ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೫ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಎಳ್ಳು ಬೆಳೆಗೆ ಕಂಟಕ ಈ ರಕ್ಕಸ ಹುಳು !

ಜೂನ್ ೧೯ ಲೇಖನ ೮೨ ವೀಕ್ಷಣೆ

ಬಡವರ ತುಪ್ಪ ಎಂದೇ ಪ್ರಖ್ಯಾತವಾಗಿರುವ “ಎಳ್ಳು” ಮಳೆಯಾಶ್ರಿತ ಪ್ರದೇಶದ ಪ್ರಮುಖ ಎಣ್ಣೆಕಾಳು ಬೆಳೆಯಾಗಿದೆ. ನಮ್ಮ ದೇಶವು ಈ ಬೆಳೆಯು ಕ್ಷೇತ್ರ ಹಾಗೂ ಉತ್ಪಾದನೆಯಲ್ಲಿ ಮೊದಲನೆಯ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಈ ಬೆಳೆಯನ್ನು ೧೮.೫ ಲಕ್ಷ ಹೆಕ್ಟೇರ...

ಮಹತ್ವದ ಸಂದೇಶಗಳ ರವಾನೆ

ಜೂನ್ ೧೯ ಲೇಖನ ೫೪ ವೀಕ್ಷಣೆ

ಕೆನಡಾದಲ್ಲಿ ನಡೆದ ಜಿ-7 ರಾಷ್ಟ್ರಗಳ ಶೃಂಗ ಸಮ್ಮೇಳನದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿಯವರು ಅಲ್ಲಿಂದ ಮಹತ್ವದ ಎರಡು ಸಂದೇಶಗಳನ್ನು ರವಾನಿಸಿದ್ದಾರೆ. ಒಂದನೆಯದಾಗಿ, ಹದಗೆಟ್ಟಿದ್ದ ಭಾರತ ಕೆನಡಾ ಸಂಬಂಧವು ಮತ್ತೆ ಹಳಿಗೆ ಬಂದಿರುವುದನ್ನು ಅವರ ಭೇಟಿಯ...

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೦

ಜೂನ್ ೧೮ ಲೇಖನ ೯೯ ವೀಕ್ಷಣೆ

ಕೆ.ಪಿ.ಭಟ್ಟರ ‘ನನ್ನ ಮಾತು’ ಮುಂದಿನ ಭಾಗ ಟ್ರೆಡಲ್ ಮುದ್ರಣ ಯಂತ್ರಗಳನ್ನು ಹೊಂದಿದ್ದ ನನಗೆ ಆ ಕಾಲದಲ್ಲಿ ಸಾಕಷ್ಟು ಕೆಲಸದ ಒತ್ತಡಗಳಿರುತ್ತಿತ್ತು. ಹಲವು ಪುಸ್ತಕಗಳನ್ನೂ ನಾನು ಮುದ್ರಿಸಿದ್ದೆ. "ರಮಣ ಸಂದೇಶ” ಎಂಬ ಒಂದು ಚಿಕ್ಕ ವಿಶೇಷಾಂಕ ನನ್ನಿಂ...

ಚಂಪಾರಣ್ಯ ಸತ್ಯಾಗ್ರಹ

ಜೂನ್ ೧೮ ಪುಸ್ತಕ ವಿಮರ್ಶೆ ೧೦೫ ವೀಕ್ಷಣೆ

“ನೀಲಿ ಬೆಳೆಯ ಮಧ್ಯೆ ಗಾಂಧೀಜಿಗೆ ಸಿಕ್ಕ ನೀಲನಕ್ಷೆ ಗಾಂಧೀಜಿ ಎಂಬ ಮಹಾನ್ ಚೇತನ ಮೊಗ್ಗಾಗಿ ಮೂಡಿದ್ದು ದಕ್ಷಿಣ ಆಫ್ರಿಕದಲ್ಲಾದರೂ ಅದು ಹೂವಾಗಿ ಅರಳಿದ್ದು ಬಿಹಾರದ ಚಂಪಾರಣ್ಯದಲ್ಲಿ. ಅಂದಿನ ಕಾಲದ ಇತರ ನೇತಾರರ ದೃಷ್ಟಿಯೆಲ್ಲ ಬ್ರಿಟಿಷ್ ರಾಜಸತ್ತೆಯ...

ವೀಳ್ಯದೆಲೆ ಬಳಕೆಯಿಂದ ಮುಖದ ಕಲೆ ಮಾಯ !

ಜೂನ್ ೧೭ ಲೇಖನ ೮೭ ವೀಕ್ಷಣೆ

ಸಾಮಾನ್ಯವಾಗಿ ಮಹಿಳೆಯರಿಗೆ ತಮ್ಮ ಸೌಂದರ್ಯದ ಮೇಲೆ ವಿಶೇಷವಾದ ಕಾಳಜಿಯಿರುತ್ತದೆ. ವಯಸ್ಸಿನ ಮಾನದಂಡವಿಲ್ಲದೆ ಈಗೀಗ ಪ್ರತಿಯೊಬ್ಬ ಮಹಿಳೆಯೂ ಬ್ಯೂಟಿಪಾರ್ಲರ್ ನತ್ತ ಮುಖ ಮಾಡುತ್ತಾಳೆ. ಎಷ್ಟೇ ಪ್ರಾಯವಾದರೂ ಕೂಡಾ ಯಂಗ್ ಆಗಿ ಕಾಣಲು ಹವಣಿಸುತ್ತಿರುತ್ತ...

ಡಿಜಿಟಲ್ ಪಾವತಿ ವೇಗವರ್ಧನೆ ಜತೆಗೆ ಸುರಕ್ಷೆಯೂ ಹೆಚ್ಚಲಿ

ಜೂನ್ ೧೭ ಲೇಖನ ೬೧ ವೀಕ್ಷಣೆ

ಕೊಡು-ಕೊಳ್ಳುವ ವ್ಯವಹಾರದಲ್ಲಿ ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ಉಂಟು ಮಾಡಿರುವ ಯೂನಿಫೈಡ್ ಪೇಮೆಂಟ್ ಇಂಟ‌ಫೇಸ್-ಯುಪಿಐ ಸೋಮವಾರದಿಂದ ಇನ್ನಷ್ಟು ವೇಗವಾಗಿದೆ. ಇದಕ್ಕೆ ಮುನ್ನ ೩೦ ಸೆಕೆಂಡ್‌ಗಳಷ್ಟು ಅವಧಿ ತೆಗೆದುಕ...

ನೇರಳೆ ಹಣ್ಣು ದೇಹಕ್ಕೆ ಎಷ್ಟು ಅಗತ್ಯ?

ಜೂನ್ ೧೬ ಲೇಖನ ೮೧ ವೀಕ್ಷಣೆ

ಈಗ ನೇರಳೆ ಹಣ್ಣಿನ ಸೀಸನ್. ಮಧುಮೇಹಿಗಳಿಗೆ ಬಹಳ ಉತ್ತಮ ಎಂಬ ಲೇಬಲ್ ಹಚ್ಚಿಕೊಂಡು ಗಲ್ಲಿ ಗಲ್ಲಿಗಳಲ್ಲಿ ಮಾರುವವರಿಗೇನೂ ಕಡಿಮೆ ಇಲ್ಲ. ನೇರಳೆ ಹಣ್ಣು ನಿಜಕ್ಕೂ ಉತ್ತಮ ಪೌಷ್ಟಿಕಾಂಶ ಹೊಂದಿರುವ ಹಣ್ಣು ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗಂತೂ ಅದರ...

ಬೀದಿಯ ಬದುಕು

ಜೂನ್ ೧೬ ಪುಸ್ತಕ ವಿಮರ್ಶೆ ೫೮ ವೀಕ್ಷಣೆ

`ಬೀದಿಯ ಬದುಕು’ ಜಯರಾಮ ಹೆಗಡೆ ಅವರ ಜೀವನ ಕಥನ. ಸುಮಾರು ಇಪ್ಪತ್ತು ವರ್ಷಗಳ ಹಿಂದಿನಿಂದಲೂ ತೊಡಗಿಕೊಂಡ ಈ ಬರಹ ಗಜಗರ್ಭವೇ ಆಗಿದ್ದಂತೂ ಸತ್ಯದ ಸಂಗತಿ. ಜಯರಾಮ ಹೆಗಡೆ ಅವರ ಹಿನ್ನೆಲೆ ಅವರ ಜೀವನದಲ್ಲಾದ ಆಗು ಹೋಗುಗಳು ಅವರ ಊರು ಕೇರಿ ಅಲ್ಲಿಯ ಜನ ಹೀ...

‘ಸಂಪದ’ ನಗೆಬುಗ್ಗೆ - ಭಾಗ ೧೨೫

ಜೂನ್ ೧೪ ಲೇಖನ ೧೨೧ ವೀಕ್ಷಣೆ

ರೋಮ್ಯಾಂಟಿಕ್ ನೀನು ರೊಮ್ಯಾಂಟಿಕ್ ಆಗಬೇಕು ಮಗಾ ಅಂತ ಡಾಕ್ಟರ್ ಗಾಂಪ ಯಾವಾಗಲೂ ಗೆಳೆಯ ಸೂರಿಗೆ ಹೇಳ್ತಾ ಇದ್ದ. ಆದರೆ ರೊಮ್ಯಾಂಟಿಕ್ ಆಗಿ ಬಿಹೇವ್ ಮಾಡುವುದು ಸೂರಿಯ ಜಾಯಮಾನಕ್ಕೆ ಬರುತ್ತಲೇ ಇರಲಿಲ್ಲ. ಅದಕ್ಕೆ "ನನ್ನ ಡಾಕ್ಟರ್ ಶಾಪ್‌ಗೆ ಬರೀ ಹುಡು...

ನಶೆಯ ವಿಷಜಾಲಕ್ಕೆ ಇದು ಪುರಾವೆ

ಜೂನ್ ೧೪ ಲೇಖನ ೭೫ ವೀಕ್ಷಣೆ

ಮಾದಕ ವಸ್ತುಗಳ ಮಾರಾಟಜಾಲವು ನಾಡಿನ ಉದ್ದಗಲಕ್ಕೂ ಹಬ್ಬಿರುವ ಕುರಿತಾಗಿ ಹಲವಾರು ಬಾರಿ ಬರೆಯಲಾಗಿದೆ. ನಶೆಯ ಗೀಳಿಗೆ ಸಿಲುಕಿ ಜನರು, ಅದರಲ್ಲೂ ವಿಶೇಷವಾಗಿ ಯುವಜನರು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿರುವುದರ ಬಗ್ಗೆ ಸೂಚ್ಯವಾಗಿ ಎಚ್ಚರಿಸ...

ಮಕ್ಕಳಿಗೆ ರಜೆಯ ಓದು (ಭಾಗ ೯) - ಚಾರ್ಲಿ ಮತ್ತು ಚಾಕಲೇಟ್ ಫ್ಯಾಕ್ಟರಿ

ಜೂನ್ ೧೩ ಲೇಖನ ೧೦೪ ವೀಕ್ಷಣೆ

ಚಾರ್ಲಿ ಮತ್ತು ಚಾಕಲೇಟ್ ಫ್ಯಾಕ್ಟರಿ(Charlie and The Chocolate Factory) ಚಾರ್ಲಿ ಬಕೆಟ್ ಎನ್ನುವ ಪುಟ್ಟ ಹುಡುಗನ ಒಂದು ಚಾಕಲೇಟ್ ಫ್ಯಾಕ್ಟರಿಯ ಪ್ರವಾಸವು ಆತನ ಜೀವನವನ್ನೇ ಬದಲಾಯಿಸಿದ ಕಥೆಯಿದು. ಒಳ್ಳೆಯತನಕ್ಕೆ ಯಾವತ್ತೂ ಬೆಲೆ ಇದೆ ಎನ್ನು...

ಅಹ್ಮದಾಬಾದ್‌ ವಿಮಾನ ದುರಂತ : ಸುರಕ್ಷೆಗಿರಲಿ ಜಾಗತಿಕ ಆದ್ಯತೆ

ಜೂನ್ ೧೩ ಲೇಖನ ೫೩ ವೀಕ್ಷಣೆ

ಗುರುವಾರ ಅಪರಾಹ್ನ ಅಹ್ಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತ ಹೃದಯ ವಿದ್ರಾವಕ ಮತ್ತು ತೀರಾ ಆಘಾತಕಾರಿ ಘಟನೆ. ಈ ದುರ್ಘಟನೆ ದೇಶ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಜನರಲ್ಲಿ ದಿಗ್ಧಮೆ ಮೂಡಿಸಿದ್ದೇ ಅಲ್ಲದೆ ಆತಂಕಕ್ಕೀಡು ಮಾಡಿದೆ. ವಿಮಾನ ನಿಲ...