ನಾವ್ಯಾಕೆ ಹೀಗೆ ಎಡಬಿಡಂಗಿಗಳು???? ಜೀವನ ಇಷ್ಟೇನೆ ??? ಚಮ್ಮಾರ ಕಲಿಸಿದ ಪಾಠ !!!!!!!
"ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲು ಲೋಕವೇ " ಹಾಡು ತೇಲಿ ಬರುತ್ತಿತ್ತು , ಹಾಗೆ ಹೆಜ್ಜೆಹಾಕುತ್ತಾ ನಡೆದು ಬರುತ್ತಿದ್ದೆ , ರಸ್ತೆಯ ಬದಿಯಲ್ಲಿ ಹರಿದ ಚಾಪೆಯ ಮೇಲೆ ಸುತ್ತಾ ಹರಿದ ಚಪ್ಪಲಿ ರಾಶಿಗಳ ನಡುವೆ ವಯಸ್ಸಾದ ವ್ಯಕ್ತಿಯೊಬ್ಬ ತನ್ನೆದುರು ನಿಂ...