ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

‘ಸುವರ್ಣ ಸಂಪುಟ' (ಭಾಗ ೧೧೭) - ಹೇಮಂತ

ಏಪ್ರಿಲ್ ೧೨ ಲೇಖನ ೮೦ ವೀಕ್ಷಣೆ

ಹನುಮಂತ ಬಲವಂತ ರಾವ್ ಕುಲಕರ್ಣಿ ಇವರು ‘ಹೇಮಂತ' ಎಂಬ ಹೆಸರಿನಿಂದಲೇ ಖ್ಯಾತಿಯನ್ನು ಪಡೆದವರು. ಕೆಲವೆಡೆ ಇವರ ಹೆಸರು ಹೇಮಂತ ಕುಲಕರ್ಣಿ ಎಂದೇ ದಾಖಲಾಗಿದೆ. ಇವರು ಕನ್ನಡ ಭಾಷೆಯಲ್ಲಿ ಬರೆದುದಕ್ಕಿಂತ ಅಧಿಕ ಆಂಗ್ಲ ಭಾಷೆಯಲ್ಲಿ ತಮ್ಮ ಬರಹಗಳನ್ನು ಬರೆದ...

ಕಾಡಂಚಿನ ಜನರ ಆತಂಕ ಹೆಚ್ಚಳ

ಏಪ್ರಿಲ್ ೧೨ ಲೇಖನ ೩೮ ವೀಕ್ಷಣೆ

ದೇಶದಲ್ಲಿ ಹುಲಿಗಳ ಸಂತತಿ ಹೆಚ್ಚಳವಾಗಿದ್ದು, ಗಣತಿಯಲ್ಲಿ ಒಟ್ಟು ೩೧೬೭ ಹುಲಿಗಳು ಪತ್ತೆಯಾಗಿರುವುದು ಹೆಮ್ಮೆ ಪಡುವಂತಹ ಸಂಗತಿ. ಜಗತ್ತಿನ ಬೇರಾವ ರಾಷ್ಟ್ರವೂ ಹುಲಿಗಳ ಸಂಖ್ಯೆಯಲ್ಲಿ ಸಾವಿರ ಗಡಿಯನ್ನೂ ದಾಟದ ಸಂದರ್ಭದಲ್ಲಿ ಭಾರತ ಹುಲಿಗಳ ಸಂತತಿಯಲ್...

ಅಡಿಕೆ ಧಾರಣೆ: ಆತಂಕ ಬೇಡ

ಏಪ್ರಿಲ್ ೧೧ ಲೇಖನ ೫೮ ವೀಕ್ಷಣೆ

ಬಹಳಷ್ಟು ಅಡಿಕೆ ಬೆಳೆಗಾರರು, ತಜ್ಞರು ಅಡಿಕೆ ಬೆಳೆಪ್ರದೇಶ ವಿಸ್ತರಣೆ ಆಗಿ ಮುಂದೇನು? ಎಂದು ಆತಂಕದಲ್ಲಿದ್ದಾರೆ. ಆದರೆ ಅಂತಹ ಆತಂಕದ ಅಗತ್ಯವಿಲ್ಲ. ಬೆಳೆ ಹೆಚ್ಚಾದರೆ ಈಗಿರುವ ಬೆಲೆ ಸ್ವಲ್ಪ ಕಡಿಮೆಯಾಗಬಹುದು. ಅಲ್ಲದೆ ಕೆಲವು ಪ್ರದೇಶಗಳಲ್ಲಿ ಅಡಿಕ...

ಪುನರ್ವಸು

ಏಪ್ರಿಲ್ ೧೧ ಪುಸ್ತಕ ವಿಮರ್ಶೆ ೩೬ ವೀಕ್ಷಣೆ

ಲೇಖಕ ಡಾ. ಗಜಾನನ ಶರ್ಮ ಅವರ ಕಾದಂಬರಿ-ಪುನರ್ವಸು. ಭಾರಂಗಿ ಎಂಬುದು ಲೇಖಕರ ಊರು. ಲಿಂಗನಮಕ್ಕಿಯಲ್ಲಿ ಶರಾವತಿಗೆ ಅಣೆಕಟ್ಟು ಕಟ್ಟುವಾಗ ಮುಳುಗಿದ ಭಾರಂಗಿ ಊರವರ ಬದುಕಿನ ಚಿತ್ರಣವನ್ನು ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಶರಾವತಿಯ ಹಿನ್ನೀರನ್ನು...

ಹೋಮ್ ಸ್ಟೇ ಪೇಚಿನ ಪ್ರಸಂಗ

ಏಪ್ರಿಲ್ ೧೦ ಲೇಖನ ೩೬ ವೀಕ್ಷಣೆ

ಸುಮಾರು ಏಳೆಂಟು ವರ್ಷದ ಹಿಂದಿನ ಘಟನೆ ಇದು. ನಾವು ಗೆಳೆಯರು ನಮ್ಮ ಕುಟುಂಬ ಸಮೇತ ಸುಮಾರು ೨೦ ಮಂದಿಯ ತಂಡ ಮಡಿಕೇರಿಯ ಇರ್ಪು (ಇರುಪ್ಪು) ಜಲಪಾತಕ್ಕೆ ಪ್ರವಾಸ ಹೊರಟಿದ್ದೆವು. ಮಡಿಕೇರಿಯಿಂದ ಸುಮಾರು ಐವತ್ತು ಕಿಲೋ ಮೀಟರ್ ಇರುವ ಈ ಜಲಪಾತದ ಸುತ್ತಮು...

ಅಭಿವೃದ್ಧಿ ಕಾರ್ಯ ಅನಿವಾರ್ಯ ಅಗತ್ಯ

ಏಪ್ರಿಲ್ ೧೦ ಲೇಖನ ೩೨ ವೀಕ್ಷಣೆ

ಕಳೆದ ಐದು ವರ್ಷಗಳಲ್ಲಿ ದೇಶದ ವಿವಿದೆಡೆಗಳಲ್ಲಿ ೮೮,೦೯೩ ಹೆಕ್ಟೇರ್ ಗಳಷ್ಟು ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗೆ ಅಂದರೆ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. ಹೀಗೆ ಬಳಸಲಾದ ಪ್ರದೇಶ ಮುಂಬೈ ಮತ್ತು ಕೊಲ್ಕತ್ತಾ ಮಹಾನಗರದ...

‘ಸಂಪದ' ನಗೆ ಬುಗ್ಗೆ - ಭಾಗ ೬೩

ಏಪ್ರಿಲ್ ೦೮ ಲೇಖನ ೭೯ ವೀಕ್ಷಣೆ

ವಿಮಾನ ಪ್ರಯಾಣ ಗಾಂಪನ ಅಜ್ಜಿಗೆ ಅದು ಮೊದಲ ವಿಮಾನ ಪ್ರಯಾಣ. ಪ್ರಯಾಣದ ಎಲ್ಲಾ ಹಂತಗಳಲ್ಲೂ ಆಕೆಯದ್ದು ಭಯಮಿಶ್ರಿತ ಕುತೂಹಲ. ವಿಮಾನ ಆಕಾಶಕ್ಕೇರಿದ ಸ್ವಲ್ಪ ಹೊತ್ತಿನಲ್ಲೇ ಆಕೆ ಗಗನಸಖಿಯನ್ನು ಕರೆದಳು. “ಎಸ್ ಮೇಡಮ್, ಹೇಳಿ" ಸೌಜನ್ಯದಿಂದ ಕೇಳಿದಳು ಗ...

ರಥಬೀದಿ ಎಕ್ಸ್ ಪ್ರೆಸ್

ಏಪ್ರಿಲ್ ೦೮ ಪುಸ್ತಕ ವಿಮರ್ಶೆ ೪೦ ವೀಕ್ಷಣೆ

ವಿಕಾಸ ನೇಗಿಲೋಣಿ ಬರೆದ ‘ರಥಬೀದಿ ಎಕ್ಸ್ ಪ್ರೆಸ್ ಕೃತಿಗೆ ಪತ್ರಕರ್ತ, ಲೇಖಕ ಜೋಗಿ ಮುನ್ನುಡಿಯನ್ನು ಬರೆದಿದ್ದಾರೆ. ತಮ್ಮ ಮುನ್ನುಡಿಯಲ್ಲಿ “ಕ್ಲಾಸುಗಳಲ್ಲಿ ಎಂಟೆಂಟ್ಲಿ ಅರವತ್ತನಾಲ್ಕು ಅನ್ನುವುದನ್ನು ಕಲಿಸುತ್ತಾರೆ. ವ್ಯಾಕರಣ ಹೇಳಿಕೊಡುತ್ತಾರೆ....

ಗಡಿಯಾರ ಸಾಗಿ ಬಂದ ಹಾದಿ... (ಭಾಗ ೧)

ಏಪ್ರಿಲ್ ೦೭ ಲೇಖನ ೬೫ ವೀಕ್ಷಣೆ

ಸಮಯ ಒಮ್ಮೆ ಕಳೆದು ಹೋದರೆ ಮತ್ತೆ ಬಾರದು. ಈಗ ಸಮಯವನ್ನು ಅಳೆಯಲು, ತಿಳಿಯಲು ಸಾಧನಗಳು ಹಲವಾರು ಇವೆ. ಮೊಬೈಲ್ ಎಂಬ ವಸ್ತು ಬಂದ ಬಳಿಕವಂತೂ ಜನರು ಕೈಗಡಿಯಾರವನ್ನು ಬಳಸುವುದನ್ನೇ ಕಡಿಮೆ ಮಾಡಿದರು. ಮೊಬೈಲ್ ನಲ್ಲಿ ಸಮಯ ನೋಡಬೇಕೆಂದೂ ಇಲ್ಲ. ಕಾಲ ಕಾಲ...

ಗದ್ದಲದಲ್ಲೇ ಮುಗಿದುಹೋದ ಸಂಸತ್ತಿನ ಬಜೆಟ್ ಅಧಿವೇಶನ

ಏಪ್ರಿಲ್ ೦೭ ಲೇಖನ ೪೨ ವೀಕ್ಷಣೆ

ಎರಡು ಹಂತಗಳಲ್ಲಿ ನಡೆದ ಸಂಸತ್ತಿನ ಬಜೆಟ್ ಅಧಿವೇಶನ ಸಮಾಪನಗೊಂಡಿದೆ. ಈ ಅಧಿವೇಶನ ಪೂರ್ಣ ಪ್ರಮಾಣದಲ್ಲಿ ಗದ್ದಲದಲ್ಲಿ ಮುಳುಗಿಹೋಗಿದ್ದು ಅತ್ಯಂತ ವಿಪರ್ಯಾಸ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಜಾಪ್ರಭುತ್ವ ಕುರಿತು ಬ್ರಿಟನ್ ನಲ್ಲಿ ನೀಡಿದ ಹೇ...

ಕಲಾತ್ಮಕ ಚಿತ್ರಕ್ಕೂ ಮಾರುಕಟ್ಟೆ ಸೃಷ್ಟಿಸಿದ ‘ವಂಶವೃಕ್ಷ'

ಏಪ್ರಿಲ್ ೦೬ ಲೇಖನ ೩೫ ವೀಕ್ಷಣೆ

ಕಲಾತ್ಮಕ ಚಿತ್ರಗಳಿಗೆ (Art Films) ಮೊದಲಿನಿಂದಲೂ ಹೇಳುವಂತಹ ಮಾರುಕಟ್ಟೆ ಇಲ್ಲ. ಕಲಾತ್ಮಕ ಚಿತ್ರ ಕೇವಲ ಬುದ್ಧಿ ಜೀವಿಗಳಿಗೆ ಮತ್ತು ಪ್ರಶಸ್ತಿ ಪಡೆಯಲು ಎನ್ನುವ ಮಾತು ಅಂದೂ ಇತ್ತು, ಈಗಲೂ ಇದೆ. ಇದು ಒಂದಿಷ್ಟು ಮಟ್ಟಿಗೆ ಸರಿಯೂ ಹೌದು. ಕಲಾತ್ಮಕ...

ಬಜೆಟ್ ಪ್ರಾಥಮಿಕ ಪರಿಚಯ

ಏಪ್ರಿಲ್ ೦೬ ಪುಸ್ತಕ ವಿಮರ್ಶೆ ೩೬ ವೀಕ್ಷಣೆ

ಪ್ರತೀ ವರ್ಷ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಜೆಟ್ ಮಂಡನೆ ಮಾಡುತ್ತವೆ. ಬಹಳಷ್ಟು ಜನ ಸಾಮಾನ್ಯರಿಗೆ ಈ ಬಜೆಟ್ ಅನ್ನು ಅರ್ಥೈಸುವುದೇ ಒಂದು ಸವಾಲ್. ಈ ಬಜೆಟ್ ಬಗ್ಗೆ ಕೆಲವು ಪ್ರಾಥಮಿಕ ಮಾಹಿತಿಗಳನ್ನು ನೀಡಲು ಟಿ ಆರ್ ಚಂದ್ರಶೇಖರ್ ಇವರು ಒಂದು ಪು...