ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೩ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಮಾದರಿ ಮಾರ್ಗದರ್ಶಕರ ಕೊರತೆ...

ಸೆಪ್ಟೆಂ ೨೪ ಲೇಖನ ೩೧ ವೀಕ್ಷಣೆ

ಮಕ್ಕಳು, ಯುವಕರು, ಗ್ರಾಮೀಣ ಪ್ರದೇಶದ ಜನರು, ಕೆಲವು ಮಹಿಳೆಯರು ಇವರುಗಳಿಗೆ ಮಾರ್ಗದರ್ಶಕರ ಕೊರತೆ ತುಂಬಾ ಕಾಡುತ್ತಿದೆ. ಅದರಲ್ಲೂ ಮುಖ್ಯವಾಗಿ 15 ರಿಂದ 35 ವರ್ಷ ವಯಸ್ಸಿನ ಯುವ ಜನಾಂಗ ಈ ವಿಷಯದಲ್ಲಿ ಉತ್ತಮ ಗುಣಮಟ್ಟದ ಕೊರತೆ ಎದುರಿಸುತ್ತಿದೆ. ಶ...

ಕನ್ನಡ ಪತ್ರಿಕಾ ಲೋಕ (ಭಾಗ ೧೨೮) - ಸುದ್ದಿ ಉದಯ

ಸೆಪ್ಟೆಂ ೨೩ ಲೇಖನ ೧೨೮ ವೀಕ್ಷಣೆ

ಬೆಳ್ತಂಗಡಿ ತಾಲೂಕಿನಿಂದ ಪ್ರತೀ ವಾರ ಹೊರಬರುತ್ತಿರುವ ಪತ್ರಿಕೆ “ಸುದ್ದಿ ಉದಯ". ಪತ್ರಿಕೆಯ ಆಕಾರ ವೃತ್ತ ಪತ್ರಿಕೆಯದಾಗಿದ್ದು, ೧೬ ಪುಟಗಳನ್ನು ಹೊಂದಿದೆ. ೮ ಪುಟಗಳು ವರ್ಣದಲ್ಲೂ ಉಳಿದ ೮ ಪುಟಗಳು ಕಪ್ಪು ಬಿಳುಪು ಮುದ್ರಣದಲ್ಲಿವೆ. ಬೆಳ್ತಂಗಡಿ ತಾ...

"ಉಚಿತವಾಗಿ ಕೊಡುವವರಿಗೆ ಬುದ್ದಿ ಇಲ್ಲ. ತೆಗೆದುಕೊಳ್ಳುವವರಿಗೆ ನಾಚಿಕೆ ಇಲ್ಲ......."

ಸೆಪ್ಟೆಂ ೨೩ ಲೇಖನ ೪೧ ವೀಕ್ಷಣೆ

ಇದು ರಾಮಕೃಷ್ಣಾಶ್ರಮದ ನಿರ್ಭಯಾನಂದ ಸ್ವಾಮೀಜಿಯವರ ಹೇಳಿಕೆ. ರಾಮಕೃಷ್ಣ ಮಿಷನ್ ಸ್ಥಾಪಿಸಿದ ಭಾರತದ ಸಾಂಸ್ಕೃತಿಕ ರಾಯಭಾರಿ, ವಿಶ್ವಕ್ಕೆ ಭಾರತೀಯತೆಯ, ಹಿಂದು ಧರ್ಮದ ಮಹತ್ವ ಸಾರಿದ ಸ್ವಾಮಿ ವಿವೇಕಾನಂದರು ಒಮ್ಮೆ ಹೇಳಿದ ಮಾತು. " The motto of th...

ಕೊಡಗಿನ ಕಾವೇರಿ - ಒಡಲಿನ ದಳ್ಳುರಿ...

ಸೆಪ್ಟೆಂ ೨೨ ಲೇಖನ ೩೯ ವೀಕ್ಷಣೆ

" ಒಂದು ನದಿ ಹುಟ್ಟುವ ಸ್ಥಳದಿಂದ ಅದು ಹರಿಯುತ್ತಾ ನದಿ ಸೇರುವವರೆಗಿನ ಹಾದಿಯಲ್ಲಿ ಆ ನದಿಯ ಹುಟ್ಟು ಮತ್ತು ಹರಿವಿಗೆ ಹತ್ತಿರದ ಪ್ರದೇಶಗಳಿಗೆ ಆ ನದಿಯ ನೀರನ್ನು ಉಪಯೋಗಿಸಿಕೊಳ್ಳುವ ಹಕ್ಕು ಹೆಚ್ಚಾಗಿರುತ್ತದೆ. ಅದು ಪ್ರಥಮ ಆಧ್ಯತೆ. ನಂತರ ಹೆಚ್ಚುವ...

ಮನಸ್ಸುಗಳ ಅಂತರಂಗದ ಚಳವಳಿ...

ಸೆಪ್ಟೆಂ ೨೧ ಲೇಖನ ೪೫ ವೀಕ್ಷಣೆ

ಏನು ಯೋಚಿಸಬೇಕು ಎಂಬುದು ಅವರವರ ವಿವೇಚನೆಗೆ ಬಿಟ್ಟದ್ದು.‌ ಆದರೆ ಹೇಗೆ ಯೋಚಿಸಬೇಕು ಎಂಬುದು ಅಧ್ಯಯನ ಚಿಂತನೆ ವಿಶಾಲತೆ ಒಳ್ಳೆಯತನಗಳ ಸಮ್ಮಿಲನವಾಗಿದ್ದರೆ ಅದು ಹೆಚ್ಚು ಪ್ರಬುದ್ದವಾಗಿರುತ್ತದೆ ಎಂದು ಅನುಭವದ ಆಧಾರದ ಮೇಲೆ ರೂಪಿತವಾದ ಸತ್ಯ ಮತ್ತು...

ಮಹಿಳಾ ಮೀಸಲಾತಿ ಮಸೂದೆ, ನಾರಿ ಶಕ್ತಿ ವಂದನೆಯ ಅಧಿನಿಯಮ

ಸೆಪ್ಟೆಂ ೨೦ ಲೇಖನ ೪೪ ವೀಕ್ಷಣೆ

ಕಾನೂನಾತ್ಮಕ ಮಹಿಳಾ ಸಮಾನತೆಯತ್ತ ಮತ್ತೊಂದು ಹೆಜ್ಜೆ. 12 ನೆಯ ಶತಮಾನದಲ್ಲಿ ಕರ್ನಾಟಕದ ವಚನಕಾರರ ಅನುಭವ ಮಂಟಪದ ಲಿಂಗ ಸಮಾನತೆ ಆಧಾರಿತ ಪ್ರಜಾಪ್ರಭುತ್ವದಾಶಯದ ಮುಂದುವರಿದ ಭಾಗ. ಈ ಮಸೂದೆಯ ಎರಡು ಮುಖಗಳು... ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿ...

ನಗರದಲ್ಲಿ ಬೆಳಗಿನ ಒಂದು ಸುತ್ತು...

ಸೆಪ್ಟೆಂ ೧೯ ಲೇಖನ ೩೧ ವೀಕ್ಷಣೆ

ಎಂದಿನಂತೆ ಬೆಳಗಿನ 4 ಗಂಟೆಗೆ ಎದ್ದವನು ಅಂದಿನ ಬರಹಗಳನ್ನು ಬರೆದು Post ಮಾಡಿ 5.30 ಕ್ಕೆ ಸರಿಯಾಗಿ ಮನೆಯಿಂದ ಹೊರಟೆ. ತುಂತುರು ಹನಿಗಳ ನಡುವೆ ತೂರಿಬಂದ ತಣ್ಣನೆಯ ಗಾಳಿ ಮೈಸೋಕಿಸಿ ರೋಮಾಂಚನ ಉಂಟುಮಾಡಿತು. ಆಹ್ಲಾದಕರ ವಾತಾವರಣ ಗಿಡಮರಗಳ ನಡುವಿನಿ...

ಗೌರಿ ಗಣೇಶನ ಹಬ್ಬದ ಶುಭಾಶಯಗಳನ್ನು ಹೇಳುತ್ತಾ...

ಸೆಪ್ಟೆಂ ೧೮ ಲೇಖನ ೩೭ ವೀಕ್ಷಣೆ

ನಮ್ಮೊಳಗೊಬ್ಬ ಗಣೇಶನನ್ನು ಪ್ರತಿಷ್ಠಾಪಿಸಿಕೊಳ್ಳು ಪ್ರಯತ್ನ ಮಾಡೋಣವೇ? ಗಣೇಶನ ಪ್ರದರ್ಶನ ಮತ್ತು ಮಾರಾಟ. ಮಣ್ಣಿನ ಗಣೇಶ ಕಲ್ಲಿನ ಗಣೇಶ, ಮರದ ಗಣೇಶ ತಾಮ್ರದ ಗಣೇಶ, ಕಂಚಿನ ಗಣೇಶ ಬೆಳ್ಳಿಯ ಗಣೇಶ, ಚಿನ್ನದ ಗಣೇಶ ವಜ್ರದ ಗಣೇಶ, ಬಣ್ಣದ ಗಣೇಶ ನವರಸ ಗ...

ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ವಿಮೋಚನಾ ದಿನ

ಸೆಪ್ಟೆಂ ೧೬ ಲೇಖನ ೧೩೮ ವೀಕ್ಷಣೆ

ಹೈದರಾಬಾದ್ ಕರ್ನಾಟಕ ವಿಮೋಚನಾ ದಿನವಾಗಿ ಸೆಪ್ಟೆಂಬ ೧೭ ಅನ್ನು ಆಚರಿಸುತ್ತಾರೆ. ನನ್ನ ದೃಷ್ಟಿಯಲ್ಲಿ ವೈಯಕ್ತಿಕವಾಗಿ ಕಲ್ಯಾಣ ಕರ್ನಾಟಕ ಇನ್ನೂ ಶಾಪಗ್ರಸ್ತವಾಗೇ ಇದೆ. ಸ್ವಾತಂತ್ರ್ಯ ಹೊರತುಪಡಿಸಿ ಜೀವನಮಟ್ಟ ಸುಧಾರಣೆಯ ವಿಮೋಚನೆ ತೃಪ್ತಿಕರವಾಗಿಲ್ಲ...

ಯಶಸ್ಸಿಗೆ ಅಡ್ಡದಾರಿಗಳಿಲ್ಲ…!

ಸೆಪ್ಟೆಂ ೧೬ ಲೇಖನ ೩೬ ವೀಕ್ಷಣೆ

ಪ್ರಾಮಾಣಿಕತೆ, ದಕ್ಷತೆ ಮತ್ತು ವಿಶಾಲ ಮನೋಭಾವವೊಂದೇ ನೇರ ಮಾರ್ಗ. 5 ಕೋಟಿ ಹಣ ದೊಡ್ಡ ವಂಚನೆಯೇ ಅಲ್ಲ ಅದಕ್ಕಿಂತ ಬಹುದೊಡ್ಡ ವಂಚನೆ ಟಿವಿ ಮಾಧ್ಯಮಗಳು ಪ್ರತಿನಿತ್ಯ ಮಾಡುತ್ತಿವೆ. ಕರ್ನಾಟಕದ ಚುನಾವಣಾ ರಾಜಕೀಯದಲ್ಲಿ 5 ಕೋಟಿ ದೊಡ್ಡ ಹಣವೇ ಅಲ್ಲ. ಏ...

ಕನ್ನಡ ಪತ್ರಿಕಾ ಲೋಕ (ಭಾಗ ೧೨೭) - ಕರುನಾಡ ಪ್ರಾರ್ಥನಾ

ಸೆಪ್ಟೆಂ ೧೪ ಲೇಖನ ೧೩೫ ವೀಕ್ಷಣೆ

ಕಳೆದ ೨೦ ವರ್ಷಗಳಿಂದ ಕುಂದಾಪುರ ತಾಲೂಕಿನಿಂದ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆ “ಕರುನಾಡ ಪ್ರಾರ್ಥನಾ”. ಟ್ಯಾಬಲಾಯ್ಡ್ ಆಕಾರದ ೮ ಪುಟಗಳು. ನಾಲ್ಕು ಪುಟಗಳು ವರ್ಣದಲ್ಲೂ, ನಾಲ್ಕು ಪುಟಗಳು ಕಪ್ಪು ಬಿಳುಪು ಬಣ್ಣದಲ್ಲೂ ಪ್ರಕಟವಾಗುತ್ತಿದೆ. ಪತ್ರಿ...

ರಾಜಘಾಟ್ ನ ಒಂದು ಸಮಾಧಿಯ ಮುಂದೆ ಜಿ 21 ನಾಯಕರು !

ಸೆಪ್ಟೆಂ ೧೪ ಲೇಖನ ೫೮ ವೀಕ್ಷಣೆ

ರಾಜ್ ಘಾಟ್ ಗೆ ಭೇಟಿ ನೀಡಿದ ಜಿ 21 ಎಂಬ ಸಂಘಟನೆಯ ಬಲಿಷ್ಠ ದೇಶಗಳ ವಿಶ್ವ ನಾಯಕರು. ಯಾಕೆ ಇವರು ರಾಜ್ ಘಾಟ್ ಗೆ ಭೇಟಿ ನೀಡಿದರು. ಏನಿದೆ ಅಲ್ಲಿ. ಅದು ಸೆವೆನ್ ಸ್ಟಾರ್ ಹೋಟಲ್ ಅಲ್ಲ, ಭದ್ರ ಸೇನಾ ನೆಲೆಯಲ್ಲ, ಯಾವುದೇ ಧರ್ಮದ ದೇವ ಮಂದಿರವಲ್ಲ, ಮನಮ...