ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೫ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಜೂನ್ ೨೭ ಪುಸ್ತಕ ವಿಮರ್ಶೆ ೧೨೬ ವೀಕ್ಷಣೆ

“ಇದು ಜನಾರ್ದನ ಭಟ್ ಅವರ ವಿನೂತನ ಪ್ರತಿಮಾತ್ಮಕ ಕಾದಂಬರಿ. ಮೇಧಾವಿ ವಿದ್ವಾಂಸನೊಬ್ಬನ ವಿಶಿಷ್ಟ ಜೀವನ ದರ್ಶನ ಮತ್ತು ಸಾಧನೆಯ ಅನಾವರಣದ ಜತೆ ಜತೆಗೆ ಅಂದಿನ ಐತಿಹಾಸಿಕ ಸಾಂಸ್ಕೃತಿಕ ಪರಿಪ್ರೇಕ್ಷೆ ಈ ಕಾದಂಬರಿಯಲ್ಲಿ ರೋಚಕವಾಗಿ ಮೂಡಿಬಂದಿದೆ.” ಎಂದು...

ಫರೀದ್ ಬದರ್ ಹೇಳಿದ ಟಾಟಾ ಕಥೆ (ಭಾಗ ೧)

ಜೂನ್ ೨೬ ಲೇಖನ ೧೬೩ ವೀಕ್ಷಣೆ

ನಮಗೆ ಟಾಟಾ ಗೊತ್ತು ಫರೀದ್ ಬದರ್ ಗೊತ್ತೇ ಇಲ್ಲವಲ್ಲ ಎಂದು ಹೇಳುವಿರಾ? ಈ ಫರೀದ್ ಬದರ್ ಬಹ್ರೈನ್ ದೇಶದ ದೊಡ್ಡ ಉದ್ಯಮಿ. ಟಾಟಾ ಕುಟುಂಬದ ಬಗ್ಗೆ ನಮಗೆ ಗೊತ್ತಿಲ್ಲದ ಒಂದು ಅಪರೂಪದ ವಿಷಯವನ್ನು ಅವರು ಬಲ್ಲರು. ಈ ಬರಹವನ್ನು ಬರೆದದ್ದು ಆತ್ಮೀಯರಾದ ಶ...

ಶುಭಾಂಶು ದೈತ್ಯ ಜಿಗಿತದಿಂದ ಭಾರತೀಯರ ಭರವಸೆ ಗಗನಕ್ಕೆ…

ಜೂನ್ ೨೬ ಲೇಖನ ೮೪ ವೀಕ್ಷಣೆ

ಯುದ್ಧ, ಅಣು ಬಾಂಬು, ಕ್ಷಿಪಣಿ, ಸಾವು! ಜಗತ್ತಿಗೂ ಕೇಳಿ ಕೇಳಿ ಸಾಕಾಗಿ ಹೋಗಿತ್ತು. ಮನುಕುಲವನ್ನು ಆಪತ್ತಿಗೆ ತಳ್ಳುವ, ವಿಧ್ವಂಸಕ ವಿದ್ಯಮಾನಗಳ ವಿಚಾರಗಳೇ ಮೇಲುಗೈ ಸಾಧಿ ಸುತ್ತಿದ್ದ ಹೊತ್ತಿನಲ್ಲಿ ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಅವರು ಅಂತಾ...

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೧

ಜೂನ್ ೨೫ ಲೇಖನ ೧೩೨ ವೀಕ್ಷಣೆ

ಕೆ.ಪಿ.ಭಟ್ಟರ ‘ನನ್ನ ಮಾತು’ ಕೊನೆಯ ಭಾಗ ಇಲ್ಲಿ ಇನ್ನೊಂದು ಮಾತು ಹೇಳದಿದ್ದರೆ ನನ್ನ ಮನಸ್ಸಿಗೆ ವೇದನೆಯಾಗುತ್ತದೆ. ಶ್ರೀ ಸನದಿಯವರು ತಮ್ಮ ಸಮಗ್ರ ಕಾವ್ಯವನ್ನು ನನ್ನಲ್ಲಿ ಮುದ್ರಣಕ್ಕೆ ಕೊಟ್ಟಾಗ ನನ್ನಲ್ಲಿಗೆ ಹಲವಾರು ಸಲ ಭೆಟ್ಟಿ ಕೊಟ್ಟಿದ್ದರು....

ಪದ್ದಣ ಮನೋರಮೆ

ಜೂನ್ ೨೫ ಪುಸ್ತಕ ವಿಮರ್ಶೆ ೬೯ ವೀಕ್ಷಣೆ

ಮುದ್ದಣ ಮನೋರಮೆಯ ಕ್ಷಮೆಕೋರಿ ಶಾಲಿನಿ ಹೂಲಿ ಪ್ರದೀಪ್ ಅವರು ತಮ್ಮ ಮೊದಲ ಪುಸ್ತಕ ‘ಪದ್ದಣ ಮನೋರಮೆ’ ಹೊರತಂದಿದ್ದಾರೆ. ಇದು ಲಘು ಪ್ರಸಂಗಗಳು ಮತ್ತು ಕಥೆಗಳನ್ನು ಒಳಗೊಂಡಿದೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಡಾ. ಗಿರಿಜಾ ಶಾಸ್ತ್ರಿ. ಇವ...

ಬಾಯಿಯ ದುರ್ವಾಸನೆಗೆ ಕಾರಣಗಳು ಮತ್ತು ಪರಿಹಾರ

ಜೂನ್ ೨೪ ಲೇಖನ ೭೦ ವೀಕ್ಷಣೆ

ಪ್ರತೀ ದಿನ ಎರಡೆರಡು ಬಾರಿ ಹಲ್ಲುಜ್ಜಿದರೂ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತಿಲ್ಲ ಎಂಬ ಸಂದೇಹ ಬಹಳಷ್ಟು ಮಂದಿಯನ್ನು ಕಾಡುತ್ತಿರಬಹುದು. ಜಾಹೀರಾತುಗಳಲ್ಲಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಈ ಪೇಸ್ಟ್ ಬಳಸಿ, ಆ ಮೌತ್ ವಾಷ್ ಒಳ್ಳೆಯದು ಎಂದೆ...

ಇದೆಂಥ ಕ್ರೌರ್ಯ? ಶಿಕ್ಷಣವೆಂದರೆ ರೇಸ್ ಅಲ್ಲ !

ಜೂನ್ ೨೪ ಲೇಖನ ೭೧ ವೀಕ್ಷಣೆ

ಹನ್ನೆರಡನೇ ತರಗತಿಯಲ್ಲಿ ಕಡಿಮೆ ಅಂಕ ಗಳಿಸಿದಳು ಎಂಬ ಕಾರಣಕ್ಕೆ ತಂದೆಯೇ ಮಗಳನ್ನು ಅಮಾನುಷವಾಗಿ ಕೊಂದಿರುವ ದಾರುಣ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ನೆಲಕರಂಜಿ ಗ್ರಾಮದಲ್ಲಿ ನಡೆದಿದೆ. ಮಗಳ ಭವಿಷ್ಯಕ್ಕೆ ದಿಕ್ಕೂಚಿಯಾಗಬೇಕಿದ್ದ ತಂದೆಯೇ ಇಂಥ...

ಶಿರಾಡಿ ಘಾಟ್

ಜೂನ್ ೨೩ ಪುಸ್ತಕ ವಿಮರ್ಶೆ ೮೫ ವೀಕ್ಷಣೆ

ಭಯಂಕರ ಹೆದರಿಕೆ ಹುಟ್ಟಿಸುವ ಕಥೆಗಳನ್ನು ಓದಬೇಕೆಂದು ಬಯಸುವವರಿಗಾಗಿಯೇ ಅನುಭವಿಸಿದವರ ಅನಿಸಿಕೆಗಳನ್ನು ಕೇಳಿ, ತಮ್ಮದೇ ಆದ ಕಲ್ಪನೆಯಲ್ಲಿ ಬರೆದಂತಹ ಕಥೆಗಳು ‘ಶಿರಾಡಿ ಘಾಟ್’ ನಲ್ಲಿವೆ. ರಮೇಶ್ ಶೆಟ್ಟಿಗಾರ್ ಮಂಜೇಶ್ವರ ತಮ್ಮ ಅನುಭವದಲ್ಲಿ ಕಂಡುಬಂದ...

‘ಸಂಪದ’ ನಗೆಬುಗ್ಗೆ - ಭಾಗ ೧೨೬

ಜೂನ್ ೨೧ ಲೇಖನ ೧೧೩ ವೀಕ್ಷಣೆ

ಜೀವನದ ಉಳಿದ ಭಾಗ ಮೊದಲ ಬಾರಿಗೆ ಡೈವಿಂಗ್‌ಗೆ ಆಗಮಿಸಿದವರು ಬಹಳ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವು ಸಲ ಇನ್‌ಸ್ಪೆಕ್ಟರ್‌ಗೆ ಉತ್ತರಿಸಲು ಸಹ ಆಗುವುದಿಲ್ಲ. ಇನ್ನು ಕೆಲವರು, ಕೇಳುವ ಎಲ್ಲ ಪ್ರಶ್ನೆಗಳನ್ನು ಕೇಳಿ, ಸಂದೇಹಗಳನ್ನು ಪರಿಹರ...

ಡೊನಾಲ್ಡ್ ಟ್ರಂಪ್‌ ಬಾಲಿಶ ಹೇಳಿಕೆಗಳು ಇನ್ನಾದರೂ ನಿಲ್ಲಲಿ

ಜೂನ್ ೨೧ ಲೇಖನ ೬೧ ವೀಕ್ಷಣೆ

ಜಮ್ಮು-ಕಾಶ್ಮೀರದ ಪಹಲ್ಗಾಂ ಭಯೋತ್ಪಾದಕ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನ ನಡುವೆ ಆರಂಭವಾಗಿದ್ದ ಯುದ್ಧವನ್ನು ಅಂತ್ಯಗೊಳಿಸಿದ್ದೇ ನಾನು ಎಂದು ಒಂದಲ್ಲ, ಎರಡಲ್ಲ ಬರೋಬ್ಬರಿ ೧೫ ಬಾರಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಈಗ ಏ...

ಮಕ್ಕಳಿಗೆ ರಜೆಯ ಓದು (ಭಾಗ ೧೦) - ನೂರಾ ಒಂದು ಡಾಲ್ಮೇಷಿಯನ್ಸ್

ಜೂನ್ ೨೦ ಲೇಖನ ೧೧೬ ವೀಕ್ಷಣೆ

ನೂರಾ ಒಂದು ಡಾಲ್ಮೇಷಿಯನ್ಸ್(The Hundred and One Dalmatians) ಬಹುತೇಕ ಮಕ್ಕಳಿಗೆ ಕಥೆ ಪುಸ್ತಕಗಳನ್ನು ಓದುವಾಗ ಅದರಲ್ಲಿ ಪರಿಸರ, ಪ್ರಾಣಿ, ಪಕ್ಷಿಗಳು ಇದ್ದರೆ ಬಹಳ ಖುಷಿಯಾಗುತ್ತದೆ. ಇದೇ ಬಗೆಯ ಒಂದು ಪುಸ್ತಕ ‘ನೂರಾ ಒಂದು ಡಾಲ್ಮೇಷಿಯನ್ಸ್’...

ಪ್ಯಾರಾನಾರ್ಮಲ್

ಜೂನ್ ೨೦ ಪುಸ್ತಕ ವಿಮರ್ಶೆ ೭೨ ವೀಕ್ಷಣೆ

ಕಥೆಗಾರ ಗುರುರಾಜ ಕೋಡ್ಕಣಿ ಬರೆದ ‘ಪ್ಯಾರಾನಾರ್ಮಲ್’ ಎನ್ನುವ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ತುಂಬ ಹಿಂದಿನಿಂದಲೂ ಅತಿಮಾನುಷತೆಯ ಬಗ್ಗೆ ಕತೆಗಳು ಇದ್ದವಾದರೂ ಆಗ ಸರಿಯಾದ ಸಾಕ್ಷಿಗಳಿಲ್ಲದೇ ಅವೆಲ್ಲವೂ ಕೇವಲ ಕತೆಗಳಾಗಿ ಉಳಿದು ಹೋಗಿದ್ದವ...