ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೩ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ದೇವರು : ನಂಬಿಕೆ ಮತ್ತು ವಾಸ್ತವ !

ನವೆಂ ೦೬ ಲೇಖನ ೭೩ ವೀಕ್ಷಣೆ

ಯಾವುದು ಶಕ್ತಿಶಾಲಿ ಮತ್ತು ಯಾವುದು ಪ್ರಯೋಜನಕಾರಿ? ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ಹೇಳಿದ ಗಣೇಶ ಮತ್ತು ಅದಕ್ಕೆ ಪತ್ರಕರ್ತ ವಿಶ್ವೇಶ್ವರ ಭಟ್ಟರು ನೀಡಿದ ಟೀಕೆಯ ಪ್ರತಿಕ್ರಿಯೆ, ಉಕ್ರೇನ್, ಇಸ್ರೇಲ್, ಪ್ಯಾಲಿಸ್ಟೈನ್ ನಂತಹ ದೇಶಗಳಲ್...

ಟಿವಿ ಲೋಕದ ಬಿಗ್ ಬಾಸ್ ಎಂದರೇನು…?

ನವೆಂ ೦೫ ಲೇಖನ ೩೪ ವೀಕ್ಷಣೆ

ನಿಮ್ಮ ತಾಳ್ಮೆಯ ಗುಣಮಟ್ಟದ ಪ್ರದರ್ಶನವೇ ಬಿಗ್ ಬಾಸ್. ನಿಮ್ಮ ಸಹಕಾರ ಮನೋಭಾವದ ಪ್ರದರ್ಶನವೇ ಬಿಗ್ ಬಾಸ್. ನಿಮ್ಮ ಸಭ್ಯ ವರ್ತನೆಯ ಪ್ರದರ್ಶನವೇ ಬಿಗ್ ಬಾಸ್. ನಿಮ್ಮ ತ್ಯಾಗ ಗುಣದ ಪ್ರದರ್ಶನವೇ ಬಿಗ್ ಬಾಸ್. ನಿಮ್ಮ ಕರುಣೆ ಹೃದಯವಂತಿಕೆಯ ಪ್ರದರ್ಶನವ...

ಮನಸ್ಸಿನ ದಾರಿಯಲ್ಲಿ ಅನಂತ ಪಯಣ....

ನವೆಂ ೦೪ ಲೇಖನ ೬೪ ವೀಕ್ಷಣೆ

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ. ಅದೇ ಸಮಯದಲ್ಲಿ ಮನಸ್ಸು ಕೆಲವೊಮ್ಮೆ ತಟಸ್ಥವೂ ಆಗಬಲ್ಲದು. ಕಣ್ಣಳತೆಯ ದೂರಕ್ಕೂ ಚಲಿಸಲು ಕಷ...

ಜನರ ವಿಶ್ವಾಸಕ್ಕೆ ದ್ರೋಹ ಬಗೆಯುವಂತೆ ಕಾಣುತ್ತಿಲ್ಲವೇ?

ನವೆಂ ೦೩ ಲೇಖನ ೫೬ ವೀಕ್ಷಣೆ

ಈಗಿನ ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷದ ಶಾಸಕರ - ನಾಯಕರ - ಮಂತ್ರಿಗಳ ನಡವಳಿಕೆ. ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಕೋಮುವಾದದ ವಿಷ ಬೀಜ ಬಿತ್ತುವ ಕ್ರಮಗಳು ಮುಂತಾದ ಆಡಳಿತಾತ್ಮಕ ವಿಫಲತೆಯಿಂದ ರೋಸಿ ಹೋದ ಕರ್ನಾಟಕದ ಮತದಾರರು ಬದಲಾವಣೆಯಾಗ...

ಮಹಾತ್ಮರ ವಿನಯ ಎಂಬ ನಿಜ ಅರ್ಥದಲ್ಲಿ...

ನವೆಂ ೦೨ ಲೇಖನ ೬೧ ವೀಕ್ಷಣೆ

ವಿನಯವೆಂದರೆ ಮರ್ಯಾದೆಯಾಗಿ ಮಾತನಾಡುವುದು ಮಾತ್ರವಲ್ಲ, ವಿರೋಧಿಗೂ ಒಳ್ಳೆಯದನ್ನು ಮಾಡಬೇಕೆಂಬ ಇಚ್ಚೆ.- ಮಹಾತ್ಮಾ ಗಾಂಧಿ. ಸಾಮಾಜಿಕ ಜಾಲತಾಣಗಳ ಚರ್ಚೆಗಳ ಅಬ್ಬರದಲ್ಲಿ ಗಾಂಧಿಯವರ ಈ ಮಾತುಗಳು ಪ್ರತಿಕ್ಷಣವೂ ನೆನಪಾಗುತ್ತಿದೆ. ಹೊಸ ಹೊಸ ಜಾಲತಾಣಗಳು...

ಕರ್ನಾಟಕವೆಂಬ ಕನ್ನಡ ತಾಯಿಯ ತವರೂರ ನೋಡ ಬನ್ನಿ...

ನವೆಂ ೦೧ ಲೇಖನ ೩೬ ವೀಕ್ಷಣೆ

ಉಸಿರಾಗಲಿ ಕನ್ನಡ, ಹಸಿರಾಗಲಿ ಕರ್ನಾಟಕ… ಸುಮಾರು ಒಂದು ಲಕ್ಷ ತೊಂಬತ್ತೆರಡು ಚದರ ಕಿಲೋಮೀಟರ್ ವಿಸ್ತೀರ್ಣದ ಸುಮಾರು ಏಳು ಕೋಟಿ ಜನಸಂಖ್ಯೆಯ ವೈವಿಧ್ಯಮಯ ಭಾರತದ ವರ್ಣಮಯ ರಾಜ್ಯ ಕರ್ನಾಟಕ. ಕಲ್ಯಾಣ ಕರ್ನಾಟಕದ ಬೀದರ್ ಕನ್ನಡ, ಬಳ್ಳಾರಿ ಕನ್ನಡ, ಕಿತ್...

ಮೂರನೇ ಮಹಾಯುದ್ಧದ ಸಾಧ್ಯತೆ…!

ಅಕ್ಟೋ ೩೧ ಲೇಖನ ೪೯ ವೀಕ್ಷಣೆ

ಇಸ್ರೇಲ್ ದೇಶದ ಅತಿಯಾದ ಆಕ್ರಮಣಕಾರಿ ಮನೋಭಾವ ಈ ರೀತಿಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಇಸ್ರೇಲ್ ತನ್ನ ಶಕ್ತಿಯ ವಿರಾಟ್ ರೂಪ ಪ್ರದರ್ಶಿಸುತ್ತಿದೆ. ಕೋಪ ದ್ವೇಷ ಮತ್ತು ಸೇಡು - ಪ್ರತೀಕಾರದ ಹಾದಿಯಲ್ಲಿ ಜಗತ್ತಿನ ಹಿತಾಸಕ್ತಿ ಮರೆಯುತ್ತಿದೆ....

ಅಭಿವೃದ್ಧಿಯ ಎರಡು ಮುಖಗಳು...

ಅಕ್ಟೋ ೩೦ ಲೇಖನ ೬೪ ವೀಕ್ಷಣೆ

ಪ್ರಕೃತಿ ವಿಕೋಪ ಮತ್ತು ಅಭಿವೃದ್ಧಿ ಒಂದಕ್ಕೊಂದು ಬೆಸದಿದೆಯೇ ? ಅನಾರೋಗ್ಯ ಮತ್ತು ಅಭಿವೃದ್ಧಿ ಜೊತೆಗಾರರೇ ? ಅಪಘಾತ ಅಸಹನೆ ವಂಚನೆ ಮಾನಸಿಕ ರೋಗ ಅಭಿವೃದ್ಧಿಯ ಭಾಗವೇ ? ಇದು ಅನಿವಾರ್ಯವೇ ? ಅನಿರೀಕ್ಷಿತವೇ ? ಸ್ವೀಕಾರಾರ್ಹವೇ ? ಪರಿಸರ ತಜ್ಞರ ಅಭ...

70 ಗಂಟೆಗಳ ವಾರದ ಕೆಲಸ - ಒಂದು ‌ನೋಟ

ಅಕ್ಟೋ ೨೯ ಲೇಖನ ೬೮ ವೀಕ್ಷಣೆ

ದಿನಕ್ಕೆ 24 ಗಂಟೆಗಳು, ವಾರಕ್ಕೆ ಒಟ್ಟು 7×24= 168 ಗಂಟೆಗಳು. ಒಬ್ಬ ಆರೋಗ್ಯವಂತ ಮನುಷ್ಯ ಸಾಮಾನ್ಯವಾಗಿ ದಿನಕ್ಕೆ 8 ಗಂಟೆಗಳು ನಿದ್ರೆ ಮಾಡಬೇಕು ಎಂದು ವೈದ್ಯಕೀಯ ವರದಿಗಳು ಹೇಳುತ್ತವೆ 7×8 = 56 ಗಂಟೆಗಳು. ಒಂದು ದಿನಕ್ಕೆ ಒಬ್ಬ ವ್ಯಕ್ತಿ ಊಟ ಉ...

ಕನ್ನಡ ಪತ್ರಿಕಾ ಲೋಕ (ಭಾಗ ೧೩೩) - ತುಷಾರ

ಅಕ್ಟೋ ೨೮ ಲೇಖನ ೧೨೮ ವೀಕ್ಷಣೆ

ಕಳೆದ ಐದು ದಶಕಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ ಅಪರೂಪದ ಮಾಸಿಕ ‘ತುಷಾರ’. ಇದು ಉದಯವಾಣಿ, ತರಂಗ ಪತ್ರಿಕಾ ಬಳಗದ ಸಹೋದರಿ ಪತ್ರಿಕೆಯಾಗಿ ಜನಮನದಲ್ಲಿ ನೆಲೆ ನಿಂತಿರುವ ಪತ್ರಿಕೆ. ಕಳೆದ ೫೦ ವರ್ಷಗಳಿಂದ ಕಥೆ, ಕವನ, ವಿಶೇಷ ಲೇಖನಗಳ ರಸದೌತಣವನ...

ಸೋತವನಿಗೆ ಸಾಂತ್ವನ ಹೇಳುವ ಮನಸ್ಸುಗಳ ಅವಶ್ಯಕತೆ ಇದೆ…

ಅಕ್ಟೋ ೨೮ ಲೇಖನ ೪೧ ವೀಕ್ಷಣೆ

ಮನುಷ್ಯನ Strength ಮತ್ತು Weakness.....ಸಾಮರ್ಥ್ಯ ಮತ್ತು ದೌರ್ಬಲ್ಯ...ಸಮಾಜ ನೋಡುವ ದೃಷ್ಟಿಕೋನ. ನಮ್ಮ ಸಮಾಜ ವ್ಯಕ್ತಿಗಳ ಸಾಮರ್ಥ್ಯವನ್ನು (Strength) ತುಂಬಾ ಚೆನ್ನಾಗಿ ಗುರುತಿಸುತ್ತದೆ ಮತ್ತು ಅದರಿಂದಾಗಿ ವ್ಯಕ್ತಿಗಳು ಜನಪ್ರಿಯರೂ ಆಗುತ್...

ಪ್ರಾಮಾಣಿಕತೆಯ ಪ್ರಾಯೋಗಿಕತೆ...

ಅಕ್ಟೋ ೨೭ ಲೇಖನ ೪೮ ವೀಕ್ಷಣೆ

ಪ್ರಾಮಾಣಿಕತೆ ಎಂಬುದು ಬರಹದಲ್ಲಿ - ಭಾಷಣಗಳಲ್ಲಿ ಅಥವಾ ಬೇರೆ ಯಾವುದೇ ವೇದಿಕೆಯಲ್ಲಿ ‌ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಹೇಳುವುದು ಮತ್ತು ಅದರಂತೆ ನಡೆಯುವುದು - ಇದರ ಒಂದು ಪ್ರಾಯೋಗಿಕ ಅವಲೋಕನ. ಇದೊಂದು ಅಗ್ನಿ ಪರೀಕ್ಷೆ. ಬದುಕು ಮತ್ತು ಸಮಾಜ...