ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ರಷ್ಯಾ ಮತ್ತು ಉಕ್ರೇನ್ ಬಿಕ್ಕಟ್ಟು, ಮೋದಿ - ಪುಟಿನ್ ಮಾತುಕತೆ...!

ಜುಲೈ ೦೩ ಲೇಖನ ೩೯ ವೀಕ್ಷಣೆ

ಈ ಸುದ್ದಿಯ ಜಾಡು ಹಿಡಿದು...( ನಿನ್ನೆ ಇಬ್ಬರೂ ಅಧಿಕೃತವಾಗಿ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದಾರೆ ) ಇಬ್ಬರೂ ಸೇರಿ ದೂರವಾಣಿಯಲ್ಲಿ ಏನು ಮಾತನಾಡಿರಬಹುದು? ಮೋದಿ : ಹಲೋ ನಮಸ್ತೆ ಪುಟಿನ್ ಅವರೇ, ಪುಟಿನ್ : ಹಾಯ್, ನಮಸ್ತೆ ಮೋದಿಯವರೇ, ಮೋದಿ :...

ಕನ್ನಡ ಪತ್ರಿಕಾ ಲೋಕ (ಭಾಗ ೬೬) - ಶ್ರೀ ತ್ರಿಕಣ್ಣೇಶ್ವರೀವಾಣಿ

ಜುಲೈ ೦೨ ಲೇಖನ ೧೧೯ ವೀಕ್ಷಣೆ

ವಿಜ್ಞಾನ -ಸ್ವಾಸ್ಥ್ಯ-ಸಂಸ್ಕಾರಕ್ಕಾಗಿ ಸಮಸ್ತ ಪರಿವಾರಕ್ಕೆ ಮೀಸಲಾದ ಕನ್ನಡ ಮಾಸ ಪತ್ರಿಕೆ ಶ್ರೀ ತ್ರಿಕಣ್ಣೇಶ್ವರೀವಾಣಿ. ತರಂಗ-ಸುಧಾ ಆಕಾರದ ೪೪ ಪುಟಗಳು. ವರ್ಣರಂಜಿತ ರಕ್ಷಾಪುಟ, ಒಳಪುಟಗಳು ಕಪ್ಪು ಬಿಳುಪು. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಅಕ...

ಜನಪರ ಹೋರಾಟಗಾರ ಕಾಮ್ರೇಡ್ ಶಾಂತಾರಾಮ ಪೈ ನೆನಪು

ಜುಲೈ ೦೨ ಲೇಖನ ೩೯ ವೀಕ್ಷಣೆ

ಇಂದು ಕಾಮ್ರೇಡ್ ಶಾಂತಾರಾಮ ಪೈ ನಿಧನರಾದ ದಿನ (02/07/1967). ಶಾಂತಾರಾಮ ಪೈ ಅವರು ಅವಿಭಜಿತ ಕಮ್ಯೂನಿಸ್ಟ್ ಪಕ್ಷದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಮುಖಂಡರಲ್ಲೊಬ್ಬರಾಗಿದ್ದವರು. ಹನ್ನೆರಡು ವರ್ಷಗಳ ಕಾಲ ಮಂಗಳೂರು ನಗರಸಭೆಯ ಸದಸ್ಯರಾಗಿ...

ಒಂದು ಕೃತಜ್ಞಾ ಪೂರ್ವಕ ಧನ್ಯವಾದಗಳು ಮತ್ತು ಆತ್ಮಾವಲೋಕನದ ಮನವಿ…

ಜುಲೈ ೦೨ ಲೇಖನ ೩೧ ವೀಕ್ಷಣೆ

ವೈದ್ಯರ ದಿನ - ಪತ್ರಕರ್ತರ ದಿನ - ಲೆಕ್ಕಪರಿಶೋಧಕರ ದಿನ - ಅಂಚೆ ಕಾರ್ಮಿಕರ ದಿನ...ಎಲ್ಲವೂ ಜುಲೈ 1 ಎಂದು ಕ್ಯಾಲೆಂಡರ್ ತೋರಿಸುತ್ತಿದೆ. ಇನ್ನಷ್ಟು ವಿಶೇಷ ವೃತ್ತಿಗಳ ದಿನವೂ ಇರಬಹುದು. ಇರಲಿ, ಸಮಾಜದ ವಿವಿಧ ವೃತ್ತಿಗಳು ಮತ್ತು ಅದರಲ್ಲಿ ತೊಡಗಿಸ...

ಬಡತನ ನಾಚಿಕೆಯಿಂದ ತಲೆ ತಗ್ಗಿಸುತ್ತದೆ...

ಜುಲೈ ೦೧ ಲೇಖನ ೩೨ ವೀಕ್ಷಣೆ

ಆಟೋ ಚಾಲಕರೊಬ್ಬರು ಇದೀಗ ಮಹಾರಾಷ್ಟ್ರದ ಮುಖ್ಯಮಂತ್ರಿ, ಚಹಾ ಮಾರುತ್ತಿದ್ದವರೊಬ್ಬರು ಭಾರತದ ಪ್ರಧಾನ ಮಂತ್ರಿ, ದನ ಕಾಯುತ್ತಿದ್ದವರೊಬ್ಬರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು, ಬುಡಕಟ್ಟು ಜನಾಂಗದವರೊಬ್ಬರು ರಾಷ್ಟ್ರಪತಿ ಆಗುತ್ತಿದ್ದಾರೆ, ದಲಿತ,...

ಕುರ್ಚಿ ಎಂಬ ಮಾಯಾ ಜಿಂಕೆಯ ಕರಾಳ ಮುಖ...

ಜೂನ್ ೩೦ ಲೇಖನ ೭೪ ವೀಕ್ಷಣೆ

ಕುರ್ಚಿ ಬೇಕೆ ಕುರ್ಚಿ? " ಆ " ಮಾಯಾ ಕುರ್ಚಿ. ಏರಲು ದೈವ ಬಲ ಬೇಕಂತೆ " ಆ " ಕುರ್ಚಿ. ಕೂರಲು ಜನ ಬಲ ಬೇಕಂತೆ " ಆ " ಕುರ್ಚಿ. ಪಡೆಯಲು ಹಣ ಬಲ ಬೇಕಂತೆ " ಆ " ಕುರ್ಚಿ. ಗಳಿಸಲು ಜಾತಿ ಬಲ ಬೇಕಂತೆ " ಆ " ಕುರ್ಚಿ. ಮಾನ ಮರ್ಯಾದೆ ಬಿಡಬೇಕಂತೆ " ಆ...

ಇದ್ದರೆ ಇರಲಿ ಬಿಡಿ ದೇವರು, ನಮಗೇನು...?

ಜೂನ್ ೨೯ ಲೇಖನ ೮೪ ವೀಕ್ಷಣೆ

ನಾವು ವಂಚಕರಲ್ಲ, ಭ್ರಷ್ಟರಲ್ಲ, ಮೋಸಗಾರರಲ್ಲ, ಕಳ್ಳ ಖದೀಮರಲ್ಲ. ದೇವರಿದ್ದರೆ ನಮಗೇ ಒಳ್ಳೆಯದು. ನಾವು ಬೇರೆಯವರ ಆಸ್ತಿಗೆ ಹೊಂಚು ಹಾಕುವವರಲ್ಲ, ಬೇರೆಯವರನ್ನು ಹಿಂಸಿಸುವವರಲ್ಲ, ಭೂಮಿ ಬಗೆಯುವವರಲ್ಲ, ದೇವರು ಸರ್ವ ಶಕ್ತನಾಗಿದ್ದರೆ ತನಿಖೆ ಮಾಡಿಕ...

ಇದೊಂದು ಅಗ್ನಿ ಪರೀಕ್ಷೆ…

ಜೂನ್ ೨೮ ಲೇಖನ ೭೦ ವೀಕ್ಷಣೆ

ಪ್ರಾಮಾಣಿಕತೆ ಎಂಬುದು ಬರಹದಲ್ಲಿ - ಭಾಷಣಗಳಲ್ಲಿ ಅಥವಾ ಬೇರೆ ಯಾವುದೇ ವೇದಿಕೆಯಲ್ಲಿ ‌ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಹೇಳುವುದು ಮತ್ತು ಅದರಂತೆ ನಡೆಯುವುದು - ಇದರ ಒಂದು ಪ್ರಾಯೋಗಿಕ ಅವಲೋಕನ. ಇದೊಂದು ಅಗ್ನಿ ಪರೀಕ್ಷೆ. ಬದುಕು ಮತ್ತು ಸಮಾಜ...

ಮೋದಿ… ಮೋದಿ... ಮೋದಿ…!

ಜೂನ್ ೨೭ ಲೇಖನ ೩೪ ವೀಕ್ಷಣೆ

ಕರ್ನಾಟಕದ ಎರಡು ದಿನಗಳ ಪ್ರವಾಸದಲ್ಲಿ ಅಥವಾ ದೇಶ ಮತ್ತು ವಿಶ್ವದ ಯಾವುದೇ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಸಾಕಷ್ಟು ಜನ ಜೈಕಾರ ಹಾಕುವುದನ್ನು ಮಾಧ್ಯಮಗಳಲ್ಲಿ ಗಮನಿಸಬಹುದು. ಅದರಲ್ಲಿ ಕೆಲವು ಬಾಡಿಗೆ ಬಂಟರು, ಹ...

ಘನತೆವೆತ್ತ ಭಾರತದ ರಾಷ್ಟ್ರಪತಿ ಹುದ್ದೆ…

ಜೂನ್ ೨೫ ಲೇಖನ ೪೨ ವೀಕ್ಷಣೆ

ನೆಲದ ಋಣ ತೀರಿಸಲು ಬಹುದೊಡ್ಡ ಅವಕಾಶ ದೊರೆತ ಅದೃಷ್ಟಶಾಲಿಗಳು. ಅದು ಮೇಕಪ್ ಆದ ಮುಖವಾಡವಾಗಿರದೆ ಸಹಜ ಸ್ವಾಭಾವಿಕ ಭಾರತೀಯ ವ್ಯಕ್ತಿತ್ವವಾಗಿರಲಿ ಎಂಬ ನಿರೀಕ್ಷೆಯಲ್ಲಿ... ಡಾಕ್ಟರ್ ರಾಜೇಂದ್ರ ಪ್ರಸಾದ್, ಡಾಕ್ಟರ್ ಎಸ್ ರಾಧಾಕೃಷ್ಣನ್, ಜಾಕಿರ್ ಹುಸ...

ಕನ್ನಡ ಪತ್ರಿಕಾ ಲೋಕ (ಭಾಗ ೬೫) - ಶಂಕರಭಾಸ್ಕರ

ಜೂನ್ ೨೫ ಲೇಖನ ೧೩೩ ವೀಕ್ಷಣೆ

ಆಧ್ಯಾತ್ಮಿಕ ತ್ರೈಮಾಸಿಕ ಪತ್ರಿಕೆ 'ಶಂಕರಭಾಸ್ಕರ'. ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಪಬ್ಲಿಕ್ ಛಾರಿಟೇಬಲ್ ಟ್ರಸ್ಟ್, ಬೆಂಗಳೂರು ಇವರು ಪ್ರಕಾಶಿಸುತ್ತಿದ್ದ ಪತ್ರಿಕೆ ಇದು. ಪತ್ರಿಕೆಯ ಸಂಸ್ಥಾಪಕರು ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸ್ವರಸ್ವತೀ ಸ್ವಾಮ...

ಶಿಕ್ಷಕರ ಮೌನ...!

ಜೂನ್ ೨೫ ಲೇಖನ ೪೫ ವೀಕ್ಷಣೆ

ಇತ್ತೀಚೆಗೆ ಮಂಡ್ಯ ಜಿಲ್ಲೆಯ ಶಾಸಕರೊಬ್ಬರು ಒಂದು ಶಾಲೆಯ ಮುಖ್ಯೋಪಾಧ್ಯಾಯರಿಗೋ ಅಥವಾ ಪ್ರಾಂಶುಪಾಲರಿಗೋ ಸಾಕಷ್ಟು ಜನಗಳ ಮುಂದೆ ಕಪಾಳಕ್ಕೆ ಹೊಡೆಯುತ್ತಾರೆ. ಅದು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಕಡೆ ಪ್ರಸಾರವಾಗುತ್ತದೆ. ಸರ...