ಬಾಲಸುಬ್ರಹ್ಮಣ್ಯ .ಕೆ.ಎಸ.[balusmiles].
nimmolagobba balu
ಕೈಮರದ ಹಾದಿ !! ಕಾನನದ ಮಡಿಲಲ್ಲಿ ಹೀಗೂ ಉಂಟೆ !!!
___LINK_OPEN_ href="http://1.bp.blogspot.com/_v1QXJ8RY4AE/TRfZ0YHCEpI/AAAAAAAALLU/k0q4Tez0jew/s1600/01230034.JPG"___ ___LINK_OPEN_ href="http://3.bp.blogspot.com/_v1QXJ8RY4AE/TRfcfXIvgtI/AAAAAAAALLc/_...
ಇತ್ತ ಕರ್ನಾಟಕ! ಅತ್ತ ಕೇರಳ!! ಎರಡು ರಾಜ್ಯಗಳನಡುವೆ ತೇಲುತ್ತಾ ನಾವು !!!ಡಿ.ಬಿ. ಕುಪ್ಪೆ ಮಹಿಮೆ !!!
ಬಾಲು ಬನ್ನಿ ಡಿ.ಬಿ. ಕುಪ್ಪೆಗೆ ಹೋಗಬೇಕಂತೆ ಅಂತಾ ವೇಣು ಕರೆದಾಗನೆನಪಿನ ಲೋಕದಿಂದ ಜಾರಿ ವಾಸ್ತವಕ್ಕೆ ಬಂದೆ " ಬಳ್ಳೆ" ಕ್ಯಾಂಪ್ ಬಿಟ್ಟು ಡಿ.ಬಿ.ಕುಪ್ಪೆ ಯಲ್ಲಿರುವ ಐ.ಬಿ.ಯಲ್ಲಿ ಸಾಮಾನ್ಯ ವಾಗಿ ನಮಗೆ ವಾಸ್ತವ್ಯಕ್ಕೆ ನೀಡಲಾಗುತ್ತದೆ.ಹೊರಡಲು ನಮ್...
" ಬಳ್ಳೆ" ದರ್ಶನ ಮಾಡೋಣ ಬನ್ನಿ !! ಕಾನನದ ನಡುವೆ ವನ್ಯ ಜೀವಿಗಳ ಮಾಯಾಲೋಕ !!!!
___LINK_OPEN_ href="http://4.bp.blogspot.com/_v1QXJ8RY4AE/TOu5HJ3RZdI/AAAAAAAAKqc/YHgY5DkFfkM/s1600/000027-3.JPG"___ ___LINK_OPEN_ href="http://3.bp.blogspot.com/_v1QXJ8RY4AE/TOu4x2cytiI/AAAAAAAAKqU/K...
ಕಾನನದ ದೇವಿಯ ಮಡಿಲಿಗೆ ಮೊದಲ ಹೆಜ್ಜೆ !! ಬಳ್ಳೆ ಮಾಡಿದ ಮೋಡಿ!!!ಹುಲಿರಾಯನ ದರ್ಶನ !!!
___LINK_OPEN_ href="http://2.bp.blogspot.com/_v1QXJ8RY4AE/TNl6MnWF2KI/AAAAAAAAKmc/EvGApc3yVTg/s1600/SANY0199.JPG"___ ಕಾಡಿನ ಸೆಳೆತ ಒಬ್ಬೊಬ್ಬರಿಗೆ ಒಂದೊಂದು ಅನುಭವ ನೀಡುತ್ತದೆ . ನನ್ನ ಎರಡನೇ ಕಂತನ್ನು ಸಹೋದರಿಬಿ.ಸೌಮ್...
ಕಾನನದ ಮಡಿಲಲ್ಲಿ ಕಬಿನಿಯ ಸೆರಗಲ್ಲಿ ನೆನಪಿನ ಬುತ್ತಿ !!!
ಬಹಳ ದಿನಗಳಿಂದ ಈ ಪೋಸ್ಟ್ ಪ್ರಕಟಿಸಬೇಕೆಂಬ ಆಸೆ ಇತ್ತು ಕಬಿನಿಯ ಮಡಿಲ ಕಾಕನ ಕೋಟೆ ಅರಣ್ಯ ದಲ್ಲಿನ ಚಿತ್ರಗಳು ಪದೇ ಪದೇ ಕಾಡಿ ಈ ಕಾಡಿನ ಅನುಭವಗಳನ್ನು ನಿಮ್ಮ ಮುಂದೆ ಇಡಲು ಪ್ರೇರೇಪಿಸಿ ಇಂದು ಅದು ನನಸಾಗಿದೆ. ನಮ್ಮ ಮನೆ ದೇವರ ಸನ್ನಿಧಿಗೆ ತೆರಳುವ...
ಮುಂಜಾನೆ ವಾಕಿಂಗ್ ನ ಈ ಪರಿ !!! ನಾಕಂಡ ಹಾಸ್ಯ ಲೋಕ !!! ಇವ್ರೂ ಯಾಕಿಂಗೆ ವ್ಯಾಕಿಂಗ್ ಮಾಡ್ತಾರೆ !!!
ಈಗೀಗ ಯಾಕೋ ಆರೋಗ್ಯದ ಕಡೆ ಗಮನ ಹರಿಸಬೇಕೂ ಅಂತಾ ನನ್ನ ಗೆಳೆಯ ವಾಕಿಂಗ್ ಶುರುಮಾಡಿದ್ದಾನೆ.ನಾನೇನು ಕಡಿಮೆ ಇಲ್ಲ ಬಿಡಿ. ಬೆಳಗಿನ ಜಾವ ಎದ್ದು ಮನೆಯ ಹತ್ತಿರ ವಿರುವ ಕುಕ್ಕರಹಳ್ಳಿ ಕೆರೆ ಸುತ್ತ ಒಂದು ಸುತ್ತು ಹಾಕಿ ಅಲ್ಲೇ ಸಿಗುವ ಹರ್ಬಲ್ ಜೂಸು ಕುಡ...
ರಂಗೈಯ್ಯನ ಲಡ್ಡೂ ಪರ್ಸಾದ ಪುರಾಣ !!!! ಚಿತ್ರವಿಲ್ಲದ ಈ ಕಥೆ.
ನಮ್ಮ ಕಚೇರಿಯಲ್ಲಿ ರಂಗಯ್ಯ ಅಂತಾ ಒಬ್ಬ ಗ್ರೂಪ್ '' ಡಿ'' ನೌಕರ ಇದ್ದ.ಗಿಡ್ಡನೆಯ ಇವನು ,ಒಳ್ಳೆಯ ಕೆಲಸ ಗಾರ ಕೆಲವರು ಇವನನ್ನು ಗುಳ್ಳೆ ನರಿ ಅಂತಾ ಕರೀತಿದ್ರು.ಆದರೂ ಇವನು ಒಮ್ಮೊಮ್ಮೆ ಇದ್ದಕ್ಕಿದಂತೆ ಎರಡು ,ಮೂರು ದಿನಗಳು ಪತ್ತೆ ಇರುತ್ತಿರಲಿಲ್ಲ...
ಬನ್ನಿ ನಮ್ಮೂರ ನಾವು ನೋಡೋಣ! ನಮಗೆಷ್ಟು ಗೊತ್ತು ನಮ್ಮ ಊರ ಬಗ್ಗೆ ?
ನಮಸ್ಕಾರ ಬನ್ನಿ ನಮ್ಮೂರ ನೋಡೋಣ! ಅಂತ ಯಾರದ್ರು ಹೇಳಿದ್ರೆ ನಾವು ಹೇಳೋದೇನು? ಏನ್ರೀ ! ನಾನು ಇಲ್ಲೇ ಹುಟ್ಟಿ ಬೆಳೆದು ವಾಸವಾಗಿದ್ದೇನೆ ನನಗೆ ನಮ್ಮೂರು ನೋಡು ಅಂತ ಹೇಳ್ತಿರ! ಸ್ವಲ್ಪ ಯೋಚಿಸಿ ನಮ್ಮ ಊರಿನ ಸುತ್ತ ಮುತ್ತ ನಾವು ಏನೇನು ನೋಡಿದ್ದೇವೆ?...