ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೫೫ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಭಾರತದ ಸಾರ್ವಭೌಮತ್ವವನ್ನು ಎತ್ತಿ ಹಿಡಿದ ಸುಪ್ರೀಂ ತೀರ್ಪು

ಡಿಸೆಂ ೧೨ ಲೇಖನ ೩೬ ವೀಕ್ಷಣೆ

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದುಪಡಿಸಿದ ಕೇಂದ್ರ ಸರಕಾರದ ನಿರ್ಣಯವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯುವ ಮೂಲಕ ಭಾರತದ ಸಾರ್ವಭೌಮತ್ವವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ನಾಲ್ಕು ವರ್ಷಗಳ ಹ...

‘ಹಸಿರು ಸೇಬು' ಆರೋಗ್ಯಕ್ಕೆ ಉತ್ತಮವೇ?

ಡಿಸೆಂ ೧೧ ಲೇಖನ ೩೪ ವೀಕ್ಷಣೆ

ದಿನಕ್ಕೊಂದು ಸೇಬು ತಿಂದರೆ ವೈದ್ಯರನ್ನು ದೂರವಿಡಬಹುದು ಎನ್ನುವುದು ಹಳೆಯ ಮಾತು. ಈಗಂತೂ ಹಲವಾರು ಉತ್ತಮ ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿವೆ. ಬಹಳಷ್ಟು ವಿದೇಶೀ ಹಣ್ಣುಗಳು ನಮ್ಮ ದೇಶದಲ್ಲೇ ಬೆಳೆಯುತ್ತಿವೆ. ರಾಂಬ...

ವಿದ್ಯಾವಂತ ವೇಶ್ಯೆಯ ಆತ್ಮಕಥೆ

ಡಿಸೆಂ ೧೧ ಪುಸ್ತಕ ವಿಮರ್ಶೆ ೬೯೧ ವೀಕ್ಷಣೆ

‘ವೇಶ್ಯೆ’ ಎಂಬ ಪದವನ್ನು ಕೇಳಿದೊಡನೆಯೇ ಬಹಳಷ್ಟು ಮಂದಿ ಅಸಹ್ಯಕರ ಭಾವವನ್ನು ಮೂಡಿಸಿಕೊಳ್ಳುತ್ತಾರೆ. ಒಂದು ಹೆಣ್ಣು ವೇಶ್ಯೆಯಾಗಲು ನೂರಾರು ಕಾರಣಗಳು ಸಿಗುತ್ತವೆ. ಬಡತನ, ಅನಕ್ಷರತೆ, ಪ್ರೇಮ ವೈಫಲ್ಯ, ಬಲವಂತ, ಶೋಕಿ ಜೀವನದ ಆಸೆ, ಕಾಮದ ಹಂಬಲ, ಸುಲ...

‘ಸಂಪದ' ನಗೆ ಬುಗ್ಗೆ - ಭಾಗ ೯೮

ಡಿಸೆಂ ೦೯ ಲೇಖನ ೬೮ ವೀಕ್ಷಣೆ

ನಾಯಿಗಳು ಗಾಂಪ ಬಾಡಿಗೆಗೆ ಹೊಸದಾಗಿ ಒಂದು ಮನೆ ನೋಡಿದ್ದ. ಬಾಡಿಗೆ ಅಡ್ವಾನ್ಸ್ ಕೊಡುವುದಕ್ಕೆ ಮೊದಲು, ಅದೇ ವಠಾರದಲ್ಲಿ ವಾಸ ಮಾಡುತ್ತಿದ್ದ ಮನೆ ಮಾಲೀಕನನ್ನು ಕೇಳಿದ. “ನನಗೆ ಒಂದೇ ಒಂದು ಸಂದೇಹ. ವಠಾರದಲ್ಲಿ ಬೊಗಳೋ ನಾಯಿ ಇದೆಯಾ?” ಮನೆ ಮಾಲೀಕ ಅವ...

ಡೆಂಘೀ ನಿಯಂತ್ರಣಕ್ಕೆ ಆಂದೋಲನ ರೂಪುಗೊಳ್ಳಲಿ

ಡಿಸೆಂ ೦೯ ಲೇಖನ ೨೯ ವೀಕ್ಷಣೆ

ಬಿಸಿಲು-ಮಳೆ ಹಾಗೂ ಹವಾಮಾನ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಏರುತ್ತಲೇ ಇದ್ದು, ಒಟ್ಟು ಪ್ರಕರಣಗಳ ಸಂಖ್ಯೆ ೧೫ ಸಾವಿರದ ಗಡಿ ಸಮೀಪಿಸಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ಡೆಂ...

ಭಾರತೀಯ ಅಂಚೆಚೀಟಿಗಳಲ್ಲಿ ವಿದೇಶೀ ವಿಜ್ಞಾನಿಗಳು

ಡಿಸೆಂ ೦೮ ಲೇಖನ ೩೦ ವೀಕ್ಷಣೆ

ಭಾರತೀಯ ಅಂಚೆಚೀಟಿಗಳಲ್ಲಿ ಗೌರವ ಸಂಪಾದಿಸಿದ ಕೆಲವು ಭಾರತೀಯ ವಿಜ್ಞಾನಿಗಳ ಬಗ್ಗೆ ನೀವು ಈಗಾಗಲೇ ತಿಳಿದುಕೊಂಡಿರುವಿರಿ. ಈ ಬಾರಿ ನಾನು ನಮ್ಮ ದೇಶದ ಅಂಚೆ ಚೀಟಿಗಳಲ್ಲಿ ಮುದ್ರಿತವಾದ ಕೆಲವು ಖ್ಯಾತ ವಿದೇಶೀ ವಿಜ್ಞಾನಿಗಳ ಬಗ್ಗೆ ಮಾಹಿತಿ ನೀಡಲಿರುವೆ....

ಉಳ್ಳಾಲದ ವೀರರಾಣಿ ಅಬ್ಬಕ್ಕ

ಡಿಸೆಂ ೦೮ ಪುಸ್ತಕ ವಿಮರ್ಶೆ ೩೬ ವೀಕ್ಷಣೆ

೭೪ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಮಯದಲ್ಲಿ ಸಪ್ನ ಬುಕ್ ಹೌಸ್ ಹೊರತಂದ ಪುಸ್ತಕಗಳಲ್ಲಿ “ಉಳ್ಳಾಲದ ವೀರರಾಣಿ ಅಬ್ಬಕ್ಕ” ಸಹ ಒಂದು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಉಳ್ಳಾಲ ಎಂಬಲ್ಲಿ ರಾಜ್ಯವಾಳುತ್ತಿದ್ದ ಅಬ್ಬಕ್ಕ ಎಂಬ ಮಹಿಳೆ ನಮ್...

ಅರ್ಜುನನ ಸಾವಿಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿ ಕಾರಣವೇ?

ಡಿಸೆಂ ೦೭ ಲೇಖನ ೩೧ ವೀಕ್ಷಣೆ

ಜಗತ್ಪ್ರಸಿದ್ಧ ಮೈಸೂರು ದಸರೆಯಲ್ಲಿ ೮ ಬಾರಿ ಅಂಬಾರಿ ಹೊತ್ತು, ನಾಡಿನ ಕಣ್ಮಣಿಯಾಗಿದ್ದ ಅರ್ಜುನ ಆನೆಯು ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಸಾವಿಗೀಡಾದ ದುರ್ಘಟನೆಯಿಂದಾಗಿ ಪ್ರಾಣಿಪ್ರಿಯರ ವಲಯದಲ್ಲಿ ಸೂತಕದ ಛಾಯೆ ಮನೆಮಾಡಿದೆ. ದುರ್ಘಟನೆಯಿಂದಾಗಿ ಪ...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೩೦) - ಅ ಗೌ ಕಿನ್ನಿಗೋಳಿ

ಡಿಸೆಂ ೦೬ ಲೇಖನ ೭೮ ವೀಕ್ಷಣೆ

ಸಾಹಿತಿ, ಅಧ್ಯಾಪಕ, ಬರಹಗಾರರಾಗಿದ್ದ ಅಚ್ಯುತಗೌಡ ಕಿನ್ನಿಗೋಳಿ (ಅ ಗೌ ಕಿನ್ನಿಗೋಳಿ) ಅವರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲ್ಲೂಕಿನ ಕಿನ್ನಿಗೋಳಿ. ತಂದೆ ರಘುನಾಥಗೌಡ, ತಾಯಿ ಸುನಾಥಗೌಡ ಲಿಂಗಮ್ಮ. ಅ.ಗೌ.ಕಿ. ಎಂದು ಪರಿಚಿತರಾಗಿದ್...

ಡಂಕಲ್ ಪೇಟೆ

ಡಿಸೆಂ ೦೬ ಪುಸ್ತಕ ವಿಮರ್ಶೆ ೩೫ ವೀಕ್ಷಣೆ

ವೀರೇಂದ್ರ ರಾವಿಹಾಳ್ ಅವರ ನೂತನ ಕಥಾ ಸಂಕಲನ “ಡಂಕಲ್ ಪೇಟೆ" ಇತ್ತೀಚೆಗೆ ಬಿಡುಗಡೆಯಾಗಿದೆ. ಸುಮಾರು ೧೫೦ ಪುಟಗಳನ್ನು ಹೊಂದಿರುವ ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಹಿರಿಯ ಲೇಖಕರಾದ ಜಿ ಪಿ ಬಸವರಾಜು. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆ...

ಅಪರೂಪವಾಗುತ್ತಿರುವ ಚಂಪೇರಾ ಹಣ್ಣು

ಡಿಸೆಂ ೦೫ ಲೇಖನ ೮೬ ವೀಕ್ಷಣೆ

ಪಶ್ಚಿಮ ಘಟ್ಟದ ಕಾಡುಗಳಲ್ಲಿ ಹೇರಳವಾಗಿ ಕಂಡುಬರುವ ಹಣ್ಣಿನ ಮರಗಳಲ್ಲಿ ಪುನರ್‌ಪುಳಿ, ಹೆಬ್ಬೆಲೆಸು, ಬಿಂಬುಳಿ, ಚಂಪೇರಾ, ಅಮಟೆಕಾಯಿ, ಕೌಳಿ ಹಣ್ಣು ಹಾಗೂ ಅನೇಕ ಹಣ್ಣಿನ ಮರಗಳು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಅವುಗಳಲ್ಲಿ ಪುನರ್‌ಪುಳಿ, ಬ...

ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಕಳವಳಕಾರಿ

ಡಿಸೆಂ ೦೫ ಲೇಖನ ೪೨ ವೀಕ್ಷಣೆ

ಸಾಮಾಜಿಕ ಸ್ವಾಸ್ಥ್ಯ ಉತ್ತಮವಾಗಿ ಇರಬೇಕು ಎಂದರೆ ಅಲ್ಲಿ ಶಾಂತಿ, ಸುವ್ಯವಸ್ಥೆ, ಸಾಮರಸ್ಯ, ಸೌಹಾರ್ದ, ಸಹಬಾಳ್ವೆಯಂಥ ಮೌಲ್ಯಗಳು ಪರಿಣಾಮಕಾರಿಯಾಗಿ ನೆಲೆಗೊಳ್ಳಬೇಕು. ಜನರು ಪರಸ್ಪರ ಪ್ರೀತಿ, ವಿಶ್ವಾಸ, ಬಾಂಧವ್ಯದ ವಾತಾವರಣದಲ್ಲಿ ಬದುಕಬೇಕು. ವ್ಯವ...