ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೩ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕರ್ನಾಟಕದ ಗೃಹ ಮಂತ್ರಿಗಳ ಗಮನಕ್ಕೆ...

ಸೆಪ್ಟೆಂ ೦೨ ಲೇಖನ ೩೬ ವೀಕ್ಷಣೆ

ಕರ್ನಾಟಕದಲ್ಲಿ ಮೊದಲ ಕಾಂಗ್ರೇಸ್ಸೇತರ ಸರ್ಕಾರ ಆಡಳಿತಕ್ಕೆ ಬರಲು ಬಹುಮುಖ್ಯ ಕಾರಣಗಳಲ್ಲಿ ಒಂದು ಆಗ ಆಡಳಿತದಲ್ಲಿದ್ದ ಶ್ರೀ ಆರ್ ಗುಂಡೂರಾವ್ ಅವರ ಸರ್ಕಾರದ ಬಗ್ಗೆ ಇದ್ದ ಗೂಂಡಾ ಸರ್ಕಾರ ಅಥವಾ ರೌಡಿಗಳೇ ಹೆಚ್ಚು ಮೆರೆಯುತ್ತಿದ್ದ ಆಡಳಿತ ಎಂಬ ಮೇಲ್ನ...

ಕನ್ನಡ ಪತ್ರಿಕಾ ಲೋಕ (ಭಾಗ ೧೨೭) - ಸೂತ್ರ

ಸೆಪ್ಟೆಂ ೦೧ ಲೇಖನ ೧೦೯ ವೀಕ್ಷಣೆ

ಡಾ. ಟಿ ಆರ್ ಅನಂತರಾಮು ವಿಜ್ಞಾನ ಪ್ರತಿಷ್ಟಾನ (ರಿ.) ಬಳಗದಿಂದ ಹೊರಬರುತ್ತಿದ್ದ ಗಣಿತ-ವಿಜ್ಞಾನ ಮಾಸಿಕವೇ “ಸೂತ್ರ". ಈ ಪತ್ರಿಕೆಯ ಸಂಪಾದಕರಾಗಿದ್ದವರು ಖ್ಯಾತ ಗಣಿತ-ವಿಜ್ಞಾನ ಬರಹಗಾರರಾದ ರೋಹಿತ್ ಚಕ್ರತೀರ್ಥ ಇವರು. ಸುಧಾ/ತರಂಗ ಪತ್ರಿಕೆಯ ಆಕಾರ...

ಎಚ್ಚರಿಕೆ, ಒಮ್ಮೆ ಯೋಚಿಸಿ ಮುಂದುವರಿಯಿರಿ...!

ಸೆಪ್ಟೆಂ ೦೧ ಲೇಖನ ೪೫ ವೀಕ್ಷಣೆ

ಬದುಕಿನ ಪಯಣದಲ್ಲಿ ಇದೇ ಕೊನೆಯ ನಿಲ್ಣಾಣವಲ್ಲ ಅಥವಾ ಇದೇ ಅಂತಿಮ ಸತ್ಯವಲ್ಲ. ಯೂಟ್ಯೂಬ್ ಮತ್ತು ಕೆಲವು ಸಾಮಾಜಿಕ ಜಾಲತಾಣಗಳು. ಮಾತು - ಅಭಿಪ್ರಾಯ - ಪ್ರಚೋದನೆ - ಪರಿಣಾಮ - ಸತ್ಯ - ವಾಸ್ತವ - ಭ್ರಮೆ - ಗೊಂದಲಗಳ ನಡುವೆ… ಸಮೂಹ ಸಂಪರ್ಕ ಮಾಧ್ಯಮಗಳ...

ಯಾರ ಬೆನ್ನಿಗೆ ಚೂರಿ…?!

ಆಗಸ್ಟ್ ೩೧ ಲೇಖನ ೭೩ ವೀಕ್ಷಣೆ

ಮತದಾರನ ಬೆನ್ನಿಗೆ - ಪ್ರಜಾಪ್ರಭುತ್ವದ ಹೃದಯಕ್ಕೆ - ಮನುಷ್ಯತ್ವದ ನಂಬಿಕೆಗೆ - ಸಮಾಜದ ಋಣಕ್ಕೆ - ಸ್ವಾತಂತ್ರ್ಯದ ತ್ಯಾಗಕ್ಕೆ.. ಆಪರೇಷನ್ ಹಸ್ತ - ಆಪರೇಷನ್ ಕಮಲ - ಆಪರೇಷನ್ ಸಕ್ಸಸ್ - ಪೇಷಂಟ್ ಡೆಡ್. ಅಧಿಕಾರದ ದಾಹಕ್ಕಾಗಿ - ಮೋಹಕ್ಕಾಗಿ - ಸ್ವ...

ಒಂದು ಸುಂದರ ಸಂದೇಶ ಪ್ರೀತಿಸುವ ಮನಸ್ಸುಗಳಿಗಾಗಿ...

ಆಗಸ್ಟ್ ೩೦ ಲೇಖನ ೮೯ ವೀಕ್ಷಣೆ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಜಾವೆಲಿನ್ ಎಸೆತದಲ್ಲಿ, ನೀರಜ್ ಚೋಪ್ರಾ - ಭಾರತ - ಚಿನ್ನ… ಅರ್ಷದ್ ನದೀಮ್ - ಪಾಕಿಸ್ತಾನ - ಬೆಳ್ಳಿ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಕಿಸ್ತಾನದ ನದೀಮ್ ಗೆ ತನ್ನ ರಾಷ್ಟ್ರಧ್ವಜ ಆ ಕ್ಷಣದಲ್ಲಿ ದ...

ಕುಮಾರಿ ಸೌಜನ್ಯ ಸೃಷ್ಟಿಸಿರುವ ತ್ರಿಶಂಕು ಪರಿಸ್ಥಿತಿ !

ಆಗಸ್ಟ್ ೨೯ ಲೇಖನ ೬೬ ವೀಕ್ಷಣೆ

ಕಣ್ಣು ಮುಚ್ಚಿ ಕುಳಿತ ಧರ್ಮಸ್ಥಳದ ಮಂಜುನಾಥ ಸ್ವಾಮಿ, ಕಿವಿ ಮುಚ್ಚಿ ಕುಳಿತ ‌ಕರ್ನಾಟಕ ಸರ್ಕಾರ, ಕೈಕಟ್ಟಿ ಕುಳಿತ ಕರ್ನಾಟಕ ಉಚ್ಚ ನ್ಯಾಯಾಲಯ, ನ್ಯಾಯಕ್ಕಾಗಿ ಪ್ರತಿಭಟಿಸುತ್ತಿರುವ ಕೆಲವು ಜನ ಸಾಮಾನ್ಯರು. ಹಾಗೆಯೇ, ಗೊಂದಲದಲ್ಲಿ ಶ್ರೀ ಮಂಜುನಾಥ ಸ...

ಮಾನವೀಯತೆಯ ಶಿಖರ ಮದರ್ ತೆರೆಸಾ...

ಆಗಸ್ಟ್ ೨೮ ಲೇಖನ ೩೫ ವೀಕ್ಷಣೆ

ಮದರ್‌ ತೆರೇಸಾ - ಆಗಸ್ಟ್ 26 1910. ರಸ್ತೆ ಬದಿಯ ಹರಕಲು ಬಟ್ಟೆಯ ಭಿಕ್ಷುಕರನ್ನು ನೋಡಲೇ ಅಸಹ್ಯಪಡುವ ಪರಿಸ್ಥಿತಿ ಇರುವಾಗ ಕೊಲ್ಕತ್ತಾದ ಕುಷ್ಠರೋಗ, ಕ್ಷಯರೋಗ, ಚರ್ಮರೋಗ ಇನ್ನೂ ಏನೇನೋ ಖಾಯಿಲೆಯಿಂದ ಬಳಲುತ್ತಿದ್ದ ಅನಾಥರುಗಳನ್ನು ತಮ್ಮ ಕೈಯ್ಯಾರೆ...

ಅರಿವಿನ ಪಯಣದಲ್ಲಿ ಒಂದಷ್ಟು ದೂರದ ಹೆಜ್ಜೆಗಳು...

ಆಗಸ್ಟ್ ೨೭ ಲೇಖನ ೬೦ ವೀಕ್ಷಣೆ

ಸತ್ಯ - ಜ್ಞಾನ - ನದಿ. ಸತ್ಯಕ್ಕೆ ಸಾವಿಲ್ಲ, ನಿಜ. ಆದರೆ ಸತ್ಯಕ್ಕೆ ಆಗಾಗ ಸಾಂಕ್ರಾಮಿಕ ಕಾಯಿಲೆ ಬರುತ್ತದೆ. ಕೆಲವೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಹಲವೊಮ್ಮೆ ತಿರಸ್ಕರಿಸಲ್ಪಡುತ್ತದೆ. ಸುಳ್ಳಿಗೆ ಬೆದರುತ್ತದೆ. ದ್ವೇಷಕ್ಕೆ ಬಲಿಯಾಗುತ್ತದ...

"ಸಮತೆಯ ಟೀ"

ಆಗಸ್ಟ್ ೨೬ ಲೇಖನ ೩೭ ವೀಕ್ಷಣೆ

ಹೆಮ್ಮೆಯ ಕಾರ್ಯಕ್ರಮವೋ, ವಿಷಾದನೀಯ ಸಂಗತಿಯೋ, ನಮ್ಮ ಜವಾಬ್ದಾರಿಯೋ, ನಿಮ್ಮ ವಿವೇಚನೆಗೆ ಬಿಡುತ್ತಾ.. ಕೋಲಾರದ ಉಪನ್ಯಾಸಕರಾದ ಅರಿವು ಶಿವಪ್ಪನವರು ಹಲವಾರು ವರ್ಷಗಳಿಂದ ನಿರಂತರವಾಗಿ ಮಾಡುತ್ತಾ ಬಂದಿರುವ "ಶೋಷಿತರ ಗೃಹ ಪ್ರವೇಶ ಸವರ್ಣೀಯರ ಮನೆಗೆ"...

ವರ ಮಹಾಲಕ್ಷ್ಮಿ - ಮೈದಾಸ - ಸರಸ್ವತಿ ಮತ್ತು ನಾವು…!

ಆಗಸ್ಟ್ ೨೫ ಲೇಖನ ೪೬ ವೀಕ್ಷಣೆ

ಗ್ರೀಕ್ ಪುರಾಣ ಕಥೆಗಳಲ್ಲಿ ಮೈದಾಸನೆಂಬ ರಾಜನ ಹೆಸರು ಪ್ರಖ್ಯಾತವಾಗಿದೆ. ಆತ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಮೈದಾಸ ಸ್ಪರ್ಶ ( Golden touch ) ಎಂದೇ ಸದಾ ಯಶಸ್ವಿಯಾಗುವವರಿಗೆ ಕರೆಯಲಾಗುತ್ತದೆ. ಅದರ ಬಗ್ಗೆ ಒಂದು ಕಥೆ ಇದೆ. ಒಬ್ಬಾತನಿಗೆ...

ಚಂದ್ರಲೋಕದಲ್ಲಿ ನಾವು…!

ಆಗಸ್ಟ್ ೨೪ ಲೇಖನ ೪೫ ವೀಕ್ಷಣೆ

ಒಂದು ವೇಳೆ ಎಲ್ಲವೂ ನಿರೀಕ್ಷೆಯಂತೆ ನಡೆದು ಚಂದಮಾಮನ ಊರಿನಲ್ಲಿ ಮನುಷ್ಯರು ವಾಸ ಮಾಡುವ ಅನುಕೂಲ ಸೃಷ್ಟಿಯಾದರೆ ಏನಾಗಬಹುದು? ಚಂದ್ರಯಾನ ತುಂಬಾ ತುಟ್ಟಿಯಾದ್ದರಿಂದ ಅಲ್ಲಿಗೆ ಹೋಗಲು ಆಗರ್ಭ ಶ್ರೀಮಂತರಿಗೆ ಮಾತ್ರ ಸಾಧ್ಯವಿರುವುದರಿಂದ ಹೆಚ್ಚು ಅಮೆರಿ...

ಕಾವೇರಿ ನೀರು ಮತ್ತು ಚಂದ್ರಯಾನ ಮೂರು...

ಆಗಸ್ಟ್ ೨೩ ಲೇಖನ ೪೩ ವೀಕ್ಷಣೆ

ಮತ್ತೆ ಮತ್ತೆ ಭುಗಿಲೇಳುವ ಕಾವೇರಿ ನದಿ ನೀರಿನ ವಿವಾದ. ಶತಮಾನಗಳಷ್ಟು ಹಳೆಯದಾದ ಮತ್ತು ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಪ್ರಜಾಪ್ರಭುತ್ವದ ವ್ಯವಸ್ಥೆ ಅಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿ ಸುಮಾರು 75 ವರ್ಷಗಳ ನಂತರವೂ ಒಂದು ನೀರಿನ ಹಂಚಿಕೆಯ ವಿ...