ಸೂರ್ಯೋದಯ
ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಲೇಖಕಿಯಾಗಿರುವ ರತ್ನಾ ಕೆ ಭಟ್ ಅವರು ‘ಸೂರ್ಯೋದಯ’ ಎನ್ನುವ ನೂತನ ಕೃತಿಯನ್ನು ಹೊರತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತೀ ದಿನ ಬರೆಯುತ್ತಿದ್ದ ಸುವಿಚಾರಗಳನ್ನು ಸಂಗ್ರಹಿಸಿ ಈ ಅಮೂಲ್ಯವಾದ ಸಂಕಲನವನ್ನು ಮಾಡಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Ashwin Rao K P
ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಲೇಖಕಿಯಾಗಿರುವ ರತ್ನಾ ಕೆ ಭಟ್ ಅವರು ‘ಸೂರ್ಯೋದಯ’ ಎನ್ನುವ ನೂತನ ಕೃತಿಯನ್ನು ಹೊರತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತೀ ದಿನ ಬರೆಯುತ್ತಿದ್ದ ಸುವಿಚಾರಗಳನ್ನು ಸಂಗ್ರಹಿಸಿ ಈ ಅಮೂಲ್ಯವಾದ ಸಂಕಲನವನ್ನು ಮಾಡಿ...
ಒಂಟೆ ಬೇಕಾ? ಒಬ್ಬ ಅರಬನೊಂದಿಗೆ ಸೂರಿ ಬರಿಗಾಲಿನಲ್ಲಿ ಮರುಭೂಮಿಯ ಮೇಲೆ ಹೋಗುತ್ತಿದ್ದ. ಅರಬ್ಬಿ ‘ಕುಳಿತುಕೊಳ್ಳಲು ಒಂಟೆ ಬೇಕಾ?’ ಕೇಳಿದ. ಅವನು ಬೇಡವೆಂದ. ಅರಬ್ಬಿಗೆ ಕೋಪ ಬಂತು. ಒಂಟೆಯಿಂದ ಕೆಳಗಿಳಿದು ಸೂರಿಗೆ ಹೊಡೆಯಲು ಹೋದ. ಅವನು ಅರಬ್ಬಿಯ ಕೈ...
ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶ ‘ಇನ್ ವೆಸ್ಟ್ ಕರ್ನಾಟಕ’ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ೧೦.೨೭ ಲಕ್ಷ ಕೋಟಿ ರೂ. ಹೂಡಿಕೆಗೆ ಸಂಬಂಧಿಸಿದ ಒಡಂಬಡಿಕೆಗಳು ಆಗಿರುವುದು ರಾಜ್ಯದ ಕೈಗಾರಿಕಾ ಅಬಿವೃದ್ಧಿ ದೃಷ್ಟ...
ಮಧ್ಯ ಪರ್ಷಿಯಾ ದೇಶದಲ್ಲಿ ಖಾಝ್ವಿನ್ ಎಂಬ ಹೆಸರಿನ ಒಂದು ಪಟ್ಟಣವಿದೆ. ಅಲ್ಲಿ ಕುಸ್ತಿ ಪಟುಗಳಿಗೆ ಹಚ್ಚೆ ಹಾಕಿಸಿಕೊಳ್ಳುವುದು ಕಡ್ಡಾಯ. ಒಂದು ದಿನ ಒಬ್ಬ ಮನುಷ್ಯ, ಖಾಝ್ವಿನ್ ನ ಸಾರ್ವಜನಿಕ ಸ್ನಾನ ಗೃಹದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬನ ಬಳಿಗೆ ಬಂ...
‘ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ವಾರೆನೋಟ ಎನ್ನುವ ಅಂಕಣ ಬರೆಯುತ್ತಿದ್ದ ದೀಕ್ಷಿತ್ ನಾಯರ್ ಎನ್ನುವ ಚಿಗುರು ಮೀಸೆಯ ಹುಡುಗನ ಸಾಧನೆ ದೊಡ್ದದು. ಬರೆದ ಬರಹಗಳನ್ನು ಒಟ್ಟುಗೂಡಿಸಿ ‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?’ ಎನ್ನುವ ಕೃತಿಯನ್ನು...
ಬಹಳಷ್ಟು ಮಂದಿಗೆ ಪ್ರವಾಸ ಮಾಡಬೇಕು, ಹೊಸ ಹೊಸ ಸ್ಥಳಗಳನ್ನು ನೋಡಬೇಕು, ಅಲ್ಲಿಯ ವಿಶೇಷತೆಗಳನ್ನು ಅರಿಯಬೇಕು ಎಂಬೆಲ್ಲಾ ಆಸೆ ಇರುತ್ತದೆ. ಆದರೆ ಪ್ರವಾಸ ಮಾಡಲು ಬಸ್ ಅಥವಾ ಕಾರಿನಲ್ಲಿ ಕುಳಿತ ಕೆಲವೇ ನಿಮಿಷಗಳಲ್ಲಿ ವಾಂತಿ ಬಂದು ಬಿಡುತ್ತದೆ ಅಥವಾ ಬ...
ಪ್ರಧಾನಿ ನರೇಂದ್ರ ಮೋದಿಯವರ ಫ್ರಾನ್ಸ್ ಭೇಟಿಯು ಉಭಯ ದೇಶಗಳ ನಡುವೆ ಕೃತಕ ಬುದ್ಧಿಮತ್ತೆ (ಎಐ) ಯ ತಂತ್ರಜ್ಞಾನ ವಿಸ್ತರಣೆಯಲ್ಲಿ ಮತ್ತು ರಕ್ಷಣಾ ಸಹಕಾರದಲ್ಲಿ ಮಹತ್ವದ ಅಧ್ಯಾಯವೊಂದನ್ನು ತೆರೆದಿದೆ. ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಮತ್ತು ನರೇಂದ...
ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ನಾವು ಕವಿ ಎನ್ ವಿಷಕಂಠರಾವ್ ಅವರ ಅಪರೂಪದ ಕವನವನ್ನು ಆರಿಸಿದ್ದೇವೆ. ವಿಷಕಂಠರಾವ್ ಕುರಿತಾಗಿ ಎಲ್ಲೂ ಮಾಹಿತಿಗಳು ಸಿಗುತ್ತಿಲ್ಲ. ಅವರ ಈ ಲಾವಣಿಯು ಮೈಸೂರಿನಲ್ಲಿ ೧೯೩೯ರಲ್ಲಿ ಪ್ರಕಟವಾದ ‘ಕಾಂಗ್ರೆಸ್ ವಿಶೇಷ...
ಲೇಖಕ ಮಂಜುನಾಥ್ ಚಾಂದ್ ಅವರ ‘ಕಾಡ ಸೆರಗಿನ ಸೂಡಿ’ ಕಾದಂಬರಿಯು 1930ರ ದಶಕದ ಭಾರತ ಸ್ವಾತಂತ್ರ್ಯ ಹೋರಾಟವನ್ನು ಹಿನ್ನೆಲೆಯಾಗಿರಿಸಿಕೊಂಡು ರಚಿಸಿದ ತ್ಯಾಗ ಮತ್ತು ಬಲಿದಾನದ ಕಥನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಲೇಖಕ ಜಗದೀಶ್ ಕೊಪ್ಪ ಅವರು...
ಸೂರ್ಯಾಸ್ತದ ಬಳಿಕ ಮಹಿಳಾ ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪೊಂದನ್ನು ನೀಡಿದೆ. ಸಂಜೆಯ ಬಳಿಕ ಮಹಿಳೆಯರನ್ನು ಬಂಧಿಸುವಂತಿಲ್ಲ ಎಂದು ನ್ಯಾಯಾಲಯ ಈ ಹಿಂದೆ ನಿರ್ದೇಶನ ನೀಡಿತ್ತೇ ವಿನಃ ಯಾವುದೇ ಆದೇಶ ನೀ...
ಮಳೆ ಬರುತ್ತದೆ, ಭೂಮಿ ಒದ್ದೆಯಾಗಿ ನೀರು ಉಳಿಯುತ್ತದೆ ಎಂದು ನಾವು ಬೇಕಾಬಿಟ್ಟಿ ನೀರಿನ ಉಪಯೋಗ ಮಾಡುತ್ತಿದ್ದರೆ, ಒಂದೆಡೆ ಮಳೆ ಕೈಕೊಡುತ್ತದೆ, ಕುಡಿಯುವ ನೀರಿಗೇ ಬರವಾಗುತ್ತದೆ. ಇತೀಚಿನ ವರ್ಷಗಳಲ್ಲಿ ದೇಶದಲ್ಲೇ ಅತೀ ಕಡಿಮೆ (ಸರಾಸರಿ) ಮಳೆಯಾಗಿರು...
‘ಪಿಟ್ಕಾಯಣ’ ಈ ಕೃತಿಯು ಬಹು ಆಯಾಮಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಹಾಗೆಂದು ಅದು ಓದುಗರನ್ನು ಪರೀಕ್ಷಿಸುತ್ತದೆ ಎಂದೇನೂ ಅಲ್ಲ. ಬದಲಾಗಿ ಆಯಾ ವಯಸ್ಕರಿಗೆ ತಕ್ಕಂತೆ ಆಸಕ್ತಿಯಿಂದ ಸಲೀಸಾಗಿ ಓದಿಸಿಕೊಳ್ಳುತ್ತದೆ. ಈ ಕೃತಿಯ ಲೇಖನಗಳ ತಲೆಬರಹ ಓದು...