ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸಂಶೋಧನ ಸಂಪದ

ಮೇ ೧೧ ಪುಸ್ತಕ ವಿಮರ್ಶೆ ೩೩ ವೀಕ್ಷಣೆ

‘ಸಂಶೋಧನ ಸಂಪದ' ಎನ್ನುವುದು ಕ್ಷಮಾ ವಿ ಭಾನುಪ್ರಕಾಶ್ ಅವರ ನೂತನ ಕೃತಿ. ೧೫೮ ಪುಟಗಳ ಈ ಪುಸ್ತಕವು ಸಂಶೋಧನೆಗಳನ್ನು ನಡೆಸುವ ಅಗತ್ಯತೆ ಮತ್ತು ಈ ಸಂಶೋಧನೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯದ ಬಗ್ಗೆ ಬಹಳಷ್ಟು ವಿಷಯಗಳನ್ನು ತಿಳಿಸ...

‘ಸುವರ್ಣ ಸಂಪುಟ' - ಉಪಸಂಹಾರ

ಮೇ ೧೦ ಲೇಖನ ೧೬೧ ವೀಕ್ಷಣೆ

‘ಸಂಪದ' ಪುಟಗಳಲ್ಲಿ ಕಳೆದ ೧೨೦ ವಾರಗಳಿಂದ ಪ್ರಕಟವಾಗುತ್ತಿದ್ದ ಲೇಖನ-ಕಾವ್ಯ ಮಾಲೆ ‘ಸುವರ್ಣ ಸಂಪುಟ' ದ ಕವಿಗಳ ಆಯ್ದ ಕವನಗಳು ಕಳೆದ ವಾರ ಮುಕ್ತಾಯವಾಗಿದೆ. ೧೨೦ ವಾರಗಳು, ೧೨೦ ಕವಿಗಳು, ಸುಮಾರು ೧೩೫ ಆಯ್ದ ಕವನಗಳು ಪ್ರಕಟವಾಗಿವೆ. ಎರಡು ವರ್ಷಗಳ ಹ...

ನಿಮ್ಮ ಮತದ ಶಕ್ತಿ ಅಪಾರ

ಮೇ ೧೦ ಲೇಖನ ೩೭ ವೀಕ್ಷಣೆ

ಪ್ರಜಾಪ್ರಭುತ್ವದ ಅತಿದೊಡ್ದ ಉತ್ಸವವಾದ ಚುನಾವಣಾ ಹಬ್ಬಕ್ಕೆ ನಾಡು ಸಾಕ್ಷಿಯಾಗಿರುವುದು ಮತದಾರರಲ್ಲಿ ಪುಳಕವನ್ನೂ ಕಾತರವನ್ನೂ ಹೆಚ್ಚಿಸಿದೆ. ಎಲ್ಲೋ ದೂರದ ಕಚೇರಿಗಳಲ್ಲಿ ಐಷರಾಮಿ ಬಂಗಲೆಯಲ್ಲಿ ಕೂರುತ್ತಿದ್ದ ರಾಜಕಾರಣಿಗಳು ಈ ಹೊತ್ತಿನಲ್ಲಿ ಸಮಾಜದ...

ಒಂದು ಲೀಟರ್ ಹಾಲಿಗೆ ನೂರು ರೂಪಾಯಿ ಆದರೆ…!

ಮೇ ೦೯ ಲೇಖನ ೩೪ ವೀಕ್ಷಣೆ

ಒಬ್ಬ ಮಿತ್ರರು ಹೇಳುತ್ತಾರೆ, ನಾನು ಹಸು ಸಾಕಾಣೆ ಮಾಡಬೇಕಾದರೆ ಲೀಟರೊಂದರ ರೂ.೧೦೦ ಸಿಗಬೇಕು. ಅಷ್ಟು ಖರ್ಚು ಹಸು ಸಾಕುವುದಕ್ಕೆ ಇದೆ. ಹಾಗಾಗಿ ನಷ್ಟವಾಗುವ ಕಸುಬನ್ನು ನಾನು ಯಾಕೆ ಮಾಡಬೇಕು? ಇದು ನನ್ನ ಮಿತ್ರರೊಬ್ಬರ ಕಥೆ ಮಾತ್ರ ಅಲ್ಲ ಬಹುತೇಕ ಹೈ...

ತುಷಾರ ಹಾರ

ಮೇ ೦೯ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

‘ತುಷಾರ ಹಾರ' ಇದು ಲೇಖಕಿಯಾದ ಶ್ಯಾಮಲಾ ಮಾಧವ ಅವರ ಕಣ್ಣೀರ ಕಥೆ. ಬರೆದೂ ಬರೆದು ನೋವನ್ನು ಹಗುರ ಮಾಡಿ ಕೊಂಡ ತಾಯಿಯ ಕಥೆಯಿದು. ಕಂದನ ನೋವಿನ ನುಡಿ ಹಾರವೇ ಈ ‘ತುಷಾರ ಹಾರ’ ಎನ್ನುತ್ತಾರೆ ಶ್ಯಾಮಲಾ ಮಾಧವ ಇವರು. ತಮ್ಮ ಕೃತಿಗೆ ಅವರು ಬರೆದ ಮುನ್ನುಡ...

ದಾಳಿಂಬೆ ಹಣ್ಣಿನ ಔಷಧೀಯ ಗುಣಗಳು

ಮೇ ೦೮ ಲೇಖನ ೧೬೯ ವೀಕ್ಷಣೆ

ಕಣ್ಣು ಕುಕ್ಕುವ ಕೆಂಪು ಬಣ್ಣದ, ನಮ್ಮ ಹಲ್ಲಿನ ಗಾತ್ರದ ದಾಳಿಂಬೆ ಬೀಜಗಳನ್ನು ನೋಡುವುದೇ ಒಂದು ಸೊಗಸು. ಅದಕ್ಕೇ ಕವಿಗಳು ತಮ್ಮ ಕವನಗಳಲ್ಲಿ ದಾಳಿಂಬೆ ಜೀಜದಂತಹ ದಂತ ಪಂಕ್ತಿಗಳು ಎಂದು ಹಾಡಿ ಹೊಗಳಿದ್ದಾರೆ. ಸುಮಾರು ಎರಡು ದಶಕಗಳ ಹಿಂದೆ ಪ್ರತಿಯೊಬ್...

ಭಾರತಕ್ಕೆ ಸವಾಲಾದ ಅಫ್ಘಾನಿಸ್ತಾನದ ಚೀನಾ ಕಾರಿಡಾರ್ !

ಮೇ ೦೮ ಲೇಖನ ೪೫ ವೀಕ್ಷಣೆ

ಚೀನಾದ ಬೆಲ್ಟ್ ಆಂಡ್ ರೋಡ್ ಉಪಕ್ರಮದ ಪ್ರಮುಖ ಯೋಜನೆಯಾದ ಚೀನಾ - ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಗೆ (ಸಿ ಪಿ ಇ ಸಿ) ಭಾರತವು ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದರೂ ಈ ಯೋಜನೆಯನ್ನು ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನದಲ್ಲಿ ವ...

'ಸಂಪದ' ನಗೆ ಬುಗ್ಗೆ - ಭಾಗ ೬೭

ಮೇ ೦೬ ಲೇಖನ ೫೨ ವೀಕ್ಷಣೆ

ಅರ್ಧಾಂಗಿನಿ ! ಗಾಂಪನಿಗೆ ಸರಕಾರಿ ಕೆಲಸದಿಂದ ನಿವೃತ್ತಿ ಆಯಿತು. ನಿವೃತ್ತಿಯ ಬಳಿಕ ದೊಡ್ಡ ಮೊತ್ತವೇ ಕೈಗೆ ಬಂತು. ರೂ ೫೦ ಲಕ್ಷ ಹಣವನ್ನು ಬ್ಯಾಂಕ್ ಸೇವಿಂಗ್ಸನಲ್ಲಿ ತನ್ನ ಮತ್ತು ಪತ್ನಿ ಶ್ರೀಮತಿ ಜಾಯಿಂಟ್ ಅಕೌಂಟ್ ನಲ್ಲಿ ಇಟ್ಟನು. ಅರ್ಜೆಂಟ್ ಗೆ...

ಮಣಿಹಾರ

ಮೇ ೦೬ ಪುಸ್ತಕ ವಿಮರ್ಶೆ ೪೦ ವೀಕ್ಷಣೆ

ವಿವಿಧ ಯಕ್ಷಗಾನ ಪ್ರಕಾರಗಳ ಬಗ್ಗೆ ಮಾಹಿತಿ ನೀಡುವ ‘ಮಣಿಹಾರ' ಎಂಬ ಪುಸ್ತಕವನ್ನು ಬರೆದಿದ್ದಾರೆ ಲೇಖಕರಾದ ಎಸ್ ಎನ್ ಪಂಜಾಜೆ. ಸುಮಾರು ೧೬೦ ಪುಟಗಳ ಈ ಕೃತಿಯು ಯಕ್ಷಗಾನ ಪ್ರೇಮಿಗಳಿಗೆ ಹಾಗೂ ಯಕ್ಷಗಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಜ್ಞಾ...

ಗಡಿಯಾರ ಬೆಳೆದು ಬಂದ ಹಾದಿ - ಭಾಗ ೫

ಮೇ ೦೫ ಲೇಖನ ೪೧ ವೀಕ್ಷಣೆ

ಸೂರ್ಯ ಗಡಿಯಾರ, ಚಂದ್ರ ಗಡಿಯಾರ, ಮರಳ ಗಡಿಯಾರ, ಜಲ ಗಡಿಯಾರದ ಬಳಿಕ ಅನ್ವೇಷಣೆಯಾದದ್ದು ಲೋಲಕದ ಗಡಿಯಾರ (ಪೆಂಡ್ಯುಲಮ್ ಗಡಿಯಾರ). ಮೇಲೆ ಉಲ್ಲೇಖಿತ ಎಲ್ಲಾ ಗಡಿಯಾರಗಳಲ್ಲಿರುವ ಸಾಮ್ಯತೆಯನ್ನು ನೀವು ಈಗಾಗಲೇ ಗಮನಿಸಿರಬಹುದು. ಅದೇನೆಂದರೆ ಸಮಯವನ್ನು...

ಮಣಿಪುರದಲ್ಲಿನ ಹಿಂಸಾಚಾರ ನಿಯಂತ್ರಣಕ್ಕೆ ಕ್ರಮಗಳು ಅಗತ್ಯ

ಮೇ ೦೫ ಲೇಖನ ೪೦ ವೀಕ್ಷಣೆ

ಈಶಾನ್ಯ ಭಾರತದ ಪುಟ್ಟ ರಾಜ್ಯಗಳಲ್ಲಿ ಒಂದಾಗಿರುವ ಮಣಿಪುರ ಹೊತ್ತಿ ಉರಿಯುತ್ತಿದೆ. ಎರಡು ಜನಾಂಗೀಯ ಗುಂಪುಗಳ ನಡುವಣ ದಶಕಗಳ ಸಂಘರ್ಷ ಈಗ ಭುಗಿಲೆದ್ದಿರುವ ಪರಿಣಾಮ ಸಿಕ್ಕಸಿಕ್ಕಲ್ಲಿ ಬೆಂಕಿ ಹಚ್ಚಲಾಗುತ್ತಿದೆ. ಮಣಿಪುರ ಸರ್ಕಾರ ಐದು ದಿನಗಳ ಕಾಲ ಇಂಟ...

‘ಅಮೋಘವರ್ಷ ನೃಪತುಂಗ’ ಎಂಬ ಡಾ. ರಾಜ್ ನನಸಾಗದ ಕನಸು

ಮೇ ೦೪ ಲೇಖನ ೩೬ ವೀಕ್ಷಣೆ

ಕನ್ನಡ ಚಿತ್ರರಂಗಕ್ಕೆ ೨೦೦ಕ್ಕೂ ಮಿಕ್ಕ ಅದ್ಭುತ ಚಿತ್ರಗಳನ್ನು ನೀಡಿದ ವರನಟ ಡಾ. ರಾಜ್ ಗೆ ಇದ್ದ ಒಂದು ಆಸೆ ಈಡೇರಲಾರದೇ ಅವರೊಂದಿಗೇ ಸಮಾಧಿಯಾಗಿ ಹೋದ ಕಥೆ ನಿಮಗೆ ಗೊತ್ತೇ? ೧೯೯ ಚಿತ್ರಗಳನ್ನು ಮುಗಿಸಿದ ಬಳಿಕ ರಾಜಕುಮಾರ್ ಅವರಿಗೆ ತಮ್ಮ ೨೦೦ನೇ ಚಿ...