ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೫ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಜ್ಞಾನವನ್ನು ಕೇಳಿದ ಬಾಲಕ

ಜೂನ್ ೦೬ ಲೇಖನ ೩೭ ವೀಕ್ಷಣೆ

ಬಾಲಕನೋರ್ವ ತಪಸ್ಸು ನಡೆಸಿ, ಧ್ಯಾನ ಮಾಡಿ, ಅಸಾಧಾರಣ ಜ್ಞಾನವನ್ನು ಪಡೆದ ಕಥೆಯು ನಮ್ಮ ಪುರಾಣಗಳಲ್ಲಿ ದಾಖಲಾಗಿದೆ. ಜ್ಞಾನಾರ್ಜನೆಗಾಗಿ ನಮ್ಮ ಬದುಕಿನಲ್ಲಿ ಯಾವುದೇ ತ್ಯಾಗವನ್ನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈ ಬಾಲಕನೇ ಒಂದು ಉದಾಹರಣೆ. ಸ್ವಯಂಭ...

ಶ್ರೀಶೈಲದಲ್ಲಿ ಕನ್ನಡಿಗರ ಮೇಲಿನ ದಾಳಿ ಖಂಡನೀಯ

ಜೂನ್ ೦೬ ಲೇಖನ ೪೬ ವೀಕ್ಷಣೆ

ನೆರೆ ರಾಜ್ಯವಾದ ಆಂಧ್ರಪ್ರದೇಶದ ಶ್ರೀಶೈಲ ಕ್ಷೇತ್ರದಲ್ಲಿ ಕನ್ನಡಿಗರ ಮೇಲೆ ಆಗುತ್ತಿರುವ ದಾಳಿ ಸರಿಯಲ್ಲ. ಶುಕ್ರವಾರ (ಜೂನ್ ೩) ಮಧ್ಯರಾತ್ರಿ ವೇಳೆಗೆ ಕರ್ನಾಟಕ ಸಾರಿಗೆ ಬಸ್ ನ ಚಾಲಕ ಮತ್ತು ನಿರ್ವಾಹಕನ ಮೇಲೆ ದಾಳಿ ನಡೆಸಲಾಗಿದ್ದು ಬಸ್ ಗೂ ಹಾನಿ...

‘ಸಂಪದ' ನಗೆ ಬುಗ್ಗೆ - ಭಾಗ ೧೮

ಜೂನ್ ೦೪ ಲೇಖನ ೫೯ ವೀಕ್ಷಣೆ

ಮಳೆ ಬರಲು… ಹಿಂದೆ ಮಳೆ ಬರದ ಆಫ್ರಿಕಾ ದೇಶದ ಒಂದು ಬುಡಕಟ್ಟಿನ ನಾಯಕ ತನ್ನ ಜನರಲ್ಲಿ ಬುದ್ಧಿವಂತ ಎಂದು ತೋರುತ್ತಿದ್ದವನನ್ನು ವಿದೇಶಗಳಿಗೆ ಕಳಿಸಿದ - ಉಳಿದ ದೇಶಗಳಲ್ಲಿ ಮಳೆ ಬರದಿದ್ದರೆ ಏನು ಮಾಡುತ್ತಾರೆ ಎಂದು ತಿಳಿದು ಬರಲು. ಆ ಪ್ರಭೃತಿ ಅನೇಕ...

ರಾಧೇಯ

ಜೂನ್ ೦೪ ಪುಸ್ತಕ ವಿಮರ್ಶೆ ೬೯ ವೀಕ್ಷಣೆ

ಮಹಾಭಾರತದ ಒಂದು ಪ್ರಮುಖ ಪಾತ್ರವಾದ ಕರ್ಣನಿಗೆ ರಾಧೇಯ ಎಂಬ ಹೆಸರೂ ಇದೆ. ಈ ಹೆಸರಿನಲ್ಲೇ ಡಾ. ವೆಂಕೋಬರಾವ್ ಎಂ. ಹೊಸಕೋಟೆ ಇವರು ಒಂದು ಕೃತಿಯನ್ನು ಹೊರ ತಂದಿದ್ದಾರೆ. ಇದು ಕರ್ಣನ ಆರಂಭ, ಅಂತ್ಯ ಹಾಗೂ ಅನಂತ ಎಂದು ಬರೆದುಕೊಂಡಿದ್ದಾರೆ. ಪುಸ್ತಕದ ಬ...

ರೈತನ ಹಿತ ಬಲಿಯಾಗದಿರಲಿ !

ಜೂನ್ ೦೩ ಲೇಖನ ೪೬ ವೀಕ್ಷಣೆ

ಸಾರ್ವಜನಿಕ ಹೋರಾಟಗಳಲ್ಲಿ ತೊಡಗಿಸಿಕೊಂಡವರ ಬದುಕು ಪರಿಶುದ್ಧವಾಗಿರಬೇಕು. ಇಂತಹ ಹೋರಾಟಗಳ ಮುಂಚೂಣಿಯಲ್ಲಿರುವ ನಾಯಕರ ಬದುಕಿನ ಒಂದೊಂದು ಅಂಶವೂ ಸಾರ್ವತ್ರಿಕವಾಗಿ ಚರ್ಚೆಗೆ ಬರುವಂತಹದು. ಆಸೆ-ಆಮಿಷಗಳಿಂದ ದೂರವಿದ್ದು ಸಾರ್ವಜನಿಕ ಸಂಘಟನೆಯನ್ನು ಮುನ...

ಪ್ರದೋಷ

ಜೂನ್ ೦೩ ಪುಸ್ತಕ ವಿಮರ್ಶೆ ೫೪ ವೀಕ್ಷಣೆ

ಖ್ಯಾತ ಪತ್ರಕರ್ತ ದಿ.ರವಿ ಬೆಳಗೆರೆ ಅವರ ಹಿಂದಿನ ಕಾದಂಬರಿಗಳಾದ ‘ಮಾಟಗಾತಿ' ಮತ್ತು ‘ಸರ್ಪ ಸಂಬಂಧ' ಇದರ ಮುಂದುವರಿದ ಭಾಗವೇ ‘ಪ್ರದೋಷ'. ಆದರೆ ದುರದೃಷ್ಟವಷಾತ್ ರವಿ ಬೆಳಗೆರೆ ಅವರ ಅಕಾಲ ನಿಧನದಿಂದಾಗಿ ಈ ಕಾದಂಬರಿಯು ಪೂರ್ಣಗೊಂಡಿಲ್ಲ. ಅಪೂರ್ಣವಾಗ...

ಗೀತಾಂಜಲಿ ಶ್ರೀ ಗೆ ಬೂಕರ್ ಪ್ರಶಸ್ತಿ ಗಳಿಸಿಕೊಟ್ಟ ‘ರೇತ್ ಸಮಾಧಿ'

ಜೂನ್ ೦೨ ಲೇಖನ ೬೨ ವೀಕ್ಷಣೆ

ಗೀತಾಂಜಲಿ ಶ್ರೀ ಅವರಿಗೂ ತಮ್ಮ ಈ ಕೃತಿಗೆ ಪ್ರತಿಷ್ಟಿತ ಮ್ಯಾನ್- ಬೂಕರ್ (ಬುಕರ್) ಪ್ರಶಸ್ತಿ ಸಿಗಬಹುದು ಎಂಬ ಕಲ್ಪನೆ ಇರಲಿಲ್ಲವಂತೆ. ಆದರೆ ಅವರ ‘ರೇತ್ ಸಮಾಧಿ' ಎಂಬ ಕೃತಿಯು ಹಿಂದಿ ಭಾಷೆಗೆ ಪ್ರಥಮ ಬೂಕರ್ ಪ್ರಶಸ್ತಿ ಗಳಿಸಿಕೊಡುವಲ್ಲಿ ಸಫಲವಾಗಿದ...

‘ಸುವರ್ಣ ಸಂಪುಟ' (ಭಾಗ ೭೨) - ಚೆನ್ನವೀರ ಕಣವಿ

ಜೂನ್ ೦೧ ಲೇಖನ ೧೧೫ ವೀಕ್ಷಣೆ

ಜೂನ್ ೨೮, ೧೯೨೮ರಂದು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಸಕ್ಕರೆಪ್ಪ ಹಾಗೂ ಪಾರ್ವತಮ್ಮ ದಂಪತಿಗಳ ಮಗನಾಗಿ ಜನಿಸಿದವರು ಚೆನ್ನವೀರ ಕಣವಿಯವರು. ಇವರ ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ತಂದೆಯವರು ಶಿರುಂದ ಎಂಬ ಊರಿನಲ್ಲಿ ಶಿಕ್...

ಚೇತರಿಕೆಯ ಆಶಾವಾದ

ಜೂನ್ ೦೧ ಲೇಖನ ೪೫ ವೀಕ್ಷಣೆ

ಕೇಂದ್ರದ ಸಾಂಖ್ಯಿಕ ಮತ್ತು ಯೋಜನಾ ಜಾರಿ ಸಚಿವಾಲಯವು ಮಂಗಳವಾರ, ೨೦೨೧-೨೨ನೇ ಸಾಲಿನ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ದೇಶವು ಈ ಹಣಕಾಸು ಸಾಲಿನಲ್ಲಿ ಶೇ ೮.೭ ಜಿಡಿಪಿಯನ್ನು ದಾಖಲಿಸಿದೆ. ಹಿಂದಿನ ಸಲಕ್ಕೆ ಹ...

ಜನಪ್ರಿಯವಾಗುತ್ತಿರುವ ಉಪಕಸುಬು - ಗೌಜುಗನ ಹಕ್ಕಿ ಸಾಕಣೆ

ಮೇ ೩೧ ಲೇಖನ ೧೧೧ ವೀಕ್ಷಣೆ

ನಾಟಿ ಕೋಳಿಗೆ ಇರುವ ಬೇಡಿಕೆ ಫಾರಂ ಕೋಳಿಗಿಲ್ಲ. ಸಾಕಿದ ಹಂದಿಯ ಮಾಂಸಕ್ಕಿಂತ ಕಾಡು ಹಂದಿಯ ಮಾಂಸವನ್ನು ಜನ ಹೆಚ್ಚು ಇಚ್ಚೆ ಪಡುತ್ತಾರೆ. ಜನರ ಅಭಿರುಚಿಗೆ ತಕ್ಕುದಾಗಿ ಪೂರೈಕೆ ಮಾಡುವ ವ್ಯವಸ್ಥೆ ಇದ್ದರೆ ಅದರಲ್ಲಿ ಲಾಭವಿದೆ. ಕೇರಳದ ಗುಡ್ದಗಾಡು ಪ್ರ...

ಮುಳುಗಿದ ಸ್ವರ್ಗ ಟೈಟಾನಿಕ್

ಮೇ ೩೧ ಪುಸ್ತಕ ವಿಮರ್ಶೆ ೪೩ ವೀಕ್ಷಣೆ

ಟೈಟಾನಿಕ್ ಎಂಬ ಐಷಾರಾಮಿ ಹಡಗಿನ ಬಗ್ಗೆ ಎಷ್ಟೊಂದು ಪುಸ್ತಕಗಳು, ಚಲನಚಿತ್ರಗಳು ಬಂದಿದ್ದರೂ, ಆ ಹಡಗಿನ ಬಗ್ಗೆ, ಅದು ಮುಳುಗಡೆಯಾದ ಬಗ್ಗೆ, ಅದರಲ್ಲಿ ಬದುಕುಳಿದ ಪ್ರಯಾಣಿಕರ ಬಗ್ಗೆ ಕುತೂಹಲಕಾರಿ ಸಂಗತಿಗಳು ಹೊರ ಬರುತ್ತಲೇ ಇವೆ. ಇದೇ ವಿಷಯದ ಬಗ್ಗೆ...

ನಾಲ್ವರು ಪ್ರಯಾಣಿಕರು

ಮೇ ೩೦ ಲೇಖನ ೫೮ ವೀಕ್ಷಣೆ

ಇನ್ನೊಬ್ಬರಲ್ಲಿ ನಾವು ಕಾಣುವುದು ನಮ್ಮನ್ನೇ ಎಂಬ ಮಾತಿದೆ. ಎದುರಿಗಿರುವವರು ಒಂದು ರೀತಿಯಲ್ಲಿ ಕನ್ನಡಿ ಇದ್ದಂತೆ. ಅವರ ವರ್ತನೆಯನ್ನು ನಮ್ಮ ಮನಸ್ಸಿನ ವರ್ತನೆ ಎಂದೇ ಹೆಚ್ಚಿನವರು ತಿಳಿಯುವುದು. ನಮ್ಮ ಮನಸ್ಸಿನಲ್ಲಿ ಉತ್ತಮ ಆಲೋಚನೆಗಳಿದ್ದರೆ, ಅದನ...