ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

‘ಸುವರ್ಣ ಸಂಪುಟ' (ಭಾಗ ೧೧೬) - ಶಿವೇಶ್ವರ ದೊಡ್ಡಮನಿ

ಏಪ್ರಿಲ್ ೦೫ ಲೇಖನ ೭೩ ವೀಕ್ಷಣೆ

ಶಿವೇಶ್ವರ ದೊಡ್ದಮನಿ ಇವರು ಎಳೆಯ ವಯಸ್ಸಿನಲ್ಲಿಯೇ ಭಾವಗೀತೆ, ತ್ರಿಪದಿಗಳು, ಜಾನಪದ ಗೀತೆಗಳು ಮೊದಲಾದುವುಗಳನ್ನು ರಚಿಸುತ್ತಿದ್ದರು. ಶಿವೇಶ್ವರರು ಹುಟ್ಟಿದ್ದು ಮೇ ೭, ೧೯೧೫ರಂದು ಧಾರವಾಡ ಜಿಲ್ಲೆಯ ನವಲೂರಿನಲ್ಲಿ. ಇವರ ತಂದೆ ಈಶ್ವರಪ್ಪ ಹಾಗೂ ತಾಯ...

ಗಡಿ ಕನ್ನಡಿಗರಿಗೆ ಆಮಿಷವೊಡ್ದುವ ಬುದ್ಧಿ ಕೈಬಿಡಿ

ಏಪ್ರಿಲ್ ೦೫ ಲೇಖನ ೩೧ ವೀಕ್ಷಣೆ

ಕರ್ನಾಟಕದ ಗಡಿಭಾಗದ ಹಳ್ಳಿಗಳ ಜನರಿಗೆ ಉಚಿತ ಆರೋಗ್ಯ ವಿಮಾ ಸೇವೆ ಯೋಜನೆಯನ್ನು ಜಾರಿ ಮಾಡಿರುವ ಮಹಾರಾಷ್ಟ್ರ ಸರಕಾರದ ನಿಲುವು ಖಂಡನಾರ್ಹ. ಬೆಳಗಾವಿ ಸಂಬಂಧಿತವಾಗಿ ಮಹಾರಾಷ್ಟ್ರ- ಕರ್ನಾಟಕ ಯಾವುದೇ ತಗಾದೆ ತೆಗೆಯದೇ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು...

ತೆಂಗಿನ ಕಾಂಡ ಸೋರುವಿಕೆಗೆ ಸರಳ ಔಷಧೋಪಚಾರಗಳು

ಏಪ್ರಿಲ್ ೦೪ ಲೇಖನ ೬೪ ವೀಕ್ಷಣೆ

ತೆಂಗಿನ ಮರದ ಕಾಂಡದಲ್ಲಿ ಕೆಂಪಗಿನ ರಸ ಸೋರುವ ಸಮಸ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಹಿಂದೆ ಇದು ಬಯಲು ಸೀಮೆಯಲ್ಲಿ ಹೆಚ್ಚಾಗಿತ್ತು. ಈಗ ಕರಾವಳಿಯಲ್ಲೂ ಕಂಡುಬರುತ್ತಿದೆ. ಬಹುತೇಕ ಹೆಚ್ಚಿನವರ ತೆಂಗಿನ ತೋಟದಲ್ಲಿ ಈ ಸಮಸ್ಯೆ ಇದ್ದು, ಬಹಳಷ್ಟು ಜನ...

ಉಲ್ಲಾಸಕ್ಕೆ ದಾರಿ ನೂರಾರು

ಏಪ್ರಿಲ್ ೦೪ ಪುಸ್ತಕ ವಿಮರ್ಶೆ ೩೭ ವೀಕ್ಷಣೆ

ಉಲ್ಲಾಸವಾಗಿ, ಸಂತೋಷವಾಗಿರಲು ಯಾರಿಗೆ ತಾನೇ ಆಸೆಯಿರೋದಿಲ್ಲ? ಕೆಲವೊಂದು ಸರಳ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಎಲ್ಲರೂ ಉಲ್ಲಾಸಮಯ ಜೀವನವನ್ನು ಅನುಭವಿಸಲು ಸಾಧ್ಯವಿದೆ ಎನ್ನುತ್ತಾರೆ ‘ಉಲ್ಲಾಸಕ್ಕೆ ದಾರಿ ನೂರಾರು' ಕೃತಿಯ ಲೇ...

ಜನರಲ್ಲಿ ಹಾಸ್ಯ ಪ್ರಜ್ಞೆ ಕಡಿಮೆಯಾಗುತ್ತಿದೆಯೇ?

ಏಪ್ರಿಲ್ ೦೩ ಲೇಖನ ೩೬ ವೀಕ್ಷಣೆ

ನನಗೇಕೋ ಹೌದು ಎಂದೇ ಅನಿಸುತ್ತಿದೆ. ಬಿಡುವಿಲ್ಲದ ಕೆಲಸಗಳ ನಡುವಿನ ಒತ್ತಡವು ಈಗ ಜನರನ್ನು ಹೈರಾಣಾಗಿಸಿದೆ ಎಂದು ಅನಿಸುತ್ತಿದೆ. ದಿನವಿಡೀ ದುಡಿದು ಸುಸ್ತಾಗಿ ಮನೆಗೆ ಮರಳುವ ವ್ಯಕ್ತಿಗೆ ತನ್ನ ಸಂಸಾರಕ್ಕಾಗಿ ಸ್ವಲ್ಪ ಸಮಯ ಮೀಸಲಿಡಬೇಕು ಎಂದು ಈಗ ಅನ...

ಆಹಾರ ಭದ್ರತೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಏಪ್ರಿಲ್ ೦೩ ಲೇಖನ ೩೯ ವೀಕ್ಷಣೆ

ಹವಾಮಾನ ವೈಪರೀತ್ಯ ಭಾರತ ಮಾತ್ರವಲ್ಲದೆ ಇಡೀ ವಿಶ್ವದ ಪಾಲಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಹವಾಮಾನ ಬದಲಾವಣೆಯನ್ನು ನಿಯಂತ್ರಣದಲ್ಲಿಡುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗಳು, ಅಧ್ಯಯನಗಳು ನಡೆದು ವಿವಿಧ ಹಂತದಲ್ಲಿ ನಿ...

‘ಸಂಪದ' ನಗೆ ಬುಗ್ಗೆ - ಭಾಗ ೬೨

ಏಪ್ರಿಲ್ ೦೧ ಲೇಖನ ೭೧ ವೀಕ್ಷಣೆ

ಹುಡುಕಾಟ ಗಾಂಪ ಸಿಂಗ್ ಯಾವತ್ತೂ ಫೈವ್ ಸ್ಟಾರ್ ಹೋಟೇಲ್ ಗಳ ಮುಖ ನೋಡಿದವನಲ್ಲ. ಒಂದು ಲಕ್ಕಿ ಡ್ರಾನಲ್ಲಿ ಅವನಿಗೆ ನಗರದ ಅತಿ ಪ್ರತಿಷ್ಟಿತ ಫೈವ್ ಸ್ಟಾರ್ ಹೋಟೇಲ್ ನಲ್ಲಿ ಒಂದು ದಿನ ಕಳೆಯುವ ಉಚಿತ ಬಹುಮಾನ ಸಿಕ್ಕಿತು. ಫುಲ್ ಖುಷಿಯಾದ ಗಾಂಪ ಸಿಂಗ್,...

ಮಹೇಶ್ವರಿ

ಏಪ್ರಿಲ್ ೦೧ ಪುಸ್ತಕ ವಿಮರ್ಶೆ ೪೦ ವೀಕ್ಷಣೆ

ಸು. ರುದ್ರಮೂರ್ತಿ ಶಾಸ್ತ್ರಿಯವರು ಬರೆದ ‘ಮಹೇಶ್ವರಿ’ ಎಂಬ ಕಾದಂಬರಿಗೆ ಆಧಾರವಾದ ಶೂದ್ರಕನ ಸಂಸ್ಕೃತ ನಾಟಕ 'ಮೃಚ್ಛಕಟಿಕ' ಬಹಳ ಪ್ರಸಿದ್ಧವಾದ ಕೃತಿ. ಅದರಲ್ಲಿ ವಸಂತಸೇನೆ ಮತ್ತು ಚಾರುದತ್ತರ ಪ್ರೇಮ ಕಥೆಯೇ ಪ್ರಧಾನವಾದರೂ, ಪರೋಕ್ಷವಾಗಿ ರಾಜಕೀಯ ದು...

‘ವಾರಿಸ್ ಪಂಜಾಬ್ ದೇ’ ಈಗಲೇ ಚಿವುಟಿ ಹಾಕಿ

ಮಾರ್ಚ್ ೩೧ ಲೇಖನ ೬೨ ವೀಕ್ಷಣೆ

ಸ್ವಯಂಘೋಷಿತ ಧರ್ಮಬೋಧಕ ಮತ್ತು ಪ್ರತ್ಯೇಕ ಖಲಿಸ್ಥಾನ ರಾಷ್ಟ್ರದ ಪ್ರತಿಪಾದಕ ಅಮೃತ್ ಪಾಲ್ ಸಿಂಗ್ ಪತ್ತೆಗಾಗಿ ಪೋಲೀಸರು ತೀವ್ರ ಹುಡುಕಾಟ ನಡೆಸುತ್ತಿರುವಾಗಲೇ ಬುಧವಾರ ವಿಡಿಯೋವೊಂದನ್ನು ಹರಿಬಿಟ್ಟಿರುವ ಅಮೃತ್ ಪಾಲ್ ಸಿಂಗ್ “ಪಂಜಾಬ್ ಸರಕಾರವು ತಮ್...

ಅವಲಕ್ಕಿ ಪವಲಕ್ಕಿ

ಮಾರ್ಚ್ ೩೧ ಪುಸ್ತಕ ವಿಮರ್ಶೆ ೪೩ ವೀಕ್ಷಣೆ

ಉದಯೋನ್ಮುಖ ಲೇಖಕಿ ಅಕ್ಷತಾರಾಜ್ ಪೆರ್ಲ ಅವರ ಬರಹಗಳ ಸಂಗ್ರಹವು ‘ಅವಲಕ್ಕಿ ಪವಲಕ್ಕಿ' ಎಂಬ ವಿನೂತನ ಹೆಸರಿನಲ್ಲಿ ಬಿಡುಗಡೆಯಾಗಿದೆ. ಸುಮಾರು ೧೩೦ ಪುಟಗಳ ಈ ಪುಟ್ಟ ಕೃತಿಗೆ ಬೆಂಬಲ ನೀಡುತ್ತಾ ಮುನ್ನುಡಿಯನ್ನು ಬರೆದು ಬೆಂಬಲ ನೀಡಿದ್ದಾರೆ ಹಿರಿಯ ಸಾಹ...

ಮತ್ತೆ ಮತದಾನ ಬಂದಿದೆ…

ಮಾರ್ಚ್ ೩೧ ಲೇಖನ ೪೭ ವೀಕ್ಷಣೆ

ಹೌದು, ಮತದಾನ ಮತ್ತೆ ಬಂದಿದೆ. ಪ್ರಜಾಪ್ರಭುತ್ವದ ದೊಡ್ಡ ಹಬ್ಬವೆಂದೇ ಪರಿಗಣಿಸಲ್ಪಡುವ ಮತದಾನ ಮತ್ತೆ ಬಂದಿದೆ. ಪ್ರಸ್ತುತ ಕರ್ನಾಟಕ ವಿಧಾನ ಸಭೆಯ ಅವಧಿಯು ಮೇ ತಿಂಗಳಲ್ಲಿ ಕೊನೆಗೊಳ್ಳುತ್ತಿರುವ ಕಾರಣ ಮಾರ್ಚ್ ೨೯ರಂದು ಮುಖ್ಯ ಚುನಾವಣಾ ಆಯುಕ್ತರಾದ...

‘ಸುವರ್ಣ ಸಂಪುಟ' (ಭಾಗ ೧೧೫) - ಎಂ. ಆರ್. ಶಾಸ್ತ್ರಿ

ಮಾರ್ಚ್ ೨೯ ಲೇಖನ ೬೫ ವೀಕ್ಷಣೆ

‘ಸುವರ್ಣ ಸಂಪುಟ’ ಕೃತಿಯಿಂದ ನಾವು ಈ ವಾರ ಆಯ್ದುಕೊಂಡ ಸಾಹಿತಿ ಎಂ ಆರ್ ಶಾಸ್ತ್ರಿ ಇವರು. ಇವರು ಮದರಾಸು ವಿಶ್ವವಿದ್ಯಾನಿಲಯದಿಂದ ಎಂ ಎ, ಬಿ ಟಿ. ಮತ್ತು ಕನ್ನಡ ಹಾಗೂ ಸಂಸ್ಕೃತ ವಿದ್ವಾನ್ ಪದವಿಗಳನ್ನು ಪಡೆದಿದ್ದರು. ಇವರು ಮದರಾಸಿನ ಪ್ರಸಿಡೆನ್ಸಿ...