ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೩ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಅಭಿವೃದ್ಧಿಯ ಮಾನದಂಡಗಳು...!

ಜನ ೨೬ ಲೇಖನ ೬೬ ವೀಕ್ಷಣೆ

ದೆಹಲಿಯಿಂದ ರಾಷ್ಟ್ರಪತಿ ಮತ್ತು ಪ್ರಧಾನಿಗಳು, ಬೆಂಗಳೂರಿನಿಂದ ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳು, ಜಿಲ್ಲಾ ಕೇಂದ್ರಗಳಿಂದ ಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳು, ತಾಲ್ಲೂಕುಗಳಿಂದ ತಾಲ್ಲೂಕು ಪಂಚಾಯತ್ ಅಧ್ಯಕ್ಷರು, ಶಾಸಕರು ಮತ್ತು ತಹಸೀಲ್ದಾರ್...

ಎಲ್ಲವನ್ನೂ ಮೀರಿ ಮೊದಲು ಭಾರತೀಯರಾಗಿ...

ಜನ ೨೫ ಲೇಖನ ೪೬ ವೀಕ್ಷಣೆ

ನಾನು ಹಿಂದೂ ನಾನು ಮುಸ್ಲಿಂ, ನಾನು ಸಿಖ್, ನಾನು ಕ್ರಿಶ್ಚಿಯನ್, ನಾನು ಬೌದ್ಧ, ನಾನು ಜೈನ, ನಾನು ಲಿಂಗಾಯತ, ನಾನು ಒಕ್ಕಲಿಗ, ನಾನು ದಲಿತ. ನಾನು… ಇಲ್ಲ, ನೀವು ಈ ಎಲ್ಲವನ್ನೂ ಮೀರಿ ಮೊದಲು ಭಾರತೀಯರು. We the people of India… ಹೀಗೆ ಹೇಳಿದ್...

ಮತ್ತೆ ಮತ್ತೆ ನೆನಪಾಗುವ ಕ್ರಾಂತಿಕಾರಿ ನಾಯಕ- ನೇತಾಜಿ...

ಜನ ೨೪ ಲೇಖನ ೩೨ ವೀಕ್ಷಣೆ

ಸುಭಾಷ್ ಚಂದ್ರ ಬೋಸ್. ಜನವರಿ 23 --- 1897..ಬೇಕಾದರೆ ಗಮನಿಸಿ. ಯಾವ ಮಾಧ್ಯಮಗಳು ಬಹುಶಃ ಇಂದು ಸುಭಾಷ್ ಚಂದ್ರ ಬೋಸ್ ಅವರನ್ನು ನೆನಪಿಸಿಕೊಂಡು ಒಂದೆರಡು ಗಂಟೆಗಳ ಅವರ ವ್ಯಕ್ತಿತ್ವ ಬಿಂಬಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿರುವುದಿಲ್ಲ. ಯುವ ಪ...

ಮನುಷ್ಯ ಸಂಬಂಧಗಳ ಒಂದು ಅವಲೋಕನ..!

ಜನ ೨೩ ಲೇಖನ ೬೦೭ ವೀಕ್ಷಣೆ

ಸಾಮಾಜಿಕ ಚಲನೆಯ ದಿಕ್ಕು ಸರಿ ಇದೆಯೇ ? ರಕ್ತ ಸಂಬಂಧಗಳನ್ನು ಹೊರತುಪಡಿಸಿ ಇತರ ಸಂಬಂಧಗಳ ಗಟ್ಟಿತನ (ಗಾಢತೆ) ಮತ್ತು ಪೊಳ್ಳು (ಟೊಳ್ಳು - ಜೊಳ್ಳು) ತನ. ರಕ್ತ ಸಂಬಂಧಗಳಾದ ತಂದೆ, ತಾಯಿ, ಅಜ್ಜ, ಅಜ್ಜಿ, ಮಕ್ಕಳು, ಚಿಕ್ಕಪ್ಪ, ದೊಡ್ಡಪ್ಪ ಮುಂತಾದವುಗ...

ಮೀಸಲಾತಿ…!

ಜನ ೨೨ ಲೇಖನ ೪೩ ವೀಕ್ಷಣೆ

ವೈಯಕ್ತಿಕ ಬದುಕಿನಲ್ಲೂ ಒಂದಷ್ಟು ಮೀಸಲಾತಿ ಇರಲಿ. ದ್ವೇಷದ ನಡುವೆಯೂ ಪ್ರೀತಿಗೆ ಒಂದಷ್ಟು ಮೀಸಲಾತಿಯ ಅವಕಾಶ ನೀಡಿ. ಕೋಪದ ನಡುವೆಯೂ ತಾಳ್ಮೆಗೆ ಸ್ವಲ್ಪ ಮೀಸಲಾತಿ ಕೊಡಿ. ಸ್ವಾರ್ಥದ ನಡುವೆಯೂ ತ್ಯಾಗಕ್ಕೂ ಸ್ವಲ್ಪ ಮೀಸಲಾತಿ ಕಲ್ಪಿಸಿ. ಹಿಂಸೆಯ ನಡುವ...

ಕನ್ನಡ ಪತ್ರಿಕಾ ಲೋಕ (ಭಾಗ ೯೫) - ದಾವಣಗೆರೆ ಕನ್ನಡ ರತ್ನ

ಜನ ೨೧ ಲೇಖನ ೯೪ ವೀಕ್ಷಣೆ

ದಾವಣಗೆರೆ ಜಿಲ್ಲೆಯಿಂದ ಕಳೆದ ಹನ್ನೆರಡು ವರ್ಷಗಳಿಂದ ಹೊರಬರುತ್ತಿರುವ ದಿನ ಪತ್ರಿಕೆಯೇ ‘ದಾವಣಗೆರೆ ಕನ್ನಡ ರತ್ನ'. ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರು ಬಿ. ಅಣ್ಣಪ್ಪ ಇವರು. ಸಂಪಾದಕರು ಸಿ ಎಂ ಬಸವರಾಜು, ಮಾಲೀಕರು ಎಚ್ ಪಿ ಲತಾ ಹಾಗೂ ಮುದ್ರಕರ...

ಊಹೆ, ವಾಸ್ತವ, ಸತ್ಯ ಮತ್ತು ಅದಕ್ಕಿಂತ ಹೆಚ್ಚು ಇನ್ನೂ …!

ಜನ ೨೧ ಲೇಖನ ೪೬ ವೀಕ್ಷಣೆ

ಗೋದ್ರಾ ಹತ್ಯಾಕಾಂಡ - ನರೇಂದ್ರ ಮೋದಿಯವರ ಪಾತ್ರ - ಬಿಬಿಸಿ ಸುದ್ದಿ ವಾಹಿನಿಯ ಸಾಕ್ಷ್ಯಚಿತ್ರ - ಎಡ ಬಲ ಪಂಥಗಳ ನಿಲುವು - ಊಹೆ ವಾಸ್ತವ ಸತ್ಯ ಮತ್ತು ಅದಕ್ಕಿಂತ ಹೆಚ್ಚು ಇನ್ನೂ …! ಭಾರತದ ವಿಭಜನೆಯ ಸಮಯದಲ್ಲಿ ನಡೆದ ವಿಶ್ವ ಇತಿಹಾಸದ ಕೆಲವೇ ಘೋರ...

ಬದುಕಿನ ಪಯಣ…!

ಜನ ೨೦ ಲೇಖನ ೧೮೪ ವೀಕ್ಷಣೆ

ಜೀವನದ ಪಯಣ ಅತ್ಯಂತ ದೀರ್ಘವೇ ಅಥವಾ ಅಲ್ಪವೇ? ಬದುಕೊಂದು ದೂರದ ಪಯಣ. ತುಂಬಾ ತುಂಬಾ ದೂರ ನಿರಂತರವಾಗಿ ನಡೆಯಬೇಕು ಮರೆಯಾಗುವ ಮುನ್ನ… Long Long way to go before you sleep permanently. ಬದುಕು ತುಂಬಾ ಚಿಕ್ಕದು, ಬೇಗ ಬೇಗ ಅನುಭವಿಸಿ. (L...

ಆಯ್ಕೆ ನಮ್ಮ ವಿವೇಚನೆಗೆ ಬಿಟ್ಟದ್ದು…!

ಜನ ೧೯ ಲೇಖನ ೩೨ ವೀಕ್ಷಣೆ

ಭಾಷೆ ಎಂಬ ಭಾವ ಕಡಲಿಗೆ ವಿಷವಿಕ್ಕುತ್ತಿರುವ ಕೆಲವು ನಾಯಕರುಗಳು, ಭಾಷೆ ಎಂಬ ಸಾಂಸ್ಕೃತಿಕ ಒಡಲಿಗೆ ಕೊಡಲಿ ಏಟು ಕೊಡುತ್ತಿರುವ ಕೆಲವು ಮುಖಂಡರುಗಳು, ಮೋರಿ ( ಕೊಳಚೆ ನೀರು ಹರಿಯುವ ಜಾಗ ) ಭಾಷೆಯ ಪದ ಪ್ರಯೋಗಕ್ಕಿಳಿದ ಕೆಲವು ರಾಜಕೀಯ ನಾಯಕರು, ಅವರ...

ಇದು ಭಾರತದ ಪ್ರಜಾಪ್ರಭುತ್ವದ ದುರಂತ…!

ಜನ ೧೮ ಲೇಖನ ೩೪ ವೀಕ್ಷಣೆ

ರಾಜಕಾರಣಿಗಳ ಜೊತೆ ಮಾಧ್ಯಮಗಳ ಅನೈತಿಕ ಸಂಬಂಧ - ಹೊಟ್ಟೆ ಪಾಡಿಗಾಗಿ ಕೆಲವರು - ಶೋಕಿಗಾಗಿ ಕೆಲವರು - ಐಷಾರಾಮಿಗಾಗಿ ಹಲವರು… ಇನ್ನೂ ಸುಮಾರು 5-6 ತಿಂಗಳು ಇರುವಾಗಲೇ ಈ ರಾಜ್ಯಕ್ಕೆ ಚುನಾವಣಾ ಜ್ವರ ಅಥವಾ ರೋಗ ಹಬ್ಬಿಸಿ ಆಡಳಿತ ವ್ಯವಸ್ಥೆಯನ್ನು ಮತ್...

ಇದೇ ನೋಡಿ ಮುಖವಾಡಗಳು ಎಂದರೆ…!

ಜನ ೧೭ ಲೇಖನ ೪೧ ವೀಕ್ಷಣೆ

ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಜಲ್ಲಿ ಕಟ್ಟು ಆಚರಣೆಯಲ್ಲಿ 60 ಜನರಿಗೆ ಗಾಯ, ಕೆಲವರ ಪರಿಸ್ಥಿತಿ ಗಂಭೀರ. ಶಿವಮೊಗ್ಗದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ " ಹೋರಿ ಬೆದರಿಸುವ ಆಟದಲ್ಲಿ " ಇಬ್ಬರ ಸಾವು.. ಸ್ವಲ್ಪ ಯೋಚಿಸಿ.. ಕಂಬಳ...

ಮತ್ತೊಮ್ಮೆ ಬಾ ನನ್ನ ಮುದ್ದು ಬಾಲ್ಯವೇ…!

ಜನ ೧೬ ಲೇಖನ ೪೩ ವೀಕ್ಷಣೆ

ದೊಡ್ಡವರ ದಡ್ಡತನ - ಬುದ್ದಿ ಇರುವವರ ಕಳ್ಳತನ - ಓದಿದವರ ಭ್ರಷ್ಟತನ - ಅಧಿಕಾರಕ್ಕೇರಿದವರ ಅಸಭ್ಯತನ - ನಮ್ಮ ಮೂರ್ಖತನಗಳಿಗೆ ಮಕ್ಕಳು ಪಾಠವಾಗಬಹುದೇ? ತಿಳಿಯಬೇಕಿದೆ ಮುದ್ದು ಕಂದಮ್ಮಗಳಿಂದ ಬದುಕಿನ ನೀತಿಯನ್ನು, ಅರಿಯಬೇಕಿದೆ ಚಿಂಟುಗಳಿಂದ ಆ ಮುಗ್ಧ...