ಜ್ಯಾಕ್ ಮೊಲ
ಮರುಭೂಮಿಯಲ್ಲಿ ಅತಿ ಉಷ್ಣತೆಗೆ ತಕ್ಕ ಹಾಗೆ ಇಲ್ಲಿನ ಪ್ರಾಣಿಗಳ ದೇಹ ಕೂಡ ಮಾರ್ಪಾಟು ಹೊಂದಿರುತ್ತದೆ. ಹೆಚ್ಚಿನ ಮರಳುಗಾಡು ಪ್ರಾಣಿಗಳು ವೇಗವಾಗಿ ಚಲಿಸಬಲ್ಲವು. ಆಹಾರಕ್ಕೆ ಬಹಳ ದೂರ ಓಡಾಡಬೇಕಿರುವುದರಿಂದ ಈ ಪ್ರಾಕೃತಿಕ ಕೊಡುಗೆ ಅವಕ್ಕೆ ದಕ್ಕಿದೆ....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Ashwin Rao K P
ಮರುಭೂಮಿಯಲ್ಲಿ ಅತಿ ಉಷ್ಣತೆಗೆ ತಕ್ಕ ಹಾಗೆ ಇಲ್ಲಿನ ಪ್ರಾಣಿಗಳ ದೇಹ ಕೂಡ ಮಾರ್ಪಾಟು ಹೊಂದಿರುತ್ತದೆ. ಹೆಚ್ಚಿನ ಮರಳುಗಾಡು ಪ್ರಾಣಿಗಳು ವೇಗವಾಗಿ ಚಲಿಸಬಲ್ಲವು. ಆಹಾರಕ್ಕೆ ಬಹಳ ದೂರ ಓಡಾಡಬೇಕಿರುವುದರಿಂದ ಈ ಪ್ರಾಕೃತಿಕ ಕೊಡುಗೆ ಅವಕ್ಕೆ ದಕ್ಕಿದೆ....
ತಾಪಮಾನ ಹೆಚ್ಚಳ ಈಚಿನ ವರ್ಷಗಳಲ್ಲಿ ಜಾಗತಿಕವಾಗಿ ಎಲ್ಲ ದೇಶಗಳನ್ನು ಕಳವಳಕ್ಕೆ ಈಡುಮಾಡಿರುವ ಸಂಗತಿ. ಇದಕ್ಕೆ ಕಾರಣ ಇಲ್ಲದಿಲ್ಲ. ತಾಪಮಾನ ಈಗಿನದಕ್ಕಿಂತ ೨ ಡಿಗ್ರಿ ಸೆಲ್ಸಿಯಸ್ ಹೆಚ್ಚಿದರೂ, ಅದರಿಂದ ಹಿಮಪರ್ವತಗಳು, ಸಮುದ್ರಗಳು ಹಾಗೂ ಒಟ್ಟಾರೆಯಾಗ...
ಸೂರ್ಯನ ಬೆಳಕು ಪ್ರತಿಯೊಂದು ಸಸ್ಯಕ್ಕೂ ಅತೀ ಅಗತ್ಯ. ಸಸ್ಯಗಳು ತಮ್ಮ ಆಹಾರವನ್ನು ಉತ್ಪಾದಿಸಿಕೊಳ್ಳುವುದೇ ಸೂರ್ಯನ ಬೆಳಕಿನಿಂದ. ಈ ಬೆಳಕು ಸಸ್ಯದ ಬೆಳವಣಿಗೆ ಹಾಗೂ ಇಳುವರಿಯ ಮೇಲೂ ಅಪಾರ ಪರಿಣಾಮವನ್ನು ಬೀರುತ್ತದೆ. ಕಾಫಿಯ ನಾಡಾದ ಮಲೆನಾಡಿನ ಸಕಲೇಶ...
ಸುವರ್ಣ ಸಂಪುಟ ಕೃತಿಯಿಂದ ಈ ವಾರ ನಾವು ಆಯ್ದ ಕವಿ ವಸುದೇವ ಭೂಪಾಲಂ (ಭೂಪಾಳಂ). ಇವರ ಬಗ್ಗೆ ಸಿಗುವ ಮಾಹಿತಿಗಳು ತುಂಬಾ ಕಡಿಮೆ. ಇವರ ‘ದೇವರು ಸತ್ತ' ಪುಸ್ತಕವು ಬಹಳ ಟೀಕೆಗಳಿಗೆ ಗುರಿಯಾಗಿತ್ತು. ಭೂಪಾಲಂ ಅವರು ತಮ್ಮ ವೈಚಾರಿಕತೆಯ ಅರಿವನ್ನು ಪ್ರಸ...
ಪಿ ಎಸ್ ಐ ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರೀ ಅಕ್ರಮಗಳು ನಡೆದಿದ್ದು, ದಿನಕಳೆದಂತೆ ಒಂದೊಂದೇ ಸತ್ಯ ಹೊರಬರುತ್ತಿವೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಳೆದ ತಿಂಗಳು...
ಒಂದು ಕಾಡಿನಲ್ಲಿ ಜಿಂಕೆಯೊಂದು ವಾಸವಾಗಿತ್ತು. ಅದಕ್ಕೆ ವಿಶಾಲವಾದ ಮತ್ತು ಸುಂದರ ವಿನ್ಯಾಸದ ಕೊಂಬುಗಳಿದ್ದವು. ಇತರ ಪ್ರಾಣಿಗಳು ಅದರ ಕೊಂಬನ್ನು ನೋಡಿ ಅಸೂಯೆ ಪಡುತ್ತಿದ್ದವು. ಜತೆಗೆ, ‘ನಿನ್ನ ಕೊಂಬುಗಳು ನಿಜಕ್ಕೂ ಚಂದ' ಎಂದು ಹೊಗಳುತ್ತಿದ್ದವು....
ಪೆನ್ ಗ್ವಿನ್ ಬುಕ್ಸ್ ಪ್ರಕಾಶನ ಸಂಸ್ಥೆಯವರು ಆಂಗ್ಲ ಭಾಷೆಯಲ್ಲಿ ಪ್ರಕಟಿಸಿದ ‘ಬ್ಲ್ಯಾಕ್ ಫ್ರೈಡೇ’ ಎಂಬ ನೈಜ ಘಟನಾಧಾರಿತ ಕಾದಂಬರಿಯನ್ನು ಕನ್ನಡಕ್ಕೆ ತಂದವರು ಖ್ಯಾತ ಪತ್ರಕರ್ತರಾದ ರವಿ ಬೆಳಗೆರೆ ಇವರು. ಈ ಪುಸ್ತಕದ ಮೂಲ ವಸ್ತು ಮುಂಬಯಿನಲ್ಲಿ ನಡ...
ನಾವು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ನಮ್ಮ ಪಠ್ಯ ಪುಸ್ತಕಗಳಲ್ಲಿ ಓದಿದ್ದು ನಮ್ಮ ಭಾರತ ದೇಶದ ಮೇಲೆ ಆಕ್ರಮಣ ಮಾಡಿ, ಕೊಳ್ಳೆ ಹೊಡೆದು, ನಮ್ಮ ಪುರಾತನ ದೇವಾಲಯಗಳನ್ನು ಭಗ್ನಗೊಳಿಸಿ, ತಮ್ಮ ಮತವನ್ನು ಬಲವಂತವಾಗಿ ನಮ್ಮ ಮೇಲೆ ಹೇರಿ, ಹಿಂದೂ ರಾಷ್ಟ್ರ...
ಯುದ್ಧದಿಂದಾಗಿ ತವರಿಗೆ ಮರಳಿದವರ ಗತಿ ತ್ರಿಶಂಕು ಸ್ಥಿತಿಯಾಗಿದೆ. ಉಕ್ರೇನ್ ಮೇಲೆ ರಷ್ಯಾ ಸಾರಿರುವ ಸಮರ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ದೂರ ದೇಶಗಳ ನಡುವಣ ಕ್ಷೋಭೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಕೈಚೆಲ್ಲಿ ಕುಳಿತುಕೊಳ್ಳಲಾಗುವುದಿ...
ರಮ್ ತಗೊಂಡು ಬಾ… ಗಾಂಪ ಯಾವಾಗಲೂ ಸಿಕ್ಕಾಪಟ್ಟೆ ಕುಡೀತಿದ್ದ. ಅವನು ಕುಡಿದರೆ ಅವನಿಗೆ ಮೈ ಮೇಲೆ ಜ್ಞಾನವೇ ಇರುತ್ತಿರಲಿಲ್ಲ. ತನ್ನ ಸುತ್ತಮುತ್ತ ಅಷ್ಟೇ ಅಲ್ಲ, ತನಗೆ ಏನಾಗ್ತಾ ಇದೆ ಅನ್ನೋದೂ ಅವನಿಗೆ ಗೊತ್ತಾಗ್ತಾ ಇರಲಿಲ್ಲ. ಗಾಂಪ ಮನೆಯಲ್ಲೇ ಕುಡಿ...
ಜ್ಞಾನಪೀಠ ಪ್ರಶಸ್ತಿ ಪಡೆದ ಐವರು (೧೯೯೧ರ ವರೆಗೆ) ಕನ್ನಡ ಸಾಹಿತಿಗಳ ಸಮಗ್ರ ಮಾಹಿತಿಯನ್ನು ನೀಡುವ ಪುಸ್ತಕವೇ ಎಸ್. ಮಹಾಬಲೇಶ್ವರ ಇವರು ಬರೆದ ‘ಕನ್ನಡದ ಭಾಗ್ಯಶಿಲ್ಪಿಗಳು'. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದು ಕನ್ನಡದ ಹಿರಿಮೆಯನ್ನು ಹೆಚ್ಚಿಸಿದ ಕ...
ಕೆಲವರ ಸ್ನಾನವನ್ನು ಗಮನಿಸಿ ನೋಡಿ, ಅವರು ಸ್ನಾನ ಮಾಡಲು ಬಾತ್ ರೂಂ ಹೊಕ್ಕರೆ ಒಂದು ಗಂಟೆ ಕಳೆದರೂ ಹೊರಗೆ ಬರಲೊಲ್ಲರು. ಇನ್ನು ಕೆಲವರದ್ದು ‘ಕಾಗೆ ಸ್ನಾನ'. ಅವರು ಬಾತ್ ರೂಂ ಒಳಗೆ ಹೊಕ್ಕಿದಷ್ಟೇ ವೇಗದಲ್ಲಿ ಹೊರಗೆ ಬಂದು ಬಿಡುತ್ತಾರೆ. ಹಾಗಾದರೆ ಸ...