ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

‘ಸುವರ್ಣ ಸಂಪುಟ' (ಭಾಗ ೧೧೮) - ಜಿ.ವಿ.ಕುಲಕರ್ಣಿ

ಏಪ್ರಿಲ್ ೧೯ ಲೇಖನ ೯೨ ವೀಕ್ಷಣೆ

ಮೂಲತಃ ವಿಜಯಪುರ ಜಿಲ್ಲೆಯ ಡೊಮನಾಳ ಗ್ರಾಮದವರಾದ ಡಾ. ಜಿ.ವಿ.ಕುಲಕರ್ಣಿ ಕವಿ, ನಾಟಕಕಾರ, ವಿಮರ್ಶಕ. ’ಜೀವಿ’ ಎಂಬ ಕಾವ್ಯ ನಾಮದಿಂದ ಬರೆಯುವ ಅವರು ಶಾಲಾ-ಕಾಲೇಜಿನ ದಿನಗಳಿಂದಲೂ 'ಮೆರಿಟ್ ಸ್ಕಾಲರ್ಶಿಪ್' ಪಡೆಯುತ್ತಿದ್ದ ವಿದ್ಯಾರ್ಥಿ. 'ಫೆಲೋಶಿಪ್'...

ಜಾತಿ ಗಣತಿ ಕುರಿತು ಸಾಧಕ, ಬಾಧಕಗಳ ಚರ್ಚೆಯಾಗಲಿ

ಏಪ್ರಿಲ್ ೧೯ ಲೇಖನ ೩೪ ವೀಕ್ಷಣೆ

ಅರ್ಥಪೂರ್ಣವಾಗಿ ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ದೇಶದಲ್ಲಿ ಜಾತಿಗಣತಿಯನ್ನು ನಡೆಸಬೇಕು ಎಂದು ಬಿಜೆಪಿಯೇತರ ರಾಜಕೀಯ ಪಕ್ಷಗಳು ಆಗ್ರಹಿಸುತ್ತಿವೆ. ಈ ಸಂಬಂಧ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬಹಿರಂಗ ಒತ್ತಾಯ ಮಾಡುತ್ತಿದ್ದರೆ,...

ಕಾಂಪ್ಲೆಕ್ಸ್ ಗೊಬ್ಬರ - ನೇರ ಗೊಬ್ಬರ ಯಾವುದು ಒಳ್ಳೆಯದು?

ಏಪ್ರಿಲ್ ೧೮ ಲೇಖನ ೭೮ ವೀಕ್ಷಣೆ

ಮಾರುಕಟ್ಟೆಯಲ್ಲಿ ಲಭ್ಯವಾಗುವ ಕಾಂಪ್ಲೆಕ್ ಗೊಬ್ಬರ ಮತ್ತು ನೇರ ಗೊಬ್ಬರ ಇವೆರಡರ ಬಗ್ಗೆ ಬಹಳಷ್ಟು ಕೃಷಿಕರಿಗೆ ಗೊತ್ತಿದೆ. ಕೆಲವರಿಗೆ ಗೊತ್ತಿಲ್ಲ. ರೈತರಾದವರಿಗೆ ಇದು ಒಂದು ಎರಡನೇ ಕ್ಲಾಸಿನ ಪಾಠ. ಸಣ್ಣ ಕ್ಲಾಸಿನಲ್ಲಿ ಮಗ್ಗಿ ಹೇಗೆ ಬಾಯಿಪಾಠ ಬರಬೇ...

ಮಹಾ ವಿಸ್ಮಯ

ಏಪ್ರಿಲ್ ೧೮ ಪುಸ್ತಕ ವಿಮರ್ಶೆ ೪೧ ವೀಕ್ಷಣೆ

ಆಧ್ಯಾತ್ಮಿಕ ಪ್ರವಚನಗಳನ್ನು ನೀಡುವುದರಲ್ಲಿ ಗೌರ ಗೋಪಾಲ ದಾಸ ಇವರದ್ದು ಎತ್ತಿದಕೈ. ಸೊಗಸಾದ ಪುಟ್ಟ ಪುಟ್ಟ ಕಥೆಗಳೊಂದಿಗೆ ಹಿತವಚನಗಳನ್ನು ಬೆರೆಸಿ ಓದುಗರಿಗೆ ಹಾಗೂ ಕೇಳುಗರಿಗೆ ಉಣ ಬಡಿಸುವುದರಲ್ಲಿ ಇವರಿಗೆ ಇವರೇ ಸಾಟಿ. ಗೌರ ಗೋಪಾಲ ದಾಸ ಅವರು ಆಂ...

ಅಮ್ಮಾ ನಿನ್ನ ತೋಳಿನಲ್ಲಿ…

ಏಪ್ರಿಲ್ ೧೭ ಲೇಖನ ೪೨ ವೀಕ್ಷಣೆ

“ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು, ನಿನ್ನ ಸಂಗ ಆಡಲೆಂದು ಬಂದೆ ನಾನು…” ಎನ್ನುವ ಕಲ್ಪನಾ ನಟಿಸಿ, ಪಿ ಸುಶೀಲಾ ಹಾಡಿದ ‘ಕಪ್ಪು-ಬಿಳುಪು' ಚಲನ ಚಿತ್ರದ ಖ್ಯಾತ ಹಾಡನ್ನು ನೀವು ಕೇಳಿಯೇ ಇರುತ್ತೀರಿ. ಇಲ್ಲಿರುವ ಚಿತ್ರವನ್ನು ಗಮನಿಸಿದರೆ ಒಂದು ಮರ...

ಸಾಂಕ್ರಾಮಿಕ ರೋಗಗಳ ಬಗ್ಗೆ ಇರಲಿ ಇನ್ನಿಲ್ಲದ ಎಚ್ಚರ

ಏಪ್ರಿಲ್ ೧೭ ಲೇಖನ ೪೩ ವೀಕ್ಷಣೆ

ರಾಜ್ಯದಲ್ಲಿ ಬೇಸಗೆಯ ಪ್ರಖರತೆ ಹೆಚ್ಚಾಗುತ್ತಿದ್ದು ಜತೆ ಜತೆಯಲ್ಲೇ ಕೊರೋನಾ ಕೇಸುಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಬೇಸಗೆಯ ಧಗೆಯನ್ನು ತಾಳಲಾರದೇ ಜನ ಒದ್ದಾಡುತ್ತಿರುವುದೂ ಕಂಡು ಬರುತ್ತಿದೆ. ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳುವುದು ಹೇಗೆ...

‘ಸಂಪದ' ನಗೆ ಬುಗ್ಗೆ - ಭಾಗ ೬೪

ಏಪ್ರಿಲ್ ೧೫ ಲೇಖನ ೭೪ ವೀಕ್ಷಣೆ

ವಿದೇಶೀ ವ್ಯಾಮೋಹ ನಮ್ಮ ಕಾಡಿನ ರಾಜನಾದ ಸಿಂಹಕ್ಕೂ ನಮ್ಮ ಈಗಿನ ಯುವ ಜನಾಂಗದ ತರಹ ಅಮೇರಿಕಕ್ಕೆ ಹೋಗೋ ಹುಚ್ಚು ಹಿಡಿಯಿತು. ಯಾರು ಎಷ್ಟು ಹೇಳಿದರೂ ಕೇಳಲಿಲ್ಲ. ಹೇಗೋ ಅಂತೂ ಅಮೇರಿಕನ್ ಕಾನ್ಸುಲೇಟ್ ನಲ್ಲಿ ಒಬ್ಬರನ್ನು ಹಿಡಿದು ವೀಸಾ ಗಿಟ್ಟಿಸಿ, ಸಂಭ...

ನಮ್ಮ ಸ್ಕೂಲ್ ಡೈರಿ

ಏಪ್ರಿಲ್ ೧೫ ಪುಸ್ತಕ ವಿಮರ್ಶೆ ೩೮ ವೀಕ್ಷಣೆ

‘ನಮ್ಮ ಸ್ಕೂಲ್ ಡೈರಿ' ಪುಸ್ತಕವನ್ನು ಬರೆದವರು ಖ್ಯಾತ ಲೇಖಕರಾದ ಬೇದ್ರೆ ಮಂಜುನಾಥ ಇವರು. ಇವರು ಸುಮಾರು ೧೭೫ ಪುಟಗಳ ಈ ಪುಸ್ತಕದಲ್ಲಿ ಮಕ್ಕಳ ಸಮಗ್ರ ವಿಕಾಸಕ್ಕೆ ಬೇಕಾದ ಹಲವಾರು ಚಟುವಟಿಕೆಗಳನ್ನು ಬರೆದಿದ್ದಾರೆ. ಅವರೇ ತಮ್ಮ ಮುನ್ನುಡಿಯಲ್ಲಿ ಬರೆ...

ಗಡಿಯಾರ ಸಾಗಿ ಬಂದ ಹಾದಿ - ಭಾಗ ೨

ಏಪ್ರಿಲ್ ೧೪ ಲೇಖನ ೬೭ ವೀಕ್ಷಣೆ

ಕಳೆದ ವಾರ ಮರಳು ಗಡಿಯಾರದ ಬಗ್ಗೆ ತಿಳಿದುಕೊಂಡಿರಲ್ವಾ? ಅದಕ್ಕಿಂತಲೂ ಮೊದಲು ಆವಿಷ್ಕಾರವಾದದ್ದು ಸೂರ್ಯ ಗಡಿಯಾರ. ಹಾಗೆ ನೋಡಲು ಹೋದರೆ ಸೂರ್ಯನೇ ಒಂದು ಬಗೆಯಲ್ಲಿ ಗಡಿಯಾರದ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಾನೆ. ನಾವು ಈಗಲೂ ಸೂರ್ಯನನ್ನು ನೋಡಿ ಅಂ...

ಕರೋನಾ ನಿರ್ವಹಣೆ : ಪಕ್ಷಗಳ ಪಾತ್ರ ಮಹತ್ವದ್ದು

ಏಪ್ರಿಲ್ ೧೪ ಲೇಖನ ೩೬ ವೀಕ್ಷಣೆ

ದೇಶದಾದ್ಯಂತ ಒಂದೇ ದಿನ ಹೊಸದಾಗಿ ೧೦,೧೫೮ ಕೋವಿಡ್ ಪ್ರಕರಣಗಳು ಧೃಢ ಪಟ್ಟಿದ್ದು, ೧೯ ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆ ತಿಳಿಸಿದೆ. ಸರಿ ಸುಮಾರು ಎಂಟು ತಿಂಗಳಲ್ಲೇ ದಾಖಲಾದ ಗರಿಷ್ಟ ಪ್ರಕರಣ ಇದಾಗಿದೆ. ಈ ಸಂಖ್ಯೆ...

'ಸ್ತ್ರೀರತ್ನ' ದಿಂದ ಬೆಳಕಿಗೆ ಬಂದ ‘ಪುರುಷ ರತ್ನ' - ಕೆ ಎಸ್ ಅಶ್ವಥ್

ಏಪ್ರಿಲ್ ೧೩ ಲೇಖನ ೩೫ ವೀಕ್ಷಣೆ

೧೯೫೫ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳ ಸಂಖ್ಯೆ ೧೩. ಈ ಚಿತ್ರಗಳಲ್ಲಿ ‘ಸ್ತ್ರೀರತ್ನ' ಎಂಬ ಚಿತ್ರವೂ ಒಂದು. ಈ ಚಿತ್ರದ ವಿಶೇಷತೆಗಳು ಹಲವಾರು. ಈ ಚಿತ್ರದ ಪ್ರಥಮಾರ್ಧ ವರ್ಣದಲ್ಲೂ ಉಳಿದ ಭಾಗ ಕಪ್ಪು ಬಿಳುಪಿನಲ್ಲೂ ಚಿತ್ರೀಕರಣವಾಗಿದೆ. ಚಿತ್ರಕ್ಕ...

ಅರಮನೆಯಿಂದ ಅರಿವಿನರಮನೆಗೆ

ಏಪ್ರಿಲ್ ೧೩ ಪುಸ್ತಕ ವಿಮರ್ಶೆ ೩೪ ವೀಕ್ಷಣೆ

ಉಪನ್ಯಾಸಕರಾದ ಸುರೇಶ ಮುದ್ದಾರ ಇವರು ‘ಅರಮನೆಯಿಂದ ಅರಿವಿನರಮನೆಗೆ' ಎಂಬ ಸೊಗಸಾದ ಪುಟ್ಟ (೮೮ ಪುಟಗಳು) ಪುಸ್ತಕವನ್ನು ರಚಿಸಿದ್ದಾರೆ. ಗ್ರಾಮೀಣ ಬದುಕಿನ ತಲ್ಲಣಗಳು, ಬಡತನ, ಮಾನವೀಯ ಮೌಲ್ಯಗಳು, ಪೂರಕವಾದ ಪರಿಸರ, ಸುತ್ತ ಮುತ್ತ ಘಟಿಸುವ ಘಟನೆಗಳು,...