ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ವಿಸರ್ಗ

ಏಪ್ರಿಲ್ ೨೭ ಪುಸ್ತಕ ವಿಮರ್ಶೆ ೫೧ ವೀಕ್ಷಣೆ

ಶ್ರೀಧರ ಬಳಗಾರ ಅವರ ವಿನೂತನ ಕಾದಂಬರಿ ‘ವಿಸರ್ಗ'. ಉತ್ತರ ಕನ್ನಡದ ಗ್ರಾಮೀಣ ಭಾಗದಲ್ಲಿ ನಡೆಯುವ ಕುತೂಹಲಕಾರಿ ಕಥನ ಈ ಕಾದಂಬರಿಯಲ್ಲಿದೆ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ರಾಜೇಂದ್ರ ಚೆನ್ನಿ ಇವರು. ಇವರು ಬರೆದ ಮುನ್ನುಡಿಯ...

‘ಸುವರ್ಣ ಸಂಪುಟ' (ಭಾಗ ೧೧೯) - ಪ್ರಭುಶಂಕರ

ಏಪ್ರಿಲ್ ೨೬ ಲೇಖನ ೧೦೨ ವೀಕ್ಷಣೆ

'ಸುವರ್ಣ ಸಂಪುಟ' ಕೃತಿಯ ಸಂಪಾದಕರಲ್ಲಿ ಓರ್ವರಾದ ಡಾ. ಪ್ರಭುಶಂಕರ ಅವರ ಕವನವನ್ನು ಈ ವಾರ ನಾವು ಪ್ರಕಟಣೆಗೆ ಆಯ್ದುಕೊಂಡಿದ್ದೇವೆ. ಕವನವನ್ನು ಓದುವುದಕ್ಕೂ ಮೊದಲು ಪ್ರಭುಶಂಕರ ಅವರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ. ಇವರು ಹುಟ್ಟಿದ್ದು ಫೆಬ್ರವರ...

ಡಾರ್ವಿನ್ ವಿಕಾಸವಾದ ಪಠ್ಯಕ್ಕೆ ಕತ್ತರಿ ಸರಿಯಲ್ಲ

ಏಪ್ರಿಲ್ ೨೬ ಲೇಖನ ೩೮ ವೀಕ್ಷಣೆ

ಪಠ್ಯ ಪುಸ್ತಕ, ಬೋಧನೆ, ಪರೀಕ್ಷೆಯಂತಹ ಸಂಗತಿಗಳು ಯಾವಾಗಲೂ ವಿವಾದಾತೀತವಾಗಿರಬೇಕು. ವಿದ್ಯಾರ್ಥಿಗಳಲ್ಲಿ ಕಲಿಕೆಯ ಹಂಬಲವನ್ನು ಅವು ಅದಮ್ಯವಾಗಿರುವಂತೆ ವಿನ್ಯಾಸಗೊಂಡಿರಬೇಕು. ಶಾಲಾ ಕಾಲೇಜುಗಳಿಗೆ ಹೋಗುವುದು ಎಂದರೆ ಪಠ್ಯಗಳನ್ನು ಬಾಯಿಪಾಠ ಮಾಡುವುದ...

ಸೀತಾಫಲ ಹಣ್ಣಿನ ಆರೋಗ್ಯಕಾರಿ ಗುಣಗಳು

ಏಪ್ರಿಲ್ ೨೫ ಲೇಖನ ೫೫ ವೀಕ್ಷಣೆ

ಈ ಚಿತ್ರದಲ್ಲಿ ಕಂಡು ಬರುವ ಹಣ್ಣನ್ನು ಕೆಲವೆಡೆ ಸೀತಾಫಲವೆಂದೂ ಮತ್ತು ಕೆಲವೆಡೆ ರಾಮಫಲವೆಂದೂ ಕರೆಯುತ್ತಾರೆ. ಸೀತಾಫಲ ಅಧಿಕ ಕ್ಯಾಲೋರಿ ಒಳಗೊಂಡ ಹಣ್ಣು. ಇದರಲ್ಲಿ ಸರಳ ಸಕ್ಕರೆ, ಗ್ಲೂಕೋಸ್, ಫ್ರುಕ್ಟೋಸ್ ಮುಂತಾದವು ಇರುವ ಕಾರಣ ಸೇವಿಸಿದ ತಕ್ಷಣ ಶ...

ಅನ್ವೇಷಣೆ

ಏಪ್ರಿಲ್ ೨೫ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

ಕೆ.ಶ್ರೀನಿವಾಸ ರೆಡ್ಡಿ ಇವರು ಬರೆದ ವ್ಯಕ್ತಿತ್ವ ವಿಕಸನ ಸಂಬಂಧಿ ಲೇಖನಗಳ ಗುಚ್ಛ ‘ಅನ್ವೇಷಣೆ'. ಆಕರ್ಷಣೀಯ ಮುಖಪುಟವನ್ನು ಹೊಂದಿರುವ ಈ ಕೃತಿಯನ್ನು ಓದಿದ ಬಳಿಕ ಹಲವರ ಬದುಕಿನಲ್ಲಿ ಮಂದಹಾಸ ಮೂಡುವ ಸಾಧ್ಯತೆ ಇದೆ. ಸುಮಾರು ೧೫೦ ಪುಟಗಳ ಈ ಕೃತಿಯ ಬಗ...

ಮಹಾಭಾರತದ ಕಥೆಗಳು - ಭೀಮ ‘ಬಲ’ಭೀಮನಾದ್ದು ಹೇಗೆ?

ಏಪ್ರಿಲ್ ೨೪ ಲೇಖನ ೯೨ ವೀಕ್ಷಣೆ

ಮಹಾಭಾರತದಲ್ಲಿ ಪಂಚ ಪಾಂಡವರಲ್ಲಿ ಎರಡನೇಯವನಾದ ಭೀಮನ ಬಗ್ಗೆ ತಿಳಿದೇ ಇದೆ. ಆದರೆ ಭೀಮನಿಗೆ ಸಾವಿರ ಆನೆಗಳ ಬಲ ಬಂದು ಆತ ಬಲಭೀಮನಾದ ಕಥೆ ನಿಮಗೆ ಗೊತ್ತೇ? ಬಾಲ್ಯದಿಂದಲೂ ಪಾಂಡು ರಾಜನ ಮಕ್ಕಳಾದ ಪಾಂಡವರಿಗೂ ಮತ್ತು ಆತನ ಅಣ್ಣ ಧೃತರಾಷ್ಟ್ರನ ಮಕ್ಕಳಾದ...

ಸರ್ಕಾರಿ ಸಿಬ್ಬಂದಿಯ ವ್ಯವಸ್ಥಿತ ನಿಯೋಜನೆ ಮುಖ್ಯ

ಏಪ್ರಿಲ್ ೨೪ ಲೇಖನ ೩೩ ವೀಕ್ಷಣೆ

ವಿಧಾನ ಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮಾಚ್ ೨೯ರಿಂದಲೇ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಮೇ ೧೦ರಂದು ಮತದಾನ, ತದನಂತರ ಮೇ ೧೩ರಂದು ಮತ ಎಣಿಕೆ ಸೇರಿದಂತೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಇದು ಜಾರಿಯಲ್ಲಿರಲಿ...

‘ಸಂಪದ' ನಗೆ ಬುಗ್ಗೆ - ಭಾಗ ೬೫

ಏಪ್ರಿಲ್ ೨೨ ಲೇಖನ ೫೯ ವೀಕ್ಷಣೆ

ಸ್ವರ್ಗ- ನರಕ ತನ್ನ ಆಡಳಿತದಲ್ಲಿ ಪ್ರಜೆಗಳನ್ನು ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡ ಒಬ್ಬ ಅತಿ ಕೆಟ್ಟ ರಾಜ ಮತ್ತು ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಇನ್ನೊಬ್ಬ ರಾಜ ಇಬ್ಬರೂ ಸತ್ತು ದೇವಲೋಕದ ದಾರಿ ಹಿಡಿದರು. ಇನ್ನೇನು ಸ್ವರ್ಗ,...

ಎಲ್ಲರ ಅಂಬೇಡ್ಕರ್

ಏಪ್ರಿಲ್ ೨೨ ಪುಸ್ತಕ ವಿಮರ್ಶೆ ೪೬ ವೀಕ್ಷಣೆ

‘ಎಲ್ಲರ ಅಂಬೇಡ್ಕರ್’ ಎನ್ನುವ ಕೃತಿಯನ್ನು ಬರೆದಿರುವವರು ಎಚ್ ಟಿ ಪೋತೆ ಎನ್ನುವವರು. ಅಂಬೇಡ್ಕರ್ ಬಗ್ಗೆ ಈಗಾಗಲೇ ಸಾವಿರಾರು ಪುಸ್ತಕಗಳು ಹೊರಬಂದಿವೆ. ಆದರೂ ಈ ೮೮ ಪುಟಗಳ ಪುಟ್ಟ ಪುಸ್ತಕವು ಅಂಬೇಡ್ಕರ್ ಬಗ್ಗೆ ಇನ್ನಷ್ಟು ತಿಳಿಸಿಕೊಡಲಿದೆ ಎನ್ನುವ...

ಗಡಿಯಾರ ಸಾಗಿ ಬಂದ ಹಾದಿ (ಭಾಗ ೩)

ಏಪ್ರಿಲ್ ೨೧ ಲೇಖನ ೭೫ ವೀಕ್ಷಣೆ

ಜಲ ಗಡಿಯಾರ: ಕಳೆದ ವಾರ ನೀವು ಓದಿದ ಸೂರ್ಯ ಗಡಿಯಾರದಲ್ಲಿ ಕೆಲವು ನ್ಯೂನತೆಗಳು ಇದ್ದವು. ಅದನ್ನು ನಿವಾರಿಸಲು ನಂತರದ ದಿನಗಳಲ್ಲಿ ಜಲ ಗಡಿಯಾರ ಬೆಳಕಿಗೆ ಬಂತು. ಇದು ರಾತ್ರಿಯ ವೇಳೆಯಲ್ಲೂ ಸಮಯವನ್ನು ತಿಳಿಸುತ್ತಿತ್ತು. ಸೂರ್ಯ ಗಡಿಯಾರ ರಾತ್ರಿಯಲ್ಲ...

ರಾಹುಲ್ ಮಾತು ಕಲಿಯಬೇಕಿದೆ

ಏಪ್ರಿಲ್ ೨೧ ಲೇಖನ ೩೦ ವೀಕ್ಷಣೆ

ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಹಳೆಯ ಗಾದೆಯಿದೆ. ಮಾತೇ ಜಗಳಕ್ಕೆ ಮೂಲ. ಅದನ್ನು ನೀವು ಸರಿಯಾಗಿ ನಿಭಾಯಿಸಿದರೆ ಜಗಳ ಇರುವುದಿಲ್ಲ ಎಂಬುದು ಈ ಮಾತಿನ ಅರ್ಥ. ಅದರಲ್ಲೂ ರಾಜಕೀಯದಲ್ಲಿ, ಹೆಚ್ಚು ಮಾತನಾಡುವ ಹುದ್ದೆಯಲ್ಲಿರುವವರಿಗೆ ಇದು ಇನ್ನೂ ಹೆಚ್...

ಮಾತೆಂದರೆ ಏನು ಗೂಗಲ್?

ಏಪ್ರಿಲ್ ೨೦ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

‘ಮಾತೆಂದರೆ ಏನು ಗೂಗಲ್? ಇದು ನೂತನ ದೋಶೆಟ್ಟಿ ಇವರ ಕವನ ಸಂಕಲನ. ೭೮ ಪುಟಗಳ ಈ ಪುಟ್ಟ ಪುಸ್ತಕದ ಬಗ್ಗೆ ನೂತನ ಅವರೇ ಬರೆದ ಮಾತುಗಳು ಇಲ್ಲಿವೆ. ಓದುವಿರಾಗಿ... “ಕವಿತೆ ನಾನು ಬರೆದದ್ದೋ ಅಥವಾ ಬರೆಸಿಕೊಳ್ಳಲು ನಾನೊಂದು ಮಾಧ್ಯಮವೋ? ಕಾಡುವ ಒಂದು ಪದ...