ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೫೩ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಹೊಸ ಚರ್ಚೆಗೆ ವೇದಿಕೆ ತೆರೆದಿಟ್ಟ ಬಿಹಾರ ಜಾತಿಗಣತಿ

ಅಕ್ಟೋ ೦೩ ಲೇಖನ ೩೩ ವೀಕ್ಷಣೆ

ವರ್ಷಾಂತ್ಯಕ್ಕೆ ನಡೆಯಲಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ, ಮುಂದಿನ ವರ್ಷದ ಎಪ್ರಿಲ್ - ಮೇಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಪೂರಕವಾಗಿರುವಂತೆ ಬಿಹಾರದಲ್ಲಿ ಇತ್ತೀಚೆಗೆ ನಡೆಸಲಾಗಿದ್ದ ಜಾತಿ ಗಣತಿಯ ವರದಿಯನ್ನು ಬಿಡುಗಡೆಗೊಳಿಸಲಾಗಿದೆ....

‘ಸಂಪದ’ ನಗೆ ಬುಗ್ಗೆ - ಭಾಗ ೮೮

ಸೆಪ್ಟೆಂ ೩೦ ಲೇಖನ ೬೦ ವೀಕ್ಷಣೆ

ಸಕಾರಣ ಮ್ಯಾನೇಜರ್: ಗಾಂಪ, ಇವತ್ತು ಸೂರಿ ಏಕೆ ಆಫೀಸಿಗೆ ಬಂದಿಲ್ಲ? ಗಾಂಪ: ಸರ್, ಅವನಿಗೆ ವಿಪರೀತ ಗಾಯಗಳಾಗಿವೆ. ಆಸ್ಪತ್ರೆ ಸೇರಿಸಿದ್ದಾರೆ. ಮ್ಯಾನೇಜರ್: ಸುಳ್ಳು ಹೇಳಬೇಡಿ. ನಿನ್ನೆ ರಾತ್ರಿ ಲೇಟ್ ನೈಟ್ ಪಾರ್ಟಿಯಲ್ಲಿ ಒಂದು ಹುಡುಗಿ ಜೊತೆ ಕುಣಿ...

ಒಂದು ಆದಿಮ ಪ್ರೇಮ

ಸೆಪ್ಟೆಂ ೩೦ ಪುಸ್ತಕ ವಿಮರ್ಶೆ ೬೧ ವೀಕ್ಷಣೆ

ವೀರಲೋಕ ಪ್ರಕಾಶನ ಸಂಸ್ಥೆಯಿಂದ ಹೊರಬಂದಿರುವ ನಂದಿನಿ ಹೆದ್ದುರ್ಗ ಅವರ ಕವಿತೆಗಳ ಸಂಗ್ರಹ ‘ಒಂದು ಆದಿಮ ಪ್ರೇಮ. ತಮ್ಮ ಕವಿತೆಗಳ ಬಗ್ಗೆ, ಅವುಗಳು ಹುಟ್ಟಿದ ಸಮಯ ಮೊದಲಾದುವುಗಳ ಬಗ್ಗೆ ಖುದ್ದು ಕವಯತ್ರಿ ನಂದಿನಿ ಅವರು ತಮ್ಮ ಮೊದಲ ಮಾತಿನಲ್ಲಿ ಬರೆದದ...

‘ಬಂಧನ' ಚಲನಚಿತ್ರ ಹಿಟ್ ಆಗದೇ ಇದ್ದಿದ್ದರೆ…

ಸೆಪ್ಟೆಂ ೨೯ ಲೇಖನ ೮೧ ವೀಕ್ಷಣೆ

ಖಂಡಿತಕ್ಕೂ ವಿಷ್ಣುವರ್ಧನ್ ಮದ್ರಾಸ್ (ಈಗಿನ ಚೆನ್ನೈ) ಪಾಲಾಗುತ್ತಿದ್ದರು. ಏಕೆ ಅಂತೀರಾ, ಇಲ್ಲಿದೆ ಅದರ ಹಿಂದಿನ ಕಥೆ. ‘ಬಂಧನ’ ಚಿತ್ರ ಬಿಡುಗಡೆಗೂ ಮುನ್ನ ವಿಕೃತ ಮನಸ್ಸಿನ ಕೆಲವು ಮಂದಿ ವಿಷ್ಣುವರ್ಧನ್ ಅವರಿಗೆ ನಾನಾ ಬಗೆಯ ಕಿರುಕುಳ ನೀಡುತ್ತಿದ್...

ಬಲವಂತವಾಗಿ ಕೋಚಿಂಗ್ ಸೆಂಟರ್ ಗಳಿಗೆ ತಳ್ಳಬೇಡಿ

ಸೆಪ್ಟೆಂ ೨೯ ಲೇಖನ ೫೪ ವೀಕ್ಷಣೆ

ಕೋಚಿಂಗ್ ಸೆಂಟರ್ ಗಳ ಅಭ್ಯಾಸದ ಒತ್ತಡ ತಾಳಲಾರದೆ ರಾಜಸ್ಥಾನದ ಕೋಟಾದಲ್ಲಿ ಗುರುವಾರ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವರ್ಷದಲ್ಲಿ ಇದು ೨೭ನೇ ಆತ್ಮಹತ್ಯೆ ಪ್ರಕರಣವಾಗಿದ್ದು, ಈ ಸರಣಿ ಆತ್ಮಹತ್ಯೆಗಳು ಆತಂಕ ಹುಟ್ಟಿಸುತ್ತಿ...

ಸಜ್ಜನ ರಾಜಕಾರಣಿ ಬಿ.ಎ.ಬೋಳಶೆಟ್ಟರು

ಸೆಪ್ಟೆಂ ೨೮ ಪುಸ್ತಕ ವಿಮರ್ಶೆ ೪೭ ವೀಕ್ಷಣೆ

ನಾಗೇಶ್ ಜೆ ನಾಯಕ ಇವರು ಬರೆದಿರುವ ನೂತನ ಪುಸ್ತಕ “ಸಜ್ಜನ ರಾಜಕಾರಣಿ ಬಿ.ಎ.ಬೋಳಶೆಟ್ಟರು" . ಈ ಕೃತಿಗೆ ಲೇಖಕರಾದ ಪ್ರಕಾಶ ಗ.ಖಾಡೆ ಇವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳು ನಿಮ್ಮ ಓದಿ...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೦) - ಜಿ.ಪಿ.ರಾಜರತ್ನಂ

ಸೆಪ್ಟೆಂ ೨೭ ಲೇಖನ ೯೦ ವೀಕ್ಷಣೆ

ಜಿ.ಪಿ.ರಾಜರತ್ನಂ ಇವರು ಎಂ ಎ ಪದವೀಧರರು. ಇವರು ತಮ್ಮ “ಯಂಡ್ ಕುಡುಕ ರತ್ನ" ಎಂಬ ಕವನ ಸಂಗ್ರಹದಿಂದ ಹೊಸಗನ್ನಡ ಕಾವ್ಯಲೋಕದಲ್ಲೊಂದು ಹೊಸಹಾದಿ ತೆರೆದು ತೋರಿದ ಕವಿಗಳು. ರಾಜರತ್ನಂ ಇವರು ಮಕ್ಕಳ ಸಾಹಿತ್ಯದಲ್ಲಿ ಅನೇಕ ಪೌರಾಣಿಕ, ಪೌರ್ವಾತ್ಯ-ಪಾಶ್ಚಾ...

ಬಂದ್ ಒಗ್ಗಟ್ಟಿನ ಧ್ವನಿಯಾಗಲಿ

ಸೆಪ್ಟೆಂ ೨೭ ಲೇಖನ ೩೨ ವೀಕ್ಷಣೆ

ಕರ್ನಾಟಕದಲ್ಲಿ ಮಳೆಯ ತೀವ್ರ ಕೊರತೆಯಿದ್ದರೂ, ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕೆನ್ನುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿಲುವಿನ ವಿರುದ್ಧ ಕನ್ನಡಿಗರು ‘ಬೆಂಗಳೂರು ಬಂದ್' ಯಶಸ್ವಿಯಾಗಿ ನಡೆಸುವ ಮೂಲಕ ಆಕ್ರೋಶ ಹೊರಹಾಕಿರುವುದು ಸೂ...

ವಿಷರಹಿತ ದ್ರಾಕ್ಷಿ ತಿನ್ನೋಣ !

ಸೆಪ್ಟೆಂ ೨೬ ಲೇಖನ ೩೯ ವೀಕ್ಷಣೆ

ಅಬಾಲ ವೃದ್ಧರವರೆಗೂ ಯಾವುದೇ ಅಂಜಿಕೆ ಇಲ್ಲದೆ ತಿನ್ನಬಹುದಾದ ಸುರಕ್ಷಿತ ದ್ರಾಕ್ಷಿ ಹಣ್ಣು ಇದು. ಹಣ್ಣು ಮಾರಾಟ ಮಾಡುವ ಅಂಗಡಿಯಲ್ಲಿ ತರಾವರಿ ದ್ರಾಕ್ಷಿ ಹಣ್ಣುಗಳಿರುತ್ತವೆ. ನೀವೇನಾದರೂ ಕಡಿಮೆ ಬೆಲೆಗೆ ದೊರೆಯುವ ಬೆಂಗಳೂರು ಬ್ಲೂ ದ್ರಾಕ್ಷಿಯನ್ನು...

ಕಾಡ ನಾಡ ತೋಳಗಳು

ಸೆಪ್ಟೆಂ ೨೬ ಪುಸ್ತಕ ವಿಮರ್ಶೆ ೩೫ ವೀಕ್ಷಣೆ

ಜಗದೀಶ ಬ ಹಾದಿಮನಿ ಅವರು ಬರೆದ ಕಥೆಗಳ ಸಂಗ್ರಹವೇ “ಕಾಡ ನಾಡ ತೋಳಗಳು". ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಶ್ರೀಶೈಲ ಆರ್. ಗೋಲಗೊಂಡ ಇವರು. ತಮ್ಮ ಮುನ್ನುಡಿಯಲ್ಲಿ ಇವರು ಬರೆದ ಅಭಿಪ್ರಾಯಗಳ ಆಯ್ದ ಭಾಗ ಇಲ್ಲಿದೆ... “ಸಾಹಿತ್ಯದ ಓದು-ಬರಹ ಹ...

ಸೇಬಿನ ಬೀಜ ಸೇವನೆ ಹಾನಿಕಾರಕವೇ ?

ಸೆಪ್ಟೆಂ ೨೫ ಲೇಖನ ೫೫ ವೀಕ್ಷಣೆ

‘ದಿನಕ್ಕೊಂದು ಸೇಬು ತಿಂದರೆ ವೈದ್ಯರನ್ನು ದೂರವಿಡಬಹುದು' ಎನ್ನುವುದು ಬಹಳ ಹಳೆಯ ಮಾತು. ಸೇಬು ಪೌಷ್ಟಿಕಾಂಶಗಳ ಆಗರವೇನೋ ನಿಜ. ಆದರೆ ಈಗ ಸೇಬಿನ ಬೆಲೆ ಮಾತ್ರ ಎಲ್ಲರ ಕೈಸುಡುತ್ತಿದೆ ಎನ್ನುವುದೂ ಅಷ್ಟೇ ನಿಜ. ಮೊದಲಾದರೆ ನೂರು ರೂಪಾಯಿಯ ಒಳಗೆ ಕೆಜಿ...

ಭಾರತ - ಕೆನಡಾ ಸಂಬಂಧದಲ್ಲಿ ಬಿರುಕು

ಸೆಪ್ಟೆಂ ೨೫ ಲೇಖನ ೩೦ ವೀಕ್ಷಣೆ

ಇತ್ತೀಚೆಗಷ್ಟೇ ನವದೆಹಲಿಯಲ್ಲಿ ಯಶಸ್ವಿಯಾಗಿ ಜರುಗಿದ ಜಿ ೨೦ ಶೃಂಗಸಭೆಯಲ್ಲಿ ಪಾಲ್ಗೊಂಡ ನಂತರ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಭಾರತದ ವಿರುದ್ಧ ಮಾಡಿರುವ ನಿರಾಧಾರ ಆರೋಪವು ಉಭಯ ದೇಶಗಳ ನಡುವಿನ ಸಂಬಂಧ ಇನ್ನಷ್ಟು ಹಳಸಲು ಕಾರಣವಾಗಿದೆ. ಈ...