ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ನಮ್ಮ ನಿಷ್ಠೆ ಪ್ರಕೃತಿಯೆಡೆಗೆ ಇರಲಿ...

ಆಗಸ್ಟ್ ೦೧ ಲೇಖನ ೩೩ ವೀಕ್ಷಣೆ

" ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ...." ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ. ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ....

ಬತ್ತಿದೆದೆಯಲ್ಲಿ ಭರವಸೆಯ ಕಿರಣ ಮೂಡಿಸಿದ ಗೆಳೆತನ...

ಜುಲೈ ೩೧ ಲೇಖನ ೫೩ ವೀಕ್ಷಣೆ

ಗೆಳೆತನದ ದಿನಾಚರಣೆಯ ಶುಭಾಶಯಗಳು…( HAPPY FRIENDSHIP DAY ) ಜುಲೈ ‌30... " ದಾರಿಯಲ್ಲಿ ಒಬ್ಬನೇ ನಡೆಯುವಾಗ ಈ ದಾರಿ ಬೇಗನೆ ಕೊನೆಯಾಗಬಾರದೆ ಎಂದು ಯೋಚಿಸುತ್ತಿದ್ದೆ. ಆದರೆ ಅದೇ ದಾರಿಯಲ್ಲಿ ಇಂದು ನೀವು ಜೊತೆಯಾಗಿರುವಾಗ ದಾರಿ ಎಂದಿಗೂ ಕೊನೆಯ...

ಕನ್ನಡ ಪತ್ರಿಕಾ ಲೋಕ (ಭಾಗ ೭೦) - ನಿಮ್ಮೆಲ್ಲರ ಮಾನಸ

ಜುಲೈ ೩೦ ಲೇಖನ ೧೫೩ ವೀಕ್ಷಣೆ

ಯುವ ಮನಸ್ಸುಗಳನ್ನು ಗೆದ್ದ ಪತ್ರಿಕೆ 'ನಿಮ್ಮೆಲ್ಲರ ಮಾನಸ'. ಪತ್ರಕರ್ತ, ಲೇಖಕ ಕೆ.ಗಣೇಶ್ ಕೋಡೂರು ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ಪತ್ರಿಕೆ ಬಹಳಷ್ಟು ಯುವ ಓದುಗರ ಮನಸ್ಸು ಗೆದ್ದಿತ್ತು. ಪತ್ರಿಕೆಯ ಪ್ರಾರಂಭದ ದಿನಗಳಲ್ಲಿ ಗಣೇಶ್ ಅವರೇ ಪ್ರಕಾಶ...

ಸಮಾಜದಲ್ಲಿ ಪ್ರೀತಿಯ ಹೂಮಳೆ ಮತ್ತೆ ಸುರಿಯುವಂತಾಗಲಿ...

ಜುಲೈ ೩೦ ಲೇಖನ ೭೪ ವೀಕ್ಷಣೆ

ಹಿರಿತನವು ಹೇಡಿಂಗೆ, ಗುರುತನವು ಮೂಡಂಗೆ, ದೊರೆತನವು ನಾಡ ನೀಚಂಗೆ ದೊರೆತಿಹರೆ, ಧರೆಯೆಲ್ಲಿ ಕೆಡುಕು ಸರ್ವಜ್ಞ... ಸರ್ವರೊಳಗೊಂದೊಂದು ನುಡಿಯ ಕಲಿತ ಸುಮಾರು 16 ನೆಯ ಶತಮಾನದ ಸರ್ವಜ್ಞನೆಂಬ ಚಿಂತಕರ ನುಡಿಯಿದು. 21 ನೆಯ ಶತಮಾನದಲ್ಲಿ 2022 ರ ಇಸವಿ...

ರಿಯಾಲಿಟಿ ಶೋಗಳ ಮುಕ್ತತೆ ಸಹನೀಯವೇ...?

ಜುಲೈ ೨೯ ಲೇಖನ ೫೩ ವೀಕ್ಷಣೆ

ದೈಹಿಕ ಮುಕ್ತತೆ, ಮಾನಸಿಕ ಮುಕ್ತತೆ, ಕೌಟುಂಬಿಕ ಮುಕ್ತತೆ, ನೈತಿಕ ಮುಕ್ತತೆ, ಸಂಭಾಷಣೆಗಳ ಮುಕ್ತತೆ, ಭಾವನೆಗಳ ಮುಕ್ತತೆ ಬಹುಶಃ ಒಂದಷ್ಟು ಉಡುಗೆ ತೊಡುಗೆ ಹೊರತುಪಡಿಸಿ ಎಲ್ಲವೂ ಮುಕ್ತವಾಗುತ್ತಿರುವ ಅನುಭವ ಈ ಕೆಲವು ರಿಯಾಲಿಟಿ ಶೋಗಳನ್ನು ನೋಡಿದಾಗ...

ಕೊಲೆಗಳು ಸಹಜವಾದರೆ ಬದುಕು ಅಸಹಜವಾಗುತ್ತದೆ...

ಜುಲೈ ೨೮ ಲೇಖನ ೪೯ ವೀಕ್ಷಣೆ

ಕನಿಷ್ಠ ಕೊಲೆಯ ರೀತಿಯ ಭಯಾನಕ ಘಟನೆಗಳನ್ನಾದರೂ ಕರ್ನಾಟಕದ ಎಲ್ಲಾ ಪ್ರಜ್ಞಾವಂತ ನಾಗರಿಕರು ಒಟ್ಟಾಗಿ ಖಂಡಿಸಬಾರದೇ ? ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಛೀಮಾರಿ ಹಾಕಬಾರದೇ ? ದಯೆ ಇಲ್ಲದ ಧರ್ಮಗಳಿಗೆ ಬಹಿಷ್ಕಾರ ಹಾಕಬಾರದೇ ? ಹೆತ್ತೊಡಲ ಕರುಳಿನ ಕೂಗಿ...

ನಮ್ಮ ವ್ಯಕ್ತಿತ್ವಗಳು ಮತ್ತು ಸಂಘಟನಾತ್ಮಕ ಯಶಸ್ಸು...

ಜುಲೈ ೨೭ ಲೇಖನ ೩೮ ವೀಕ್ಷಣೆ

ಇದೊಂದು ವಿಚಿತ್ರ ತರ್ಕ. ವ್ಯಕ್ತಿಗಳ ವೈಯಕ್ತಿಕ ಮನೋಭಾವ ಕುಟುಂಬ ಸಂಘ ಸಂಸ್ಥೆ ಸಿದ್ದಾಂತಗಳೊಂದಿಗೆ ಹೇಗೆ ತಳುಕು ಹಾಕಿಕೊಂಡಿದೆ ಎಂಬುದನ್ನು ಗಮನಿಸಿದರೆ ನಮಗೆ ಅರಿವಾಗಬಹುದು. ಸ್ವಂತಿಕೆ, ತನ್ನತನ, ಕ್ರಿಯಾಶೀಲತೆ ಹೆಚ್ಚು ಇರುವ ವ್ಯಕ್ತಿಗಳಲ್ಲಿ ಸ...

ಭಾರತ ಎಂಬುದು ಒಂದು ಪ್ರೀತಿಯ ಮರ...

ಜುಲೈ ೨೬ ಲೇಖನ ೩೫ ವೀಕ್ಷಣೆ

ಕಾರ್ಗಿಲ್ ಯುದ್ಧ- ಮೇ 3 - ಜುಲೈ ‌26 - 1999, ಭಾರತದ ಜಯ - ಪಾಕಿಸ್ತಾನದ ಸೋಲು - ಪಾಕಿಸ್ತಾನದ್ದೇ ಕುತಂತ್ರ… ಆದರೆ ಇದು ವಿಜಯೋತ್ಸವವೇ ಅಥವಾ ಹುತಾತ್ಮ ಜೀವಗಳ ಆಶ್ರುತರ್ಪಣವೇ? ಸತ್ತಿದ್ದು ಮನುಷ್ಯರಾಗಿದ್ದು ಬದುಕಲು ಸೈನಿಕ ಎಂಬ ದೇಶ ಸೇವೆಯ ವೃ...

ವಿಶಿಷ್ಟ ಕಾಲಘಟ್ಟದಲ್ಲಿ ನಾವು ನೀವು...

ಜುಲೈ ೨೫ ಲೇಖನ ೩೪ ವೀಕ್ಷಣೆ

ತುತ್ತು ಅನ್ನಕ್ಕಾಗಿ ಅಲೆದಾಡುತ್ತಾ, ಅನ್ನದ ಋಣ ಎಂದು ತಿನ್ನಲು ಕೊಟ್ಟವರಿಗೆ ವಂದಿಸುತ್ತಾ, ತಪ್ಪು ಮಾಡಿದರೆ ಅನ್ನವೇ ಸಿಗುವುದಿಲ್ಲ ಎನ್ನುವಷ್ಟು ಭಯ ಭಕ್ತಿ ತೋರಿಸುತ್ತಾ, ಅನ್ನದ ಪ್ರತಿ ಅಗುಳಿನ ಮೇಲೂ ತಿನ್ನುವವನ ಹೆಸರು ಬರೆದಿರುತ್ತದೆ ಎನ್ನುವ...

“ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ" ಪರಿಚಯಿಸಿದ ಸ್ವಾಮೀ ಧರ್ಮ ತೀರ್ಥರು

ಜುಲೈ ೨೪ ಲೇಖನ ೪೫ ವೀಕ್ಷಣೆ

ನಾನು ನನ್ನ ಇದುವರೆಗಿನ ಜೀವನದಲ್ಲಿ, ನೂರಾರು ಪುಸ್ತಕಗಳನ್ನು ಓದಿದ್ದೇನೆ. ಓದಿದ ಹಲವು ಪುಸ್ತಕಗಳ ಹೆಸರೂ ಈಗ ನೆನಪಿಲ್ಲ. ಈ ರೀತಿಯ ಮರೆವಿಗೆ, ನನ್ನಲ್ಲಿರಬಹುದಾದ ಮರೆವು ಅಥವಾ ಕಡಿಮೆ ಇರಬಹುದಾದ ನೆನಪಿನ ಶಕ್ತಿ ಕಾರಣ ಇರಬಹುದಾದರೂ, ಮುಖ್ಯ ಕಾರಣವ...

80 ವರ್ಷಗಳ ಹಿಂದೆ...

ಜುಲೈ ೨೩ ಲೇಖನ ೩೩ ವೀಕ್ಷಣೆ

1942 - ಬ್ರಿಟೀಷರೇ ಭಾರತ ಬಿಟ್ಟು ತೊಲಗಿ....ಕ್ವಿಟ್ ಇಂಡಿಯಾ... 2022....ಭ್ರಷ್ಟಾಚಾರಿಗಳೇ - ಜಾತಿವಾದಿಗಳೇ, ಧರ್ಮಾಂಧರೇ, ಮತಾಂಧರೇ, ಸಂವಿಧಾನ ವಿರೋಧಿಗಳೇ..‌ ನೀವು ಬದಲಾಗಿ - ಐಕ್ಯವಾಗಿ ಇಲ್ಲವೇ ದೇಶ ಬಿಟ್ಟು ತೊಲಗಿ. ದಯವಿಟ್ಟು ಯಾವುದೇ ಕಾ...

ಕನ್ನಡ ಪತ್ರಿಕಾ ಲೋಕ (ಭಾಗ -೬೯) ನೂತನ

ಜುಲೈ ೨೩ ಲೇಖನ ೩೨ ವೀಕ್ಷಣೆ

ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಇವರು 'ವಿಜಯ ಕರ್ನಾಟಕ' ದಿನ ಪತ್ರಿಕೆಯನ್ನು ಪ್ರಾರಂಭಿಸುವ ಸಮಯದಲ್ಲಿ ಇನ್ನೆರಡು ಪತ್ರಿಕೆಗಳನ್ನು ಹುಟ್ಟುಹಾಕಿದ್ದರು. ಒಂದು 'ನೂತನ' ಎಂಬ ವಾರ ಪತ್ರಿಕೆ, ಮತ್ತೊಂದು 'ಭಾವನಾ' ಎಂಬ ಮಾಸ ಪತ್ರಿಕೆ. ನೂತನ ಪತ್ರಿಕೆ...