ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೦ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಬಾಯಿಯ ದುರ್ವಾಸನೆಯ ಸಮಸ್ಯೆಗೆ ಕಾರಣ ಮತ್ತು ಪರಿಹಾರ

ಸೆಪ್ಟೆಂ ೦೭ ಲೇಖನ ೬೧ ವೀಕ್ಷಣೆ

ನಾವು ಹಲವಾರು ಮಂದಿಯನ್ನು ಯಾವುದಾದರೂ ಕಾರ್ಯಕ್ರಮದಲ್ಲೋ, ಸಾರ್ವಜನಿಕ ಸ್ಥಳಗಳಲ್ಲೋ ಸಂಧಿಸುತ್ತೇವೆ. ಕೆಲವು ಜನರ ಬಳಿ ಮಾತನಾಡುವಾಗ ಅವರ ಬಾಯಿಯಿಂದ ದುರ್ವಾಸನೆ ಬರುತ್ತಿರುತ್ತದೆ. ಆದರೆ ಈಗ ಕೋವಿಡ್ ಕಾರಣದಿಂದ ಮಾಸ್ಕ್ ಧರಿಸುವುದರಿಂದ ಈ ಸಮಸ್ಯೆ...

ಗಿರಿಕಂದರ ಎಸ್ಟೇಟ್

ಸೆಪ್ಟೆಂ ೦೭ ಪುಸ್ತಕ ವಿಮರ್ಶೆ ೬೦ ವೀಕ್ಷಣೆ

‘ಮಲೆನಾಡಿನ ರೋಚಕ ಕಥೆಗಳು’ ಇದರ ೧೦ ನೆಯ ಭಾಗವೇ 'ಗಿರಿಕಂದರ ಎಸ್ಟೇಟ್'. ಎಂದಿನಂತೆ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು ಪರಿಸರವನ್ನು ತಮ್ಮ ಬರಹದಲ್ಲಿ ಹೊದ್ದುಕೊಂಡು ರೋಚಕ ಕಥನ ಮಾಲೆಯನ್ನು ಪೋಣಿಸಿದ್ದಾರೆ. ಅವರೇ ತಮ್ಮ ಕೃತಿಯ ಬಗ್ಗೆ ಬೆನ್ನುಡಿ...

ಜನರ ಮೆಚ್ಚಿನ ‘ಪ್ರೊಫೆಸರ್' -ಡಾ. ಎಸ್. ರಾಧಾಕೃಷ್ಣನ್

ಸೆಪ್ಟೆಂ ೦೬ ಲೇಖನ ೬೪ ವೀಕ್ಷಣೆ

೧೯೨೧ರ ಇಸವಿಯ ಒಂದು ದಿನ. ಸ್ಥಳ-ಮೈಸೂರಿನ ಪ್ರತಿಷ್ಟಿತ ಮಹಾರಾಜಾ ಕಾಲೇಜು. ಕಾಲೇಜಿನ ಆವರಣದಲ್ಲಿ ಒಂದು ಕುದುರೆ ಬಂಡಿಯನ್ನು ಹೂವಿನಿಂದ ಅಲಂಕರಿಸಲಾಗುತಿತ್ತು. ಹಲವಾರು ವಿದ್ಯಾರ್ಥಿಗಳು ವಿವಿಧ ಬಗೆಯ ಹೂವಿನಿಂದ ಅಲಂಕಾರ ಮಾಡುತ್ತಿದ್ದರು. ಆದರೆ ಅವ...

‘ಮಯೂರ' ಹಾಸ್ಯ - ಭಾಗ ೨೯

ಸೆಪ್ಟೆಂ ೦೪ ಲೇಖನ ೮೯ ವೀಕ್ಷಣೆ

ಬೇಬಿ ಕಾರ್ನ್ ಇತ್ತೀಚೆಗೆ ಹೋಟೇಲಿಗೆ ಹೋದಾಗ ಎಂದಿನಂತೆ ಮಸಾಲೆ ದೋಸೆ ಆರ್ಡರ್ ಮಾಡಿದೆ. ‘ನನಗೊಂದು ಬೇಬಿ ಕಾರ್ನ್ ಮಂಚೂರಿ' ಎಂದು ಮಗಳು ನೆನಪಿಸಿದಳು. ಆಗ ಅವಳ ಮಗ ಐದು ವರ್ಷದ ಹರಿ,’ ನಿನಗ್ಯಾಕೆ ಬೇಬಿ ಕಾರ್ನ್ ಮಂಚೂರಿ? ನೀನು ದೊಡ್ಡವಳು. ಅದನ್ನ...

ಎಂದೆಂದೂ ಬಾಡದ ಮಲ್ಲಿಗೆ

ಸೆಪ್ಟೆಂ ೦೪ ಪುಸ್ತಕ ವಿಮರ್ಶೆ ೫೧ ವೀಕ್ಷಣೆ

ಅಯೋಧ್ಯಾ ಪ್ರಕಾಶನ ಇವರ ೧೬ನೆಯ ಕೃತಿಯೇ ರೋಹಿತ್ ಚಕ್ರತೀರ್ಥ ಇವರು ಬರೆದ ‘ಎಂದೆಂದೂ ಬಾಡದ ಮಲ್ಲಿಗೆ. ಈ ಪುಸ್ತಕದಲ್ಲಿ ಸಾಹಿತ್ಯ ಜಗತ್ತಿನ ಸ್ವಾರಸ್ಯಗಳನ್ನು ಸೊಗಸಾಗಿ ವರ್ಣನೆ ಮಾಡಲಾಗಿದೆ. ಹಿರಿಯ ವಿಮರ್ಶಕರಾದ ಮುರಳೀಧರ ಉಪಾಧ್ಯ ಹಿರಿಯಡಕ ಇವರು ತ...

ಕೋಟಿ ಬೆಲೆಬಾಳುವ ‘ಸಮುದ್ರದ ಸ್ವರ್ಣ'!

ಸೆಪ್ಟೆಂ ೦೩ ಲೇಖನ ೬೨ ವೀಕ್ಷಣೆ

ಕಳೆದ ದಿನ ಕೆಲವು ವಾರ್ತಾ ಪತ್ರಿಕೆಗಳಲ್ಲಿ ಮೀನು ಮಾರಿ ಕೋಟ್ಯಾಂತರ ರೂಪಾಯಿ ಗಳಿಸಿದ ಮೀನುಗಾರ ಎಂಬ ಲೇಖನ ನೋಡಿ ದಂಗಾದೆ. ಅವನು ಮಾರಿದ್ದು ಕೇವಲ ೧೫೭ ಮೀನುಗಳನ್ನು ಮಾತ್ರ. ಅದೂ ಶಾರ್ಕ್ ಗಳಂತೆ ಬಹಳ ದೊಡ್ದ ಗಾತ್ರದ ಮೀನುಗಳನ್ನಲ್ಲ. ಆದರೆ ಆ ಮೀನಿ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೨೦)

ಸೆಪ್ಟೆಂ ೦೩ ಲೇಖನ ೧೧೨ ವೀಕ್ಷಣೆ

‘ನನ್ನೂರು ನನ್ನ ಜನ' ಇದು ಸಾಹಿತಿ ಶ್ರೀಮತಿ ಚಂದ್ರಕಲಾ ನಂದಾವರ ಅವರ ಕೃತಿ. ಈ ಕೃತಿಯಿಂದ ಆಯ್ದ ಕೆಲವು ಭಾಗಗಳನ್ನು ನೀವು ಈಗಾಗಲೇ (೨೦೧೯ ರ ಸಂಪದದಲ್ಲಿ) ಓದಿ, ಮೆಚ್ಚಿರುವಿರಿ. ಈ ಲೇಖನ ಮಾಲೆಯ ೧೯ನೆಯ ಕಂತು ಪ್ರಕಟವಾದದ್ದು ಸೆಪ್ಟೆಂಬರ್ ೧೩, ೨೦೧...

ವಾಡಿವಾಸಲ್

ಸೆಪ್ಟೆಂ ೦೨ ಪುಸ್ತಕ ವಿಮರ್ಶೆ ೬೭ ವೀಕ್ಷಣೆ

‘ತಮಿಳುನಾಡಿನ ಅತಿ ಮುಖ್ಯವಾದ ಸಾಹಸ ಕ್ರೀಡೆ -ಜಲ್ಲಿ ಕಟ್ಟು. ಈ ಕ್ರೀಡೆಯ ಇತಿಹಾಸವನ್ನು ಕೆದಕುತ್ತಾ ಹೋದರೆ ಸುಮಾರು ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಆ ಕಾಲದಿಂದ ಈಗಿನವರೆಗೂ ಮುಂದುವರೆದಿರುವ ಈ ಕ್ರೀಡೆ, ಕೇವಲ ಆಟವಲ್ಲ. ಇದೊಂದು ಜೀವನಶೈಲಿ...

‘ಸುವರ್ಣ ಸಂಪುಟ' (ಭಾಗ ೩೧) - ಗೋವಿಂದಮೂರ್ತಿ ದೇಸಾಯಿ

ಸೆಪ್ಟೆಂ ೦೧ ಲೇಖನ ೭೯ ವೀಕ್ಷಣೆ

ಜಿ.ದೇಸಾಯಿ ಎಂದೇ ಸಾಹಿತ್ಯ ಲೋಕಕ್ಕೆ ಪರಿಚಿತರಾಗಿರುವ ಗೋವಿಂದಮೂರ್ತಿ ದೇಸಾಯಿ ಇವರ ಕವನಗಳನ್ನು ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದುಕೊಂಡಿದ್ದೇವೆ. ಇವರು ಹುಟ್ಟಿದ್ದು ಧಾರವಾಡ ಜಿಲ್ಲೆಯ (ಈಗ ಗದಗ) ಶಿರಹಟ್ಟಿಯಲ್ಲಿ. ಇವರ ಜನ್ಮ ದಿನದ...

ನೆರಳು ಪ್ರತಿ ಯಂತ್ರದ ಕಥೆ

ಆಗಸ್ಟ್ ೩೧ ಲೇಖನ ೭೯ ವೀಕ್ಷಣೆ

ನೆರಳು ಪ್ರತಿ ಯಂತ್ರ (Photocopy Machine), ಛಾಯಾ ಪ್ರತಿ ಅಥವಾ ನಾವು ಸಾಮಾನ್ಯವಾಗಿ ಕರೆಯುವ ಪದ ‘ಝೆರಾಕ್ಸ್' ಮೆಶೀನ್ ಆವಿಷ್ಕಾರ ಆದದ್ದು ಯಾವ ಕಾರಣಕ್ಕೆ ಗೊತ್ತೇ? ಯಾವುದೇ ಪತ್ರ ಅಥವಾ ದಾಖಲೆಗಳ ಮತ್ತೊಂದು ನಕಲು ಪ್ರತಿ ಮಾಡಲು ಹಿಂದೆಲ್ಲಾ ಬಹ...

ಮಾನಸೋಲ್ಲಾಸ

ಆಗಸ್ಟ್ ೩೧ ಪುಸ್ತಕ ವಿಮರ್ಶೆ ೧೮೨ ವೀಕ್ಷಣೆ

ಅಯೋಧ್ಯಾ ಪ್ರಕಾಶನದವರ ೧೭ನೆಯ ಕೃತಿಯಾದ ‘ಮಾನಸೋಲ್ಲಾಸ' ಬರೆದವರು ರೋಹಿತ್ ಚಕ್ರತೀರ್ಥ. ಈಗಾಗಲೇ ರೋಹಿತ್ ಅವರ ಹಲವಾರು ಪುಸ್ತಕಗಳು ಬೆಳಕು ಕಂಡಿವೆ. ‘ಮಾನಸೋಲ್ಲಾಸ' ಎನ್ನುವುದು ಕವಿ-ಕಲಾವಿದರ ಕುರಿತ ಬರಹಗಳು. ಲೇಖಕರು ತಮ್ಮ ‘ಸವಿ ಸವಿ ನೆನಪೆ, ಸಾ...

ಕೋವಿಡ್ ಸಂಕಷ್ಟವೂ, ಶ್ರೀಕೃಷ್ಣ ಜನ್ಮಾಷ್ಟಮಿಯೂ...

ಆಗಸ್ಟ್ ೩೦ ಲೇಖನ ೭೧ ವೀಕ್ಷಣೆ

ಶ್ರಾವಣ ಮಾಸದ ಜೊತೆ ಹಬ್ಬಗಳ ಸರಮಾಲೆಯೂ ಪ್ರಾರಂಭವಾಗಿದೆ. ಕೇವಲ ಹಿಂದೂಗಳಿಗಷ್ಟೇ ಅಲ್ಲ, ಮುಸ್ಲಿಂ, ಕ್ರೈಸ್ತ ಬಾಂಧವರಿಗೂ ವರ್ಷದ ಕೊನೆಯ ತನಕ ವಿವಿಧ ಹಬ್ಬಗಳಿವೆ, ಅವುಗಳ ಆಚರಣೆಯೂ ಇದೆ. ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ಹಬ್ಬಗಳನ್ನು ಸರಳವಾಗಿ...