ಗೂಗಲ್ ಬಜ್ ಗೊಂದು ವಿದಾಯ ಹೇಳಿಬಿಡಿ.
ಬಹಳ ವರ್ಷಗಳಿಂದ ಅಂತರ್ಜಾಲ ಲೋಕದಲ್ಲಿ ನಿನ್ನ ಲೀಲೆ ತೋರಿದ್ದೆ. ನಿನ್ನ ಅಂಗಳದಲ್ಲಿ ಚಂದದ ಮಾತುಗಳ ವಿನಿಮಯವಾಗಿತ್ತು, ಹೊಸ ಸ್ನೇಹಿತರು ಸಿಕ್ಕಿದ್ದರು.ಅಂದದ ಚಿತ್ರಗಳಿಗೆ ಶಭಾಶ್ ಎನ್ನಲು ಪರಿಚಯವೇ ಬೇಕಿರಲಿಲ್ಲ.. ಜಗಳ ಗಳಲ್ಲೂ ಸ್ನೇಹ ಕಂಡವರಿದ್ದರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
nimmolagobba balu
ಬಹಳ ವರ್ಷಗಳಿಂದ ಅಂತರ್ಜಾಲ ಲೋಕದಲ್ಲಿ ನಿನ್ನ ಲೀಲೆ ತೋರಿದ್ದೆ. ನಿನ್ನ ಅಂಗಳದಲ್ಲಿ ಚಂದದ ಮಾತುಗಳ ವಿನಿಮಯವಾಗಿತ್ತು, ಹೊಸ ಸ್ನೇಹಿತರು ಸಿಕ್ಕಿದ್ದರು.ಅಂದದ ಚಿತ್ರಗಳಿಗೆ ಶಭಾಶ್ ಎನ್ನಲು ಪರಿಚಯವೇ ಬೇಕಿರಲಿಲ್ಲ.. ಜಗಳ ಗಳಲ್ಲೂ ಸ್ನೇಹ ಕಂಡವರಿದ್ದರ...
ಕೇಳ್ರಪ್ಪೋ ಕೇಳ್ರೀ ನಾಳೆಯಿಂದ ಗಂಗಾವತಿಯಲ್ಲಿ ಕನ್ನಡ ಸಾಹಿತ್ಯ ಜಾತ್ರೆ !!!!!!ಕನ್ನಡ ಸಾಹಿತ್ಯ ಹಬ್ಬಕ್ಕೆ ಜೈ ಎನ್ನೋಣ. ಆದ್ರೆ ವಿಚಿತ್ರ ಗೊತ್ತಾ ಕನ್ನಡ ಸಾಹಿತ್ಯ ಪರಿಷತ್ ಗೆ ಆಧುನಿಕ ಯುಗದಲ್ಲಿ ಕನ್ನಡ ಭಾಷೆ ಬಗ್ಗೆ ಸುಮಾರು ೬೦೦೦ ಬ್ಲಾಗ್ ಗಳು...
ನ್ಯಾಯವೇದೆವರು ಚಿತ್ರದ ಆಕಾಶವೇ ಬೀಳಲಿ ಮೇಲೆ ಹಾಡು ಕೇಳುತ್ತಿದ್ದೆ .ಅರೆ ತಾಳು ಈ ಹಾಡನ್ನು ಯೂ ಟ್ಯೂಬ್ ನಲ್ಲಿ ನೋಡೋಣ ಅಂತ ಅಲ್ಲಿಗೆ ಹೋದೆ.ಆಶ್ಚರ್ಯ ಕಾದಿತ್ತು!!! ತೆಲುಗಿನ ನಿರ್ದೇಶಕ ಜಯಂತ್ ಪರಾಂಜಿ ಎನ್ನುವರು ತಮ್ಮ ಕಾಮೆಂಟ್ ಹಾಕಿ ಈ ಹಾಡು ತ...
___LINK_OPEN_ href="http://4.bp.blogspot.com/_v1QXJ8RY4AE/TAy-8AvtIeI/AAAAAAAAIRI/UNuk8FXbCyA/s1600/Baba_Harbhajan_Singh_Plaque.jpg"___ ___LINK_OPEN_ href="http://3.bp.blogspot.com/_v1QXJ8RY4AE/TAu5Iu...
___LINK_OPEN_ href="http://2.bp.blogspot.com/-KjFz9BJWGqg/TsiphOyz2-I/AAAAAAAAPDA/zRtcgtGT1Zs/s1600/IMG_0309.JPG" rel="nofollow"___ ವರ್ಷಗಳೇ ಹಾಗೆ !!!! ಸಮುದ್ರದ ತೆರೆಗಳಂತೆ ತೆರೆಗಳಲ್ಲಿನ ನೋರೆಗಳಂತೆ ಬರುತ್ತಲೇ ಇ...
___LINK_OPEN_href="http://2.bp.blogspot.com/_v1QXJ8RY4AE/S8NUuwx50sI/AAAAAAAAG4o/b3yjzCjsCNg/s1600/Image0070.jpg"___ ___LINK_OPEN_href="http://2.bp.blogspot.com/_v1QXJ8RY4AE/S8NUvfdz5dI/AAAAAAAAG4w/8V...
___LINK_OPEN_ href="http://2.bp.blogspot.com/_v1QXJ8RY4AE/TCWnO9-nRPI/AAAAAAAAIm4/_-tMlDcvAYw/s1600/kevin+carter+photo.jpg"___ ___LINK_OPEN_ href="http://3.bp.blogspot.com/_v1QXJ8RY4AE/TCWnLRS-q4I/AAA...
ಚುಟುಕ ಲೋಕದ ಬ್ರಹ್ಮ ದಿನಕರನಿಗೆ ನಮನ ,ನಿನ್ನ ಚುಟುಕಗಳ ಓದಿ ಬೆಳೆದ ಈ ಜೀವ ಧನ್ಯ .ಚುಟುಕದಿಂದ ಚುರುಕು ಮುಟ್ಟಿಸಿ ಸಮಾಜ ಗೆದ್ದವ ನೀನು ನಿನ್ನ ಚುಟುಕಾದ ಕುತುಕಿನಿಂದ ಜೀವನ ಸವೆಸಿಹೆ ನಾನು .
___LINK_OPEN_ href="http://2.bp.blogspot.com/_v1QXJ8RY4AE/THcfDNrIP6I/AAAAAAAAJto/-S94qqGBwzg/s1600/seringapatam+coral+reef+map+location.jpg"___ ಆಸ್ಟ್ರೇಲಿಯ ದಿಂದ ಪಶ್ಚಿಮಕ್ಕೆ ಹಿಂದೂ ಸಾಗರದಲ್ಲಿ ನೆಲೆಗೊಂಡ ser...
ಕನ್ನಡನಾಡಿಗೆ ತಮ್ಮ ವಿಶೇಷ ಕೊಡುಗೆ ನೀಡಿದ ಹಲವಾರು ಮಹನೀಯರು ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸಿ ಮರೆಯಾಗಿದ್ದಾರೆ.ಹಾಲಿ ಇವರು ಯಾರು ಎಂಬುದೇ ಬಹಳಷ್ಟು ಕನ್ನಡಿಗರಿಗೆ ಗೊತ್ತಿಲ್ಲ , ಯಾಕೆಂದ್ರೆ ಇವರ ಹೆಸರಿನಲ್ಲಿ ನಮ್ಮ ನಾಡಿನಲ್ಲಿ ಯಾವುದೇ ರಸ್ತೆ...
ನಮಸ್ಕಾರ ಒಳ್ಳೆ ನವರಾತ್ರಿ ಸಮಯದಲ್ಲಿ ಇದ್ಯಾವುದೋ ಆಕ್ಸಿಡೆಂಟ್ ಪುರಾಣ ತಂದಾ!!!!!! ಅಂತಾ ಬಯ್ದುಕೋ ಬೇಡಿ , ನವರಾತ್ರಿಯನ್ನು ನಮ್ಮ ಬ್ಲಾಗ್ ಮಿತ್ರರು ನಗು ನಗುತ್ತಾ ಆಚರಿಸಲಿ ಅಂತಾ ಒಂದು ಹಳೆಯ ನೈಜ ಘಟನೆಯ ಚಳಕು ಇಲ್ಲಿ ಹಾಕಿದ್ದೇನೆ. ಓದಿ ನೀವು...
"ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲು ಲೋಕವೇ " ಹಾಡು ತೇಲಿ ಬರುತ್ತಿತ್ತು , ಹಾಗೆ ಹೆಜ್ಜೆಹಾಕುತ್ತಾ ನಡೆದು ಬರುತ್ತಿದ್ದೆ , ರಸ್ತೆಯ ಬದಿಯಲ್ಲಿ ಹರಿದ ಚಾಪೆಯ ಮೇಲೆ ಸುತ್ತಾ ಹರಿದ ಚಪ್ಪಲಿ ರಾಶಿಗಳ ನಡುವೆ ವಯಸ್ಸಾದ ವ್ಯಕ್ತಿಯೊಬ್ಬ ತನ್ನೆದುರು ನಿಂ...