ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೫ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ನೀಲಕಂಠನ ಆಹಾರ ವಿಹಾರ

ಮೇ ೧೩ ಲೇಖನ ೪೩ ವೀಕ್ಷಣೆ

ನೀಲಕಂಠ ನಮ್ಮ ಕರ್ನಾಟಕದ ರಾಜ್ಯ ಪಕ್ಷಿ. ಇಂಗ್ಲೀಷ್ ನಲ್ಲಿ ಇಂಡಿಯನ್ ರೋಲರ್ (Indian Roller) ಎಂದು ಕರೆಯಲ್ಪಡುವ ಈ ಪಕ್ಷಿಯ ವೈಜ್ಞಾನಿಕ ಹೆಸರು Coracias benghalensis. ‘ಬ್ಲೂ ಜಾಯ್’ ಎಂಬ ಹೆಸರೂ ಇದಕ್ಕಿದೆ. ನೋಡುವಾಗ ಕೊಂಚ ಮಿಂಚುಳ್ಳಿ (ಕ...

ಚುನಾವಣೆ ನಡೆಸಲು ಮುಂದಾಗಿ

ಮೇ ೧೩ ಲೇಖನ ೩೭ ವೀಕ್ಷಣೆ

ಪ್ರಜಾಪ್ರಭುತ್ವದ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಗೆ ಬುನಾದಿ ರೂಪದಲ್ಲಿರುವ ಸ್ಥಳೀಯ ಸಂಸ್ಥೆ. ಅದು ಗಟ್ಟಿಯಾದಷ್ಟೂ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ. ಆದರೆ, ಆಡಳಿತ ವ್ಯವಸ್ಥೆಯ ಮೊದಲ ಮೆಟ್ಟಿಲಿನಂತಿರುವ ಸ್ಥಳೀಯ ಸಂಸ್ಥೆಗಳನ್ನು ಶಿಥಿಲಗೊಳಿ...

ಶಿವಕುಮಾರ್ ಶರ್ಮಾ ಎಂಬ ಸಂತೂರ್ ಮಾಂತ್ರಿಕನ ನಿರ್ಗಮನ

ಮೇ ೧೨ ಲೇಖನ ೩೭ ವೀಕ್ಷಣೆ

ನೀವು ೯೦ರ ದಶಕದಲ್ಲಿ ದೂರದರ್ಶನವನ್ನು ವೀಕ್ಷಿಸುತ್ತಿದ್ದೀರಾದರೆ ಹಲವಾರು ಖ್ಯಾತ ಕಲಾವಿದರು ಸೇರಿ ಸಂಯೋಜಿಸಲಾದ ‘ಮಿಲೇ ಸುರ್ ಮೇರಾ ತುಮಾರಾ’ ಎಂಬ ಹಾಡಿನ ಪುಟ್ಟ ವಿಡಿಯೋವನ್ನು ಖಂಡಿತವಾಗಿಯೂ ನೋಡಿರುತ್ತೀರಿ. ಈ ಚಿತ್ರದಲ್ಲಿ ಗಾನ ಸಾಮ್ರಾಜ್ಞಿ ಲತ...

ದೇವರು

ಮೇ ೧೨ ಪುಸ್ತಕ ವಿಮರ್ಶೆ ೭೯ ವೀಕ್ಷಣೆ

೧೯೭೩ರಲ್ಲಿ ಮೊದಲ ಮುದ್ರಣ ಕಂಡ ಡಿ.ವಿ.ಜಿ.ಯವರ ಕೃತಿ ‘ದೇವರು- ಒಂದು ವಿಚಾರ ಲಹರಿ'. ಅಂದಿನಿಂದ ಇಂದಿನವರೆಗೆ ಸುಮಾರು ೧೩ ಮುದ್ರಣಗಳನ್ನು ಕಂಡ ಅಪರೂಪದ ಮಾಹಿತಿಗಳನ್ನು ಒಳಗೊಂಡ ಪುಸ್ತಕವಿದು. ಈ ಪುಸ್ತಕವು “ದೇವರು ಇದ್ದಾನೆಯೇ? ದೇವರು ಎಂಬ ವಸ್ತು...

‘ಸುವರ್ಣ ಸಂಪುಟ' (ಭಾಗ ೬೯) - ಎಂ. ಗೋಪಾಲಕೃಷ್ಣ ಅಡಿಗ

ಮೇ ೧೧ ಲೇಖನ ೨೨೧ ವೀಕ್ಷಣೆ

ಮೊಗೇರಿ ಗೋಪಾಲಕೃಷ್ಣ ಅಡಿಗರು ಹುಟ್ಟಿದ್ದು ಫೆಬ್ರವರಿ ೧೮, ೧೯೧೮ರಲ್ಲಿ ಇಂದಿನ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಪುಟ್ಟ ಗ್ರಾಮದಲ್ಲಿ. ಇವರದ್ದು ಪುರೋಹಿತ ಮನೆತನ. ಇವರ ತಂದೆ ಬಹಳ ಸೊಗಸಾಗಿ ಸಂಸ್ಕೃತ ಶ್ಲೋಕಗಳನ್ನೂ, ಕನ್ನಡದಲ್ಲಿ...

ಕಲಿಕಾ ಚೇತರಿಕೆ ವಿಸ್ತರಿಸಿ

ಮೇ ೧೧ ಲೇಖನ ೩೫ ವೀಕ್ಷಣೆ

ಕಾರ್ಯಕ್ರಮ ವ್ಯಾಪ್ತಿಗೆ ಎಲ್ಲ ಮಕ್ಕಳನ್ನು ತನ್ನಿ. ಕಳೆದ ಎರಡು ವರ್ಷಗಳಲ್ಲಿ ಶೈಕ್ಷಣಿಕ ವಲಯವು ಕೋವಿಡ್ - ೧೯ ಪಿಡುಗಿನಿಂದ ಅತಿ ಹೆಚ್ಚು ಬಾದಿತವಾಗಿರುವ ಕ್ಷೇತ್ರವಾಗಿದೆ. ನರ್ಸರಿಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗಿನ ಇಡೀ ಶೈಕ್ಷಣಿಕ ವ್ಯವಸ...

ನೀರಿನ ಕೊರತೆಯ ಶಾಶ್ವತ ಪರಿಹಾರಕ್ಕೆ ಯೋಜನೆ ಅಗತ್ಯ...

ಮೇ ೧೦ ಲೇಖನ ೩೨ ವೀಕ್ಷಣೆ

ನೀರು ಜೀವ ಜಲ, ನೀರಿದ್ದರೆ ಜೀವ ಸೆಲೆ. ಕಾಲ ಕಳೆಯುತ್ತಾ ನಾವು ನೀರಿನ ಉಳಿವಿನ ಬಗ್ಗೆ ಸಮರ್ಪಕವಾದ ಯೋಚನೆ-ಯೋಜನೆಗಳನ್ನು ಹಾಕಿಕೊಂಡೇ ಇಲ್ಲ. ನೀರು ಇರುವಾಗ ಯಥೇಚ್ಛವಾಗಿ ನೀರನ್ನು ಪೋಲು ಮಾಡುತ್ತಾ ಬೇಸಿಗೆ ಕಾಲ ಬಂತು ಎಂದೊಡನೆಯೇ ನೀರಿಲ್ಲ ಎಂದು ಆ...

ಸಚಿನ್ - ಒಂದು ಆಪ್ತ ಚಿತ್ರ

ಮೇ ೧೦ ಪುಸ್ತಕ ವಿಮರ್ಶೆ ೩೨ ವೀಕ್ಷಣೆ

ಸಚಿನ್ ತೆಂಡೂಲ್ಕರ್ ಎಂದೊಡನೆ ಕ್ರಿಕೆಟ್ ಪ್ರೇಮಿಗಳಲ್ಲಿ ಒಂಥರಾ ಪುಳಕ. ಹಲವಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಇವರನ್ನು ಸಾಕ್ಷಾತ್ ಕ್ರಿಕೆಟ್ ದೇವರು ಎಂದು ಕರೆಯುವವರೂ ಹಲವಾರು ಮಂದಿ ಇದ್ದಾರೆ. ಅವರ ಕ್ರೀಡಾ ಜೀವನವನ್ನು ಒಂದೆಡೆ ಕಟ್...

ಮೂರನೆಯ ಒಂಟೆ

ಮೇ ೦೯ ಲೇಖನ ೩೩ ವೀಕ್ಷಣೆ

ವ್ಯಾಪಾರಿಯೊಬ್ಬರು ಉಜ್ಜಯನಿಯ ಸಂತೆಗೆ ಪ್ರತಿ ವಾರ ಹೋಗುತ್ತಿದ್ದರು. ವ್ಯಾಪಾರದ ಸಾಮಾನುಗಳನ್ನು ಒಂಟೆಗಳ ಮೇಲೆ ಹೇರಿಕೊಂಡು ಹೋಗುವ ಪರಿಪಾಠ. ಒಂದು ದಿನ ಸಂತೆಯ ವ್ಯಾಪಾರ ಮುಗಿಸಿಕೊಂಡು, ತನ್ನ ಮೂರು ಒಂಟೆಗಳೊಂದಿಗೆ ತನ್ನ ಊರಿಗೆ ವಾಪಾಸಾಗುತ್ತಿದ್ದ...

ಸುಧಾರಣೆ ಸಾಕಾರವಾಗಲಿ

ಮೇ ೦೯ ಲೇಖನ ೩೭ ವೀಕ್ಷಣೆ

ಭ್ರಷ್ಟಾಚಾರ ಹಳೆಯ ಜಾಡ್ಯವಾಗಿದ್ದರೂ, ಇದರ ನಿವಾರಣೆಗೆ ಹೊಸ ಹೊಸ ಅಸ್ತ್ರಗಳನ್ನು ಬಳಸಲೇ ಬೇಕಾಗುತ್ತದೆ. ಬಹುತೇಕ ಎಲ್ಲ ವಲಯಗಳಲ್ಲಿ ಅದರಲ್ಲೂ ಸರ್ಕಾರಿ ಮಟ್ಟದಲ್ಲಿ, ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಕಂಡು ಬರುವ ವ್ಯಾಪಕ ಅವ್ಯವಹಾರ, ಭ್ರಷ್ಟಾಚಾರ...

‘ಸಂಪದ' ನಗೆ ಬುಗ್ಗೆ - ಭಾಗ ೧೪

ಮೇ ೦೭ ಲೇಖನ ೯೧ ವೀಕ್ಷಣೆ

ಅಪಘಾತ ನ್ಯಾಷನಲ್ ಹೈವೇನಲ್ಲಿ ಎರಡು ಕಾರುಗಳು ಡಿಕ್ಕಿಯಾಗಿ ದೊಡ್ದ ಅಪಘಾತವೇ ಆಯಿತು. ಕಾರು ಚಲಾಯಿಸುತ್ತಿದ್ದ ಗಾಂಪ ಕೆಳಗಿಳಿದು ಬಂದು ನೋಡಿದ. ಇನ್ನೊಂದು ಕಾರಿನಲ್ಲಿದ್ದಿದ್ದು ಒಂದು ಹುಡುಗಿ. ಹಾಗೆ ನೋಡಿದರೆ ಗಾಂಪನದ್ದೇನೂ ತಪ್ಪಿರಲಿಲ್ಲ. ಆಕೆಯೇ...

ಭಾವಸಿಂಚನ -Orkut ಕವಿತೆಗಳು

ಮೇ ೦೭ ಪುಸ್ತಕ ವಿಮರ್ಶೆ ೩೬ ವೀಕ್ಷಣೆ

‘ಭಾವಸಿಂಚನ’ ಎಂಬ Orkut ಕವಿತೆಗಳ ಸಂಗ್ರಹವನ್ನು 3K ಬಳಗದವರು ಹೊರತಂದಿದ್ದಾರೆ. ಈ ಪುಸ್ತಕದ ಎಲ್ಲೂ ಈ ಕವಿತೆಗಳನ್ನು ಸಂಪಾದನೆ ಮಾಡಿದವರ ಹೆಸರಿಲ್ಲ. ಅದರ ಬದಲಾಗಿ 3K ಕನ್ನಡ ಕವಿತೆ ಕವನ ಎಂದು ನಮೂದಿಸಿದ್ದಾರೆ. ತಮ್ಮದೇ ಆದ ಆರ್ಕುಟ್ ಬಳಗದಲ್ಲಿನ...