ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೪ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಅಕ್ಕಿಗಾಗಿ ಹಕ್ಕಿನ ಹೋರಾಟ

ಜೂನ್ ೨೧ ಲೇಖನ ೩೪ ವೀಕ್ಷಣೆ

ರೈತರು ಕಷ್ಟ ಪಟ್ಟು ಬೆಳೆದ - ಉಗ್ರಾಣದಲ್ಲಿ ಇರುವ ಅಕ್ಕಿಯನ್ನು ಸಾರ್ವಜನಿಕರ ಮತಗಳಿಂದ ಗೆದ್ದು, ಸಾರ್ವಜನಿಕರ ತೆರಿಗೆ ಹಣದಿಂದಲೇ ಬದುಕುತ್ತಿರುವ ಎರಡು ಸರ್ಕಾರಗಳಿಗೆ ಹಂಚಿಕೊಂಡು ತಿನ್ನಲು‌ ಸಾಧ್ಯವಾಗದೆ ಬೀದಿಯಲ್ಲಿ ಜಗಳವಾಡುವ ಮಟ್ಟಕ್ಕೆ ಭಾರತದ...

ಕನ್ನಡ ಪತ್ರಿಕಾ ಲೋಕ (ಭಾಗ ೧೧೬) - ಅಮರ ಸುಳ್ಯ ಸುದ್ದಿ

ಜೂನ್ ೨೦ ಲೇಖನ ೧೨೫ ವೀಕ್ಷಣೆ

ಕಳೆದ ಹನ್ನೆರಡು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಿಂದ ಪ್ರಕಟವಾಗುತ್ತಿರುವ ಜನಪರ ವಾರಪತ್ರಿಕೆಯೇ ‘ಅಮರ ಸುಳ್ಯ ಸುದ್ದಿ'. ವಾರ್ತಾ ಪತ್ರಿಕೆಯ ಆಕಾರದಲ್ಲಿ ಆರು ಪುಟಗಳು. ಎರಡು ಪುಟಗಳು ವರ್ಣದಲ್ಲೂ, ಉಳಿದ ನಾಲ್ಕು ಪುಟಗಳು ಕಪ್...

ಮಣಿಪುರದಲ್ಲಿ ಶೀಘ್ರವಾಗಿ ಶಾಂತಿ ನೆಲೆಸಲಿ...

ಜೂನ್ ೨೦ ಲೇಖನ ೩೧ ವೀಕ್ಷಣೆ

ಮಣಿಪುರ ಹಿಂಸಾಚಾರ.. ಏಕ್ ಭಾರತ್ ಶ್ರೇಷ್ಠ ಭಾರತ್ ಪರಿಣಾಮ. ಬಹುತ್ವ ಭಾರತ್ ಬಲಿಷ್ಠ ಭಾರತ್ ಸರಿಯಾದ ಕ್ರಮ. ತಮಿಳುನಾಡು - ಪಂಜಾಬ್ - ಮಣಿಪುರ ಹೀಗೆ ಅನೇಕ ರಾಜ್ಯಗಳು ಒಕ್ಕೂಟ ವ್ಯವಸ್ಥೆಯ ವಿರುದ್ಧ ಆಗಾಗ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿವೆ. ಸ...

ಅಪ್ಪಾ - ತಂದೆ...

ಜೂನ್ ೧೯ ಲೇಖನ ೬೦ ವೀಕ್ಷಣೆ

ನಿನ್ನೆ ಅಪ್ಪನ ದಿನ (ಜೂನ್ 18). ಒಳ್ಳೆಯ ಅಪ್ಪ, ಪ್ರೀತಿಯ ಅಪ್ಪ, ತ್ಯಾಗದ ಅಪ್ಪ, ಸಾಹಸಿ ಅಪ್ಪ, ಬುದ್ದಿವಂತ ಅಪ್ಪ, ಜವಾಬ್ದಾರಿಯುತ ಅಪ್ಪ, ತಾಳ್ಮೆಯ ಅಪ್ಪ, ಪರೋಪಕಾರಿ ಅಪ್ಪ, ಶ್ರೀಮಂತ ಅಪ್ಪ, ದೊಡ್ಡ ಹುದ್ದೆಯ ಅಪ್ಪ, ವಂಚಕ ಅಪ್ಪ, ದಡ್ಡ ಅಪ್ಪ,...

ಸ್ಟೇಟಸ್ ಕತೆಗಳು (ಭಾಗ ೬೩೬) - ದೈನ್ಯತೆ

ಜೂನ್ ೧೯ ಲೇಖನ ೮೧ ವೀಕ್ಷಣೆ

ಆ ದೇಹಕ್ಕೊಂದು ಊರುಗೋಲು ಬೇಕು. ಇಲ್ಲವಾದರೆ ಒಂದು ಹೆಜ್ಜೆಯಿಂದ ಇನ್ನೊಂದು ಹೆಜ್ಜೆಯನ್ನಿಡಲು ಪಾದ ಸಹಕರಿಸುವುದಿಲ್ಲ. ಕಣ್ಣೀರು ಪ್ರತಿದಿನವೂ ಇಳಿಯುತ್ತಿದೆ. ಹೊಟ್ಟೆಯೊಳಗಿನ ಹಸಿವು ಮತ್ತೆ ಮತ್ತೆ ಬಡಿದೆಬ್ಬಿಸಿ ಹೇಳುತ್ತಿದೆ ದಿನ ನಾಲ್ಕು ಆಯ್ತು...

ಶಿಶಿರನ ಜೀವನೋತ್ಸಾಹ

ಜೂನ್ ೧೯ ಲೇಖನ ೩೦ ವೀಕ್ಷಣೆ

ಈ ಶೀರ್ಷಿಕೆ ಒಬ್ಬ ವಿದ್ಯಾರ್ಥಿಯ ಹೆಸರು. ಈತನ ಜೀವನೋತ್ಸಾಹ ಕುರಿತು ಬರೆಯಬೇಕೆನಿಸಿದೆ. ಲೇಖನ ನಿಮ್ಮ ಬದುಕಿಗೂ ಪ್ರೇರಣೆಯಾಗಲಿ. ಶ್ರೀನಿವಾಸ ದೈಪಾಲ್, ವೃತ್ತಿಯಲ್ಲಿ ವಕೀಲರು, ತಾಯಿ ಕವಿತಾ ಗೃಹಿಣಿ. ಈ ದಂಪತಿಗೆ ಎರಡು ಜನ ಮಕ್ಕಳು. ಅದರಲ್ಲಿ ಎರಡ...

ಅಪ್ಪನ ನೆನಪಿನಲ್ಲಿ…

ಜೂನ್ ೧೯ ಕವನ ೪೨ ವೀಕ್ಷಣೆ

ನೆನಪಾಗಿ ಉಳಿದವ ಅಪ್ಪನೆಂದರೆ ನನಗೆ ಜೀವಕ್ಕೆ ಜೀವ ನೀಡಿದ ಸರದಾರ ಆಗಸದಷ್ಟು ವಿಶಾಲವಾದ ರಣಧೀರ ಅಳತೆ ಮಾಡಲಾಗದ ಹಮ್ಮೀರ ನೋವು ನಲಿವುಗಳಿಗೆ ಹೆಗಲು ನೀಡಿದ ಗುರಿಕಾರ// ಬಡತನದ ಬೇಗೆಯಲಿ ಬೆಂದು ನೊಂದವ ಒಂಬತ್ತು ಕುಡಿಗಳ ಸಾಕಿದವ ಸಂಸ್ಕೃತಿ ಸಂಸ್ಕಾರ...

ಬದಲಾವಣೆ ಬಯಸುತ್ತಾ...

ಜೂನ್ ೧೮ ಲೇಖನ ೪೪ ವೀಕ್ಷಣೆ

ಸಾವುಗಳು ಸಹಜವಾಗುತ್ತಾ, ಸಂವೇದನೆಗಳು ಸರ್ವನಾಶವಾಗುತ್ತಾ, ಭಾವನೆಗಳು ಬರಿದಾಗುತ್ತಾ, ಮಾತುಗಳು ಕೃತಕವಾಗುತ್ತಾ, ಅಕ್ಷರಗಳು ಅಸಹನೀಯವಾಗುತ್ತಾ, ಮನಸುಗಳು ಮಲಿನವಾಗುತ್ತಾ, ಸಂಬಂಧಗಳು ಶಿಥಿಲವಾಗುತ್ತಾ, ಮೌಲ್ಯಗಳು ಮಸುಕಾಗುತ್ತಾ, ಆಡಳಿತ ಅರಾಜಕತೆಯ...

ಸ್ವತಂತ್ರವಾಗಿ ಯೋಚಿಸಿ ; ಅರ್ಥಪೂರ್ಣವಾಗಿ ಜೀವಿಸಿ...

ಜೂನ್ ೧೭ ಲೇಖನ ೮೧ ವೀಕ್ಷಣೆ

"ಆಲೋಚಿಸುವುದು ಕಷ್ಟದ ಕೆಲಸ. ಹಾಗಾಗಿ ಕೆಲವರಷ್ಟೇ ಆ ಕೆಲಸ ಮಾಡುತ್ತಾರೆ "- ಆಲ್ಬರ್ಟ್ ಐನ್ ಸ್ಟೀನ್. “ಆಲೋಚಿಸುವುದನ್ನು ಕಾರ್ಯಗತಗೊಳಿಸುವುದು ಇನ್ನೂ ಕಷ್ಟದ ಕೆಲಸ. ಹಾಗಾಗಿ ತೀರಾ ವಿರಳವಾಗಿ ಅಪರೂಪವಾಗಿ ಕೆಲವರಷ್ಟೇ ಆ ಕೆಲಸ ಮಾಡುತ್ತಾರೆ " ಇಲ್...

ಆರ್ನೆಸ್ಟ್ ಚೆಗುವಾರರನ್ನು ನೆನೆಯುತ್ತಾ...

ಜೂನ್ ೧೬ ಲೇಖನ ೪೫ ವೀಕ್ಷಣೆ

ಕಮ್ಯುನಿಸ್ಟ್ ಜಗತ್ತಿನ ಗ್ಲಾಮರಸ್ ಹೀರೋ ಆರ್ನೆಸ್ಟ್ ಚೆಗುವಾರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳುತ್ತಾ.....ಜೂನ್ 14.... ಬಂಡವಾಳ ಶಾಹಿ ವ್ಯವಸ್ಥೆಯ ಕಾರ್ಪೊರೇಟ್ ಸಂಸ್ಕೃತಿ ಬಹುತೇಕ ಇಡೀ ಜಗತ್ತನ್ನು ಆಕ್ರಮಿಸಿರುವಾಗ, ಜಾಗತೀಕರಣದ ಮು...

ನಾನು ಜವಾಬ್ದಾರ - ನೀವೂ ಜವಾಬ್ದಾರರು....

ಜೂನ್ ೧೫ ಲೇಖನ ೩೯ ವೀಕ್ಷಣೆ

ವಿಶ್ವ ಗುರು ಕನಸು ಕಾಣುವ ಮುನ್ನ ಒಮ್ಮೆ ಇಲ್ಲಿ ನೋಡಿ… ಈ ಕಲುಷಿತ ನೀರು ಕುಡಿದು ಸಾವು ಸಂಭವಿಸುತ್ತಿರುವ ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಇದು ಗಂಭೀರ ಸಮಸ್ಯೆ ಸೃಷ್ಟಿಸಿದೆ. ಕಳೆದ ಮೂ...

"9" ಅದೃಷ್ಟದ ಸಂಖ್ಯೆ ಎಂಬ ಒಂದು ಸುದ್ದಿ…!

ಜೂನ್ ೧೪ ಲೇಖನ ೩೫ ವೀಕ್ಷಣೆ

ಮಳೆಗಾಗಿ ಕೆ ಅರ್ ಎಸ್ ಅಣೆಕಟ್ಟೆ ಸಮೀಪ ಹೋಮ ಹವನ ಎಂಬ ಮತ್ತೊಂದು ಸುದ್ದಿ......(ಮುಂಗಾರು ಪ್ರವೇಶಿಸುವ ಸಾಧ್ಯತೆ ಇರುವ ಜೂನ್ ತಿಂಗಳ ಪ್ರಾರಂಭದಲ್ಲಿ) ಸಚಿವ ಸಂಪುಟದ ಹೊಸ ಕಾರುಗಳ ನೋಂದಣಿ ಸಂಖ್ಯೆ 9 ಕ್ಕೆ ಭಾರೀ ಬೇಡಿಕೆ ಇದೆ ಎಂಬ ಸುದ್ದಿ ನೋಡಿದ...