ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಲೋಕಾ ದಾಳಿ ಜತೆಗೆ ಭ್ರಷ್ಟರ ಶಿಕ್ಷೆಯ ಪ್ರಮಾಣವೂ ಹೆಚ್ಚಲಿ

ಜೂನ್ ೦೨ ಲೇಖನ ೪೩ ವೀಕ್ಷಣೆ

ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಇರುವ ೧೫ ನೌಕರರಿಗೆ ಸೇರಿದ ೫೭ ಸ್ಥಳಗಳ ಮೇಲೆ ಲೋಕಾಯುಕ್ತ ಪೋಲೀಸರು ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಅಧಿಕಾರಿಯೊಬ್ಬರ ಮನೆಯಲ್ಲಿ ೩.೫ ಕೆಜಿ ಚಿನ್ನ, ೨೪ ಕೆಜಿ ಬೆಳ್ಳಿ, ೩೦೦ ಜೊತೆ ಶೂಗಳು ಸಿಕ್ಕಿವೆ. ವಿವ...

‘ಹಸಿರು ತೋರಣ' ಸಿನೆಮಾ ಗೆದ್ದರೂ ನಿರ್ಮಾಪಕರು ಸೋತದ್ದು ಏಕೆ?

ಜೂನ್ ೦೧ ಲೇಖನ ೫೩ ವೀಕ್ಷಣೆ

ಯಾವುದೇ ಸಿನೆಮಾ ಗೆದ್ದರೆ ಅದರ ನಿರ್ಮಾಪಕರು ಹಣದ ಹೊಳೆಯಲ್ಲಿ ತೇಲಾಡುತ್ತಿರುತ್ತಾರೆ. ಇದು ಹಲವಾರು ದಶಕಗಳಿಂದ ಮೂಡಿ ಬಂದ ರೂಢಿ. ಅದೂ ಎಪ್ಪತ್ತರ ದಶಕದಲ್ಲಿ ಬಿಡುಗಡೆಯಾಗುತ್ತಿದ್ದ ಚಿತ್ರಗಳೂ ಬಹು ಕಡಿಮೆ. ಖ್ಯಾತನಾಮರಾದ ನಟ ನಟಿಯರು ಇದ್ದರಂತೂ ಆ...

ಉತ್ಕಟ

ಜೂನ್ ೦೧ ಪುಸ್ತಕ ವಿಮರ್ಶೆ ೪೦ ವೀಕ್ಷಣೆ

ಕಾಲ ಬದಲಾದಂತೆ ಯಕ್ಷಗಾನ ಕಲೆಯ ಸ್ವರೂಪವೂ ಬದಲಾಗುತ್ತಾ ಸಾಗಿದೆ. ರಾತ್ರಿಯಿಡೀ ನಡೆಯುತ್ತಿದ್ದ ಯಕ್ಷಗಾನ ಪ್ರಸಂಗವು ಕಾಲಮಿತಿಗೆ ಒಳಪಟ್ಟು, ಈಗ ನಡುರಾತ್ರಿಯವರೆಗೆ ಮಾತ್ರ ನಡೆಯುತ್ತಿದೆ. ಇದೇ ಸಮಯದಲ್ಲಿ ಪ್ರಸಂಗಗಳ ಸ್ವರೂಪ, ಕಲಾವಿದರ ಬವಣೆಗಳನ್ನು...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೩) - ಪಂಜೆ ಮಂಗೇಶ ರಾವ್

ಮೇ ೩೧ ಲೇಖನ ೧೦೭ ವೀಕ್ಷಣೆ

ಪಂಜೆ ಮಂಗೇಶರಾಯರು ೨೦ನೇ ಶತಮಾನದ ಆದಿಯಿಂದಲೇ ಹೊಸಗನ್ನಡ ಸಾಹಿತ್ಯದಲ್ಲೊಂದು ಅಭೂತಪೂರ್ವ ಪರಿವರ್ತನವನ್ನುಂಟುಮಾಡಿದ ಹಿರಿಯ ಸಾಹಿತ್ಯಾಚಾರ್ಯರು. ಕನ್ನಡದಲ್ಲಿ ಸಣ್ಣ ಕತೆ, ಹರಟೆ, ಈ ಸಾಹಿತ್ಯದ ಪ್ರಕಾರವನ್ನು ಆರಂಭಿಸಿದವರೆಂಬ ಹಿರಿಮೆ ಇವರಿಗೆ ಸಂದಿ...

ಟೂಲ್ ಕಿಟ್ ಗ್ಯಾಂಗಿಗೆ ಸಿಕ್ಕ ಮೃಷ್ಟಾನ್ನ !

ಮೇ ೩೧ ಲೇಖನ ೪೫ ವೀಕ್ಷಣೆ

ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆ ದಿನ ಕಳೆದಂತೆ ಎಲ್ಲೆಲ್ಲಿಗೋ ಹೋಗುತ್ತಿದೆ. ಪ್ರಜ್ಞಾವಂತರು ಇದರ ಬಗ್ಗೆ ಗಂಭೀರವಾದ ಕೆಲವು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇದು ಲೈಂಗಿಕ ದೌರ್ಜನ್ಯದ ವಿಷಯವಾಗಿರುವುದರಿಂದ ವಿಕೋಪಕ್ಕೂ...

ತೆಂಗು: ಅಧಿಕ ಸಾಂದ್ರ ನಾಟಿ ವಿಧಾನ

ಮೇ ೩೦ ಲೇಖನ ೮೭ ವೀಕ್ಷಣೆ

ತೆಂಗು ನಮ್ಮ ಪಾಲಿನ ಕಲ್ಪವೃಕ್ಷ. ನಾವೆಲ್ಲಾ ನೂರಾರು ವರ್ಷಗಳಿಂದ ತೆಂಗು ಬೆಳೆದ ಅನುಭವಿಗಳು. ಆದರೆ ಎಲ್ಲಿ ಎಷ್ಟು ಅಂತರ ಎಂಬುದನ್ನು ಇನ್ನೂ ಸರಿಯಾಗಿ ಅರಿತಿಲ್ಲ. ತೆಂಗನ್ನು ೩೦ ಅಡಿ ಅಂತರದಲ್ಲೂ ಬೆಳೆಯಬಹುದು. ಹಾಗೆಯೇ ೧೫ ಅಂತರದಲ್ಲೂ ಬೆಳೆಯಬಹುದ...

ಮಹಾಭಾರತದ ಜೀವನ ಸಂದೇಶ

ಮೇ ೩೦ ಪುಸ್ತಕ ವಿಮರ್ಶೆ ೬೧ ವೀಕ್ಷಣೆ

ಚಂದ್ರಕಾಂತ್ ಕೆ.ಎಸ್. ಇವರು ‘ಮಹಾಭಾರತದ ಜೀವನ ಸಂದೇಶ' ಎಂಬ ಪುಟ್ಟ ಪುಸ್ತಕದಲ್ಲಿ ನಮ್ಮ ಜೀವನಕ್ಕೆ ಅಗತ್ಯವಾದ ಹಲವಾರು ವಿಷಯಗಳನ್ನು ಕಟ್ಟಿಕೊಟ್ಟಿದ್ದಾರೆ. ಸುಮಾರು ೮೬ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಜಗದೀಶ ಶರ್...

ಮಹಾಭಾರತದ ಕಥೆಗಳು - ಶ್ರೀಕೃಷ್ಣ - ಈಶ್ವರ ಕಾಳಗ

ಮೇ ೨೯ ಲೇಖನ ೬೮ ವೀಕ್ಷಣೆ

ಪೋನಿತಾಪುರ ಎಂಬ ರಾಜ್ಯವನ್ನು ಬಾಣಾಸುರ ಎಂಬ ಅಸುರನು ಆಳುತ್ತಿದ್ದ. ಈತನಿಗೆ ಜನ್ಮತಃ ಸಾವಿರ ಕೈಗಳು ಇದ್ದುವು. ಈ ಕಾರಣದಿಂದ ಆತನು ಮಹಾ ಪರಾಕ್ರಮಿಯಾಗಿದ್ದನು. ಆತ ರಾವಣನಂತೆ ಬಹುದೊಡ್ಡ ಶಿವ ಭಕ್ತ. ಶಿವ ತಾಂಡವ ನೃತ್ಯ ಮಾಡುವಾಗ ಬಾಣಾಸುರ ತನ್ನ ಸಾ...

ಶಾಲಾ ಶಿಕ್ಷಣ : ಮಕ್ಕಳ ಜೀವನಕ್ಕೆ ಸುಭದ್ರ ಬುನಾದಿಯಾಗಲಿ

ಮೇ ೨೯ ಲೇಖನ ೫೮ ವೀಕ್ಷಣೆ

ಈ ವಾರದಿಂದ ೨೦೨೩-೨೪ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಳ್ಳಲಿದ್ದು ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಪುನರಾರಂಭಗೊಳ್ಳಲಿವೆ. ಮೊದಲ ೨ ದಿನಗಳ ಕಾಲ ಶಾಲೆಗಳಲ್ಲಿ ಸಿದ್ಧತಾ ಕಾರ್ಯಗಳು ನಡೆಯಲಿದ್ದರೆ ಬುಧ...

‘ಸಂಪದ' ನಗೆ ಬುಗ್ಗೆ - ಭಾಗ ೭೦

ಮೇ ೨೭ ಲೇಖನ ೭೩ ವೀಕ್ಷಣೆ

ಸಾಬೀತು ಕಾಡಿನ ನಡುವೆ ಒಂದು ದಷ್ಟಪುಷ್ಟವಾದ ಕೋಣ ಗಾಬರಿಯಿಂದ ಓಡೋಡಿ ಬರುತ್ತಿತ್ತು. ಅದರ ಎದುರು ಬಂದ ಇಲಿ ‘ಯಾಕಣ್ಣಾ? ಈ ರೀತಿ ಗಾಬರಿಗೊಂಡು ಓಡ್ತಾ ಇದ್ದೀಯಾ?” ಎಂದು ಕೇಳಿತು. ಕೋಣ, “ಅಯ್ಯೋ... ಓಡಿ ಓಡಿ... ಪೋಲೀಸರು ಆನೆ ಹಿಡಿಯಲು ಬರುತ್ತಿದ್...

ಪ್ರೇಮಾಯತನ

ಮೇ ೨೭ ಪುಸ್ತಕ ವಿಮರ್ಶೆ ೭೭ ವೀಕ್ಷಣೆ

‘ಪ್ರೇಮಾಯತನ’ ಜಬೀವುಲ್ಲಾ ಎಂ.ಅಸದ್ ಅವರ ಕವನ ಸಂಕಲನ. ಈ ಕೃತಿಗೆ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಅವರು ಬೆನ್ನುಡಿ ಬರಹ ಬರೆದಿದ್ದಾರೆ. ಏಕಾಂಗಿಯ ಕನವರಿಕೆಗಳು ಮೂಲಕ ಕಾವ್ಯಲೋಕ ಪ್ರವೇಶಿಸಿದ ಅವರ ಆಧ್ಯಾತ್ಮಿಕ ಸ್ಪರ್ಶ ಪಡೆದ ಎರಡನೆ ಸಂಕಲನ ಗಾಳಿಗೆ ಕ...

ಗಡಿಯಾರ ಸಾಗಿ ಬಂದ ಹಾದಿ - ಭಾಗ ೮

ಮೇ ೨೬ ಲೇಖನ ೯೧ ವೀಕ್ಷಣೆ

ಪರಮಾಣು ಗಡಿಯಾರ: ಇದು ಎಲ್ಲಾ ಗಡಿಯಾರಗಳ ಬಾಸ್ ಎನ್ನಬಹುದು. ಏಕೆಂದರೆ ಈ ಗಡಿಯಾರವು ಒಂದು ಸೆಕೆಂಡ್ ಸಹಾ ಮಿಸ್ ಆಗದ ರೀತಿಯಲ್ಲಿ ಸಮಯವನ್ನು ತೋರಿಸುತ್ತದೆ. ಕ್ವಾರ್ಟ್ಸ್ ಗಡಿಯಾರವೂ ಸಮಯ ಪಾಲನೆಯಲ್ಲಿ ಹಿಂದೆ ಬಿದ್ದಿಲ್ಲ. ಆದರೂ ಪರಮಾಣು ಗಡಿಯಾರಗಳ...