ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೩೪ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ವ್ಯವಸ್ಥೆಯೆಂಬ ಅವ್ಯವಸ್ಥೆ

ಡಿಸೆಂ ೨೮ ಪುಸ್ತಕ ವಿಮರ್ಶೆ ೫೬ ವೀಕ್ಷಣೆ

ಪತ್ರಕರ್ತ, ಸಂಘಟಕ ಶ್ರೀರಾಮ ದಿವಾಣರದ್ದು ಬಹುಮುಖ ಪ್ರತಿಭೆ. ಅವರೊಬ್ಬ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ. ‘ವ್ಯವಸ್ಥೆಯೆಂಬ ಅವ್ಯವಸ್ಥೆ' ಇದು ಶ್ರೀರಾಮ ದಿವಾಣರ ಎರಡನೇ ಪ್ರಕಟಿತ ಲೇಖನಗಳ ಸಂಕಲನ. ಈಗಾಗಲೇ ೩೧ ಆಯ್ದ ಲೇಖನಗಳನ್ನು ‘ಕೃಷ್ಣಾರ್ಪಣ!’...

ಲಲಿತಾಂಬಿಕಾ ದೇವಸ್ಥಾನ

ಡಿಸೆಂ ೨೭ ಲೇಖನ ೯೩ ವೀಕ್ಷಣೆ

ತಮಿಳುನಾಡು ರಾಜ್ಯದ ತಿರುವನೂರು ಜಿಲ್ಲೆಯ ತಿರುಮೇಯಚೂರು ಎಂಬ ಊರಿನಲ್ಲಿರುವ ಈ ಲಲಿತಾಂಬಿಕಾ ದೇಗುಲವನ್ನು ಲಲಿತಾಂಬಿಗೈ ದೇವಸ್ಥಾನವೆಂದೂ ಕರೆಯುತ್ತಾರೆ. ಇದರ ವಿಶೇಷತೆಯೆಂದರೆ ಈ ಚಿತ್ರದಲ್ಲಿರುವ ಶಿಲ್ಪ. ಇದೊಂದು ಅಪರೂಪದ ಶಿಲ್ಪ ಕಲೆಗೆ ಸಾಕ್ಷಿ ಎ...

ಪಾರಿವಾಳಗಳು (ಲಲಿತ ಪ್ರಬಂಧಗಳು)

ಡಿಸೆಂ ೨೫ ಪುಸ್ತಕ ವಿಮರ್ಶೆ ೧೩೧ ವೀಕ್ಷಣೆ

‘ಪಾರಿವಾಳಗಳು’ ಎಂಬ ಲಲಿತ ಪ್ರಬಂಧಗಳನ್ನು ಒಳಗೊಂಡಿರುವ ಪುಸ್ತಕವನ್ನು ಕೈಯಲ್ಲಿ ಓದಲು ಹಿಡಿದುಕೊಂಡಾಗ ನನಗೆ ಅದರ ಕಥಾ ವಸ್ತುವಿನ ಮೇಲೆ ಬಹಳವೇನೂ ಅಪೇಕ್ಷೆಯಿರಲಿಲ್ಲ. ಆದರೆ ಸ್ವಲ್ಪ ಕುತೂಹಲ ಖಂಡಿತಾ ಇತ್ತು. ಇದು ಲೇಖಕರಾದ ವಿಠಲ್ ಶೆಣೈ ಅವರ ಮೊದಲ...

ಕವಿ ಮನಸ್ಸಿನ ಅಜಾತಶತ್ರು - ಅಟಲ್ ಬಿಹಾರಿ ವಾಜಪೇಯಿ

ಡಿಸೆಂ ೨೪ ಲೇಖನ ೫೧ ವೀಕ್ಷಣೆ

ಡಿಸೆಂಬರ್ ೨೫ ಎಂದೊಡನೆ ನಮ್ಮ ಮನಸ್ಸಿಗೆ ಬರುವುದು ಒಂದು ಕ್ರಿಸ್ ಮಸ್ ಹಬ್ಬ ಮತ್ತೊಂದು ಭಾರತ ಕಂಡ ಧೀಮಂತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಹೌದು, ಡಿಸೆಂಬರ್ ೨೫ ವಾಜಪೇಯಿಯವರ ಜನ್ಮದಿನ. ಭಾರತದ ಪ್ರಧಾನಿಯಾಗಿ ಅವರು ಮಾಡಿದ ಕಾರ್ಯಗಳು ಸದಾ ಕಾಲ...

ಕರಾವಳಿ ಕರ್ನಾಟಕದ ಅಭಿವೃದ್ಧಿಯ ಹರಿಕಾರ - ಉಳ್ಳಾಲ ಶ್ರೀನಿವಾಸ ಮಲ್ಯ

ಡಿಸೆಂ ೨೩ ಲೇಖನ ೫೫ ವೀಕ್ಷಣೆ

ಉಳ್ಳಾಲ ಶ್ರೀನಿವಾಸ ಮಲ್ಯರನ್ನು ಇಂದಿನ ರಾಜಕಾರಣಿಗಳು ಮರೆತು ಬಹಳವೇ ಸಮಯವಾಗಿದೆ. ಆದರೆ ಸರ್ವಕಾಲಕ್ಕೂ ಸಲ್ಲುವ ದೂರದೃಷ್ಟಿಯುಳ್ಳ ರಾಜಕಾರಣಿಯಾಗಿದ್ದ ಶ್ರೀನಿವಾಸ ಮಲ್ಯರವರು ಕರಾವಳಿ ಕರ್ನಾಟಕದ ಅಭಿವೃದ್ಧಿಯ ಹರಿಕಾರ ಎಂದು ನಾವು ಹೆಮ್ಮೆಯಿಂದ ಹೇಳ...

ಇನ್ನು ಸ್ವಲ್ಪ ದೂರ ಮಾತ್ರ!

ಡಿಸೆಂ ೨೨ ಲೇಖನ ೭೧ ವೀಕ್ಷಣೆ

ಒಂದು ತುಂಬಿ ತುಳುಕುತ್ತಿದ್ದ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ವೃದ್ಧೆಯೊಬ್ಬರ ಹತ್ತಿರ ಹಲವಾರು ಬ್ಯಾಗುಗಳನ್ನು ಹೊತ್ತ ಯುವಕನೊಬ್ಬನು ಬಂದು ಕುಳಿತನು. ಯುವಕನ ಬ್ಯಾಗುಗಳಿಂದಾಗಿ ಆ ವೃದ್ಧೆಗೆ ಕುಳಿತುಕೊಳ್ಳಲು ಸ್ವಲ್ಪ ಕಷ್ಟವೇ ಆಯಿತು. ಆ ವೃದ್...

ರಾಮಾನುಜನ್ ಅವರ ಸ್ಮರಣೆಗಾಗಿ ಗಣಿತ ದಿನ

ಡಿಸೆಂ ೨೨ ಲೇಖನ ೬೪ ವೀಕ್ಷಣೆ

ಡಿಸೆಂಬರ್ ೨೨. ಭಾರತ ಕಂಡ ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನ. ಈ ದಿನವನ್ನು ಪ್ರತೀ ವರ್ಷ ‘ರಾಷ್ಟ್ರೀಯ ಗಣಿತ ದಿನ’ ಎಂದು ಆಚರಿಸಲಾಗುತ್ತದೆ. ರಾಮಾನುಜನ್ ಬದುಕಿದ್ದು ಕೇವಲ ೩೨ ವರ್ಷ. ತನ್ನ ಅಲ್ಪಾಯುವಿನಲ್ಲೂ ಭಾರತೀಯ ಗಣಿತ ಲ...

ಫೇಸ್ ಬುಕ್.ಕಾಮ್/ಮಾನಸ ಜೋಶಿ

ಡಿಸೆಂ ೨೧ ಪುಸ್ತಕ ವಿಮರ್ಶೆ ೪೯ ವೀಕ್ಷಣೆ

ಕಥೆಗಾರ, ಪತ್ರಕರ್ತ ಜೋಗಿಯವರು ಫೇಸ್ ಬುಕ್ ಡಾಟ್ ಕಾಮ್/ಮಾನಸ ಜೋಶಿ ಎಂಬ ವಿಲಕ್ಷಣ ಹೆಸರುಳ್ಳ ಕಥಾ ಸಂಗ್ರಹವನ್ನು ಬರೆದಿದ್ದಾರೆ. ಇದಕ್ಕೆ ಕಥೆಗಳು ಮತ್ತು ಕಥೆಯಾಗದ ಕಥೆಗಳು ಎಂದು ಹೆಸರು ಬೇರೆ ನೀಡಿದ್ದಾರೆ. ಜೋಗಿಯವರ ಕಥೆಗಳೇ ಹಾಗೆ ಕಾಡುತ್ತಾ ಇರ...

‘ಮನುಷ್ಯ ಜನ್ಮ ದೊಡ್ಡದು' ಎಂಬುದನ್ನು ಅರಿತಿರುವಿರಾ?

ಡಿಸೆಂ ೨೧ ಲೇಖನ ೧೪೭ ವೀಕ್ಷಣೆ

ಈ ಮೇಲಿನ ಮಾತನ್ನು ನಾವು ನಮ್ಮ ಬದುಕಿನ ಪ್ರತೀ ಹಂತಗಳಲ್ಲೂ ಕೇಳುತ್ತಲೇ ಇರುತ್ತೇವೆ. ಸಣ್ಣವರಿರುವಾಗ ಅಪ್ಪ, ಅಮ್ಮ, ಅಜ್ಜ, ಅಜ್ಜಿಯವರ ಬಾಯಿಯಲ್ಲಿ ಕೇಳಿದ್ದು ನಂತರ ಶಾಲೆಯ ದಿನಗಳಲ್ಲಿ ಗುರುಗಳ ಬಾಯಲ್ಲಿ ಕೇಳುತ್ತೇವೆ. ‘ಮನುಷ್ಯ ಜನ್ಮ ದೊಡ್ದದು ಮಗ...

ಶ್ರೀಕೃಷ್ಣ ಬಾಲಲೀಲೆ - ಶಕಟಾಸುರ ವಧೆ

ಡಿಸೆಂ ೧೯ ಲೇಖನ ೭೬೭ ವೀಕ್ಷಣೆ

ಮಹಾ ವಿಷ್ಟುವು ದ್ವಾಪರಾಯುಗದಲ್ಲಿ ಧರ್ಮ ರಕ್ಷಣೆಗಾಗಿ ಶ್ರೀಕೃಷ್ಣನ ಅವತಾರವನ್ನು ತಾಳುತ್ತಾನೆ. ಶ್ರೀಕೃಷ್ಣನ ಬಾಲ ಲೀಲೆಗಳು ಬಹಳ ಸುಂದರ. ಕಂಸನ ತಂಗಿ ದೇವಕಿಯ ಎಂಟನೇ ಗರ್ಭದಲ್ಲಿ ಜನಿಸಿದ ಮಗುವೇ ಅವನ ಸಾವಿಗೆ ಕಾರಣವಾಗುತ್ತಾನೆ ಎಂಬ ಅಶರೀರವಾಣಿಗೆ...

ಈ ಆಹಾರ ರೋಗಗಳಿಗೆ ಪರಿಹಾರ

ಡಿಸೆಂ ೧೮ ಪುಸ್ತಕ ವಿಮರ್ಶೆ ೬೭ ವೀಕ್ಷಣೆ

ಸಿರಿಧಾನ್ಯವು ಸರ್ವ ರೋಗಗಳಿಗೆ ರಾಮಬಾಣ ಎನ್ನುವ ವಿಷಯವನ್ನು ಹಲವಾರು ಉದಾಹರಣೆಗಳ ಮೂಲಕ ಈ ಪುಸ್ತಕದ ಮೂಲಕ ಹೇಳಲು ಹೊರಟಿದ್ದಾರೆ ಲೇಖಕರಾದ ಎನ್. ಭವಾನಿಶಂಕರ್. ‘ಸಿರಿಧಾನ್ಯದಲ್ಲಿ ಔಷಧೀಯ ಗುಣಗಳಿವೆ. ಹೈಟೆಕ್ ಆಸ್ಪತ್ರೆಗಳಿಂದ ದೂರವಿರಿ. ಎಲ್ಲಾ ಕಾ...

ಪೆಂಗ್ವಿನ್ ಎಂಬ ಹಾರದ ಹಕ್ಕಿಯ ವೇಗದ ಕಥೆ

ಡಿಸೆಂ ೧೮ ಲೇಖನ ೧೦೩ ವೀಕ್ಷಣೆ

ಪೆಂಗ್ವಿನ್ ಎಂಬ ಹಕ್ಕಿಯ ಹೆಸರು ಕೇಳುತ್ತಲೇ ಮನದಲ್ಲೇನೋ ಒಂದು ರೀತಿಯ ಪುಳಕ. ಪುಟ್ಟ ಮಗುವಿನ ಗಾತ್ರದ ಈ ಹಾರಲಾಗದ ಹಕ್ಕಿ ನಿಜಕ್ಕೂ ಸುಂದರ. ಹಿಮದಿಂದ ಆವರಿತವಾದ ಪ್ರದೇಶಗಳಲ್ಲಿ ಮಾತ್ರ ಕಾಣ ಸಿಗುವ ಇವುಗಳು ತುಂಬಾನೇ ಸ್ನೇಹಮಯಿ. ಅಧಿಕವಾಗಿ ಗುಂಪಲ...