ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಮತದಾರರ ಜವಾಬ್ದಾರಿ

ಮಾರ್ಚ್ ೧೩ ಲೇಖನ ೪೬ ವೀಕ್ಷಣೆ

ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟಣೆಗೆ ದಿನಗಣನೆ ಶುರುವಾಗಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಸೇರಿದಂತೆ ಉನ್ನತ ತಂಡವೊಂದು ಮೂರು ದಿನ ರಾಜ್ಯದಲ್ಲಿದ್ದು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸ...

‘ಸಂಪದ' ನಗೆ ಬುಗ್ಗೆ - ಭಾಗ ೫೯

ಮಾರ್ಚ್ ೧೧ ಲೇಖನ ೬೫ ವೀಕ್ಷಣೆ

ಕೋಪ ! ಗಾಂಪ ಮತ್ತು ಶ್ರೀಮತಿ ಯಾವುದೋ ವಿಷಯಕ್ಕೆ ಮುನಿಸಿಕೊಂಡು ಮನೆಯಲ್ಲಿ ದೊಡ್ದ ಜಗಳ ಆಗಿತ್ತು. ಗಾಂಪ ಕೂಡಾ ಅವತ್ತು ತುಂಬಾ ಸಿಟ್ಟಿನಲ್ಲಿದ್ದ. ಹಾಗಾಗಿ ಶ್ರೀಮತಿಯನ್ನು ಬಾಯಿಗೆ ಬಂದ ಹಾಗೆ ಬಯ್ದ. ಶ್ರೀಮತಿಯೂ ಏನೂ ಕಡಿಮೆ ಇರಲಿಲ್ಲ. ಗಂಡನ ಮೇಲೆ...

ಒಡಲು ಉರಿದಾಗ

ಮಾರ್ಚ್ ೧೧ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

"ಒಬ್ಬರು ಇನ್ನೊಬ್ಬರನ್ನು ಪ್ರೀತಿಸಿ, ಆದರೆ ಪ್ರೇಮವನ್ನು ಬಂಧನವಾಗಿಸಿಕೊಳ್ಳಬೇಡಿ; ಬದಲಿಗೆ ಅದು ನಿಮ್ಮಿಬ್ಬರ ಆತ್ಮಗಳ ದಂಡೆಗಳ ನಡುವೆ ಹರಿದಾಡುವ ಸಾಗರವಾಗಿರಲಿ" -ಖಲೀಲ್ ಗಿಬ್ರಾನ್ ಶಿವಶಂಕರ ಕಡದಿನ್ನಿ ಇವರು ಬಹಳ ಸೊಗಸಾದ ಗಜಲ್ ಗಳನ್ನು ಒಟ್ಟುಗ...

ಡೈನೋಸಾರ್ ಗಳು ನಾಶವಾಗದೇ ಇದ್ದಿದ್ದರೆ...?! (ಭಾಗ ೧)

ಮಾರ್ಚ್ ೧೦ ಲೇಖನ ೫೩ ವೀಕ್ಷಣೆ

ಸಾವಿರಾರು ವರ್ಷಗಳ ಹಿಂದೆ ಭೂಮಿಯ ಮೇಲೆ ಜೀವಿಸುತ್ತಿದ್ದ ಪೆಡಂಭೂತಗಳಂತಹ ಡೈನೋಸಾರ್ ಎಂಬ ಜೀವಿಗಳು ನಾಶವಾಗದೇ ಹೋಗಿದ್ದರೆ ಏನಾಗುತ್ತಿತ್ತು? ಈ ಬೃಹತ್ ಡೈನೋಸಾರ್ ಗಳ ನಾಶಕ್ಕೆ ಕಾರಣವಾದದ್ದು ಕ್ಷುದ್ರಗ್ರಹವೊಂದರ ಭೂಮಿಗೆ ಅಪ್ಪಳಿಸುವಿಕೆ ಎಂಬುದು ಈ...

ಕಾರ್ಯರೂಪದಲ್ಲಿ ಪುರುಷಾರ್ಥವಿದೆ !

ಮಾರ್ಚ್ ೧೦ ಲೇಖನ ೩೩ ವೀಕ್ಷಣೆ

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಉದ್ಘಾಟನೆ ಸಮೀಪಿಸುತ್ತಿದ್ದಂತೆ ರಾಜಕೀಯ ವಲಯದಲ್ಲಿ ಅದು ಚರ್ಚೆಯ ವಸ್ತುವಾಗುತ್ತಿದೆ. ಆರಂಭದಿಂದಲೂ ಹೆದ್ದಾರಿ ನಿರ್ಮಾಣದ ಶ್ರೇಯಸ್ಸು ತಮ್ಮದೇ ಎನ್ನುವುದನ್ನು ಕಾಂಗ್ರೆಸ್ ಹೇಳುತ್ತಾ ಬಂದಿದೆ. ಆದರೆ ಯಾವಾಗ ಹೆ...

ಘಾಚರ್ ಘೋಚರ್

ಮಾರ್ಚ್ ೦೯ ಪುಸ್ತಕ ವಿಮರ್ಶೆ ೩೭ ವೀಕ್ಷಣೆ

ಸಮಕಾಲೀನ ಕನ್ನಡ ಲೇಖಕರಲ್ಲಿ ಪ್ರಸಿದ್ಧರಾಗಿರುವ ವಿವೇಕ ಶಾನಭಾಗ ಅವರು ಕಳೆದ ಕೆಲವು ವರ್ಷಗಳಲ್ಲಿ ರಚಿಸಿದ ೬ ಕಥೆಗಳು ‘ಘಾಚರ್ ಘೋಚರ್' ಕಥಾ ಸಂಕಲನದಲ್ಲಿ ಕೂಡಿವೆ. ಘಾಚರ್ ಘೋಚರ್, ನಿರ್ವಾಣ, ಕೋಳಿ ಕೇಳಿ ಮಸಾಲೆ, ರಿಸ್ಕ್ ತಗೊಂಡು, ಸುಧೀರನ ತಾಯಿ,...

‘ಸುವರ್ಣ ಸಂಪುಟ' (ಭಾಗ ೧೧೨) - ಶಾಮಸುಂದರ ಬಿದರಕುಂದಿ

ಮಾರ್ಚ್ ೦೮ ಲೇಖನ ೫೯ ವೀಕ್ಷಣೆ

ಶಾಮಸುಂದರ ಬಿದರಕುಂದಿ ಇವರು ಮೇ ೧೮, ೧೯೪೭ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದರು. ಇವರ ತಂದೆ ಗುರುರಾವ ಹಾಗೂ ತಾಯಿ ತುಂಗಾಬಾಯಿ. ಶಾಮಸುಂದರ ಬಿದರಕುಂದಿಯವರು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ೧೯೭೦ರಲ್ಲಿ ಕನ್ನಡ ವಿಷಯದಲ್ಲಿ ಎಂ ಎ ಸ್ನಾತಕೋತ್ತರ ಪದ...

ಕಾಳ್ಗಿಚ್ಚು ನಿಯಂತ್ರಣಕ್ಕೆ ತುರ್ತು ಕ್ರಮ ಅಗತ್ಯ

ಮಾರ್ಚ್ ೦೮ ಲೇಖನ ೩೮ ವೀಕ್ಷಣೆ

ಬೇಸಗೆ ಕಾಲ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾಳ್ಗಿಚ್ಚು ಪ್ರಮಾಣ ಹೆಚ್ಚುತ್ತಲೇ ಇದ್ದು ಇದನ್ನು ನಿಯಂತ್ರಿಸುವುದಕ್ಕೆ ರಾಜ್ಯ ಸರಕಾರ ತುರ್ತು ಸ್ಪಂದಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ತನ್ನ ಶಕ್ತಿ ಮೀ...

ಅಡಿಕೆಯಲ್ಲಿ ಸುಳಿ ತಿಗಣೆ ನಿಯಂತ್ರಣ

ಮಾರ್ಚ್ ೦೭ ಲೇಖನ ೧೮೦ ವೀಕ್ಷಣೆ

ಒಂದು ಅಡಿಕೆ ಸಸಿಯ ಉತ್ಪಾದಕತೆ ಈಗಿನ ಲೆಕ್ಕಾಚಾರದಲ್ಲಿ ಸುಮಾರು ರೂ.೪೦೦-೪೫೦. ಸುಮಾರು ೧೦ ಚದರ ಅಡಿ ವಿಸ್ತೀರ್ಣದಲ್ಲಿ ಇಷ್ಟು ಆದಾಯ ಕೊಡುವ ಬೆಳೆಯ ಪ್ರತೀ ಸಸಿಯ ಆರೈಕೆಯೂ ಅತೀ ಪ್ರಾಮುಖ್ಯ. ಅಡಿಕೆಯ ಎಳೆ ಪ್ರಾಯದ ಸಸಿ ಮತ್ತು ಮರಗಳ ಬೆಳವಣಿಗೆಯ ಮೇ...

ನೂರಕ್ಕೆ ನೂರು

ಮಾರ್ಚ್ ೦೭ ಪುಸ್ತಕ ವಿಮರ್ಶೆ ೪೩ ವೀಕ್ಷಣೆ

‘ನಿಗೂಢ ನಾಣ್ಯ' ಕೃತಿಯ ಲೇಖಕರಾದ ವಿಠಲ್ ಶೆಣೈ ಇವರು ಮತ್ತೊಂದು ಕುತೂಹಲ ಭರಿತ ಕಾದಂಬರಿಯನ್ನು ಹೊರತಂದಿದ್ದಾರೆ. ಈ ಕಾದಂಬರಿಯ ಬಗ್ಗೆ ಲೇಖಕರಾದ ವಿಠಲ್ ಶೆಣೈ ಅವರು ತಮ್ಮ ಮಾತುಗಳಲ್ಲಿ ಹೇಳುವುದು ಹೀಗೆ… “ಇದು ಪ್ರಾಯಶಃ ಬಲು ಚಿಕ್ಕ ಮುನ್ನುಡಿ- ನನ...

ಹೀಗೊಂದು ಆಹ್ವಾನ ಪತ್ರಿಕೆ!

ಮಾರ್ಚ್ ೦೬ ಲೇಖನ ೨೦೦ ವೀಕ್ಷಣೆ

ಮದುವೆ ಎಂಬ ಸಂಭ್ರಮಕ್ಕಾಗಿ ತಯಾರಿಸಲಾಗುವ ಆಹ್ವಾನ ಪತ್ರಿಕೆಗಳಲ್ಲಿ ನೂರಾರು ವಿಧ. ಹಣವಂತರು ಮದುವೆಯ ಆಹ್ವಾನ ಪತ್ರಿಕೆಗಾಗಿಯೇ ಲಕ್ಷಾಂತರ ರೂಪಾಯಿ ಹಣವನ್ನು ವೆಚ್ಚ ಮಾಡುತ್ತಾರೆ. ಈ ಬಗ್ಗೆ ಹಲವಾರು ಉದಾಹರಣೆಗಳನ್ನು ನಾವು ಪತ್ರಿಕೆಗಳಲ್ಲಿ, ಟಿವಿಗ...

ಎಚ್3ಎನ್2 ಸೋಂಕು ಅಬ್ಬರ: ಮುನ್ನೆಚ್ಚರಿಕೆ ಕ್ರಮಗಳು ಅಗತ್ಯ

ಮಾರ್ಚ್ ೦೬ ಲೇಖನ ೩೫ ವೀಕ್ಷಣೆ

ಕೋವಿಡ್ ಅಬ್ಬರ ಬಹುತೇಕ ತಗ್ಗಿದ ಬೆನ್ನಲ್ಲೇ ದೇಶದಾದ್ಯಂತ ಕಳೆದ ಮೂರು ತಿಂಗಳಿಂದ ಶೀತ, ಜ್ವರ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಕೊರೋನಾ ವೈರಸ್ ನ ಹೊಸ ರೂಪಾಂತರಿಯಿಂದ ಏನಾದರೂ ಈ ರೀತಿಯ ಸಮಸ್ಯೆ ಕಾಣಿಸಿಕೊಂಡಿದ...