ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೩ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಹೂವು - ದೇವರು

ಜನ ೦೬ ಕವನ ೨೪೯ ವೀಕ್ಷಣೆ

ಚೆಲುವೇ ದೇವರು, ಒಲವೇ ಪೂಜೆ; ಎಂಬುದೆ ರಸಜೀವನದೋಜೆ ಕಲೆಯನು ಮೀರುವ ಸಾಧನೆಯಿಲ್ಲ; ಕಲೆಯೊಳೆ ಪುರುಷಾರ್ಥಗಳೆಲ್ಲ; ಕಲೆಯಿರದೆದೆಗೆ-ಏನಿಲ್ಲ! ಕಾಮನ ಬಿಲ್ಲಿನ ಬಿತ್ತವ ಬಿತ್ತಿ ಬೆಳೆಯಾದಂತಿದೆ ಹೂದೋಟ ಮೋಹಿಸುವಪ್ಸರಿಯರೆ ನೆರೆ ಮುತ್ತಿ ಕುಣಿಕುಣಿವಂತಿ...

ನಡೆದಾಡುವ ದೇವರು ಎಡವಿದ್ದು ಉಂಟು…!

ಜನ ೦೪ ಲೇಖನ ೪೨ ವೀಕ್ಷಣೆ

ದೇವರು ಎಂಬ ಕಲ್ಪನೆಯೇ ಅದ್ಬುತ. ಸರ್ವಶಕ್ತ, ಸರ್ವವ್ಯಾಪಿ, ಸರ್ವವನ್ನು ಒಳಗೊಂಡ ಸಮಸ್ತ ಸೃಷ್ಟಿಯ ಸಂಕೇತ. ಜಾತಿ ಮತ ಧರ್ಮ ಭಾಷೆ ಪ್ರದೇಶಗಳನ್ನು ಮೀರಿದ ಪರಮೋಚ್ಚ ನಿಷ್ಕಲ್ಮಶ ಸ್ಥಿತಿ. ಮನುಷ್ಯನೊಬ್ಬ ದೇವರಾಗವುದು ಈ ಸ್ಥಿತಿ ತಲುಪಿದಾಗ... ಸ್ವಾತಂ...

ನಂದಿನಿ ಮತ್ತು ಅಮುಲ್...

ಜನ ೦೩ ಲೇಖನ ೪೭ ವೀಕ್ಷಣೆ

ಧರ್ಮದ ಅಮಲಿನಲ್ಲಿ ಬದುಕಿಗೇ ಬೆಂಕಿ ಹಚ್ಚಿಕೊಳ್ಳುವುದು ಬೇಡ. ರಾಜಕೀಯ ಎಂಬುದು ಸಮಾಜದ ಕ್ರಮಬದ್ಧ ಮುಂದುವರಿಕೆಯ ಒಂದು ಭಾಗ ಮಾತ್ರ. ಚುನಾವಣೆಗಳು ನಮ್ಮ ನಡುವಿನ ಕೇವಲ 15 ದಿನಗಳ ಒಂದು ಸ್ಪರ್ಧೆ ಮಾತ್ರ. ಪಕ್ಷಗಳು ಒಂದು ಸೈದ್ಧಾಂತಿಕ ಸಂಘಟನೆಗಳು ಮ...

ನಿನಗಿದೋ ನನ್ನ ಮನದಾಳದ ವಿದಾಯ...

ಜನ ೦೨ ಲೇಖನ ೫೪ ವೀಕ್ಷಣೆ

ತುಂಬು ಗೆನ್ನೆಯ - ಹೊಳೆವ ಕಂಗಳ - ಸೊಂಪು ಕೂದಲಿನ - ನಲ್ಮೆಯ ಗೆಳೆಯ, ಇದೋ ನನ್ನ ಮನದ ವಿದಾಯ. ಎಷ್ಟೊಂದು ಮುದ್ದಾಗಿದ್ದೆ ನೀನು. ಸೌಂದರ್ಯ ದೇವತೆ ಹೆಣ್ಣೇ ಇರಬಹುದು. ಆದರೆ ಆ ಮನ್ಮಥನೂ ನಿನ್ನಷ್ಟು ಸುಂದರ ಇರಲಾರನು. ಆ ನಿನ್ನ ನಗು, ಮಾತು, ನೋಟ,...

ಸಂಭ್ರಮಕ್ಕೆ ಯಾವ ದಿನವಾದರೇನು…?

ಡಿಸೆಂ ೩೧ ಲೇಖನ ೮೪ ವೀಕ್ಷಣೆ

ಬದಲಾವಣೆಯ ಬದುಕಿನೆಡೆಗೆ ಹೊಸ ಮೆಟ್ಟಿಲು ಹತ್ತಲು ಹೊಸ ಸಂಕಲ್ಪದೊಡನೆ ಮುನ್ನಡೆಯಲು ಈ ದಿನದಲ್ಲಿ ಒಂದು ಹೆಜ್ಜೆ ಇಡುತ್ತಾ… ತೃಪ್ತಿಯೇ ನಿತ್ಯ ಹಬ್ಬ...ದೀಪದಿಂದ ದೀಪವ ಹಚ್ಚಬೇಕು ಮಾನವ... ಸೂರ್ಯನ ಸುತ್ತಲೂ ಭೂಮಿ ಸುತ್ತುವ 365 ದಿನ ಮತ್ತು ತನ್ನ ಕ...

ಕನ್ನಡ ಪತ್ರಿಕಾ ಲೋಕ (ಭಾಗ ೯೨) - ಜನ ಸಂಪರ್ಕ

ಡಿಸೆಂ ೩೧ ಲೇಖನ ೧೧೫ ವೀಕ್ಷಣೆ

ಕಳೆದ ಆರು ವರ್ಷಗಳಿಂದ ಕುಂದಾಪುರ ತಾಲೂಕಿನಿಂದ ಪ್ರಕಟವಾಗುತ್ತಿರುವ ಮಾಸ ಪತ್ರಿಕೆ - ‘ಜನ ಸಂಪರ್ಕ’. ಎಂ. ನಿತ್ಯಾನಂದ ಇವರು ಪತ್ರಿಕೆಯ ಸಂಪಾದಕರು. ಪತ್ರಿಕೆಯು ಟ್ಯಾಬಲಾಯ್ಡ್ ಆಕಾರದಲ್ಲಿದ್ದು ೧೨ ಪುಟಗಳನ್ನು ಹೊಂದಿದೆ. ೮ ಪುಟಗಳು ವರ್ಣದಲ್ಲೂ, ೪...

ವಿವಾದದ ಗೂಡಿನಲ್ಲಿ ಕನ್ನಡದ ತೇರು ಎಳೆಯುತ್ತಾ...

ಡಿಸೆಂ ೩೧ ಲೇಖನ ೬೪ ವೀಕ್ಷಣೆ

ಕನ್ನಡ ಸಾಹಿತ್ಯ ಸಮ್ಮೇಳನ - ಹಾವೇರಿ, ಜನ ಸಾಹಿತ್ಯ ಸಮ್ಮೇಳನ - ಬೆಂಗಳೂರು. ವಿವಾದದ ಗೂಡಿನಲ್ಲಿ ಕನ್ನಡದ ತೇರು ಎಳೆಯುತ್ತಾ.. ಮುಖವಾಡಗಳ ಮರೆಯಲ್ಲಿ ಆಧುನಿಕ ಮನುಷ್ಯ ಬಚ್ಚಿಟ್ಟುಕೊಂಡಿರುವಾಗ ಎಲ್ಲವೂ ಗೋಜಲು - ಗೊಂದಲ. ಒಂದಷ್ಟು ಪ್ರೀತಿ ವಿಶ್ವಾಸ...

ಕಾಳು ಮತ್ತು ಜೊಳ್ಳು...

ಡಿಸೆಂ ೩೦ ಲೇಖನ ೫೨ ವೀಕ್ಷಣೆ

ಕಲಾತ್ಮಕ ಮತ್ತು ಕ್ರಿಯಾತ್ಮಕ ಮಾಧ್ಯಮವಾದ ಹಾಗು ಮುಖ್ಯವಾಗಿ ಮನರಂಜನೆ ಮತ್ತು ವ್ಯಾಪಾರ ಉದ್ದೇಶದ ಸಿನಿಮಾ ಎಂಬ ಭ್ರಮಾ ಲೋಕದಲ್ಲಿ ನಟಿಸುವ ನಟರ ಅಭಿನಯ ಮೆಚ್ಚಿ, ಅವರಿಂದ ಸ್ಪೂರ್ತಿ ಪಡೆದು ಒಂದಷ್ಟು ಅಭಿಮಾನ ಪಡುವುದು ಸಹಜ ಮತ್ತು ಸಾಮಾನ್ಯ. ಇವರೇ...

ಬರವಣಿಗೆ ಮತ್ತು ಬರಹಗಾರ...

ಡಿಸೆಂ ೨೯ ಲೇಖನ ೧೦೫ ವೀಕ್ಷಣೆ

ಅಕ್ಷರಗಳ ಸಂಶೋಧನೆಯೊಂದಿಗೆ ಉಗಮವಾದ ಅದ್ಭುತ ಸೃಷ್ಟಿ ಈ ಬರವಣಿಗೆ. ಅಕ್ಷರಗಳಿಗಿಂತ ಮೊದಲು ಸಹ ಬರವಣಿಗೆ ಅಸ್ತಿತ್ವದಲ್ಲಿತ್ತು. ಆದರೆ ಚಿತ್ರ, ಸಂಜ್ಞೆ ಮುಂತಾದ ವಿಚಿತ್ರ ವೈಶಿಷ್ಟ್ಯ ರೂಪದಲ್ಲಿ ಅದು ಬಳಕೆಯಲ್ಲಿತ್ತು. ಬರವಣಿಗೆ ಅದೊಂದು ಬರೆಯುವ ಕ್...

ಕುವೆಂಪು ಮತ್ತು ಸಾಹಿತ್ಯ...

ಡಿಸೆಂ ೨೮ ಲೇಖನ ೨೪೨ ವೀಕ್ಷಣೆ

ಕುಪ್ಪಳ್ಳಿಯಲ್ಲಿ ಹುಟ್ಟಿ - ಮೈಸೂರಿನಲ್ಲಿ ಬೆಳೆದು - ಕರ್ನಾಟಕದಲ್ಲಿ ಪಸರಿಸಿ - ಸಾಹಿತ್ಯದಲ್ಲಿ ರಸ ಋಷಿಯಾಗಿ - ಕವಿ ಶೈಲ ದಲ್ಲಿ ಲೀನರಾದ ರಾಷ್ಟ್ರ ಕವಿ ಕುವೆಂಪು ಅವರ ಜನುಮ ದಿನದ ಶುಭಾಶಯಗಳನ್ನು ಕೋರುತ್ತಾ (ಡಿಸೆಂಬರ್ - 29).... ಕನ್ನಡ ಸಾಹಿ...

ಎಲ್ಲವೂ ಒಂದು ರೀತಿಯಲ್ಲಿ ನಾಟಕದಂತೆ ಕಾಣುತ್ತದೆ…!

ಡಿಸೆಂ ೨೭ ಲೇಖನ ೩೯ ವೀಕ್ಷಣೆ

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದ ಈ ಸಂದರ್ಭದಲ್ಲಿ ಅದರ ಸುತ್ತ ಸುಮಾರು 15 ಕ್ಕೂ ಹೆಚ್ಚು ಸಂಘಟನೆಗಳಿಂದ ಮತ್ತು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸುಮಾರು ‌5 ಕ್ಕೂ ಹೆಚ್ಚು, ಜೊತೆಗೆ ರಾಜ್ಯದ ಮತ್ತಷ್ಟು ಭಾಗಗಳಲ್...

ಕರ್ನಾಟಕ - ಮಹಾರಾಷ್ಟ್ರದ ಗಡಿ ವಿವಾದಕ್ಕೆ ಹೀಗೂ ಒಂದು ಪರಿಹಾರ…!

ಡಿಸೆಂ ೨೬ ಲೇಖನ ೩೮ ವೀಕ್ಷಣೆ

ಮೊದಲನೆದಾಗಿ, ಈಗ ಗಡಿ ಹೇಗಿದೆಯೋ ಹಾಗೆ ಉಳಿಸಿಕೊಂಡು ಇಷ್ಟ ಇದ್ದವರು ಇರಲಿ ಕಷ್ಟವಾದವರು ಹೋಗಲಿ. ಇದು ಎರಡೂ ಭಾಷಿಕರಿಗೆ ಸಮನಾಗಿ ಅನ್ವಯ ಎಂದು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವುದು. ಅದನ್ನು ಮೀರಿ ಪ್ರತಿಭಟನೆ ಅಥವಾ ಇನ್ಯಾವುದೇ ರೂಪದ ಸ...