ರಾಜ್ಯದಲ್ಲಿ ಪಕ್ಷಾಂತರಿಗಳಿಗೆ ಪರ್ವಕಾಲ, ರೈತರಿಗೆ ಬರಗಾಲ!
ರಾಜ್ಯಕ್ಕೆ ಕಷ್ಟದ ಕಾಲ, ಸಾಮಾನ್ಯ ಜನರಿಗೆ ಮಾತ್ರ ಚಳಿಗಾಲ. ಕರ್ನಾಟಕದ ಚುನಾವಣೆ ನಡೆದು ಮತದಾನವಾಗಿ ಫಲಿತಾಂಶ ಪ್ರಕಟವಾಗಿ ಆಡಳಿತ ವ್ಯವಸ್ಥೆ ಜಾರಿಗೆ ಬಂದು ಸುಮಾರು 6 ತಿಂಗಳು ಕಳೆಯಿತು. ಅಲ್ಲಿಂದ ಇಲ್ಲಿಯವರೆಗೆ ಮೂರು ಪಕ್ಷಗಳ ದೊಡ್ಡ ನಾಯಕರ ಹೇಳ...