ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೫೨ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಜೀವಜಾಲದ ಸಗ್ಗ

ಸೆಪ್ಟೆಂ ೦೭ ಪುಸ್ತಕ ವಿಮರ್ಶೆ ೩೬ ವೀಕ್ಷಣೆ

ಕೇವಲ ೫೨ ಪುಟಗಳಲ್ಲಿ ಬಹಳ ಸೊಗಸಾದ ಕವಿತೆಗಳನ್ನು ಕಟ್ಟಿಕೊಟ್ಟಿದ್ದಾರೆ ಉದಯೋನ್ಮುಖ ಕವಯತ್ರಿ ಡಿ. ಅರುಂಧತಿ. ಇವರು ಬರೆದ ಕವನಗಳ ಸಂಕಲನ “ಜೀವಜಾಲದ ಸಗ್ಗ” ದ ಬಗ್ಗೆ ಲೇಖಕರಾದ ಜಿ ವಿ ಆನಂದಮೂರ್ತಿ ತಮ್ಮ ಮುನ್ನುಡಿಯಲ್ಲಿ ಹೀಗೆ ಅಭಿಪ್ರಾಯವನ್ನು ವ್...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೭) - ಡಿ. ಎಸ್. ಕರ್ಕಿ

ಸೆಪ್ಟೆಂ ೦೬ ಲೇಖನ ೧೦೨ ವೀಕ್ಷಣೆ

ಡಾ. ದುಂಡಪ್ಪ ಶಿವಪ್ಪ ಕರ್ಕಿ ಇವರು ಎಂ ಎ, ಪಿ ಹೆಚ್ ಡಿ ಪದವೀಧರರು. ಇವರು ೧೯೩೫ರಿಂದಲೂ ಕವನಗಳನ್ನು ರಚಿಸುತ್ತಾ ಬಂದಿರುವ ಹೊಸಗನ್ನಡ ಕವಿಗಳು. ಹೊಸಗನ್ನಡ ಛಂದಸ್ಸಿನ ಕುರಿತು ‘ಛಂದೋ ವಿಕಾಸ' ಎಂಬ ದೀರ್ಘ ಪ್ರಬಂಧ ಬರೆದು ಡಾಕ್ಟರೇಟ್ ಪದವಿಯನ್ನು ಪ...

ವಸಾಹತುಶಾಹಿ ಮಾನಸಿಕತೆ ಅಂದರೆ ಇದುವೇ ಅಲ್ಲವೇ?

ಸೆಪ್ಟೆಂ ೦೬ ಲೇಖನ ೬೮ ವೀಕ್ಷಣೆ

ಜಿ-೨೦ ದೇಶಗಳ ಪ್ರಮುಖರಿಗೆ ಭೋಜನಕೂಟಕ್ಕೆ ಕಳುಹಿಸಲಾದ ಆಹ್ವಾನಪತ್ರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು “ಪ್ರಸಿಡೆಂಟ್ ಆಫ್ ಭಾರತ್" ಎಂದು ನಮೂದಿಸಿದ್ದು ಕಾಂಗ್ರೆಸ್ ಮತ್ತಿತರ ವಿರೋಧಿ ಗುಂಪುಗಳಿಗೆ ಉರಿಹತ್ತಿಸಿದೆ. ಹೀಗೆ ಉರಿಸಿಕೊಂಡ...

ಹೆಬ್ಬೇವು – ಉತ್ತಮ ಬೇಡಿಕೆಯ ಮರ

ಸೆಪ್ಟೆಂ ೦೫ ಲೇಖನ ೧೬೧ ವೀಕ್ಷಣೆ

ದೇಶದಾದ್ಯಂತ ಪ್ಲೈವುಡ್ ಗಳಿಗೆ ಭಾರೀ ಬೇಡಿಕೆ. ಅದೇ ರೀತಿಯಲ್ಲಿ ಕಾಗದಕ್ಕೂ ಬಲು ಬೇಡಿಕೆ. ಈ ಎಲ್ಲಾ ಅವಶ್ಯಕತೆಗೆ ಬೇಕಾಗುವ ಮರಮಟ್ಟುಗಳು ಗಟ್ಟಿ ಮುಟ್ಟಾಗಿರಬೇಕಾಗಿಲ್ಲ. ಹಿಂದೆ ಹೊಂಗಾರೆ ಮರಗಳನ್ನು ಇದಕ್ಕೆ ಬಳಕೆ ಮಾಡುತ್ತಿದ್ದರು. ಈಗ ಆ ಮರದ ಕೊರ...

ನೀಲಿ ನಕ್ಷೆ

ಸೆಪ್ಟೆಂ ೦೫ ಪುಸ್ತಕ ವಿಮರ್ಶೆ ೬೪ ವೀಕ್ಷಣೆ

ನೀಲಿ ನಕ್ಷೆ’ ಅಮಿತಾ ಭಾಗವತ್‌ ಅವರ ರಚನೆಯ ಕಾದಂಬರಿಯಾಗಿದೆ. ಕಡಲ ಕಿನಾರೆಯಲ್ಲೆ ಹುಟ್ಟಿದ ನದಿಯಂಥ ಸರಯೂಳ, ಕಾಣದ ಕಡಲ ಕಡೆಗಿನ ತುಡಿತದ ಹೊಳಪಿನ ಕಥನ ಇದು. ಲವಲವಿಕೆಯ ಸಣ್ಣ ಊರಾದ ಕಾರವಾರದಿಂದ, ಹತ್ತನೇ ತರಗತಿಯ ನಂತರ, ಕೇವಲ ಸಿನೆಮಾದಲ್ಲಷ್ಟೆ ಕ...

ಸಿದ್ಧಲಿಂಗಯ್ಯನವರ ಅದ್ಭುತ ಕಲಾ ಕಾಣಿಕೆ -ಬೂತಯ್ಯನ ಮಗ ಅಯ್ಯು

ಸೆಪ್ಟೆಂ ೦೪ ಲೇಖನ ೩೮ ವೀಕ್ಷಣೆ

"ಬೂತಯ್ಯನ ಮಗ ಅಯ್ಯು" ಚಿತ್ರದಲ್ಲಿ ಒಂದು ದೃಶ್ಯ ಬರುತ್ತದೆ. ಅದರಲ್ಲಿ ಬೂತಯ್ಯನ ಪಾತ್ರ ವಹಿಸಿದ ವ್ಯಕ್ತಿ ದೇವರಿಗೆ ಪೂಜೆ ಮಾಡುವಾಗ ಒಂದು ಊದುಕಡ್ಡಿಯನ್ನು ಉರಿಸಿ, ಪೂಜೆ ಮುಗಿದ ತಕ್ಷಣ ಅದನ್ನು ಆರಿಸಿ ನಾಳೆಯ ಪೂಜೆಗೆ ತೆಗೆದಿಡುತ್ತಾನೆ. ಈ ಒಂದು...

ವಿಶ್ವಗುರು ಕನಸನ್ನು ಮತ್ತೆ ತೆರೆದಿಟ್ಟ ಪ್ರಧಾನಿ ಮೋದಿ

ಸೆಪ್ಟೆಂ ೦೪ ಲೇಖನ ೫೦ ವೀಕ್ಷಣೆ

ಪ್ರತಿಷ್ಟಿತ ಜಿ20 ರಾಷ್ಟ್ರಗಳ ಮುಖ್ಯಸ್ಥರ ಶೃಂಗ ಸಭೆ ಸೆ. ೯ ಮತ್ತು ೧೦ರಂದು ಹೊಸದಿಲ್ಲಿಯಲ್ಲಿ ನಡೆಯಲಿದ್ದು ದಿನಗಣನೆ ಆರಂಭವಾಗಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಭಾರತದ ಛಾಪನ್ನು ಮೂಡಿಸುವ ನಿಟ್ಟಿನಲ್ಲಿನ ತಮ್ಮ ಯೋ...

‘ಸಂಪದ’ ನಗೆ ಬುಗ್ಗೆ - ಭಾಗ ೮೪

ಸೆಪ್ಟೆಂ ೦೨ ಲೇಖನ ೪೯ ವೀಕ್ಷಣೆ

ಬುದ್ಧಿವಂತ ಮಾಲೀಕ ಸುಮಾರು ನೂರು ಜನ ಸಿಬ್ಬಂದಿ ಇರುವ ಕಂಪೆನಿಯ ಮಾಲೀಕನಾದ ಗಾಂಪನನ್ನು ಪತ್ರಕರ್ತ ಸಂದರ್ಶನ ಮಾಡಲು ಬಂದ.”ಸರ್, ನಿಮ್ಮ ಸಿಬ್ಬಂದಿ ಕರಾರುವಕ್ಕಾಗಿ ಕೆಲಸದ ವೇಳೆಗೆ ಹಾಜರಾಗುತ್ತಾರೆಂದು ತಿಳಿದು ಬಂತು. ಈ ಕ್ರಮಕ್ಕೆ ಪ್ರೇರಣೆ ಏನು?”...

ಸಂಪಾದಕರ ಸದ್ಯಶೋಧನೆ (ಭಾಗ 1)

ಸೆಪ್ಟೆಂ ೦೨ ಪುಸ್ತಕ ವಿಮರ್ಶೆ ೩೬ ವೀಕ್ಷಣೆ

ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್ ಅವರು ತಮ್ಮ ಸಂಪಾದಕತ್ವದ ‘ವಿಶ್ವವಾಣಿ' ಪತ್ರಿಕೆಯ ಸಂಪಾದಕೀಯ ಕಾಲಂನ ಕೊನೆಯಲ್ಲಿ ಬರೆಯುತ್ತಿರುವ ಪುಟ್ಟ ಪುಟ್ಟ ಬರಹಗಳೇ 'ಸಂಪಾದಕರ ಸದ್ಯಶೋಧನೆ'. ಈ ಬರಹಗಳನ್ನು ತಲಾ ನೂರು ಅಧ್ಯಾಯಗಳಂತೆ ಸಂಗ್ರಹಿಸಿ ಮೂರು ಪು...

‘ಕಾಮಾಲೆ' ಕಾಯಿಲೆಗೆ ಒಂದಿಷ್ಟು ಮನೆಮದ್ದುಗಳು

ಸೆಪ್ಟೆಂ ೦೧ ಲೇಖನ ೫೩ ವೀಕ್ಷಣೆ

ಕಾಮಾಲೆ ಅಥವಾ ಜಾಂಡೀಸ್ ರೋಗ ಯಕೃತ್ತು (Liver) ಭಾಗದ ಸಮಸ್ಯೆಯಿಂದ ಕಂಡು ಬರುತ್ತದೆ. ಯಾವುದೇ ಕಾಲದಲ್ಲಿ ಈ ಸಮಸ್ಯೆ ಕಂಡು ಬರಬಹುದಾದರೂ ಮಳೆಗಾಲದಲ್ಲಿ ಕಾಮಾಲೆಯ ಸಮಸ್ಯೆ ಸ್ವಲ್ಪ ಮಟ್ಟಿಗೆ ಅಧಿಕ. ಈ ಸಮಸ್ಯೆಯ ಮುಖ್ಯ ಲಕ್ಷಣ ಕಣ್ಣುಗಳ ಬಿಳಿಭಾಗ, ಉ...

ಎಲ್ಲ ಬಗೆಯ ಚಿಂತನೆಗಳು ನಡೆಯಲಿ

ಸೆಪ್ಟೆಂ ೦೧ ಲೇಖನ ೩೨ ವೀಕ್ಷಣೆ

ವಿಶ್ವವಿದ್ಯಾಲಯಗಳ ಕಾರ್ಯಕ್ರಮಗಳಿಗೆ ವಿವಾದಾತ್ಮಕ ಅತಿಥಿಗಳನ್ನು ಕರೆಸಿ, ಗೊಂದಲಕ್ಕೆ ಕಾರಣರಾಗುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್ ಎಚ್ಚರಿಸಿದ್ದಾರೆ. ವಿಶ್ವವಿದ್ಯಾಲಯ ಎಂದರೆ ಅಲ್ಲಿ...

ಸಾಕು ತಂದೆ ರೂಮಿ

ಆಗಸ್ಟ್ ೩೧ ಪುಸ್ತಕ ವಿಮರ್ಶೆ ೬೮ ವೀಕ್ಷಣೆ

ನಾಟಕಗಳನ್ನು ಬರೆದು, ಮುದ್ರಿಸಿ ಹೊರತರುವ ನಾಟಕಕಾರರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಬಹುಷಃ ಇದಕ್ಕೆ ಕಾರಣ ಬರೆದ ನಾಟಕಗಳು ರಂಗದ ಮೇಲೆ ಪ್ರದರ್ಶನ ಕಾಣುವುದು ಬಹಳ ಕಡಿಮೆ. ಈ ಕಾರಣದಿಂದ ಬರೆದ ನಾಟಕಗಳು ಪ್ರದರ್ಶನದ ಭಾಗ್ಯವಿಲ್...