ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Shreekar
S

Shreekar

೨೪ ಲೇಖನಗಳು ೫೬,೭೪೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಪಂ| ಸಂಜೀವ್‌ ಚಿಮ್ಮಲಗಿ - ಕಿರು ಪರಿಚಯ

ಫೆಬ್ರ ೦೪ ಬ್ಲಾಗ್ ೮೬ ವೀಕ್ಷಣೆ

ಪಂ| ಸಂಜೀವ್‌ ಚಿಮ್ಮಲಗಿ - ಕಿರು ಪರಿಚಯ ಮೊನ್ನೆ ಮಧ್ಯಪ್ರದೇಶದ ಇಂದೋರಿನಿಂದ ನೆಂಟರಾದ ಡಾ| ವ್ಯವಹಾರೆಯವರು ಫೋನಾಯಿಸಿದ್ದರು. ಅವರಲ್ಲಿಗೆ ಯಾರೋ ಚಿಮ್ಮಲಗಿಯಂತೆ, ಕನ್ನಡದವರಂತೆ, ಭಾಗ್ಯಲಕ್ಶ್ಮಿ ಬಾರಮ್ಮಾ ಎಂದು ಹಾಡಿದರಂತೆ,ತುಂಬಾ ಚೆನ್ನಾಗಿತ್ತು...

ನಿಜವಾದ ಭವಿಷ್ಯವಾಣಿಗಳು

ಅಕ್ಟೋ ೨೩ ಬ್ಲಾಗ್ ೧೨೨ ವೀಕ್ಷಣೆ

ಒಕ್ಟೋಬರ್ 9ರ ವಿಜಯವಾಣಿಯಲ್ಲಿ ಪ್ರೊ। ಪ್ರೇಮಶೇಖರ್ ಅವರು ತಮ್ಮ ಜಗದಗಲ ಅಂಕಣದಲ್ಲಿ "ಇತಿಹಾಸದ ಬೇರಿಲ್ಲದ ವರ್ತಮಾನ ಸೀಳು ಕನ್ನಡಿ" ಎಂಬ ಬರಹದಲ್ಲಿ ಭವಿಷ್ಯವಾಣಿಗಳ ಬಗ್ಗೆ ಬರೆದಿದ್ದಾರೆ. ಹರಿದ್ವಾರದ ಆಚಾರ್ಯ ರಾಮತೀರ್ಥರು 1983-84 ರಲ್ಲಿ ಹೇಳಿದ...

ಪುರಾತನರ ಪುರಾಣಗಳಲ್ಲಿ ಬಲಾತ್ಕಾರ ಕೃತ್ಯಗಳ ವೈಭವೀಕರಣ

ಜನ ೧೪ ಬ್ಲಾಗ್ ೯೬ ವೀಕ್ಷಣೆ

RSS ಪ್ರಮುಖ ಮೋ. ಭಾಗವತರು ಅಪ್ಪಣೆ ಕೊಡಿಸಿದ್ದಾರೆ:- "ಬಲಾತ್ಕಾರದ ಘಟನೆಗಳು ಪಶ್ಚಿಮೀ ಪ್ರಭಾವದ ಇಂಡಿಯಾದಲ್ಲಿ ನಡೆಯುತ್ತವೆ ಹೊರತು ಪುರಾತನ ಸಂಸ್ಕ್ರತಿ ಇನ್ನೂ ಉಳಿದಿರುವ ಭಾರತದಲ್ಲಲ್ಲ." ಈ ಹೇಳಿಕೆ ಎಷ್ಟರ ಮಟ್ಟಿಗೆ ಸರಿ ಎಂದು ನೋಡೋಣ. ಹಿಂದೂ...

ಕನ್ನಡೇತರರಿಂದ ಕನ್ನಡದ ಬೆಳವಣಿಗೆಗೆ ಕಾಣಿಕೆ !

ಫೆಬ್ರ ೦೬ ಬ್ಲಾಗ್ ೬೮ ವೀಕ್ಷಣೆ

ಇಂಗ್ಲೀಶ್ ಭಾಷೆಯನ್ನು ಬ್ರಿಟಿಷರಿಗಿಂತ ಹೆಚ್ಚಾಗಿ ಅಮೆರಿಕನ್ನರೇ ಬೆಳೆಸಿ, ಅಂತರರಾಷ್ಟ್ರೀಯ ಭಾಷೆಯನ್ನಾಗಿ ಮಾಡಿದ್ದು ಎನ್ನಬಹುದು. ಹಾಗೆಯೇ, ಕನ್ನಡ ಸಾಹಿತ್ಯಕ್ಕೆ ಕೂಡ ಕನ್ನಡೇತರರ ಕೊಡುಗೆ ಸಾಕಷ್ಟಿರುವುದು ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಮೊ...

ಯುದ್ಧ ಗೆದ್ದ ಬುದ್ಧಿವಂತಿಕೆ - ಪ್ರೇಮಶೇಖರರ ಲೇಖನದಿಂದ ಆಯ್ದದ್ದು.

ಜನ ೧೯ ಬ್ಲಾಗ್ ೬೭ ವೀಕ್ಷಣೆ

ಐದಾರು ಸಾವಿರ ವರ್ಷಗಳ ಹಿಂದಿನ ಕತೆ. ಪ್ರೇಮಶೇಖರರ ಬ್ಲಾಗಿನಿಂದ ಎತ್ತಿಕೊಂಡದ್ದು. ಈಜಿಪ್ಷಿಯನ್ನರು ಮತ್ತು ಸುಮೇರಿಯನ್ನರ ನಡುವೆ ಸಿನಾಯ್ ಪರ್ಯಾಯದ್ವೀಪದ ಹತೋಟಿಗಾಗಿನ ಕಾದಾಟ ಸಾಮಾನ್ಯವಾಗಿತ್ತು. ಆದರೆ ಎರಡೂ ಸೇನೆಗಳ ನಡುವಿನ ಸೈನಿಕ ಸಂಖ್ಯೆ ಮತ್...

ತುಳಸೀ ವನ - ಬ್ಲಾಗ್ ತಾಣ

ಡಿಸೆಂ ೨೯ ಲೇಖನ ೨,೧೦೫ ವೀಕ್ಷಣೆ

ಬೋರೆಹಣ್ಣಿನ ಮೇಲಿನ ಬರಹವೊಂದನ್ನು ಸಂಪದದಲ್ಲಿ ಓದುತ್ತಿದ್ದಾಗ ಶಬರಿಯ ಕತೆ ನೆನಪಾಗಿ, ಕಾದಿರುವಳು ಶಬರಿ ಪದ್ಯಕ್ಕಾಗಿ ಗೂಗಲಿಸಿದಾಗ ಕಂಡದ್ದು ತುಳಸೀವನವೆಂಬ ಸುಂದರ ಜಾಲ ತಾಣ. ಕ್ರಿಸ್ಮಸ್ ಮಾಸದ ಮೇಲೊಂದು ಸುಂದರ ಕವನವಿದೆ. ಹಾಗೆಯೇ, ಕಚಗುಳಿ ಇಡುವ...

ಆಧುನಿಕ ಆಮೆ-ಮೊಲಗಳ ಪಂದ್ಯಗಳ ಕತೆ

ಡಿಸೆಂ ೨೫ ಬ್ಲಾಗ್ ೮೭ ವೀಕ್ಷಣೆ

ಪ್ರಿಯ ಸಂಪದ್ಮಿತ್ರ ಶ್ರೀಧರ್ ಬಂಡ್ರಿಯವರ ನರಿ-ಕರಡಿಯ ಕತೆ ಓದಿ ಒಂದು ಹಳೆಯ ಇ-ಮೆಯಿಲ್ ಕತೆ ನೆನಪಾಯಿತು. ಆಮೆ, ಮೊಲಗಳ ಪಂದ್ಯದ ಈಸೋಪನ ನೀತಿಕತೆ ನಮಗೆಲ್ಲ ತಿಳಿದದ್ದೇ ಆಗಿದೆ. ___LINK_OPEN_href="http://en.wikipedia.org/wiki/The_Tort...

ವಾಕ್ ಸಿದ್ಧಿ ಸಾಧಿಸಬೇಕೆ? ಇಲ್ಲಿದೆ ಸಾಧನೋಪಾಯ

ಡಿಸೆಂ ೧೬ ಲೇಖನ ೨,೬೭೫ ವೀಕ್ಷಣೆ

ವಾಕ್ ಸಿದ್ಧಿ ಅಂದರೆ ನಮ್ಮ ಬಾಯಿಂದ ನುಡಿದದ್ದೆಲ್ಲವೂ ನಿಜವೇ ಆಗುವುದು. ಅಷ್ಟಾಂಗ ಯೋಗದಲ್ಲಿ ಒಂದು ಮುಖ್ಯ ಭಾಗವೆಂದರೆ ಸದಾ ಸತ್ಯವನ್ನು ನುಡಿಯುವುದು. ಸ್ವಾಮಿ ರಾಮರು ತಮ್ಮ Lectures on Yoga ಎಂಬ ಅಪರೂಪದ ಪುಸ್ತಕದಲ್ಲಿ ಹೀಗೆಂದಿದ್ದಾರೆ: "ಯಾ...

ಔಷಧಿಗಳ ಬೆಲೆಗಳಿಂದ ಬಳಲಿದ್ದೀರಾ?

ಡಿಸೆಂ ೧೧ ಲೇಖನ ೧,೦೯೬ ವೀಕ್ಷಣೆ

ಮೊನ್ನೆ ಪ್ರಸಿದ್ಧ ವೈದ್ಯೆಯೊಬ್ಬರು ಬರೆದುಕೊಟ್ಟ ಗುಳಿಗೆ ಖರೀದಿಸಿ ಸುಸ್ತಾದೆ. ೧೦ರ ಒಂದು ಪಟ್ಟಿಗೆ ೬೦ ರೂಪಾಯಿ - ಫ್ರೆಂಚ್ ಕಂಪೆನಿ ಸಾನೋಫಿ-ಅವೆನ್ ಟಿಸ್ ನ ತಯಾರಿಕೆ. ಮನೆಗೆ ಬಂದು ಅಂತರ್ಜಾಲದಲ್ಲಿ ನೋಡಿದಾಗ ಅದೇ ಗುಳಿಗೆ ಕೆಡಿಲಾ ಕಂಪೆನಿಯವರ...

ತಮಿಳುನಾಡು ಸರಕಾರ ಶಾಲಾ ಮಕ್ಕಳಿಗೆ ಲ್ಯಾಪ್ ಟಾಪ್ ಪುಕ್ಕಟೆ ಹಂಚಿದರೆ ಆಗುವ ಲಾಭ ಯಾರಿಗೆ?

ಡಿಸೆಂ ೦೯ ಬ್ಲಾಗ್ ೬೩ ವೀಕ್ಷಣೆ

ತಮಿಳು ನಾಡಿನ ಮುಖ್ಯಮಂತ್ರಿ ಜಯಲಲಿತಾರವರು ಶಾಲಾ ಮಕ್ಕಳಿಗೆ ೬೮ ಲಕ್ಷ ಲ್ಯಾಪ್ ಟಾಪ್ ಗಳನ್ನು ಮುಂದಿನ ಐದು ವರ್ಷಗಳಲ್ಲಿ ಹಂಚುವ ಯೋಜನೆ ಹಾಕಿಕೊಂಡಿದ್ದಾರೆ. ಖರ್ಚು ಕೇವಲ ೧೦,೨೦೦ ಕೋಟಿ ಮಾತ್ರ. ಎಷ್ಟು ಒಳ್ಳೆಯ ಉದ್ದೇಶ ಎಂದು ನೀವು, ನಾವು ಅಂದುಕೊ...

ಭೂತೋಚ್ಚಾಟನೆ Vs . ಭೂತಾರಾಧನೆ

ಡಿಸೆಂ ೦೭ ಬ್ಲಾಗ್ ೭೮ ವೀಕ್ಷಣೆ

ಸಂಪದದಲ್ಲಿ ನಡೆದ ಇತ್ತೀಚೆಗಿನ ಕಹಿ ಕಮೆಂಟೊಂದರ ಉಚ್ಚಾಟನೆ ಈ ಬರಹಕ್ಕೆ ಪ್ರೇರೇಪಣೆ. ದಕ್ಷಿಣ ಕನ್ನಡ ಜಿಲ್ಲೆಯೊಂದನ್ನು ಬಿಟ್ಟು ರಾಜ್ಯದ ಉಳಿದ ಭಾಗಗಳಲ್ಲಿ ಭೂತೋಚ್ಚಾಟನೆ, ಬರೆ ಎಳೆಯುವುದು, ದೆವ್ವ ಮೈಮೇಲೆ ಬಂದವರನ್ನು ಹಿಂಸಿಸುವುದು, ಇತ್ಯಾದಿ ಸ...

ತಮಿಳು ಕುಳಂಬು ಮರಾಟಿ ರಾಜನಿಂದ ಸಾಂಬಾರ್ ಆದ ಕತೆ

ಆಗಸ್ಟ್ ೩೦ ಪುಟ ೮೩ ವೀಕ್ಷಣೆ

ಹದಿನೆಂಟನೇ ಶತಮಾನದಲ್ಲಿ ತಂಜಾವೂರಿನ ರಾಜನಾಗಿದ್ದ ಮರಾಟಾ ಕುಲದ ಶಾಹುಜಿ ಮಹಾರಾಜನಿಗೆ ಊಟಕ್ಕೆ ಆಮ್ಟಿ ಅಂದರೆ ಬಹಳ ಇಷ್ಟ. ಕೊಂಕಣ ಪ್ರದೇಶದಿಂದ ಆಮದಿಸಿದ ಕೋಕಂ ಆಮ್ಟಿಯ ವಿಶಿಷ್ಟ ರುಚಿಗೆ ಕಾರಣ. ಒಮ್ಮೆ ಈ ಕೋಕಂನ ದಾಸ್ತಾನು ಮುಗಿದಾಗ ಸ್ವತಹ ಪಾಕಶಾ...