ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಚಳಿಗಾಲದಲ್ಲಿ ಚರ್ಮದ ಸಮಸ್ಯೆಯೇ?

ಜನ ೧೭ ಲೇಖನ ೪೭ ವೀಕ್ಷಣೆ

ಚಳಿಗಾಲ ಪ್ರಾರಂಭವಾದೊಡನೆಯೇ ಹಲವಾರು ಸಮಸ್ಯೆಗಳು ಧುತ್ತನೆ ಎದ್ದು ನಮ್ಮ ಮುಂದೆ ಬರುತ್ತವೆ. ಕೆಮ್ಮು, ದಮ್ಮು, ಶೀತ, ಗಂಟು ನೋವು, ಚರ್ಮ ಒಡೆಯುವುದು, ಹಿಮ್ಮಡಿ ಒಡೆದು ರಕ್ತ ಸ್ರಾವ ಹೀಗೆ ಹತ್ತು ಹಲವು ಸಮಸ್ಯೆಗಳು ಕಾಣ ತೊಡಗುತ್ತವೆ. ಇದರಲ್ಲಿ ಪ್...

ಸಂಗತ

ಜನ ೧೭ ಪುಸ್ತಕ ವಿಮರ್ಶೆ ೪೫ ವೀಕ್ಷಣೆ

“ಸಾಮಾನ್ಯವಾಗಿ ಸಂಸ್ಕೃತ ವಿದ್ವಾಂಸರು ಸಂಸ್ಕೃತ ಲೇಖಕರೂ ಆದಲ್ಲಿ ಇತರ ಭಾಷೆಗಳ ಬಗೆಗೆ ಅದೊಂದು ಬಗೆಯಾದ ಉದಾಸೀನತೆಯಿರುವುದೆಂಬುದು ಲೋಕದಲ್ಲಿ ಪ್ರಚುರವಾದ ಪ್ರಥೆ. ಕೆಲಮಟ್ಟಿಗೆ ಅಪಪ್ರಥೆಯೂ ಹೌದು. ಒಂದು ವೇಳೆ ಅವರು ಸಂಸ್ಕೃತೇತರ ಭಾಷೆಗಳಲ್ಲಿ -ವಿ...

ಕುಶಲ ರಾಜತಾಂತ್ರಿಕ ನಡೆ

ಜನ ೧೬ ಲೇಖನ ೮೫ ವೀಕ್ಷಣೆ

ಕೆಲದಿನಗಳ ಹಿಂದೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿಯವರು ಅಫಘಾನಿಸ್ತಾನದ ತಾಲಿಬಾನ್ ಸರಕಾರದ ವಿದೇಶಾಂಗ ಸಚಿವರ ಜತೆ ದುಬೈಯಲ್ಲಿ ಮಾತುಕತೆ ನಡೆಸಿದರೆಂಬ ಸುದ್ದಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಕಟಿಸಿತು. ಇದು ಅಫಘಾನಿ...

ಬಿಡುಗಡೆಯ ಹಾಡುಗಳು (ಭಾಗ ೧೭) - ಅನಾಮಿಕ ಕವಿಗಳು

ಜನ ೧೫ ಲೇಖನ ೮೩ ವೀಕ್ಷಣೆ

ಬಿಡುಗಡೆಯ ಹಾಡುಗಳು ಕೃತಿಯಲ್ಲಿ ಬಹಳಷ್ಟು ಅನಾಮಿಕ, ಅಜ್ಞಾತ ಕವಿಗಳ ಕವನಗಳು ಇವೆ. ಈ ವಾರ ಅಂತಹ ಎರಡು ಕವಿಗಳ ಕವನಗಳನ್ನು ಆಯ್ದು ಪ್ರಕಟ ಮಾಡಿದ್ದೇವೆ. ಏಕೆ ಧರಿಸುವೆ ಸಾಕು ಬಿಡು ಪರದೇಶಿ ಜನರಾ ವಸ್ತ್ರವಾ (‘ಮೇರಾ ಮೌಲಾ ಬುಲಾ’ ಎಂಬಂತೆ) ಮಾತೆ ಭಾ...

ಗಂಡಸಾಗಿ ಕವಿತೆ ಬರೆಯುವುದು ಸುಲಭ

ಜನ ೧೫ ಪುಸ್ತಕ ವಿಮರ್ಶೆ ೪೩ ವೀಕ್ಷಣೆ

‘ಗಂಡಸಾಗಿ ಕವಿತೆ ಬರೆಯುವುದು ಸುಲಭ’ ಎನ್ನುವ ವಿಲಕ್ಷಣ ಶೀರ್ಷಿಕೆಯ ಕವನ ಸಂಕಲನನ್ನು ರಚಿಸಿದ್ದಾರೆ ಟಿ ಪಿ ಉಮೇಶ್. ಇವರ ಕವಿತೆಗಳಿಗೆ ಸ್ಪೂರ್ತಿ (?!) ಯಾಗಿರುವ ಅವರ ಪತ್ನಿ ಟಿ ಬಿ ಅನಿತಾ ಉಮೇಶ್ ಈ ಕವಿತಾ ಸಂಕಲನಕ್ಕೆ ಬೆನ್ನುಡಿ ಬರೆದಿದ್ದಾರೆ....

ಮಹಾ ಕುಂಭಮೇಳ ಎಂಬ ಆಧ್ಯಾತ್ಮಿಕ ಬೆರಗು !

ಜನ ೧೪ ಲೇಖನ ೭೦ ವೀಕ್ಷಣೆ

ಭಾರತದ ಆಧ್ಯಾತ್ಮಿಕ ಪರಂಪರೆಯ ಮುಕುಟಪ್ರಾಯವಾಗಿರುವ ಮಹಾ ಕುಂಭಮೇಳಕ್ಕೆ ಜನವರಿ ೧೩, ೨೦೨೫ರಂದು ಚಾಲನೆ ಸಿಕ್ಕಿದೆ. ಪುಷ್ಯ ಪೂರ್ಣಿಮೆಯಂದು ಪ್ರಾರಂಭವಾದ ಈ ‘ಮಹಾಭಕುತಿಯ ಮಜ್ಜನ’ ಸಮಾರಂಭವು ಇನ್ನೂ ೪೫ ದಿನಗಳ ಕಾಲ ನಡೆಯಲಿದೆ. ಉತ್ತರ ಪ್ರದೇಶದ ಪ್ರಯ...

ಬಾಂಗ್ಲಾದಿಂದ ಗಡಿ ತಕರಾರು : ಮುಂದುವರಿದ ಮಿತ್ರದ್ರೋಹ

ಜನ ೧೪ ಲೇಖನ ೪೦ ವೀಕ್ಷಣೆ

ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ನಿಲುವು ಈಗ ಹೊಸ ಆಯಾಮ ಪಡೆದುಕೊಂಡಿದೆ. ಬಾಂಗ್ಲಾದಲ್ಲಿ ಹಿಂದೂ ಸಮುದಾಯದವರನ್ನು ಗುರಿಯಾಗಿಸಿ ದಾಳಿ, ದೌರ್ಜನ್ಯಗಳು ಇನ್ನೂ ಮುಂದುವರಿದಿದ್ದರೆ, ಈ ಹಿಂದಿನ ಸರಕಾರ ಭಾರತದೊಂದಿಗೆ ಮಾಡಿಕೊಂಡಿದ್ದರ ಹಲವು ದ್ವಿಪಕ್ಷ...

ಬೆಳೆಗಳ ದೊಡ್ದ ಶತ್ರು ಹಿಟ್ಟು ತಿಗಣೆ

ಜನ ೧೩ ಲೇಖನ ೬೪ ವೀಕ್ಷಣೆ

ಬಿಳಿ ಮೈಬಣ್ಣದ ಹಿಟ್ಟಿನಂತೆ ಅಂಟುವ ಕೀಟ ಬಹುತೇಕ ಸಸ್ಯಗಳಲ್ಲಿ ರಸ ಹೀರುವ ಕೀಟವಾಗಿ ಬೆಳೆಗಳಿಗೆ ತೊಂದರೆ ಮಾಡುತ್ತದೆ. ತರಕಾರಿಗಳಾದ ಅಲಸಂಡೆ, ಬೆಂಡೆ, ಬದನೆ ಬೆಳೆಗಳು, ಹೂವಿನ ಗಿಡಗಳಾದ ದಾಸವಾಳ, ಗುಲಾಬಿ, ತೋಟಗಾರಿಕಾ ಬೆಳೆಗಳಾದ ಮಾವು,ಪಪ್ಪಾಯ, ಮ...

ಕಲಾಮ್ ಕಮಾಲ್

ಜನ ೧೩ ಪುಸ್ತಕ ವಿಮರ್ಶೆ ೩೫ ವೀಕ್ಷಣೆ

‘ಕಲಾಮ್ ಕಮಲ್’ ಕೃತಿಯು ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಅವರ ಕಾರ್ಯದರ್ಶಿ ಪಿ.ಎಂ. ನಾಯರ್ ಅವರು ಡಾ. ಕಲಾಂ ಕುರಿತು ಹಂಚಿಕೊಂಡ ಅಭಿಪ್ರಾಯಗಳ ಕೃತಿಯನ್ನು ಲೇಖಕ ವಿಶ್ವೇಶ್ವರ ಭಟ್ ಅವರು ಅನುವಾದಿಸಿದ ಕೃತಿ. ಇಲ್ಲಿಯ ಬರಹಗಳು ತುಂಬಾ ಆತ್ಮೀಯವಾಗಿವೆ....

‘ಸಂಪದ’ ನಗೆಬುಗ್ಗೆ - ಭಾಗ ೧೦೩

ಜನ ೧೧ ಲೇಖನ ೧೦೯ ವೀಕ್ಷಣೆ

ಮನೆಕೆಲಸ ಸೂರಿ ಒಂದು ಸಂಜೆ ಆಫೀಸಿನಿಂದ ಮನೆಗೆ ಬಂದಾಗ ಹೊರಗೆ ಅಂಗಳದಲ್ಲಿ ಕಸದ ರಾಶಿ ಬಿದ್ದಿತ್ತು. ರಂಗೋಲಿ ಇರಲಿ, ಹೊಸಿಲನ್ನೂ ತೊಳೆದಿರಲಿಲ್ಲ. ಎಲ್ಲಾ ಧೂಳುಮಯ. ಮನೆಯೊಳಗೆ ಅಡಿಯಿಡುತ್ತಿದ್ದಂತೆ ಸೂರಿಗೆ ಮಕ್ಕಳು ಆಡುವ ಸದ್ದು ಕೇಳಿಸಿ ಆ ಕಡೆ ತಿ...

ಆಶಾ ಕಾರ್ಯಕರ್ತೆಯರಲ್ಲಿ ಆಶಾವಾದ

ಜನ ೧೧ ಲೇಖನ ೪೨ ವೀಕ್ಷಣೆ

ಕಳೆದ ಎಂಟು ವರ್ಷಗಳಿಂದ ಒಂದೇ ಬೇಡಿಕೆ ಇಟ್ಟುಕೊಂಡು ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕೊನೆಗೂ ಒಂದು ಹಂತದ ಜಯ ಸಿಕ್ಕಿದೆ. ಹತ್ತು ಸಾವಿರ ರೂಪಾಯಿ ಮಾಸಿಕ ಗೌರವ ಧನ ನಿಗದಿ ಸೇರಿದಂತೆ ಆಶಾ ಸಂಘಟನೆಯ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು...

೨೦೨೪ರ ಸಂಪದ ಟಾಪ್ - ೧೦

ಜನ ೧೦ ಲೇಖನ ೪೯ ವೀಕ್ಷಣೆ

ಕಳೆದ ಸುಮಾರು ಎರಡು ದಶಕಗಳಿಂದ ‘ಸಂಪದ’ ಜಾಲತಾಣವು ಸಾವಿರಾರು ಬರಹಗಳಿಗೆ ವೇದಿಕೆಯಾಗಿದೆ. ಮೊಬೈಲ್, ವಾಟ್ಸಾಪ್, ಫೇಸ್ಬುಕ್, ಟ್ವಿಟರ್ (ಎಕ್ಸ್), ಇನ್ಸ್ಟಾಗ್ರಾಂ ಹೀಗೆ ಹತ್ತು ಹಲವಾರು ಸಾಮಾಜಿಕ ಜಾಲತಾಣಗಳು ಇಲ್ಲದೇ ಇರುವ ಸಮಯದಲ್ಲಿ ಹುಟ್ಟಿಕೊಂಡ...