ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಆತ್ಮವಂಚಕರನ್ನು ಗುರುತಿಸಿ ತಿರಸ್ಕರಿಸೋಣ...

ಜೂನ್ ೦೩ ಲೇಖನ ೪೨ ವೀಕ್ಷಣೆ

ಚುನಾವಣಾ ವರ್ಷದಲ್ಲಿ ಇನ್ನೆಷ್ಟು ಗಲಭೆಗಳು, ಇನ್ನೆಷ್ಟು ಹೊಡೆದಾಟ ಬಡಿದಾಟಗಳು, ಇನ್ನೆಷ್ಟು ಕೀಳು ಭಾಷೆಗಳು, ಇನ್ನೆಷ್ಟು ಸಮಾಜ ಒಡೆಯುವ ಕೆಲಸಗಳು, ಇನ್ನೆಷ್ಟು ಪಕ್ಷಾಂತರಗಳಿಗೆ ನಾವು‌ ಸಾಕ್ಷಿಯಾಗಬೇಕೋ ಆತಂಕವಾಗುತ್ತಿದೆ ಮತ್ತು ಕೋಪ ಬರುತ್ತಿದೆ....

ಪರೀಕ್ಷೆಗಳ ಫಲಿತಾಂಶಗಳು ಪ್ರಕಟವಾಗುತ್ತಿರುವ ಈ ಸಂದರ್ಭದಲ್ಲಿ...

ಜೂನ್ ೦೨ ಲೇಖನ ೩೭ ವೀಕ್ಷಣೆ

ಶಿಕ್ಷಣ... ಜ್ಞಾನಾರ್ಜನೆಗಾಗಿಯೇ, ಉದ್ಯೋಗಕ್ಕಾಗಿಯೇ, ಬದುಕಿಗಾಗಿಯೇ, ಸಾಧನೆಗಾಗಿಯೇ, ಪೋಷಕರ ಒತ್ತಾಯಕ್ಕಾಗಿಯೇ, ಸರ್ಕಾರದ ಕಡ್ಡಾಯಕ್ಕಾಗಿಯೇ, ವ್ಯವಹಾರಕ್ಕಾಗಿಯೇ, ಅಥವಾ ವ್ಯವಸ್ಥೆಯ ಸಹಜ ಸ್ವಾಭಾವಿಕ ಕ್ರಿಯೆಯೇ ಎಂಬ ಪ್ರಶ್ನೆಗಳ ಜೊತೆಗೆ, ಗುರುಕು...

ಅಭಿವೃದ್ಧಿ ಎಂಬ ಮಾಯಾ ಜಿಂಕೆಯ ಹಿಂದೆ...

ಜೂನ್ ೦೧ ಲೇಖನ ೩೩ ವೀಕ್ಷಣೆ

ಜನಸಂಖ್ಯೆಯ ಆಧಾರದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದರೆ ಆ ದೇಶ ಇನ್ನೂ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿಲ್ಲಾ ಎಂದೇ ಹೇಳಬೇಕು. ಆಧುನಿಕತೆ ಬೆಳೆದಂತೆ ಅಪರಾಧಗಳು ಹೆಚ್ಚಾಗುತ್ತಿದ್ದರೆ ಆ ದೇಶದ ಅಭಿವೃದ್ಧಿಯ ದಾರಿ ತಪ್ಪಾಗಿದೆ ಎಂದೇ ಭಾವ...

ಸಂಕಲ್ಪಗಳ ಪುನರ್ ಅವಲೋಕನ...

ಮೇ ೩೧ ಲೇಖನ ೫೦ ವೀಕ್ಷಣೆ

2022 ರಲ್ಲಿ ಈಗಾಗಲೇ ‌5 ತಿಂಗಳು ಕಳೆದಿದೆ. ಹೊಸ ವರ್ಷದ ಪ್ರಾರಂಭದಲ್ಲಿ ನಾವುಗಳು ಅನೇಕ ರೀತಿಯ ಸಂಕಲ್ಪಗಳನ್ನು ಮಾಡಿಕೊಂಡಿರುತ್ತೇವೆ. ಕೆಲವರು ಧೂಮಪಾನ ಮದ್ಯಪಾನ ಬಿಡುವುದು, ಕೆಲವರು ತಮ್ಮಲ್ಲಿರುವ ಕೋಪ ಕಡಿಮೆ ಮಾಡಿಕೊಳ್ಳುವುದು, ಮತ್ತೆ ಕೆಲವರು...

ಒಂದು ಅಂತರಾಳದ ಆಹ್ವಾನ ಪತ್ರಿಕೆ…!

ಮೇ ೩೦ ಲೇಖನ ೩೮ ವೀಕ್ಷಣೆ

ನಿಮ್ಮನ್ನು ನಮ್ಮ ವಿಶೇಷ ಕಾರ್ಯಕ್ರಮಕ್ಕೆ ಹೃದಯ ಪೂರ್ವಕವಾಗಿ ಆಹ್ವಾನಿಸುತ್ತಿದ್ದೇವೆ, ಮರೆತು ಹೋದ ಅಕ್ಷರಗಳು, ಬರಿದಾದ ಮಾತುಗಳು, ಖಾಲಿಯಾದ ಮನಸುಗಳು, ಕಣ್ಮರೆಯಾದ ಕನಸುಗಳು, ಬರಡಾದ ಬದುಕುಗಳು, ನಾಪತ್ತೆಯಾದ ಸ್ನೇಹ ಪ್ರೀತಿ ವಿಶ್ವಾಸ, ಸಮಾಧಿಯಾ...

ಪ್ರಾಮಾಣಿಕರು, ತ್ಯಾಗ ಜೀವಿಗಳು ಮುನ್ನಲೆಗೆ ಬರಲಿ…!

ಮೇ ೨೯ ಲೇಖನ ೫೨ ವೀಕ್ಷಣೆ

ಅಪ್ರಾಮಾಣಿಕ ಹೋರಾಟಗಾರರು - ಕುತಂತ್ರಿ ಮತ್ತು ದುಷ್ಟ ಮಾಧ್ಯಮಗಳು - ಮೌನ ರೋದನದಲ್ಲಿ ಗಾಂಧಾರಿ ದೃಷ್ಟಿಯ ಹಿಡನ್ ಕ್ಯಾಮರಾಗಳು - ಗೊಂದಲದಲ್ಲಿ ಜನಸಾಮಾನ್ಯರು. ಎಲ್ಲಾ ಕ್ಷೇತ್ರಗಳಲ್ಲಿ ಮೌಲ್ಯಗಳು ಶಿಥಿಲವಾಗುತ್ತಿರುವಾಗ - ಎಲ್ಲವೂ ವಾಣಿಜ್ಯೀಕರಣವಾ...

ಕನ್ನಡ ಪತ್ರಿಕಾ ಲೋಕ (ಭಾಗ ೬೧) - ತತ್ವವಾದ

ಮೇ ೨೮ ಲೇಖನ ೧೨೫ ವೀಕ್ಷಣೆ

ಅಖಿಲ ಭಾರತ ಮಾಧ್ವ ಮಹಾಮಂಡಲದಿಂದ ಪ್ರಕಾಶಿತಗೊಳ್ಳುತ್ತಿರುವ ‘ತತ್ವವಾದ’ ಮಾಸ ಪತ್ರಿಕೆ. ಡಿ. ಪ್ರಹ್ಲಾದಾಚಾರ್ಯ ಇವರು ನಿರ್ವಾಹಕ ಸಂಪಾದಕರಾಗಿದ್ದು, ಪಂಡರೀನಥಾಚಾರ್ಯ ಗಲಗಲಿ ಹಾಗೂ ಹರಿದಾಸ ಭಟ್ಟ ಇವರ ಸಂಪಾದಕತ್ವದಲ್ಲಿ ಹೊರ ಬರುತ್ತಿದ್ದ ಮಾಸಿಕ....

ಸಿದ್ದರಾಗಲೇಬೇಕಿದೆ ಒಂದಷ್ಟು ಮಾತುಕತೆಗೆ…!

ಮೇ ೨೮ ಲೇಖನ ೪೪ ವೀಕ್ಷಣೆ

ಆರೆಸ್ಸೆಸ್ಸ್ ( RSS ) ಮತ್ತು ಪ್ರಗತಿಪರ ಚಿಂತಕರು ಒಂದಷ್ಟು ಮಾತುಕತೆಗೆ ಸಿದ್ದರಾಗಲೇಬೇಕಿದೆ. ದಲಿತರು ಮತ್ತು ಬ್ರಾಹ್ಮಣರು ಒಂದಷ್ಟು ಚರ್ಚೆಗಳಿಗೆ, ಸಿದ್ದರಾಗಲೇಬೇಕಿದೆ. ಬಲಪಂಥೀಯರು ಮತ್ತು ಎಡಪಂಥೀಯರು ಒಂದಷ್ಟು ಸಂವಾದಗಳಿಗೆ,ಸಿದ್ದರಾಗಲೇಬೇಕಿ...

ಶೂಟ್ ಔಟ್ @ ಅಮೆರಿಕ...

ಮೇ ೨೭ ಲೇಖನ ೩೩ ವೀಕ್ಷಣೆ

ವಿಶ್ವದ ಶ್ರೀಮಂತ, ಬಲಿಷ್ಠ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗರಿಷ್ಟ ಮಟ್ಟದಲ್ಲಿ ಎತ್ತಿಹಿಡಿಯುತ್ತಿರುವ ಪ್ರಜಾಪ್ರಭುತ್ವ ದೇಶ ಅಮೆರಿಕ. ಇದನ್ನು ವಿಶ್ವದ ದೊಡ್ಡಣ್ಣ ಎಂದೂ ಕರೆಯಲಾಗುತ್ತದೆ. ಇಂತಹ ದೇಶದಲ್ಲಿ ಆಗಾಗ ಯಾರೋ‌ ತಲೆಕೆಟ್ಟವರು ಬಂದೂಕು...

ನಾಗರಿಕ ಮನುಷ್ಯರಾಗಿ ಬದುಕುವುದಕ್ಕೆ ಆದ್ಯತೆ ಕೊಡೋಣ...

ಮೇ ೨೬ ಲೇಖನ ೩೫ ವೀಕ್ಷಣೆ

ಯಾಕೋ ಹಿಂದೂ ಮುಸ್ಲಿಂ ಸಂಘರ್ಷ ಭಾರತದಲ್ಲಿ ತುಂಬಾ ಅತಿರೇಕಕ್ಕೆ ಹೋಗುತ್ತಿದೆ. ಕಾರಣಗಳೇನೇ ಇರಲಿ ಒಂದು ಜ್ವಾಲಾಮುಖಿ ಈ ನೆಲದಲ್ಲಿ ಅಡಗಿದೆ. ಅದು ಅಗ್ನಿಪರ್ವತವಾಗಿ ಸಿಡಿಯುವ ಮುನ್ನ ನಾವು ನೀವು ಮತ್ತು ನಮ್ಮ ಕುಟುಂಬಗಳನ್ನು ಪ್ರೀತಿಸುವವರು, ದೇಶವ...

ಕರ್ನಾಟಕದ ಹತ್ತನೇ ತರಗತಿಯ ಪಠ್ಯದಲ್ಲಿ ಒಂದು ಪಾಠ...

ಮೇ ೨೫ ಲೇಖನ ೩೮ ವೀಕ್ಷಣೆ

ಭಾರತ ದೇಶ ಸಂಸದೀಯ ಪ್ರಜಾಪ್ರಭುತ್ವದ ಗಣರಾಜ್ಯಗಳ ಒಕ್ಕೂಟ. ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ ರಚನೆಯಾದ ಇದು ಕರ್ನಾಟಕ ರಾಜ್ಯ. 1,91,791 ಸ್ಕ್ವೇರ್ ಕಿಲೋಮೀಟರ್ ಭೂಪ್ರದೇಶದ ವಿಸ್ತಾರ ಹೊಂದಿದೆ. ಸುಮಾರು ‌7 ಕೋಟಿ ಜನಸಂಖ್ಯೆ ಇದೆ. ಕನ್ನಡ ಇಲ್ಲ...

ಹೊಸ ಇತಿಹಾಸ...

ಮೇ ೨೪ ಲೇಖನ ೩೬ ವೀಕ್ಷಣೆ

ಸಾಮಾಜಿಕ ಜಾಲತಾಣಗಳ ಅಭಿವೃದ್ಧಿಯೊಂದಿಗೆ ಭಾರತದ ಬಹುತೇಕ ಜನರು ಇತಿಹಾಸಕಾರರಾಗಿ ಬದಲಾದ ಕಾಲಘಟ್ಟದಲ್ಲಿ ನಾವಿದ್ದೇವೆ. ನಾವೆಲ್ಲರೂ ಶೈಕ್ಷಣಿಕ ಅಪರಾಧಿಗಳು... ಹಿಂದಿನ ಇತಿಹಾಸ ಮಹಾತ್ಮ ಗಾಂಧಿ ದೇಶ ಭಕ್ತ ಸತ್ಯ ಅಹಿಂಸೆಯ ಪ್ರತಿಪಾದಕ. ಇಂದಿನ ವರ್ತಮ...