ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೩೪ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಭಾರತೀಯ ನೌಕಾಪಡೆಯ ದಿನ

ಡಿಸೆಂ ೦೫ ಲೇಖನ ೭೧ ವೀಕ್ಷಣೆ

ಡಿಸೆಂಬರ್ ೪ ಭಾರತೀಯ ನೌಕಾ ಪಡೆಯ ದಿನ ( Indian Navy Day) ಮತ್ತು ಡಿಸೆಂಬರ್ ೫ ವಿಶ್ವ ಮಣ್ಣು ದಿನ (World Soil Day). ಈ ಎರಡೂ ದಿನಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ. ಭಾರತವು ವಿಶ್ವದಲ್ಲೇ ಬಲಿಷ್ಟವಾದ ಮೂರೂ ಪ್ರಕಾರಗಳ ಸೇನಾ ವಿಭಾಗಗಳನ...

ಡಾ. ಬಾಬು ರಾಜೇಂದ್ರ ಪ್ರಸಾದ್ ನೆನಪಿಗಾಗಿ ವಕೀಲರ ದಿನ

ಡಿಸೆಂ ೦೪ ಲೇಖನ ೯೭ ವೀಕ್ಷಣೆ

ಡಿಸೆಂಬರ್ ೩ ವಕೀಲರ ದಿನ. ಈ ದಿನವು ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿಯಾದ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನ. ರಾಜೇಂದ್ರ ಪ್ರಸಾದ್ ಅವರು ಶ್ರೇಷ್ಟ ವಕೀಲರಾಗಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾ...

ಸಂಬಾರ ಪದಾರ್ಥಗಳು

ಡಿಸೆಂ ೦೩ ಪುಸ್ತಕ ವಿಮರ್ಶೆ ೭೦ ವೀಕ್ಷಣೆ

ಸಂಬಾರ ಪದಾರ್ಥಗಳು ಪುಸ್ತಕ ಬರೆದ ಡಾ.ವಸುಂದರಾ ಭೂಪತಿ ವೃತ್ತಿಯಲ್ಲಿ ಖ್ಯಾತ ವೈದ್ಯೆ. ಪೃವೃತ್ತಿಯಲ್ಲಿ ಸಾಹಿತಿಯಾದ ಇವರ ಹಲವಾರು ಪುಸ್ತಕಗಳು ಪ್ರಕಟಗೊಂಡಿವೆ. ಇಂಗ್ಲಿಷ್, ಹಿಂದಿ ಭಾಷೆಗೆ ಇವರ ಹಲವು ಪುಸ್ತಕಗಳು ಅನುವಾದಗೊಂಡಿವೆ. ಇವರು ಸಹಲೇಖಕಿಯ...

ವಿಕಲ ಚೇತನರಿಗೂ ಸ್ವಾಭಿಮಾನದಿಂದ ಬಾಳುವ ಅವಕಾಶ ನೀಡೋಣ

ಡಿಸೆಂ ೦೩ ಲೇಖನ ೮೪ ವೀಕ್ಷಣೆ

ಡಿಸೆಂಬರ್ ೩ ವಿಶ್ವ ಅಂಗವಿಕಲರ (ವಿಕಲಚೇತನ) ದಿನ. ಒಂದು ಮಾತಿದೆ, ದೇವರು ಮಾನವನ ಯಾವುದಾದರೂ ಒಂದು ಅಂಗವನ್ನು ಕಿತ್ತುಕೊಂಡರೆ ಅದರ ಬದಲು ಇನ್ನೊಂದು ಅಂಗದ ಶಕ್ತಿ ದ್ವಿಗುಣಗೊಳಿಸುತ್ತಾನೆ ಅಂತ. ಇದು ನಿಜಕ್ಕೂ ವಿಕಲಚೇತನರ ವಿಷಯದಲ್ಲಿ ಸತ್ಯ. ನಾನು...

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ : ನಮ್ಮ ಕೊಡುಗೆ ಏನು?

ಡಿಸೆಂ ೦೨ ಲೇಖನ ೧೧೬ ವೀಕ್ಷಣೆ

ಡಿಸೆಂಬರ್ ೨ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ. ವಿಶ್ವದಾದ್ಯಂತ ಈಗ ಎದ್ದಿರುವ ಕೂಗು ಕೊರೋನಾ. ಇದರ ಹಾವಳಿಯನ್ನು ತಡೆಯಲು ಸರಕಾರ ತೆಗೆದುಕೊಂಡ ತುರ್ತು ಕ್ರಮವೆಂದರೆ ಲಾಕ್ ಡೌನ್. ಇದರಿಂದಾಗಿ ಭಾರತದಾದ್ಯಂತ ನಗರಗಳ ಹಾಗೂ ಗ್ರಾಮಗಳ ಜನಜೀವನ ಸ್ಥ...

ಎಚ್.ಐ.ವಿ. ಸೋಂಕಿನ ವಿರುದ್ಧ ಜಾಗೃತಿಗಾಗಿ ವಿಶ್ವ ಏಡ್ಸ್ ದಿನ

ಡಿಸೆಂ ೦೧ ಲೇಖನ ೭೮ ವೀಕ್ಷಣೆ

ಎರಡು ದಶಕಗಳ ಹಿಂದೆ ಏಡ್ಸ್ ಮತ್ತು ಎಚ್.ಐ.ವಿ. ಪಾಸಿಟಿವ್ ಎಂದರೆ ಬೆಚ್ಚಿ ಬೀಳುತ್ತಿದ್ದ ಜನರು ಈಗ ಆ ಕಾಯಿಲೆ (ಕೊರತೆ) ಬಹುತೇಕ ಸಾಮಾನ್ಯ ರೋಗದಂತೇ ಕಾಣಲು ಪ್ರಾರಂಭಿಸಿದ್ದಾರೆ. ಸಮಯ ಕಳೆದಂತೆ ರೋಗ ಹರಡುವ ವೈರಸ್ ಬಲಹೀನವಾದಂತೆ ಕಾಣಿಸುತ್ತಿದೆ. ಈ...

ಮಲೆನಾಡಿನ ಮರೆಯದ ನೆನಪುಗಳು

ನವೆಂ ೩೦ ಪುಸ್ತಕ ವಿಮರ್ಶೆ ೧೭೦ ವೀಕ್ಷಣೆ

ಮಲೆನಾಡಿನ ರೋಚಕ ಕಥೆಗಳು ಸರಣಿಯ ೮ ನೇ ಭಾಗವಾದ ‘ಮಲೆನಾಡಿನ ಮರೆಯದ ನೆನಪುಗಳು’ ಎಂಬ ಪುಸ್ತಕವನ್ನು ಗಿರಿಮನೆ ಶ್ಯಾಮರಾವ್ ರಚಿಸಿದ್ದಾರೆ. ಎಂದಿನಂತೆ ಮಲೆನಾಡಿನ ಸುಂದರ ಪರಿಸರದ ವರ್ಣನೆ, ಕಾಡು ಪ್ರಾಣಿಗಳ ಒಡನಾಟ, ಬಾಲ್ಯದ ರಸನಿಮಿಷಗಳು ಈ ಪುಸ್ತಕದಲ...

ಕನ್ನಡ ಭಾಷೆ, ನಾಡು ಮತ್ತು ಕನ್ನಡಿಗನ ಕರ್ತವ್ಯ

ನವೆಂ ೩೦ ಲೇಖನ ೧೩೩ ವೀಕ್ಷಣೆ

ಕರ್ನಾಟಕ ರಾಜ್ಯೋತ್ಸವದ ತಿಂಗಳು ಇಂದು ಮುಗಿಯುತ್ತಿದೆ. ಆದರೆ ಕನ್ನಡ ಭಾಷೆ ಮತ್ತು ನಾಡನ್ನು ಉಳಿಸಿ ಬೆಳೆಸುವ ಕೆಲಸ ನಿರಂತರ ನಡೆಯುತ್ತಲೇ ಇರಬೇಕಾದ ಅನಿವಾರ್ಯತೆ ಇದೆ. ಸಂಪದದಲ್ಲಿ ಈ ನವೆಂಬರ್ ತಿಂಗಳಲ್ಲಿ ಈಗಾಗಲೇ ನಾವು ಹಲವಾರು ಕನ್ನಡ ಭಾಷಾ ಪರ,...

ಮರಡೋನಾ ಮತ್ತು ಹ್ಯಾಂಡ್ ಆಫ್ ಗಾಡ್

ನವೆಂ ೨೮ ಲೇಖನ ೧೯೪ ವೀಕ್ಷಣೆ

ಮೊನ್ನೆ ಸಂಪದದಲ್ಲಿ ಅಗಲಿದ ಫುಟ್ಬಾಲ್ ದಂತಕತೆ ಎಂದು ಡೀಗೋ ಮರಡೋನಾ ಬಗ್ಗೆ ಒಂದು ಲೇಖನ ಬರೆದಿದ್ದೆ. ಅದರಲ್ಲಿ ಮರಡೋನಾ ಅವರಿಗೆ ಕುಖ್ಯಾತಿ ತಂದ ‘ಹ್ಯಾಂಡ್ ಬಾಲ್’ ಪ್ರಕರಣವನ್ನು ಉಲ್ಲೇಖಿಸಿದ್ದೆ. ಆದರೆ ವಿವರವಾಗಿ ಬರೆಯಲು ಆ ದಿನ ಸಾಧ್ಯವಾಗಿರಲಿಲ...

ಹುಲಿ ವೇಷ - ಕತೆಗಳು

ನವೆಂ ೨೭ ಪುಸ್ತಕ ವಿಮರ್ಶೆ ೧೨೮ ವೀಕ್ಷಣೆ

ಹುಲಿವೇಷ- ಕಥೆಗಳು ವಿಠಲ್ ಶೆಣೈ ಅವರ ಕಥಾ ಸಂಗ್ರಹ ಪುಸ್ತಕ. ಅವರೇ ಹೇಳಿಕೊಂಡಂತೆ ಹುಲಿವೇಷ ಎಂಬ ಕಥೆ ಕಾದಂಬರಿಯಷ್ಟು ದೊಡ್ಡದಾಗಿಲ್ಲದೇ, ಕಥೆಯಷ್ಟು ಸಣ್ಣದಾಗಿಯೂ ಇಲ್ಲ. ನೀಳ್ಗತೆ ಎಂದು ಕರೆಯಬಹುದೇನೋ? ಇಲ್ಲಿರುವ ಏಳೂ ಕಥೆಗಳು ಸರಾಗವಾಗಿ ಓದಿಸಿಕೊ...

ಅಗಲಿದ ಫುಟ್ಬಾಲ್ ದಂತಕತೆ -ಡೀಗೊ ಮರಡೋನಾ

ನವೆಂ ೨೬ ಲೇಖನ ೬೫ ವೀಕ್ಷಣೆ

೮೦-೯೦ರ ದಶಕದಲ್ಲಿ ಡೀಗೊ ಮರಡೋನಾ ಎಂದರೆ ಕ್ರೀಡಾ ಪ್ರೇಮಿಗಳ ಕಿವಿ ನೆಟ್ಟಗಾಗುತ್ತಿತ್ತು. ಮರಡೋನಾ ಫುಟ್ಬಾಲ್ ಆಟದಲ್ಲಿ ತೋರಿದ ಮಾಂತ್ರಿಕತೆಗೆ ಅದು ಸಾಟಿಯಾಗಿತ್ತು. ನಮಗೆ ಸಚಿನ್ ತೆಂಡೂಲ್ಕರ್ ಎಂದರೆ ಹೇಗೆ ಮೈರೋಮಾಂಚನವಾಗುತ್ತದೆಯೋ ಅದೇ ರೀತಿ, ಅ...

ಮನೆಯಂಗಳದಲ್ಲಿರುವ ತುಳಸಿ ಕಟ್ಟೆಯ ಮಹಿಮೆ

ನವೆಂ ೨೫ ಲೇಖನ ೯೪ ವೀಕ್ಷಣೆ

ದೀಪಾವಳಿ ಕಳೆದು ೧೨ನೇ ದಿನಕ್ಕೆ ಬರುವ ಉತ್ಥಾನ ದ್ವಾದಶಿ ಎಂದರೆ ತುಳಸಿ ಪೂಜೆಯ ಸಂಭ್ರಮದ ದಿನ. ಕರಾವಳಿ ಜಿಲ್ಲೆಗಳಲ್ಲಿ ಇದನ್ನು ಹೆಚ್ಚಾಗಿ ಆಚರಿಸುತ್ತಾರೆ. ಕೆಲವೆಡೆ ದೀಪಾವಳಿಗಿಂತಲೂ ವಿಜೃಂಭಣೆಯಿಂದ ಆಚರಿಸುತ್ತಾರೆ. ಹಿಂದೂಗಳ ಮನೆಗಳನ್ನು ಹಾಗೂ...