್ನು ಬರೆದವರು ದಾವಲಸಾಬ ನರಗುಂದ. ಇವರ ಬರವಣಿಗೆಯ ಬಗ್ಗೆ ಸ್ವತಃ ನರಗುಂದರ ಗುರುಗಳಾದ ಧನವಂತ ಹಾಜವಗೋಳ ಇವರು ತಮ್ಮ ಮುನ್ನುಡಿಯಲ್ಲಿ ಬರೆದಿದ್ದಾರೆ. ಆ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ... “ಸ್ನಾ...

ದಿಲ್ಲಿ ಮಾಲಿನ್ಯ ತಡೆಗೆ ಬೀಜಿಂಗ್ ಮಾದರಿ ಶಾಶ್ವತ ಕ್ರಮ ಅವಶ್ಯ

ನವೆಂ ೦೫ ಲೇಖನ ೩೮ ವೀಕ್ಷಣೆ

ಚಳಿಗಾಲ ಆರಂಭವಾಗುತ್ತಲೇ ಪ್ರತಿ ವರ್ಷ ರಾಷ್ಟ್ರ ರಾಜಧಾನಿಯನ್ನು ಕಾಡುವ ವಾಯುಮಾಲಿನ್ಯ ಸಮಸ್ಯೆ ಈ ಬಾರಿ ಪ್ರಕೋಪಕ್ಕೆ ತಲುಪಿದ್ದು, ದೆಹಲಿ ವಾಸಿಗಳು ಹೈರಾಣಾಗುವಂತಾಗಿದೆ. ದೆಹಲಿಯ ವಾತಾವರಣದಲ್ಲಿ ಮಂಜು ಮಿಶ್ರಿತ ದಟ್ಟ ಹೊಗೆ ಆವರಿಸಿರುವುದರಿಂದ ರಾ...

‘ಸಂಪದ’ ನಗೆ ಬುಗ್ಗೆ - ಭಾಗ ೯೩

ನವೆಂ ೦೪ ಲೇಖನ ೫೯ ವೀಕ್ಷಣೆ

ಜ್ಯೋತಿಷ್ಯ ಜ್ಯೋತಿಷಿ: ನೋಡಿ ಗಾಂಪ ರಾಯರೇ, ನಿಮ್ಮ ಜಾತಕ ಅದ್ಭುತವಾಗಿದೆ. ಸ್ಪಷ್ಟವಾಗಿ ತಿಳಿಸುತ್ತದೆ. ಏನೆಂದರೆ, ನಿಮ್ಮ ತಂದೆಯಷ್ಟೇ ವರ್ಷ ಬದುಕುತ್ತೀರಿ, ಅವರು ಸಾಯುವ ಸ್ಥಳದಲ್ಲೇ ಸಾಯುತ್ತೀರಿ, ಅವರು ಸಾಯುವ ಪರಿಸ್ಥಿತಿಯಲ್ಲಿಯೆ ಸಾಯುತ್ತೀರಿ...

ಮಿಂಚು ಮತ್ತು ಮಳೆ

ನವೆಂ ೦೩ ಪುಸ್ತಕ ವಿಮರ್ಶೆ ೪೧ ವೀಕ್ಷಣೆ

ಉದಯೋನ್ಮುಖ ಕಥೆಗಾರ್ತಿ ದಿವ್ಯಾ ಕಾರಂತರ ‘ಮಿಂಚು ಮತ್ತು ಮಳೆ' ನಿಸರ್ಗದ ಪರ ಲೇಖಕಿಯ ತುಡಿತದ ಕಥೆಗಳು. ಮಲೆನಾಡಿನಲ್ಲಿ ಹುಟ್ಟಿ ಬೆಳೆದ ದಿವ್ಯಾ ಅವರು ಈ ಕಥಾ ಸಂಕಲನದ ಕಥೆಗಳನ್ನು ಅನುಭವಿಸಿ ಬರೆದಂತಿದೆ. ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದ...

ಕ್ಯಾಲ್ಸಿಯಂ ಕೊರತೆ ತುಂಬಲು ಈ ಆಹಾರಗಳನ್ನು ಸೇವಿಸಿ

ನವೆಂ ೦೨ ಲೇಖನ ೫೧ ವೀಕ್ಷಣೆ

ನಮ್ಮ ಮೂಳೆಗಳು ಮತ್ತು ಹಲ್ಲುಗಳು ಶಕ್ತಿಶಾಲಿಯಾಗಿ, ಬಲವಂತವಾಗಿ ಉಳಿಯಬೇಕಾದರೆ ಅದಕ್ಕೆ ಬೇಕಾದ ಮುಖ್ಯ ಅಂಶ ಕ್ಯಾಲ್ಸಿಯಂ. ಕ್ಯಾಲ್ಸಿಯಂ ಪ್ರಮಾಣ ನಿಮ್ಮ ದೇಹದಲ್ಲಿ ಸರಿಯಾಗಿದ್ದರೆ ನಿಮ್ಮ ಮೂಳೆಗಳ ಆರೋಗ್ಯ ಸರಿಯಾಗಿರುತ್ತದೆ. ಇಲ್ಲವಾದಲ್ಲಿ ಮೂಳೆಗಳ...