ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೩ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕೆಲವು ಶ್ರೀಮಂತರ ಶೋಕಿ, ಮೌಡ್ಯ, ದುರಹಂಕಾರ…!

ಅಕ್ಟೋ ೨೬ ಲೇಖನ ೨೯ ವೀಕ್ಷಣೆ

ಹುಲಿ ಉಗುರು, ಆನೆ ದಂತ, ನವಿಲು ಗರಿ, ಜಿಂಕೆ - ಹುಲಿಯ ಚರ್ಮ, ಮೀನಿನ ವಾಸ್ತು, ಹಾವಿನ ವಿಷ, ಸಾರಂಗದ ಕೊಂಬು, ಆನೆ - ಕರಡಿಯ ಕೂದಲು ಹೀಗೆ ಕೆಲವು ಸಂರಕ್ಷಿತ ಪ್ರಾಣಿಗಳ ವಸ್ತುಗಳನ್ನು ಉಪಯೋಗಿಸುವ ಖಯಾಲಿ. ಪ್ರಕೃತಿಯ ಮಡಿಲಿನ ರಾಷ್ಟ್ರಕವಿ ಕುವೆಂಪ...

ಕನ್ನಡಕ್ಕಾಗಿ ಕೈ ಎತ್ತು ಅದೇ ಕಲ್ಪವೃಕ್ಷ...

ಅಕ್ಟೋ ೨೫ ಲೇಖನ ೫೪ ವೀಕ್ಷಣೆ

ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ಕನ್ನಡ ತಾಯಿ ಭಾಷೆಯ ಜನರಲ್ಲಿ ಒಂದು ಪ್ರೀತಿ ಪೂರ್ವಕ ಮನವಿ. ನೀವು ಹಿಂದೂ ಆಗಿರಿ, ಮುಸ್ಲಿಂ ಆಗಿರಿ, ಕ್ರಿಶ್ಚಿಯನ್ ಆಗಿರಿ, ಬೌದ್ದರಾಗಿರಿ ಜೈನರಾಗಿರಿ, ಸಿಖ್ ಆಗಿರಿ, ಪಾರ್ಸಿಯಾಗಿರಿ ಅಥವಾ ಇನ್ಯಾವುದೇ ಧರ್ಮದವರ...

ಮನಸ್ಸು ಮಾಡಿದರೆ ಸುಲಭ ಮತ್ತು ಸರಳ..!

ಅಕ್ಟೋ ೨೪ ಲೇಖನ ೪೧ ವೀಕ್ಷಣೆ

ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ನಡತೆ ಕಲಿಸಬೇಕು ಎಂಬುದು ಆಧುನಿಕ ಕಾಲದ ಬಹುದೊಡ್ಡ ಆಶಯ. ಮಾಧ್ಯಮಗಳಲ್ಲೂ ಅನೇಕ ವೇದಿಕೆಗಳಲ್ಲೂ ಇದೇ ಬಹು ಚರ್ಚಿತ ವಿಷಯ. ಅಂದರೆ ಬಹಳಷ್ಟು ದೊಡ್ಡವರಲ್ಲಿಲ್ಲದ, ಸಮಾಜದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರ...

ನಮ್ಮ ಅಂತರಂಗದ ದಸರಾ ಆಚರಣೆ ಇಂದಿನ ಅನಿವಾರ್ಯತೆ !

ಅಕ್ಟೋ ೨೩ ಲೇಖನ ೩೪ ವೀಕ್ಷಣೆ

ಮಹಿಷ ದಸರಾ - ಚಾಮುಂಡೇಶ್ವರಿ ದಸರಾ ಆಚರಣೆಗಿಂತ ಮನುಷ್ಯನ ಅಂತರಂಗದ ದಸರಾ ಆಚರಣೆ ಇಂದಿನ ಅನಿವಾರ್ಯತೆ ಆಗಿದೆ. ಅದಕ್ಕಾಗಿ… ವಿಜಯ ದಶಮಿ - ಆಯುಧ ಪೂಜೆ - ದಸರಾ… ದುಷ್ಟ ಶಕ್ತಿಗಳ ವಿರುದ್ಧ ವಿಜಯದ ಸಂಕೇತ. ರಾಜನೇ ಪ್ರತ್ಯಕ್ಷ ದೇವರು ಎಂಬ ಪರಿಕಲ್ಪನ...

ಹೊಸ ಸರ್ಕಾರದ ಹೊಸ ಕಾರುಗಳು...

ಅಕ್ಟೋ ೨೨ ಲೇಖನ ೩೭ ವೀಕ್ಷಣೆ

ಅಭಿನಂದನೆಗಳು ಮಾನ್ಯ ಮಂತ್ರಿಗಳಿಗೆ ಹೊಸ ಕಾರು ಬಂದಿದ್ದಕ್ಕೆ. All the best Enjoy. ಜನಸಾಮಾನ್ಯರು ಮತ್ತು ಅಸಾಮಾನ್ಯರು? ಸರ್ಕಾರದ ಆಡಳಿತಗಾರರು ಮತ್ತು ಅಧಿಕಾರಿಗಳು ಹೊಸ ಕಾರು ಕೊಂಡಿದ್ದಾರೆ. ಹಿಂದಿನ ಸರ್ಕಾರ ಕಾರು ಕೊಳ್ಳುವ ಹಣಕಾಸಿನ ಮಿತಿಯ...

ಸಲಿಂಗ ಪದ್ಧತಿ...

ಅಕ್ಟೋ ೨೧ ಲೇಖನ ೩೪ ವೀಕ್ಷಣೆ

ಹಲವು ಮುಖಗಳ ಸಂಕೀರ್ಣದಲ್ಲೊಂದು ಸರಳ ಮಾನವೀಯ ಸ್ಪಂದನೆ. ಗಂಡು ಹೆಣ್ಣು ಹೊರತುಪಡಿಸಿದ ಮತ್ತೊಂದು ದೈಹಿಕ ಮತ್ತು ಮಾನಸಿಕ ಪಂಗಡವೊಂದು ಮನುಷ್ಯ ವರ್ಗದಲ್ಲಿ ಅಸ್ತಿತ್ವದಲ್ಲಿದೆ. ಇದು ಇಡೀ ವಿಶ್ವದ ಒಂದು ಪ್ರಾಕೃತಿಕ ಸೃಷ್ಟಿ ಮತ್ತು ವರ್ಗೀಕರಣ. ಇದರ...

ಯುದ್ಧ ಭೂಮಿಯಲ್ಲಿ ಪತ್ರಕರ್ತರು...

ಅಕ್ಟೋ ೨೦ ಲೇಖನ ೪೨ ವೀಕ್ಷಣೆ

ರಣ ಭೂಮಿಯಲ್ಲಿ ತಮ್ಮ ಜೀವದ ಹಂಗು ತೊರೆದು ಸಾಹಸ ಮೆರೆಯುತ್ತಿರುವ ಪತ್ರಕರ್ತರು. ಏನು ಧೈರ್ಯ, ಏನು ಸಾಹಸ, ಏನು ತ್ಯಾಗ, ಏನು ನಿಷ್ಠೆ, ಏನು ಪತ್ರಿಕಾ ಧರ್ಮ ಪಾಲನೆ. ಅವರಿಗೆ ತುಂಬು ಹೃದಯದಿಂದ ಅಭಿನಂದನೆಗಳು. ಯಶಸ್ವಿಯಾಗಲಿ ಮತ್ತು ಅವರಿಗೆ ವಿಶ್ವ...

10 ಲಕ್ಷ ಮನುಷ್ಯರ ಬದುಕು ಆತಂಕದಲ್ಲಿ...

ಅಕ್ಟೋ ೧೯ ಲೇಖನ ೩೬ ವೀಕ್ಷಣೆ

ಅವರು ಹಿಂದುಗಳೋ, ಕ್ರಿಶ್ಚಿಯನ್ನರೋ, ಮುಸ್ಲಿಮರೋ, ಯಹೂದಿಗಳೋ, ನಾಜಿಗಳೋ, ಬೌದ್ಧರೋ, ಸಿಖ್ಖರೋ, ಜೈನರೋ, ಪಾರ್ಸಿಗಳೋ....ಒಟ್ಟಿನಲ್ಲಿ ಮನುಷ್ಯರು. ಈ ಕ್ರೌರ್ಯಕ್ಕೆ ಧರ್ಮ ಕಾರಣವೋ, ದೇವರು ಕಾರಣವೋ, ಜಾಗದ ಕಾರಣವೋ, ಧರ್ಮ ಗ್ರಂಥಗಳು ಕಾರಣವೋ....ಒಟ...

ಹೊಟ್ಟೆ ಪಾಡಿಗಾಗಿ...

ಅಕ್ಟೋ ೧೮ ಲೇಖನ ೩೬ ವೀಕ್ಷಣೆ

ಈಗಲೂ ಅಸ್ತಿತ್ವದಲ್ಲಿರುವ ಒಂದು ವೃತ್ತಿ ಅಥವಾ ಹೊಟ್ಟೆ ಪಾಡಿನ ಮಾರ್ಗ. ಸಣ್ಣ ವರ್ಗ ಅಥವಾ ವೃತ್ತಿಯೊಂದು ಅಸ್ತಿತ್ವದಲ್ಲಿದೆ. ಸಾಮಾನ್ಯ ಜನರಿಗೆ ಇದು ಅಷ್ಟು ಪರಿಚಿತವಲ್ಲ. ಎಲ್ಲೋ ಕೆಲವು ವೇಳೆ ಕೇಳಿರಬಹುದು ಅಥವಾ ಓದಿರಬಹುದು. ಆದರೆ ಸಮಾಜದ ಆಂತರ್...

ಮಾಧ್ಯಮ ಶಿಶುಗಳು…!

ಅಕ್ಟೋ ೧೭ ಲೇಖನ ೩೨ ವೀಕ್ಷಣೆ

ಕೆಲವು ಮಾಧ್ಯಮ ಶಿಶುಗಳು ಸಮಾಜಕ್ಕೆ ಶಾಪವಾಗಿ ಪರಿಣಮಿಸಿದ್ದಾರೆ ಎಂದು ನೇರವಾಗಿ ಹೇಳಿದರೆ ತಪ್ಪಾಗುತ್ತದೆಯೇ ಅಥವಾ ವೈಯಕ್ತಿಕ ನಿಂದನೆಯಾಗುತ್ತದೆಯೇ ಅಥವಾ ಕುಚೋದ್ಯವಾಗುತ್ತದೆಯೇ? ಕ್ಷಮಿಸಿ, ಈ ರೀತಿಯ ಬೇರೆ ಬೇರೆ ಸೈದ್ದಾಂತಿಕ ಹಿನ್ನಲೆಯ ಅನೇಕ ಮಾ...

ವ್ಯತ್ಯಾಸ

ಅಕ್ಟೋ ೧೬ ಕವನ ೪೯ ವೀಕ್ಷಣೆ

ನನಗೂ ಗಾಂಧಿಗೂ ಇರುವ ವ್ಯತ್ಯಾಸ ಸ್ವಲ್ಪವೇ ಸ್ವಲ್ಪ-ಅಷ್ಟೇ! ಅವರಿದ್ದಾಗ ನಾನೋ-ಇನ್ನೂ ಹುಟ್ಟಿರಲೇ ಇಲ್ಲ ನಾ ಹುಟ್ಟಿದ ಮೇಲೆ ಅವರು ಬದುಕಿ ಉಳಿಯಲೆ ಇಲ್ಲ! ನಕಲನು ಹೊಡೆಯದೆ ಮೇಲಿನ ದರ್ಜೆಗೆ ತೇರ್ಗಡೆಯಾದರು ಅವರು ಸ್ವಲ್ಪವೆ ಸ್ವಲ್ಪ ನಕಲಿನ ಮೂಲಕ ಮ...

ಕನ್ನಡ ಪತ್ರಿಕಾ ಲೋಕ (ಭಾಗ ೧೩೨) - ಕನ್ನಡ ಜನಾಂತರಂಗ

ಅಕ್ಟೋ ೧೬ ಲೇಖನ ೨೧೩ ವೀಕ್ಷಣೆ

ಮೂರು ದಶಕಗಳ ಹಿಂದೆ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ದಿ ಕೆನರಾ ಟೈಮ್ಸ್' ಎಂಬ ಇಂಗ್ಲೀಷ್ ಪತ್ರಿಕೆಯ ಸಹೋದರಿ ಪತ್ರಿಕೆಯಾಗಿ ಹೊರಬಂದ ಕನ್ನಡ ದೈನಿಕವೇ “ಕನ್ನಡ ಜನಾಂತರಂಗ". ಪ್ರಾರಂಭದಲ್ಲಿ ಇದರ ಶೀರ್ಷಿಕೆ “ಕನ್ನಡ ಜನ ಅಂತರಂಗ" ಎಂದು ಇದ್ದು,...