ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೩ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕಾಫಿ - ಕಾಫಿಡೇ - ಸಿದ್ದಾರ್ಥ - ಆತ್ಮಹತ್ಯೆ - ಪುನಶ್ಚೇತನ - ಇತ್ಯಾದಿ.

ಆಗಸ್ಟ್ ೦೨ ಲೇಖನ ೩೫ ವೀಕ್ಷಣೆ

ಬೆಳಗಿನ ಘಮ ಘಮ ಪರಿಮಳದ ಬಿಸಿ ಬಿಸಿ ಟೀ ಅಥವಾ ಕಾಫಿಯೊಂದಿಗೆ ದಿನ ಪ್ರಾರಂಭಿಸುವುದು ಬಹಳಷ್ಟು ಜನರ ದಿನಚರಿ. ಅದರಲ್ಲೂ ದಕ್ಷಿಣ ಭಾರತದ ಕನ್ನಡ ನಾಡಿನ ಬಹುತೇಕರು ಕಾಫಿ ಪ್ರಿಯರು. ಕಾಫಿ ಇಲ್ಲದೆ ಹಾಸಿಗೆಯಿಂದ ಏಳದ ಎಷ್ಟೋ ಜನರಿದ್ದಾರೆ. " ಕಾಫಿ " ಎ...

ಕನ್ನಡ ಪತ್ರಿಕಾ ಲೋಕ (ಭಾಗ ೧೨೨) - ಕ್ಲಿಕ್

ಆಗಸ್ಟ್ ೦೧ ಲೇಖನ ೧೧೩ ವೀಕ್ಷಣೆ

ಪತ್ರಿಕಾ ಛಾಯಾಗ್ರಾಹಕರಾದ ರಮೇಶ್ ಪಂಡಿತ್ ಅವರ ಸಂಪಾದಕತ್ವದಲ್ಲಿ ಮಂಗಳೂರಿನಿಂದ ಹೊರಬರುತ್ತಿರುವ ವಾರ ಪತ್ರಿಕೆ ‘ಕ್ಲಿಕ್'. ತಮ್ಮ ಛಾಯಾಗ್ರಾಹಕ ವೃತ್ತಿಯಲ್ಲಿ ಅತೀ ಹೆಚ್ಚು ಬಳಕೆಯಾಗುವ ‘ಕ್ಲಿಕ್' ಎಂಬ ಪದವನ್ನೇ ಪತ್ರಿಕೆಯ ಶೀರ್ಷಿಕೆಯನ್ನಾಗಿಸಿದ್...

ಭಾವೈಕ್ಯದ ಸಂಕೇತ ಮೊಹರಂ

ಆಗಸ್ಟ್ ೦೧ ಲೇಖನ ೧೧೧ ವೀಕ್ಷಣೆ

ಮುಸ್ಲೀಮೇತರರು ಕೂಡ ಆಚರಿಸುವ ಹಬ್ಬ. ಎಲ್ಲರಿಗೂ ತಡವಾಗಿ ಮೊಹರಮ್ ಶುಭಾಶಯಗಳನ್ನು ಹೇಳುತ್ತಾ.. ಮೂಢನಂಬಿಕೆಯ ವಿರುದ್ಧದ ನಮ್ಮ ಧ್ವನಿ ಕೂಡ ಜಾತಿ ಧರ್ಮ ಮೀರಿ ಪ್ರಕೃತಿಯ ಮೂಲದಿಂದ ಯೋಚಿಸುತ್ತಾ ಮನುಷ್ಯ ಜೀವಿಯ ನಾಗರಿಕತೆ ಮತ್ತು ಮಾನವೀಯತೆಯೆಡೆಗೆ ನ...

ಇರುವುದೊಂದೇ ಬದುಕು. ಅದನ್ನು ಸಾರ್ಥಕ ಪಡಿಸಿಕೊಳ್ಳಿ…

ಜುಲೈ ೩೧ ಲೇಖನ ೧೦೫ ವೀಕ್ಷಣೆ

ಎಲ್ಲಿ ಜೀವನ ನಡೆವುದೋ ಅದೇ ನನ್ನೂರು, ಯಾರು ಸ್ನೇಹದಿ ಬರುವರೋ ಅವರೇ ನನ್ನೋರು.. ಒಂದು ಚಿತ್ರ ಗೀತೆಯ ಹಾಡಿನ ಸಾಲುಗಳಿವು. ಮೊದಲೆಲ್ಲ ಸಾಮಾನ್ಯವಾಗಿ ಮನುಷ್ಯ ಅಲೆಮಾರಿಯಾಗಿದ್ದ. ನಂತರ ಒಂದು ಪ್ರದೇಶದಲ್ಲಿ ನೆಲೆ ನಿಂತು ಯಾವುದೋ ಉದ್ಯೋಗ ಮಾಡಿ ಒಂದ...

ಕಾರ್ಗಿಲ್ ಯುದ್ಧದ ನೆನಪುಗಳು...

ಜುಲೈ ೩೦ ಲೇಖನ ೫೨ ವೀಕ್ಷಣೆ

ಕಾರ್ಗಿಲ್ ಯುದ್ಧದ ನೆನಪುಗಳ ಸರಮಾಲೆಯಲ್ಲಿ ನಿರ್ಗಮಿಸಿದ ಜೀವಗಳಿಗೆ ಅಶ್ರುತರ್ಪಣೆ. ಜುಲೈ ‌26 ಕಾರ್ಗಿಲ್ ಯುದ್ಧದ ಕಾರ್ಮೋಡ ಸರಿದ ದಿನ. ಇತ್ತೀಚೆಗೆ ಕಾರ್ಗಿಲ್ ಯುದ್ಧ ನಡೆದ ಕಾಶ್ಮೀರದ ಆ ಹಿಮಾಚ್ಛಾದಿತ ಪ್ರದೇಶದಲ್ಲಿರುವ ಹುತಾತ್ಮ ಯೋಧರ ಸ್ಮಾರಕ...

ಶೌಚಾಲಯದಲ್ಲಿ ಕದ್ದು ಚಿತ್ರೀಕರಣ ಮತ್ತು ‌ರೂಮಿ ಸಾಹಿತ್ಯ…!

ಜುಲೈ ೨೯ ಲೇಖನ ೬೨ ವೀಕ್ಷಣೆ

ನಮ್ಮ ಮನಸ್ಸುಗಳ ಆಯ್ಕೆಯ ಸ್ವಾತಂತ್ರ್ಯ. ಒಂದು ಪೋಲೀಸ್ ಸ್ಟೇಷನ್ ನಿರ್ವಹಿಸಬೇಕಾಗಿರುವ ಘಟನೆಯನ್ನು ಅದಕ್ಕಿಂತ ಕೆಟ್ಟದಾಗಿ ಮಾಧ್ಯಮಗಳು ನಿರ್ವಹಿಸುತ್ತಿವೆ. ಅದಕ್ಕಿಂತಲೂ ಮತ್ತೂ ಕೆಟ್ಟದಾಗಿ ರಾಜಕೀಯ ಪಕ್ಷಗಳು ನಿರ್ವಹಿಸುತ್ತಿವೆ. ಅದಕ್ಕಿಂತಲೂ ಕೆ...

ರಾಷ್ಟ್ರಕವಿ ಕುವೆಂಪು ಅವರ ಮಾತುಗಳನ್ನು ನೆನೆಯುತ್ತಾ...

ಜುಲೈ ೨೮ ಲೇಖನ ೩೮ ವೀಕ್ಷಣೆ

" ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ? ಎದೆಯ ದನಿಗೂ ಮಿಗಿಲು‌ ಶಾಸ್ತ್ರವಿಹುದೇನು " ಎಂಬ ರಾಷ್ಟ್ರಕವಿ ಕುವೆಂಪು ಅವರ ಮಾತುಗಳನ್ನು ನೆನೆಯುತ್ತಾ… ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೌಜನ್ಯ ಕೊಲೆ ಪ್ರಕರಣದ ವಿಶೇಷ ಮರು ತನಿಖೆಗೆ ಒತ್ತ...

ಪತ್ರ ಚಳವಳಿ…

ಜುಲೈ ೨೭ ಲೇಖನ ೩೯ ವೀಕ್ಷಣೆ

ದಯವಿಟ್ಟು ಎಲ್ಲರೂ ಈ ಮಾದರಿಯನ್ನು ಅನುಸರಿಸಿ ಪತ್ರ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಮಾನ್ಯ ರಾಷ್ಟ್ರಪತಿಗಳನ್ನು ಪ್ರೀತಿ ಪೂರ್ವಕವಾಗಿ ಆಗ್ರಹಿಸಿ. ಇವರಿಗೆ, ಶ್ರೀಮತಿ ದ್ರೌಪದಿ ಮುರ್ಮು, ಗೌರವಾನ್ವಿತ ರಾಷ್ಟ್ರಪತಿಗಳು, ಭಾರತ ಸರ್ಕಾರ, ರಾಷ್ಟ್ರ...

ಮಣಿಪುರ : ಬುಡಕಟ್ಟು ಮಹಿಳಾ ರಾಷ್ಟ್ರಪತಿಗಳ ಸಂವೇದನೆ ಅಗತ್ಯ

ಜುಲೈ ೨೬ ಲೇಖನ ೩೨ ವೀಕ್ಷಣೆ

ಜೇನುಗೂಡಿಗೆ ಕಲ್ಲು ಹೊಡೆದಾಗಿದೆ. ಹೆಜ್ಜೇನುಗಳು ರೊಚ್ಚಿಗೆದ್ದಿವೆ. ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಅನೇಕರು ಸತ್ತಿದ್ದಾರೆ. ಕೆಲವರು ನರಳುತ್ತಾ ಅಸಹಾಯಕರಾಗಿ ಬಿದ್ದಿದ್ದಾರೆ. ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಮತ್ತಷ್ಟು ಜ...

ಕನ್ನಡ ಪತ್ರಿಕಾ ಲೋಕ (ಭಾಗ ೧೨೧) - ಹರಪನಹಳ್ಳಿ ಟೈಮ್ಸ್

ಜುಲೈ ೨೫ ಲೇಖನ ೧೦೦ ವೀಕ್ಷಣೆ

ನೇಮಿರಾಜ ನಾಯ್ಕ ಇವರ ಸಾರಥ್ಯದಲ್ಲಿ ಕಳೆದ ಆರು ವರ್ಷಗಳಿಂದ ಹೊರ ಬರುತ್ತಿರುವ ವಾರ ಪತ್ರಿಕೆ “ಹರಪನಹಳ್ಳಿ ಟೈಮ್ಸ್”. ಪತ್ರಿಕೆಯ ಆಕಾರ ಟ್ಯಾಬಲಾಯ್ಡ್ ಆಗಿದ್ದು ಹತ್ತು ಪುಟಗಳನ್ನು ಹೊಂದಿದೆ. ಪತ್ರಿಕೆಯಲ್ಲಿ ರಾಜಕೀಯ, ಅಪರಾಧ, ಸಿನೆಮಾ ಮತ್ತು ಸ್ಥಳ...

ಮಳೆ ಮಳೆ ಮಳೆ..!

ಜುಲೈ ೨೫ ಲೇಖನ ೪೯ ವೀಕ್ಷಣೆ

ಇದು ಮಾಡುತ್ತಿರುವ ಅನಾಹುತ ನೋಡಿ ತುಂಬಾ ಕೋಪ ಬಂತು. ಇದೇನಿದು, ಪ್ರಕೃತಿಯೇ ದೇವರು ಎಂದು ಬಹಳ ಜನ ನಂಬಿದ್ದಾರೆ. ಈಗ ಆ ದೇವರೇ ಅನೇಕ ಜನರ ಬದುಕನ್ನೇ ಕಿತ್ತುಕೊಳ್ಳುತ್ತಿದೆ. ಈಗ ನಾವು ಪ್ರಶ್ನೆ ಮಾಡಲೇ ಬೇಕಲ್ಲವೇ ? ಅದಕ್ಕಾಗಿ ಮಳೆಗೆ ಕೇಳಿದೆ. ಯಾ...

ಒಳ್ಳೆಯ ಘಟನೆಗಳೇ ನಮ್ಮ ಸುತ್ತ ಮುತ್ತ ಘಟಿಸುತ್ತಿರಲಿ...

ಜುಲೈ ೨೪ ಲೇಖನ ೪೫ ವೀಕ್ಷಣೆ

ಇಂದು ಕೇವಲ ಒಳ್ಳೆಯದನ್ನು ಮಾತ್ರ ನೆನಪಿಸಿಕೊಳ್ಳಬೇಕು ಎಂದು ನಿರ್ಧರಿಸಿದಾಗ ಕಂಡದ್ದು… ಪುಟ್ಟ ಕಂದ ಬೆಳಗಿನ ನಿದ್ರೆಯಿಂದ ಎದ್ದು ಕಣ್ಣು ಬಿಟ್ಟು ಪಕ್ಕದಲ್ಲಿ ಮಲಗಿದ್ದ ಅಮ್ಮನನ್ನು ತನ್ನ ಎರಡೂ ಕೈಗಳಿಂದ ಬಾಚಿತಬ್ಬಿ ಆಕೆಯ ಎದೆಯ ಮೇಲೆ ಮತ್ತೆ ಮಲಗಿ...