ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Shreekar
S

Shreekar

೨೪ ಲೇಖನಗಳು ೫೬,೭೪೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಬಾನ್ನೋಟ vs ದೂರದರ್ಶನ

ಮಾರ್ಚ್ ೨೪ ಚರ್ಚಾವೇದಿಕೆ ೫,೮೭೨ ವೀಕ್ಷಣೆ

ಬಾನ್ನೋಟ vs ದೂರದರ್ಶನ ಬಾನ್ನೋಟ - ಚಾಲ್ತಿಯಲ್ಲಿರುವ ಸಂಸ್ಕೃತದ ದೂರದರ್ಶನದ ಬದಲಿಗೆ ಬಳಸಬಹುದಾದ ಹೊಚ್ಚ ಹೊಸ ಕನ್ನಡ ಪದ!!!ಕಂಡುಹುಡುಕಿದವರು: ನೀಲಗ್ರೀವ http://rand-rambler.blogspot.com/2010/02/blog-post.html(ಬ್ಲಾಗ್ ಬರಹ: "ನಿನ್...

ಮಾನವನ ನಿಜ ವಿಕಾಸ ಎತ್ತ ಸಾಗಿದೆ?? - ಡಾ| ಜ್ಞಾನ ದೇವರ ಪ್ರಶ್ನೆ

ಮಾರ್ಚ್ ೦೯ ಚರ್ಚಾವೇದಿಕೆ ೭,೭೦೯ ವೀಕ್ಷಣೆ

ಹಿರಿಯ ಸಂಪದಿಗ ಡಾ| ಜ್ಞಾನ ದೇವರ ಈ ಪ್ರಶ್ನೆ ಸಮಯೋಚಿತವಾಗಿದೆ ಹಾಗೂ ಆರೋಗ್ಯಕರ ಚರ್ಚೆಗೆ ಅರ್ಹವಾಗಿದೆ. ಯುನಿಕ್ಸುಪ್ರಿಯವರ "ವಿಕಾಸಕ್ಕೆ ನಾನಾ ಕವಲುಗಳು" ಎಂಬ ಚಿಂತನಾರ್ಹ ಬರಹದಲ್ಲಿ ದೇವರು ಕೇಳಿದ ಪ್ರಶ್ನೆ ಇದು. ಮೂಲ ಬರಹ ಜೈವಿಕ ವಿಕಾಸದ ಕುರಿ...

"ಸ್ವಘಟ್ಟಿಯು ಭಾವಹೀನ ಎರಡನೇ ದರ್ಜೆಯ ಲೇವಡಿಯ ಸರಕೇ?"

ಡಿಸೆಂ ೨೦ ಚರ್ಚಾವೇದಿಕೆ ೬,೭೬೬ ವೀಕ್ಷಣೆ

ಸಂಪದಿಗರಲ್ಲನೇಕರಿಗೆ ಗೊತ್ತಿರಲಾರದ ಒಂದು ಸಣ್ಣ ಸಂಗತಿ: - ನಗೆಸಾಮ್ರಾಟರ ನಿಜವಾದ ಐಡೆನ್ಟಿಟಿ ಏನು? ಅಪ್ರತಿಮ ಪ್ರತಿಭಾವಂತ, ಎಳೆಯ ವಯಸ್ಸಿನ, ಸುಪ್ರೀತರೇ ನಗೆಸಾಮ್ರಾಟರೇ , ಅಥವಾ ಇವರಿಬ್ಬರೂ ಅವಳಿಜವಳಿಗಳೇ , ಅಥವಾ................ ಘನ ಗಂಭೀರ...

ವೈದ್ಯೋ ನಾರಾಯಣೋ ಹರಿಃ |

ನವೆಂ ೦೮ ಪುಟ ೪೦ ವೀಕ್ಷಣೆ

ಮನೋವೈದ್ಯ( psychiatrist), ಮನಃಶಾಸ್ತ್ರಜ್ಞ (clinical psychologist), ಮಾರ್ಗದರ್ಶಿ (psychiatric counsellor) ಈ 3 ಶಬ್ದಗಳ ನಡುವಿನ ವ್ಯತ್ಯಾಸವನ್ನು ಅರಿತಿರುವುದು ಮುಖ್ಯ; ಕಾರಣ: ನಮ್ಮ ತೊಂದರೆಗಳಿಗೆ ಯಾವ ವರ್ಗದವರನ್ನು ನೋಡಬೇಕು ಎಂ...

ಐಐಎಂ, ಐಐಟಿ ಇವುಗಳ ಖ್ಯಾತಿಗೆ ಕಾರಣಗಳೇನು?

ಮೇ ೦೩ ಚರ್ಚಾವೇದಿಕೆ ೨,೧೨೨ ವೀಕ್ಷಣೆ

ಭಾರತದ ಅತೀ ಶ್ರೇಷ್ಠ, ಉಚ್ಚ ಶಿಕ್ಷಣದ ದೇಗುಲಗಳೆಂದು ಕರೆಯಲ್ಪಡುವ IIM, IIT ಇವುಗಳ ಖ್ಯಾತಿಗೆ ಕಾರಣಗಳೇನು? ಅವುಗಳಲ್ಲಿರುವ ಪ್ರೊಫೆಸರ್ ಗಳೇ, ಅಲ್ಲಿನ ಸಿಲೆಬಸ್ಸೇ, ಅಥವಾ ಅಲ್ಲಿನ infrastructureರೇ, ಏನೀ ಗುಟ್ಟು?

ಹೀಗೆರಡು ಬಲಾತ್ಕಾರದ ಕತೆಗಳು - ಹುಡುಗರ ಮೇಲೆ ಹುಡುಗಿಯರಿಂದ.

ಮೇ ೦೩ ಬ್ಲಾಗ್ ೧೪,೦೩೮ ವೀಕ್ಷಣೆ

ಅವಿನಾಶ ಕಾಮತರ ಬರಹದಿಂದ ಸ್ಪೂರ್ತಿ ಪಡೆದು ನಾನು ಓದಿದ, ಕೇಳಿದ ಎರಡು ಕತೆಗಳನ್ನು ಹೇಳುತ್ತೇನೆ. ಘಟನೆ ೧. ಸುಮಾರು ೨೦-೨೫ ವರುಷ ಹಿಂದಿನ ಕತೆ.

ಪಾಪವೆಂದರೇನು?

ಮಾರ್ಚ್ ೨೬ ಚರ್ಚಾವೇದಿಕೆ ೧,೭೭೨ ವೀಕ್ಷಣೆ

ಪಾಪವೆಂದರೇನು? ಜಿ.ಪಿ. ರಾಜರತ್ನಂರ ಯಾವುದೋ ಒಂದು ಹಳೆಯ ಹೊತ್ತಿಗೆ ಯೊಂದರಲ್ಲಿನ ಯಾವುದೋ ಬರಹದಲ್ಲಿ ಓದಿದ ನೆನಪು: "ಯಾವ ಕೆಲಸ ಮಾಡುವುದರಿಂದ ಮುಂದೊಮ್ಮೆ ನಮಗೆ ಪಶ್ಚಾತ್ತಾಪ ವಾಗಬಹುದೋ ಅದುವೇ ಪಾಪ." Sin is any act which might make you...

ಇಸ್ಲಾಂ ಏಕೆ ಬಡ್ಡಿ ವ್ಯವಹಾರವನ್ನು ನಿಷೇದಿಸಿದೆ?

ಮಾರ್ಚ್ ೨೬ ಚರ್ಚಾವೇದಿಕೆ ೬,೭೭೩ ವೀಕ್ಷಣೆ

ನನ್ನ ನೆಚ್ಚಿನ ಸಂಪದಿಗ ವಿಕಟಕವಿಯವರ ಇತ್ತೀಚಿನ ಕವನದ ಒಂದು ಸಾಲು ("ಗಳಿಸಿದಾ ಹಣ ಕೂಡಿ ಇಟ್ಟೆನು ಫೈನಾನ್ಸೊಂದರಲಿ| ಮುಳುಗಿ ಹೋಯಿತು ಎಲ್ಲ ಹಣ") ನನಗೆ ಇಸ್ಲಾಂ ಧರ್ಮದಲ್ಲಿನ ಬಡ್ಡಿಹಣದ ಬಗೆಗಿನ ಕಟ್ಟಳೆಯನ್ನು ನೆನಪಿಸಿತು. ಪವಿತ್ರ ಖುರಾನ್ ಬಡ್ಡ...

ನೂರು ವರ್ಷ ಹಿಂದೆ ಸೂಳೆಕೆರೆ ಹೀಗಿತ್ತು.

ಮಾರ್ಚ್ ೧೦ ಬ್ಲಾಗ್ ೧,೮೧೮ ವೀಕ್ಷಣೆ

ನೂರು ವರ್ಷಗಳ ಹಿಂದಿನ ಸೂಳೆಕೆರೆಯ ಚಿತ್ರಕ್ಕಾಗಿ ಇಲ್ಲಿ ನೋಡಿ. http://www.indianaturewatch.net/displayimage.php?id=7060 ಬ್ರಿಟಿಷ್ ಲೈಬ್ರರಿಯ ಚಿತ್ರಕ್ಕೆ ಅನುಮತಿ ಪಡೆಯದಿರುವದರಿಂದ ಕೊಂಡಿಯನ್ನಷ್ಟೇ ಕೊಡಲಾಗಿದೆ. ಇದರ ಚರಿತ್ರೆ ಇಲ್...

ಮಹಿಳಾ ದಿನಾಚರಣೆಯ ವಿಶೇಷ: woman ಪವಾರ್ ಜಾದೂ.

ಮಾರ್ಚ್ ೦೭ ಬ್ಲಾಗ್ ೧,೭೧೬ ವೀಕ್ಷಣೆ

ನೂರು ವರುಷ ಹಿಂದಿನ ಮಹಿಳಾಮಣಿ ಮನೋರಮೆ ತನ್ನ ಸರಸ ಸಲ್ಲಾಪಗಳಿಂದ ತನ್ನ ನಲ್ಲ ಮಹಾಕವಿ ಮುದ್ದಣನ ಮನ ಒಲಿಸಿದಳು. ಪದ್ಯಂ ವದ್ಯಂ ಗದ್ಯಂ ಹೃದ್ಯಂ ಎಂದು ಅವನಿಗೆ ಹೇಳಿ ಅವನ ಮೇರುಕೃತಿಯಾದ ಶ್ರೀ ರಾಮಾಶ್ವಮೇಧವನ್ನು ಗದ್ಯರೂಪದಲ್ಲಿ ಬರೆಸಿದಳು.

ಒಂದು ಖಾಸ್ ಅನಿಸಿಕೆ - ಸಿಟ್ಟಿಗೇಳದೆ, ಸಿಟ್ಟಿಗೆಬ್ಬಿಸದೇ ಬರೆಯುವ ಬಗ್ಗೆ

ಮಾರ್ಚ್ ೦೭ ಬ್ಲಾಗ್ ೧,೪೫೦ ವೀಕ್ಷಣೆ

ಯಾವುದೇ ವಿಷಯವನ್ನು ಸಮಾಧಾನಚಿತ್ತದಿಂದ, ಸಿಟ್ಟಿಗೇಳದೆ ಕೇಳುವ (ಅಥವಾ ಸಂಪದ ದಲ್ಲಿ ಬರುವ ಬರಹ, ಪ್ರತಿಕ್ರಿಯೆಗಳ ಮಟ್ಟಿಗೆ ಹೇಳುವದಾದರೆ 'ಓದುವ ಅಥವಾ ಬರೆಯುವ ') ಸಾಮರ್ಥ್ಯವುಳ್ಳವರೇ ನಿಜವಾದ ವಿದ್ಯಾವಂತರು. (ಅಮೆರಿಕದ ಕವಿ ರಾಬರ್ಟ್ ಫ್ರಾಸ್ಟ್...

ಸಿಟ್ಟು ಬಂದಾಗ ದನಿ ಎತ್ತರವಾಗುವುದೇಕೆ?

ಮಾರ್ಚ್ ೦೫ ಪುಟ ೪೨ ವೀಕ್ಷಣೆ

ಇವೊತ್ತಿನ ಮೆಯ್ಲಲ್ಲಿ ಬಂದ ಒಂದು ಕತೆ. ಸಂತಗುರುವೊಬ್ಬ ತನ್ನ ಶಿಷ್ಯರನ್ನು ಕೇಳುತ್ತಾನೆ: "ಸಿಟ್ಟು ಬಂದಾಗ ನಾವೇಕೆ ದನಿ ಎತ್ತರಿಸಿ ಕರ್ಕಶವಾಗಿ ಮಾತಾಡುತ್ತೇವೆ?" ಸ್ವಲ್ಪ ಆಲೋಚನೆಯ ಬಳಿಕ ಶಿಷ್ಯರು ಹೇಳುತ್ತಾರೆ:"ಏಕೆಂದರೆ ಸಿಟ್ಟು ನಮ್ಮ ಶಾಂತಚಿತ...