ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಇಂಥ ವಿಕೃತಿಗೆ ಕೊನೆಯೆಂದು?

ಜನ ೨೫ ಲೇಖನ ೬೮ ವೀಕ್ಷಣೆ

ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮಾಜಿ ಸೈನಿಕನೊಬ್ಬ ತನ್ನ ಪತ್ನಿಯನ್ನು ಕೊಂದು ತುಂಡಾಗಿ ಕತ್ತರಿಸಿ, ಕುಕ್ಕರ್ ನಲ್ಲಿ ಬೇಯಿಸಿ ಬಳಿಕ ಕೆರೆಗೆ ಎಸೆದಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಿಂದ ವರದಿಯಾಗಿದೆ. ಪತ್ನಿ ಕಾಣೆಯಾಗಿದ್ದಾಳೆಂದು ಈಗ...

‘ಝಿರೋ ಫಿಗರ್’ ಎಂಬ ಹುಚ್ಚು ಕುದುರೆಯ ಹಿಂದೆ…

ಜನ ೨೪ ಲೇಖನ ೮೦ ವೀಕ್ಷಣೆ

ಈಗಿನ ಯುವ ಜನಾಂಗಕ್ಕೆ ಹೆಚ್ಚಾಗಿ ಹದಿಹರೆಯದ ಹುಡುಗಿಯರಿಗೆ ತಮ್ಮ ಫಿಗರ್ ಬಗ್ಗೆ ವಿಪರೀತ ಕಾಳಜಿ. ಅದಕ್ಕಾಗಿ ಸರಿಯಾದ ಸಮಯಕ್ಕೆ ಪೌಷ್ಟಿಕವಾದ ಆಹಾರವನ್ನೂ ಸೇವಿಸದೇ, ತಮಗೆ ಬೊಜ್ಜು ಬಾರದೇ ಇರಲಿ ಎಂದು ವಿಪರೀತ ಎನಿಸುವಷ್ಟು ಡಯಟ್ ಮತ್ತು ವ್ಯಾಯಾಮ ಮ...

ಅನ್ ಬಾಕ್ಸಿಂಗ್ ಬೆಂಗಳೂರು

ಜನ ೨೪ ಪುಸ್ತಕ ವಿಮರ್ಶೆ ೮೮ ವೀಕ್ಷಣೆ

ಬಹುವೇಗದಲ್ಲಿ ಬೆಳೆಯುತ್ತಿರುವ ನಗರ ಎಂದೇ ಹೆಸರಾದ ಬೆಂಗಳೂರು ಬಗ್ಗೆ ಮಾಲಿನಿ ಗೋಯಲ್ ಹಾಗೂ ಪ್ರಶಾಂತ್ ಪ್ರಕಾಶ್ ಅವರು ಆಂಗ್ಲಭಾಷೆಯಲ್ಲಿ ಬರೆದ ‘ಅನ್ ಬಾಕ್ಸಿಂಗ್ ಬೆಂಗಳೂರು’ ಎನ್ನುವ ಕೃತಿಯು ಅದೇ ಹೆಸರಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಖ್ಯಾ...

ಪರಾಗದಾನಿಗಳನ್ನು ಉಳಿಸೋಣ ಬನ್ನಿ…! (ಭಾಗ ೨)

ಜನ ೨೩ ಲೇಖನ ೭೭ ವೀಕ್ಷಣೆ

ಅದಾದ ತರುವಾಯ ಎಪ್ರೀಲ್ ತಿಂಗಳಿಗೆ ಜೇನಿನ ದೊಡ್ದ ಕೊಯಿಲು. ವಾರಕ್ಕೊಮ್ಮೆ ೧೫ ದಿನಕ್ಕೊಮ್ಮೆ ಹತ್ತನಾಜೆ ತನಕವೂ ಜೇನು ತೆಗೆಯುತ್ತಿದ್ದೆವು. ಸುಮಾರು ೧೦ ಲೀಟರಿಗೂ ಹೆಚ್ಚು ಹಿಡಿಯುವ ಪಾತ್ರೆ. ಅದರ ತುಂಬಾ ಜೇನು. ಜೇನು ಪೆಟ್ಟಿಗೆಯ ಸಮೀಪ ಹೋಗುವಾಗಲೇ...

ಬೆದರಿಕೆ ರಾಜತಾಂತ್ರಿಕತೆ ಬೇಡ

ಜನ ೨೩ ಲೇಖನ ೫೩ ವೀಕ್ಷಣೆ

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ೨ನೇ ಇನ್ನಿಂಗ್ಸ್ ಜಗತ್ತಿನ ರಾಷ್ಟ್ರಗಳನ್ನು ಬಿಸಿ ಚರ್ಚೆಗಳ ಕಾವಲಿ ಮೇಲೆ ಕೂರಿಸಿದೆ. ಅಮೇರಿಕವೇ ಮೊದಲು, ಅಮೆರಿಕನ್ನರನ್ನು ಶ್ರೀಮಂತವಾಗಿಸುವ ಅವರ ಶಪಥಗಳೆಲ್ಲವೂ ಇತರೆ ರಾಷ್ಟ್ರಗಳನ್ನು ತನ್ನ ಬೆ...

ಬಿಡುಗಡೆಯ ಹಾಡುಗಳು (ಭಾಗ ೧೮) - ತಿಪ್ಪಯ್ಯ ಮಾಸ್ತರ್

ಜನ ೨೨ ಲೇಖನ ೯೧ ವೀಕ್ಷಣೆ

ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ನಾವು ತಿಪ್ಪಯ್ಯ ಮಾಸ್ತರ್ ಎನ್ನುವ ಕವಿಯ ಕವನವೊಂದನ್ನು ಆರಿಸಿ ಪ್ರಕಟ ಮಾಡಲಿದ್ದೇವೆ. ಮುದವೀಡು ಕೃಷ್ಣ ರಾಯರ ಹಾಗೂ ತಿಪ್ಪಯ್ಯ ಮಾಸ್ತರರ ಕವನಗಳಲ್ಲಿ ಸ್ವಲ್ಪ ಮಟ್ಟಿಗೆ ಸಾಮ್ಯತೆ ಇರುವುದರಿಂದ ಬಹಳಷ್ಟು ಕಡೆ...

ಮುಂಜಾವಿನ ರತ್ನಗಳು

ಜನ ೨೨ ಪುಸ್ತಕ ವಿಮರ್ಶೆ ೪೭ ವೀಕ್ಷಣೆ

ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಲೇಖಕಿಯಾಗಿರುವ ರತ್ನಾ ಕೆ ಭಟ್ ಅವರು ‘ಮುಂಜಾವಿನ ರತ್ನಗಳು’ ಎನ್ನುವ ನೂತನ ಕೃತಿಯನ್ನು ಹೊರತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತೀ ದಿನ ಬರೆಯುತ್ತಿದ್ದ ನುಡಿಗಳನ್ನು ಸಂಗ್ರಹಿಸಿ ಈ ಅಮೂಲ್ಯವಾದ ಸಂಕಲನವನ್ನು...

ಗೋಹತ್ಯೆ, ಗೋಹಿಂಸೆ ನಿಲ್ಲಿಸಿ

ಜನ ೨೧ ಲೇಖನ ೪೯ ವೀಕ್ಷಣೆ

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲು ಕೊಚ್ಚಿದ ಘಟನೆ ಜನಮಾನಸದಿಂದ ಮರೆಯಾಗುವ ಮುನ್ನವೇ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಮತ್ತೊಂದು ಘನಘೋರ ಘಟನೆ ನಡೆದಿದೆ. ದುಷ್ಕರ್ಮಿಗಳು ಗರ್ಭಿಣಿ ಹಸುವೊಂದರ ತಲೆ ಮತು ಕಾಲು ಕ...

ಪರಾಗದಾನಿಗಳನ್ನು ಉಳಿಸೋಣ ಬನ್ನಿ…! (ಭಾಗ ೧)

ಜನ ೨೦ ಲೇಖನ ೮೨ ವೀಕ್ಷಣೆ

ಹೂವಿನ ಮೂಲಕ ಕಾಯಿ ಕಚ್ಚಿ ಬೀಜವಾಗಿ ಸಸ್ಯ ಸಂಪತ್ತು ನೂರ್ಮಡಿಸಲು ಬೇಕಾಗಿರುವುದು ಪರಾಗದಾನಿಗಳ ಕೃಪೆ. ಅವುಗಳಿಲ್ಲದ ಇಲ್ಲದ ಪ್ರಪಂಚ ಶೂನ್ಯ. ಈಗ ಕೆಲವೆಡೆ ಪರಾಗದಾನಿಗಳು ಕಡಿಮೆಯಾಗಿವೆ. ಕೆಲವು ಕಡೆ ಇವೆ ಎನ್ನುತ್ತಾರೆ. ಪರಾಗದಾನಿಗಳು ಕಡಿಮೆಯಾದವೋ...

ಮಳೆ ಕುಡಿವ ನಗರ

ಜನ ೨೦ ಪುಸ್ತಕ ವಿಮರ್ಶೆ ೪೫ ವೀಕ್ಷಣೆ

ತಮಿಳು ಭಾಷೆಯ ಖ್ಯಾತ ಕವಿ ಸೀನು ರಾಮಸಾಮಿಯವರ ಆಯ್ದ ಕವನಗಳನ್ನು ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಮಲರ್ ವಿಳಿ ಕೆ. ಮಧುಮಿತ. ಇವರ ಈ ಕವನ ಸಂಕಲನಕ್ಕೆ ಡಾ. ಶೀಲಾದೇವಿ ಎಸ್ ಮಳೀಮಠ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದ...

‘ಸಂಪದ’ ನಗೆಬುಗ್ಗೆ - ಭಾಗ ೧೦೪

ಜನ ೧೮ ಲೇಖನ ೧೩೩ ವೀಕ್ಷಣೆ

ಸ್ವಂತ ತಮ್ಮ ! ಊರಲ್ಲಿ ಎಲೆಕ್ಷನ್ ಭರಾಟೆ ಜೋರಾಗಿಯೇ ಇತ್ತು. ಎಲ್ಲ ಕಡೆ ಪ್ರಚಾರದ ಹವಾ. ಸೂರಿ ಕೂಡಾ ಎಲೆಕ್ಷನ್ ನಲ್ಲಿ ಬಿಸಿಯಾಗಿದ್ದ. ಒಂದು ದಿನ ಬೆಳಿಗ್ಗೆ ಹೀಗೇ ತಮ್ಮ ಪಕ್ಷದ ಕಾರ್ಯಕರ್ತರೊಡನೆ ಊರಲ್ಲಿ ತಿರುಗಾಡುತ್ತಿದ್ದಾಗ ಅಲ್ಲಿಗೆ ಮಾರಿ ಬಂ...

ಬ್ಯಾಂಕ್ ಹಣ ಲೂಟಿ : ಭದ್ರತಾ ವ್ಯವಸ್ಥೆಗೆ ಎಚ್ಚರಿಕೆಯ ಗಂಟೆ

ಜನ ೧೮ ಲೇಖನ ೬೪ ವೀಕ್ಷಣೆ

ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿ ಐ) ಶಾಖೆಯಿಂದ ಹಣ ಒಯ್ದು ವಾಹನಕ್ಕೆ ತುಂಬುತ್ತಿದ್ದಾಗ ಗುಂಡಿನ ದಾಳಿ ನಡೆಸಿ, ಒಬ್ಬನನ್ನು ಹತ್ಯೆಗೈದು ಲಕ್ಷಾಂತರ ರೂ. ಹಣದ ಸಮೇತ ಇಬ್ಬರು ಪರಾರಿಯಾಗಿರುವ ಘಟನೆ ಬೀದರ್ ಮಾತ್ರವೇ ಅಲ್ಲ, ರಾಜ್ಯವನ್ನೇ ಬೆಚ್ಚಿ ಬ...