ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೩ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕನ್ನಡ ಪತ್ರಿಕಾ ಲೋಕ (ಭಾಗ ೧೧೯) - ಮಲೆನಾಡ ಮಾರುತ

ಜುಲೈ ೧೧ ಲೇಖನ ೧೧೭ ವೀಕ್ಷಣೆ

ಸಂತೋಷ್ ಕುಮಾರ್ ಬಳ್ಮನೆ ಇವರ ಸಾರಥ್ಯದಲ್ಲಿ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆ “ಮಲೆನಾಡ ಮಾರುತ". ಟ್ಯಾಬಲಾಯ್ಡ್ ಆಕಾರದ ೮ ಕಪ್ಪು ಬಿಳುಪು ಪುಟಗಳು. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಜುಲಾಯಿ ೧೦, ೨೦೨೩ (ಸಂಪುಟ ೧, ಸಂಚಿಕೆ ೧೫) ರ ಸಂಚಿಕೆ. ಈ...

ಏನೋ ಮಾಡಲು ಹೋಗಿ...

ಜುಲೈ ೧೧ ಲೇಖನ ೪೨ ವೀಕ್ಷಣೆ

ನೀವು ಜೈನ ಮುನಿಯೇ ಆಗಿರಿ, ಬೌದ್ದ ಸನ್ಯಾಸಿಯೇ ಆಗಿರಿ, ಮಸೀದಿಯ ಮೌಲ್ವಿಯೇ ಆಗಿರಿ, ಕ್ರಿಶ್ಚಿಯನ್ ಪಾದ್ರಿಯೇ ಆಗಿರಿ, ದೇವಸ್ಥಾನದ ಪೂಜಾರಿಯೇ ಆಗಿರಿ, ಮಠದ ಸ್ವಾಮಿಗಳೇ ಆಗಿರಿ, ಸಿಖ್ ಸಂತರೇ ಆಗಿರಿ ನಿಮ್ಮ ವೃತ್ತಿ ಮತ್ತು ಹವ್ಯಾಸ ಹಾಗು ಒಡನಾಟ ಅದ...

ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ...

ಜುಲೈ ೧೦ ಲೇಖನ ೪೫ ವೀಕ್ಷಣೆ

ಇದು ಖ್ಯಾತ ನಿರ್ದೇಶಕ ಟಿ. ಎನ್. ಸೀತಾರಾಂ ಅವರ ಒಂದು ಜನಪ್ರಿಯ ‌ಧಾರವಾಹಿಯ ಶೀರ್ಷಿಕೆ ಗೀತೆ. ಆದರೆ ತಾಯಿಯ ಎದೆ ಹಾಲು ಕುಡಿದು, ಈ ನೆಕದ ಗಾಳಿ ನೀರು ಸೇವಿಸಿ, ತಂದೆಯ ತೋಳುಗಳಲ್ಲಿ, ಅಕ್ಕ ಅಣ್ಣನ ನೆರಳಲ್ಲಿ, ಶಿಕ್ಷಕರ ಮಾರ್ಗದರ್ಶನದಲ್ಲಿ ಮುದ್ದಿ...

ಬಜೆಟ್ ಎಂಬ ಮಾಯಾ ಲೋಕದೊಳಗೆ...

ಜುಲೈ ೦೯ ಲೇಖನ ೩೪ ವೀಕ್ಷಣೆ

ಬಜೆಟ್ ಅನ್ನು ಹೇಗೆಲ್ಲಾ ವಿಮರ್ಶಿಸಬಹುದು. ಅದಕ್ಕೆ ಯಾವ ಯಾವ ಮಾನದಂಡಗಳನ್ನು ಅನುಸರಿಸಬೇಕು. ಭೂತ ವರ್ತಮಾನ ಭವಿಷ್ಯಗಳನ್ನು ಹೇಗೆ ತುಲನೆ ಮಾಡಬೇಕು. ಬಜೆಟ್ ಯಶಸ್ಸಿನ ಗುಣಲಕ್ಷಣಗಳೇನು. ಆಧುನಿಕ ಕಾಲದ ಸಂಕೀರ್ಣ ಜೀವನ ಪ್ರವಾಹದಲ್ಲಿ ಅದನ್ನು ಹೇಗೆ...

ಆತ್ಮಾವಲೋಕನ…!

ಜುಲೈ ೦೮ ಲೇಖನ ೩೮ ವೀಕ್ಷಣೆ

ಎಷ್ಟೊಂದು ತತ್ವ ಸಿದ್ದಾಂತ ವಿಚಾರ ಮೌಲ್ಯಗಳು - ಒಮ್ಮೆ ಯೋಚಿಸಿ ಅದರ ಸದುಪಯೋಗ ಆಗುತ್ತಿದೆಯೇ? ಪುರೋಹಿತ ಶಾಹಿ,ಬ್ರಾಹ್ಮಣ್ಯ, ಮನುವಾದ,‌ ಅಂಬೇಡ್ಕರ್ ವಾದ, ಸಮಾಜವಾದ,‌ ಸಮತಾವಾದ, ಮಾವೋವಾದ, ಗಾಂಧಿ ವಾದ, ಲೋಹಿಯಾ ವಾದ, ನಾಜಿ ವಾದ, ಬಸವ ತತ್ವ, ಕ್...

ಬೆಂಗಳೂರಿಗೆ ಸುರಂಗ ಮಾರ್ಗಕ್ಕಿಂತ ಸರಳ ಪರ್ಯಾಯ ಇಲ್ಲವೇ ?

ಜುಲೈ ೦೭ ಲೇಖನ ೪೦ ವೀಕ್ಷಣೆ

50000 ಕೋಟಿ, 100 ಕಿಲೋಮೀಟರ್ ದೂರದ ಸುರಂಗ ರಸ್ತೆಗೆ, ಎರಡು ಹಂತಗಳಲ್ಲಿ, 500 ಕೋಟಿ ಪ್ರತಿ ಕಿಲೋಮೀಟರ್ ಗೆ, ಈಗಿನ ಅಂದಾಜು ವೆಚ್ಚ ಇದು. ಯೋಜನೆ ಮುಗಿಯುವ ವೇಳೆಗೆ ಇನ್ನೂ 10000 ಕೋಟಿ ಹೆಚ್ಚಾಗಬಹುದು. ಸರ್ಕಾರವೇ ನಿರ್ಮಿಸಬಹುದು ಅಥವಾ ಪಿಪಿಪಿ...

ಅನುಭವ ಮಂಟಪವಾಗಬೇಕೆ ಹೊರತು ಹುಚ್ಚರ ಸಂತೆಯಾಗಬಾರದು....!

ಜುಲೈ ೦೬ ಲೇಖನ ೩೫ ವೀಕ್ಷಣೆ

ವಿಧಾನ ಮಂಡಲದ ಉಭಯ ಸದನಗಳ ಕಾರ್ಯಕಲಾಪಗಳನ್ನು ನೇರವಾಗಿ ವೀಕ್ಷಿಸುವ ಯುವ ಜನಾಂಗದ ಮನಸ್ಸುಗಳು ಹೇಗೆ ಯೋಚಿಸಬಹುದು? ಕನಿಷ್ಠ ಶಾಲೆಗಳಲ್ಲಿ ಇರುವಷ್ಟು ಶಿಸ್ತು ಅಥವಾ ಬಸ್ಸು ರೈಲು ನಿಲ್ದಾಣಗಳಲ್ಲಿ ಇರಬಹುದಾದಷ್ಟು ಶಿಸ್ತು, ಮದುವೆಯ ಆರತಕ್ಷತೆಯಲ್ಲಿ...

ಮಣಿಪುರದ ಅಗ್ನಿ ಜ್ವಾಲೆಗೆ ನಮ್ಮ ಕಣ್ಣ ನೀರಿನ ಹನಿ ಬಿಂದು…!

ಜುಲೈ ೦೫ ಲೇಖನ ೩೮ ವೀಕ್ಷಣೆ

ದೂರದ ಸಪ್ತ ಸೋದರಿಯ ನಾಡಲ್ಲಿ ಒಂದಾದ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ಕೆಲವು ದೇಶಗಳಂತೆ ಭಾರತದ ಈ ಪುಟ್ಟ ಸುಂದರ ನಾಡು ಅರಾಜಕತೆಯಲ್ಲಿ ಬೇಯುತ್ತಿದೆ. ಅಲ್ಲಿನ ಅನೇಕ ಜನ ದೊಂಬಿ ಗಲಭೆ ‌ಸಾವುಗಳನ್ನು ಕಣ್ಣ...

ಭಾರತ ಸರ್ಕಾರದ ಒಂಬತ್ತು ವರ್ಷಗಳು… (ಭಾಗ 2)

ಜುಲೈ ೦೪ ಲೇಖನ ೪೩ ವೀಕ್ಷಣೆ

5) ಮೋದಿಯವರ ವಿದೇಶಾಂಗ ನೀತಿಯು ದೇಶದ ಭದ್ರತೆಗೆ ಪೂರಕವೇ ? ಮಾರಕವೇ ? ಗುಜರಾತಿ ಮೂಲದ ಮೋದಿಯವರು ನೀತಿ ನಿಯಮಗಳಿಗಿಂತ ಎಲ್ಲದರಲ್ಲೂ ಲಾಭದ ದೃಷ್ಟಿಕೋನದಿಂದಲೇ ನೋಡುತ್ತಾರೆ. ಆ ದೃಷ್ಟಿಯಿಂದ ಈ ಕ್ಷಣದಲ್ಲಿ ಭಾರತಕ್ಕೆ ಅವರ ಅತ್ಯಂತ ಕ್ರಿಯಾಶೀಲ ವಿದ...

ಕನ್ನಡ ಪತ್ರಿಕಾ ಲೋಕ (ಭಾಗ ೧೧೮) - ಪಬ್ಲಿಕ್ ಫೈಲ್

ಜುಲೈ ೦೪ ಲೇಖನ ೯೯ ವೀಕ್ಷಣೆ

ಎಂ ಎನ್ ಕೊಟ್ಟಾರಿ ಸಾರಥ್ಯದಲ್ಲಿ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆಯೇ “ಪಬ್ಲಿಕ್ ಫೈಲ್”. ಟ್ಯಾಬಲಾಯ್ಡ್ ಆಕಾರದ ೧೨ ಪುಟಗಳು. ಎಲ್ಲಾ ಪುಟಗಳು ಕಪ್ಪು ಬಿಳುಪು ಮುದ್ರಣ. ಪತ್ರಿಕೆಯಲ್ಲಿ ಕ್ರೈಂ, ರಾಜಕೀಯ ಸುದ್ದಿಗಳದ್ದೇ ಮಹಾಪೂರ. ನಮ್ಮ ಸಂಗ್ರಹದಲ...

ಭಾರತ ಸರ್ಕಾರದ ಒಂಬತ್ತು ವರ್ಷಗಳು… (ಭಾಗ 1)

ಜುಲೈ ೦೪ ಲೇಖನ ೫೧ ವೀಕ್ಷಣೆ

ಅದನ್ನು ನರೇಂದ್ರ ಮೋದಿಯವರ ಆಡಳಿತದ ಅವಧಿ ಎನ್ನುವುದೇ ಹೆಚ್ಚು ಸೂಕ್ತವಾಗಿದೆ. ಬಹುತೇಕ ಈ ಒಂಬತ್ತು ವರ್ಷಗಳು ಭಾರತದ ಬಹುತೇಕ ರಾಜಕೀಯ, ಆಡಳಿತ, ಮಾಧ್ಯಮ ಮತ್ತು ಆರ್ಥಿಕ ಚಟುವಟಿಕೆಗಳು ಈ ಏಕ ವ್ಯಕ್ತಿಯ ಸುತ್ತಲೇ ತಿರುಗುತ್ತಿರುವುದು ವಾಸ್ತವ. ಈ ಒ...

ಸಂಕಲ್ಪಗಳ ಪುನರ್ ಅವಲೋಕನ…!

ಜುಲೈ ೦೩ ಲೇಖನ ೩೭ ವೀಕ್ಷಣೆ

2023 ರಲ್ಲಿ ಈಗಾಗಲೇ ‌6 ತಿಂಗಳು ಕಳೆದಿದೆ. ಹೊಸ ವರ್ಷದ ಪ್ರಾರಂಭದಲ್ಲಿ ನಾವುಗಳು ಅನೇಕ ರೀತಿಯ ಸಂಕಲ್ಪಗಳನ್ನು ಮಾಡಿಕೊಂಡಿರುತ್ತೇವೆ. ಕೆಲವರು ಧೂಮಪಾನ ಮದ್ಯಪಾನ ಬಿಡುವುದು, ಕೆಲವರು ತಮ್ಮಲ್ಲಿರುವ ಕೋಪ ಕಡಿಮೆ ಮಾಡಿಕೊಳ್ಳುವುದು, ಮತ್ತೆ ಕೆಲವರು...