ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೫೫ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಬಾಯಿ ಹುಣ್ಣಿಗೆ ಮನೆ ಮದ್ದುಗಳು

ಡಿಸೆಂ ೦೪ ಲೇಖನ ೭೯ ವೀಕ್ಷಣೆ

ನಮ್ಮ ಬಾಯಿಯ ಒಳಭಾಗದಲ್ಲಿ ಏಳುವ ಗುಳ್ಳೆಗಳು ಒಡೆದು ಕೆಲವೊಮ್ಮೆ ನಮಗೆ ಅತಿಯಾದ ಹಿಂಸೆ ನೀಡುತ್ತದೆ. ಬಾಯಿಯಲ್ಲಾಗುವ ಸಣ್ಣ ಗುಳ್ಳೆ ಅಥವಾ ಹುಣ್ಣು ಕೆಲವೊಮ್ಮೆ ಎಷ್ಟು ನೋವು ಮತ್ತು ಹಿಂಸೆ ನೀಡುತ್ತದೆ ಎಂದರೆ, ಅದರ ನೋವಿಗೆ ಜ್ವರವೇ ಬಂದುಬಿಡುವ ಸಾಧ...

ವಿದ್ಯುತ್ ಮಾಂತ್ರಿಕ ನಿಕೊಲಾ ಟೆಸ್ಲಾ

ಡಿಸೆಂ ೦೪ ಪುಸ್ತಕ ವಿಮರ್ಶೆ ೩೩ ವೀಕ್ಷಣೆ

ನಾವಿಂದು ಮನೆ, ಕಚೇರಿಗಳಲ್ಲಿ ಬಳಸುತ್ತಿರುವ AC ವಿದ್ಯುತ್ ವ್ಯವಸ್ಥೆಯನ್ನು ರೂಪಿಸಿದ್ದು ನಿಕೊಲಾ ಟೆಸ್ಲಾ ಎಂಬ ವಿಜ್ಞಾನಿ. ಈತನ ಬಗ್ಗೆ ನಮಗೆ ಪಠ್ಯ ಪುಸ್ತಕಗಳಲ್ಲಾಗಲೀ, ವಿಜ್ಞಾನ ಸಂಬಂಧೀ ಪುಸ್ತಕಗಳಲ್ಲಾಗಲೀ ಮಾಹಿತಿ ದೊರೆತದ್ದು ಕಡಿಮೆ. ಈ ಕೊರತ...

‘ಸಂಪದ' ನಗೆ ಬುಗ್ಗೆ - ಭಾಗ ೯೭

ಡಿಸೆಂ ೦೨ ಲೇಖನ ೬೩ ವೀಕ್ಷಣೆ

ಪಾಪ ಪುಣ್ಯ ವರ್ಷಾರಂಭದಲ್ಲಿ ಕನ್ನಡ ಮೇಷ್ಟ್ರು ಶಿವಶರಣರ ವಚನಗಳನ್ನು ಹೇಳಿಕೊಡಲು ಪ್ರಾರಂಭಿಸಿದರು. ಅವರು ಹೇಳಿಕೊಟ್ಟ ಮೊದಲ ವಚನ - ಬಸವನೆಂದರೆ ಪಾಪ ಹೋಗುವುದಯ್ಯ ಪುಣ್ಯ ಬಪ್ಪುದಯ್ಯ… ಇದನ್ನೇ ಹತ್ತು ಬಾರಿ ಹೇಳುತ್ತಾ ಬಾಯಿಪಾಠ ಮಾಡಿ ಎನ್ನುತ್ತ ಬ...

ಜನಸೇವಾಸಕ್ತೆ ಯಶೋಧರಾ ದಾಸಪ್ಪ

ಡಿಸೆಂ ೦೨ ಪುಸ್ತಕ ವಿಮರ್ಶೆ ೩೦ ವೀಕ್ಷಣೆ

ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಯಶೋಧರಾ ದಾಸಪ್ಪ ಅವರು ರಾಜಕಾರಣಿಯಾಗಿ, ಶಾಸನ ಸಭೆಯ ಪ್ರತಿನಿಧಿಯಾಗಿ, ಸ್ವತಂತ್ರ ಭಾರತದಲ್ಲಿ ರಾಜ್ಯದ ಸರಕಾರದ ಮಂತ್ರಿಯಾಗಿ ಕೆಲಸ ನಿರ್ವಹಿಸಿ ಯಶಸ್ವಿಯಾದವರು. ದೇಶ ಕಂಡ ಈ ಅಪರೂಪದ ರಾಜಕಾರಣಿ ಕರ್ನಾಟಕದಲ್ಲ...

‘ಮಂಗಳ' ಪತ್ರಿಕೆಯ ಮರೆಯಲಾಗದ ನೆನಪುಗಳು

ಡಿಸೆಂ ೦೧ ಲೇಖನ ೪೪ ವೀಕ್ಷಣೆ

ಅಕ್ಟೋಬರ್ ೨೦೨೩ರ ಮೊದಲ ವಾರದಲ್ಲಿ ‘ಮಂಗಳ' ಪತ್ರಿಕೆ ನಿಂತು ಹೋಯಿತು ಎಂಬ ಸುದ್ದಿಯನ್ನು ಪತ್ರಿಕಾ ಏಜೆಂಟರೊಬ್ಬರಿಂದ ಕೇಳಿದೆ. ಪತ್ರಿಕೆಯ ಮೊದಲ ಹಾಗೂ ಕೊನೆಯ ಸಂಚಿಕೆಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದ ನಾನು ಅವರ ಬಳಿ ಆ ಕೊನೆಯ ಸಂಚಿಕೆ ನನಗ...

ಮಣಿಪುರ ಎಲ್ಲ ಬಂಡುಕೋರರ ಜತೆಗೂ ಸಂಧಾನ ಸೂತ್ರ ಅಗತ್ಯ

ಡಿಸೆಂ ೦೧ ಲೇಖನ ೩೩ ವೀಕ್ಷಣೆ

ಆರು ದಶಕಗಳಿಂದ ಮಣಿಪುರದಲ್ಲಿ ಬಂಡುಕೋರ ಚಟುವಟಿಕೆಯನ್ನು ನಡೆಸಿಕೊಂಡು ಬಂದಿದ್ದ ಯು ಎನ್ ಎಲ್ ಎಫ್ (ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್) ನ ಒಂದು ಬಣ ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬರಲು ನಿರ್ಧರಿಸಿರುವುದು ನಿಜಕ್ಕೂ ಐತಿಹಾಸಿಕ...

ವಿಜ್ಞಾನದೊಳಗೊಂದು ಜೀವನ

ನವೆಂ ೩೦ ಪುಸ್ತಕ ವಿಮರ್ಶೆ ೮೨ ವೀಕ್ಷಣೆ

ಭಾರತ ಕಂಡ ಶ್ರೇಷ್ಟ ವಿಜ್ಞಾನಿ ಪ್ರೊ. ಸಿ ಎನ್ ಆರ್ ರಾವ್ ಅವರು “A Life in Science” ಎಂಬ ಹೆಸರಿನಲ್ಲಿ ತಮ್ಮ ಆತ್ಮ ಕಥೆಯನ್ನು ಬರೆದಿದ್ದಾರೆ. ಆಂಗ್ಲ ಭಾಷೆಯಲ್ಲಿರುವ ಈ ಆತ್ಮಕಥೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಖ್ಯಾತ ಅನುವಾದಕರಾದ ಎಂ...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೯) - ಎಸ್ ಡಿ ಇಂಚಲ

ನವೆಂ ೨೯ ಲೇಖನ ೯೮ ವೀಕ್ಷಣೆ

ಎಸ್.ಡಿ. ಇಂಚಲ ಎಂದೇ ಖ್ಯಾತಿಯ ಶಿವಶರಣಪ್ಪ ದೇವಪ್ಪ ಇಂಚಲ ಅವರು ಧಾರವಾಡ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದವರು. ಆದರೆ ಇವರ ತಂದೆ ದೇವಪ್ಪ ತಾಯಿ ಬಸವಂತವ್ವ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಗೆ ಬಂದು ನೆಲೆಸಿದ್ದರು. ಮುಗುಟಗಾನ ಹುಬ್ಬಳ್...

ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಯೋಜನೆ ಬೇಡ

ನವೆಂ ೨೯ ಲೇಖನ ೪೪ ವೀಕ್ಷಣೆ

ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ ೪೧ ಕಾರ್ಮಿಕರನ್ನು ೧೭ ದಿನಗಳ ನಂತರ ಹೊರತೆಗೆಯಲಾಗಿದೆಗಿದೆ. ಯಾವೊಬ್ಬ ಕಾರ್ಮಿಕರಿಗೂ ಪ್ರಾಣಾಪಾಯವಾಗದೇ ವಾಪಾಸ್ಸು ಬಂದಿದ್ದು, ಕೋಟ್ಯಾಂತರ ಭಾರತೀಯರ ಪ್ರಾರ್ಥನೆ ಫಲ ನೀಡಿದಂತಾಗಿದ...

ಕಡಿಮೆ ಅವಧಿಯಲ್ಲಿ ಕಲ್ಲಂಗಡಿ ಬೇಸಾಯ

ನವೆಂ ೨೮ ಲೇಖನ ೮೭ ವೀಕ್ಷಣೆ

ಕಲ್ಲಂಗಡಿ ಭಾರತದಲ್ಲಿ ಒಂದು ಪ್ರಮುಖ ಕುಕುರ್ಬಿಟೇಶಿಯಸ ತರಕಾರಿ/ಹಣ್ಣು. ಕರ್ನಾಟಕ ರಾಜ್ಯದ ಒಂದು ಪ್ರಮುಖ ಬೇಸಿಗೆ ಬೆಳೆಯಾಗಿರುವ ಕಲ್ಲಂಗಡಿಯನ್ನು ವೈಜ್ಞಾನಿಕವಾಗಿ ಸಿಟ್ರುಲಸ್ ಲನಾಟಸ್ ಎಂದು ಕರೆಯಲಾಗುತ್ತದೆ. ಇದು ಕುಕುರ್ಬಿಟೇಸಿ ಕುಟುಂಬಕ್ಕೆ ಸ...

ಬದುಕ ಬದಲಿಸುವ ಕತೆಗಳು...

ನವೆಂ ೨೮ ಪುಸ್ತಕ ವಿಮರ್ಶೆ ೬೧ ವೀಕ್ಷಣೆ

ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಡಾ.ಶಶಿಕಿರಣ್ ಶೆಟ್ಟಿಯವರು ಬರೆದ ಪುಟ್ಟ ಪುಟ್ಟ ಕತೆಗಳ ಸಂಗ್ರಹವೇ “ಬದುಕ ಬದಲಿಸುವ ಕತೆಗಳು". ಶಶಿಕಿರಣ್ ಇವರು ಈ ಪುಸ್ತಕದಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಹಾದು ಹೋದ, ಸಮಾಜದಲ್ಲಿ ನಡೆಯುತ್ತಿರುವ ಮತ್ತು...

ಅಂಚೆಚೀಟಿಗಳಲ್ಲಿ ಭಾರತೀಯ ವಿಜ್ಞಾನಿಗಳು

ನವೆಂ ೨೭ ಲೇಖನ ೬೦ ವೀಕ್ಷಣೆ

ಒಂದು ಕಾಲದಲ್ಲಿ ಅಂಚೆ ಚೀಟಿಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿದ್ದವು. ಬದಲಾದ ಕಾಲಘಟ್ಟದಲ್ಲಿ ಅಂಚೆ ಇಲಾಖೆಗೆ ಹೋಗುವ ಜನರೇ ಕಡಿಮೆಯಾಗಿದ್ದಾರೆ. ಖಾಸಗಿಯಾಗಿ ಪತ್ರಗಳನ್ನಂತೂ ಯಾರೂ ಬರೆಯುವುದೇ ಇಲ್ಲ. ಬಹಳಷ್ಟು ಮಂದಿಗೆ ಅಂಚೆ ಕವರ್, ಕಾರ್ಡ್,...