ಆತ್ಮೀಯ ಬ್ಲಾಗ್ ಲೋಕದ ಗೆಳೆಯ ಗೆಳತಿಯರೆ ನಿಮಗೆ ಹಾಗು ನಿಮ್ಮ ಕುಟುಂಬದ ಎಲ್ಲರಿಗೆ ಯುಗಾದಿ ಹಬ್ಬದ ಶುಭಾಶಯಗಳು. ಬನ್ನಿ ಬೇವು ಬೆಲ್ಲ ತಿನ್ನೋಣ. "ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ| ಸರ್ವಾರಿಷ್ಟ ನಿಂಬಕಂದಳ ಭಕ್ಷಣಂ||"
ಅದರರ್ಥ ಹೀಗಿದೆ - ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ. . ತಮ್ಮೆಲ್ಲರ ಬಾಳು ಬಂಗಾರವಾಗಲಿ.___LINK_OPEN_href="http://api.ning.com/files/*lW2LlhuoVhlBzt7jTUAJznIvjlZGeiU6Sxc6enttrg8pGR-nB3HL-KqOht2MIblqrP20JjzDQIyOzlcptJ1nnIBW44GRQUJ/bella.jpg" target="_self"___
___LINK_OPEN_href="http://api.ning.com/files/hVyPUbENUDC*jislApY-yHTyRquEVT75BJsRpkZyv3alGbjG8cGW4IkTAc44GhNQVGkftPhEItpvseei-xxgDixqmBj0zdXo/bevu.jpg" target="_self"___
___LINK_OPEN_href="http://api.ning.com/files/Xe*f8H5LI4gqY7-CKAiUKV-E28c*DuiGCoxrnCvqMF5fxFbSAkmFqppSMp2TjBoLGzXdX*Oa4JXjxv*WekW0WtSAI2Hn4Clz/holigebele.jpg" target="_self"___
___LINK_OPEN_href="http://api.ning.com/files/Xe*f8H5LI4hp0RXe2R7a0lJZwvlznH-VDyt5edHmfjDY-dcWdNjcyHCcBU7ucH9NMI1KS00OLYxuSjEGdx*U3nmxtOvNl4*T/Holigekobbari.jpg" target="_self"___
___LINK_OPEN_href="http://api.ning.com/files/c1TW7aUD298ChIv9NZelugbwsxT98nwkVAswsWXjGXp56xH2VyJnyVwRidmUT52bjEX3a50EROpDxCwFjQi-QJ3h9wj5EyDv/mango.jpg" target="_self"___
___LINK_OPEN_href="http://api.ning.com/files/7gb9omX94JK8CdJ-sm*gWK3osusZ2eyUFAQ4tE6chIOEDzTEsezXjVxg-C3NVN8sK35s-lq35YKI3RkrvEWSX3uYtN2BJuM4/yugaadihaadu.jpg" target="_self"___
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!